CONNECT WITH US  

ಕರಾಚಿ : ಇಲ್ಲಿನ ಚೀನ ಕಾನ್ಸುಲೇಟ್‌ ಸಮೀಪ ಅಪರಿಚಿತ ಬಂದೂಕುಧಾರಿಗಳು ನಡೆಸಿದ ಗುಂಡು ಹಾರಾಟದಲ್ಲಿ ಇಬ್ಬರು ಪೊಲೀಸರು ಮೃತಪಟ್ಟಿರುವುದಾಗಿ ಮಾಧ್ಯಮ ವರದಿಗಳು ತಿಳಿಸಿವೆ.

ಹೊಸದಿಲ್ಲಿ : ಭೀಮಾ ಕೋರೇಗಾಂವ್‌ ಹಿಂಸೆಯು ಸಂಚಿನ ಭಾಗವಾಗಿದ್ದು ಅದು ಸಂಪೂರ್ಣವಾಗಿ ಪೂರ್ವ ಯೋಜಿತವಾಗಿತ್ತು ಎಂದು ಘಟನೆಯ ಸತ್ಯ ಶೋಧನೆಗೆ ರೂಪಿಸಲ್ಪಟ್ಟಿದ್ದ 9 ಸದಸ್ಯರ ಸಮಿತಿಯು ಇಂದು...

ವಾಷಿಂಗ್ಟನ್‌ : ಪಾಕಿಸ್ಥಾನ ಶೀಘ್ರವೇ ವಿಶ್ವದ ಐದನೇ ಬೃಹತ್‌ ಪರಮಾಣು ಸಿಡಿತಲೆ ಹೊಂದಿರುವ ದೇಶವಾಗಿ ಮೂಡಿ ಬರಲಿದೆ ಎಂದು ವರದಿಗಳು ತಿಳಿಸಿವೆ. 

ಬೆಂಗಳೂರು : ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆಗೆ ಸಂಬಂಧಿಸಿ ಪರಶುರಾಮ ವಾಗ್‌ಮೋರೆ ಮತ್ತು ಸುನಿಲ್‌ ಅಸಗರ ಎಂಬವರನ್ನು ಎಸ್‌ಐಟಿ ಪೊಲೀಸರು ಬಂಧಿಸಿರುವುದಾಗಿ  ಮಾಧ್ಯಮ ವರದಿಗಳು ತಿಳಿಸಿವೆ.

ಹೊಸದಿಲ್ಲಿ : ತನ್ನ ಡಿಸ್‌-ಇನ್‌ವೆಸ್ಟ್‌ಮೆಂಟ್‌ ಪ್ಲಾನ್‌ ಗೆ (ಬಂಡವಾಳ ಮಾರಾಟ ಯೋಜನೆಗೆ) ಒಬ್ಬನೇ ಒಬ್ಬ ಬಿಡ್ಡರ್‌ನನ್ನು ಕಾಣಲು ಕೂಡ ವಿಫ‌ಲವಾಗಿರುವ ಏರಿಂಡಿಯಾ ಇದೀಗ ತನ್ನ ನೌಕರರ ಮೇ ತಿಂಗಳ...

ಹೊಸದಿಲ್ಲಿ : 2017ರಲ್ಲಿ ರಶ್ಯದ ರಕ್ಷಣಾ ವೆಚ್ಚ ಗಮನಾರ್ಹವಾಗಿ ಕುಸಿದಿದೆಯಾದರೂ ಅದೇ ವರ್ಷ ಭಾರತ, ಚೀನ ಮತ್ತು ಸೌದಿ ಅರೇಬಿಯ ದೇಶಗಳ ಮಿಲಿಟರಿ ವೆಚ್ಚಗಳು ಶೇ.1.1ರಷ್ಟು ಏರಿದ್ದು ಜಾಗತಿಕ...

ಹೊಸದಿಲ್ಲಿ : ಅನೇಕ ಸರಕಾರಿ ಸೇವೆಗಳನ್ನು ಪಡೆಯಲು ಅಧಿಕೃತ ಬಯೋಮೆಟ್ರಿಕ್‌ ಗುರುತು ಪತ್ರವಾಗಿರುವ ಆಧಾರ್‌ ಕಾರ್ಡ್‌ ಅತೀ ಮುಖ್ಯ ದಾಖಲೆಯಾದರೂ ಮೊಬೈಲ್‌ ಸಿಮ್‌ ಪಡೆಯುವುದಕ್ಕೆ ಅದು ಕಡ್ಡಾಯವಲ್ಲ...

ಬೆಂಗಳೂರು: ರಾಜ್ಯಾದ್ಯಂತ ತೀವ್ರ ವಿವಾದ ಹಾಗೂ ರಾಜಕೀಯ ಸಂಚಲನಕ್ಕೆ ಎಡೆ ಮಾಡಿಕೊಟ್ಟಿದ್ದ ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಕೇಶವನಾರಾಯಣ ಆಯೋಗ ಸೋಮವಾರ...

ಹೊಸದಿಲ್ಲಿ : 135 ಕೋಟಿ ಜನಸಂಖ್ಯೆ  –ಇರುವ ಭಾರತದಲ್ಲಿ 100 ಕೋಟಿಗೂ ಅಧಿಕ ಜನರಿಗೆ ಆರೋಗ್ಯ ವಿಮೆ ಇಲ್ಲ. ದ ಲ್ಯಾನ್‌ಸೆಟ್‌ ಪ್ರಕಟಿಸಿರುವ ಜಾಗತಿಕ ಅಧ್ಯಯನ ವರದಿಯಲ್ಲಿ ಆರೋಗ್ಯ ವಿಮೆ...

ಸ್ಫೋಟದ ಪ್ರಾತಿನಿಧಿಕ ಚಿತ್ರ

ನ್ಯೂಯಾರ್ಕ್‌ : ಅತ್ಯಂತ ಬಿರುಸಿನ ಚಟುವಟಿಕೆಯ ತಾಣವಾಗಿರುವ ನ್ಯೂಯಾರ್ಕ್‌ ನಗರದ ಪೋರ್ಟ್‌ ಅಥಾರಿಟಿ ಬಸ್‌ ಟರ್ಮಿನಲ್‌ನಲ್ಲಿ  ಸ್ಫೋಟ ಸಂಭವಿಸಿರುವುದಾಗಿ ಮಾಧ್ಯಮಗಳ ವರದಿ ಮಾಡುತ್ತಿವೆ. 

...

ಹೊಸದಿಲ್ಲಿ : ಯಾಂತ್ರೀಕರಣ ಮತ್ತು ಕೃತಕ ಜ್ಞಾನದ ಪರಿಣಾಮವಾಗಿ ಭಾರತೀಯ ಐಟಿ ಮತ್ತು ಬಿಪಿಓ ಕ್ಷೇತ್ರದಲ್ಲಿ 2022ರೊಳಗೆ ಸುಮಾರು 7 ಲಕ್ಷ  ಕುಶಲ ಉದ್ಯೋಗಿಗಳು ತಮ್ಮ ನೌಕರಿಯನ್ನು ಕಳೆದುಕೊಳ್ಳುವ...

 ಬೆಂಗಳೂರು: ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾ ಆವರಣದಲ್ಲಿ ನಿಲ್ಲಿಸಿದ್ದ ಸಿಎಂ ಕಾರಿನ ಮೇಲೆ ಕಾಗೆಯೊಂದು ಕೂತ ಪ್ರಸಂಗ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಕಾಗೆ ಸುದ್ದಿ ಟೀವಿಯಲ್ಲಿ...

ಹೊಸದಿಲ್ಲಿ : ಈ ಬಾರಿ ಉಂಟಾಗಿರುವ ಭೀಕರ ಬರದಿಂದ ದೇಶದ ಆರ್ಥಿಕತೆಗೆ 6,50,000 ಕೋಟಿ ರೂ. ನಷ್ಟ ಉಂಟಾಗುವುದೆಂದು ಅಂದಾಜಿಸಲಾಗಿದೆ. ದೇಶದ 10 ರಾಜ್ಯಗಳ 256 ಜಿಲ್ಲೆಗಳ ಸುಮಾರು 33 ಕೋಟಿ ಜನರು ಈ...

ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿ ಅವರ ವಿದ್ಯಾರ್ಹತೆಯನ್ನು ಪ್ರಶ್ನಿಸಿ  ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್‌ ಎತ್ತಿದ ಪ್ರಶ್ನೆಯ ಬಳಿಕ ಹಲವು ಗಾಳಿ ಸುದ್ದಿಗಳು ಹರಿದಾಡುತ್ತಿರುವ...

ಬೆಂಗಳೂರು :  ರಾಜ್ಯದ ಉನ್ನತ ಮಟ್ಟದ ತನಿಖೆಗೆ ಮೀಸಲಾಗಿರುವ ಸಿಐಡಿ ಸಂಸ್ಥೆಯಲ್ಲೂ ಭ್ರಷ್ಟರಿದ್ದಾರೇಯೆ ? ಇದಕ್ಕೆ ಸಾಕ್ಷಿ ಎಂಬಂತೆ ಸಿಐಡಿ ಎಸ್‌ಪಿ ಮಧುರವೀಣಾ ವಿರುದ್ದ ಲಂಚ ಪಡೆದ ಆರೋಪ ಕೇಳಿ...

ವಾಷಿಂಗ್ಟನ್‌ : ಪಾಕಿಸ್ಥಾನವು ಅಧಿಕ ಸಂಖ್ಯೆಯ ಅಣ್ವಸ್ತ್ರಗಳನ್ನು ಹೊಂದುವತ್ತ ಹೆಜ್ಜೆ ಹಾಕುತ್ತಿದೆ; ಆದರೆ ಪಾಕ್‌ ಅಣ್ವಸ್ತ್ರಗಳ ಕಳವು ಸಾಧ್ಯತೆಗಳು ಕೂಡ ಹೆಚ್ಚುತ್ತಿವೆ ಎಂದು ಅಮೆರಿಕದ ಚಿಂತನ...

ಹೊಸದಿಲ್ಲಿ: ಗೋಮಾಂಸ ಭಕ್ಷಣೆ ಅನುಮಾನದ ಮೇಲೆ ದಾದ್ರಿಯಲ್ಲಿ ನಡೆದ ಇಖ್ಲಾಕ್‌ ಹತ್ಯೆ ಪ್ರಕರಣ ಸಂಬಂಧ, ಉತ್ತರ ಪ್ರದೇಶ ಸರಕಾರ ಕೇಂದ್ರ ಸರಕಾರಕ್ಕೆ ವರದಿಯೊಂದನ್ನು ಸಲ್ಲಿಸಿದೆ. ಆದರೆ, ಗೋಮಾಂಸ...

ಬೆಂಗಳೂರು: ರಾಜ್ಯದಲ್ಲಿ ಕಳೆದ ಆರು ತಿಂಗಳಲ್ಲಿ ಒಟ್ಟು 516 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಪೈಕಿ 134 ಮಂದಿ ಸಾಲ ಬಾಧೆಯಿಂದ ಜೀವತ್ಯಾಗ ಮಾಡಿರುವುದನ್ನು ಸರಕಾರ ಒಪ್ಪಿದ್ದು,...

ಶಿವಮೊಗ್ಗ: ರೈತರ ಸರಣಿ ಆತ್ಮಹತ್ಯೆ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಕಿಸಾನ್‌ ಘಟಕ ರಾಜ್ಯದ 18 ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡು ವರದಿ ಸಿದ್ಧಪಡಿಸಿದ್ದು, ಇನ್ನೆರಡು ದಿನಗಳಲ್ಲಿ ಮುಖ್ಯಮಂತ್ರಿ...

ಮುಂಬಯಿ: ನಗರದ  ಮೀರಾ ರೋಡ್‌ ನಲ್ಲಿರುವ ಬಾರ್‌  ಒಂದರ ಮೇಲೆ  ಶುಕ್ರವಾರ ನಸುಕಿನ ವೇಳೆ  ಪೊಲೀಸರು  ನಡೆಸಿದ  ದಾಳಿಯ  ವರದಿಗಾಗಿ  ತೆರಳಿದ್ದ  ಪತ್ರಕರ್ತನ ಶವ ಇಲ್ಲಿನ  ನಿರ್ಜನ ಪ್ರದೇಶದಲ್ಲಿ  ...

Back to Top