CONNECT WITH US  

ವಾಟ್ಸಪ್‌, ಫೇಸ್‌ಬುಕ್‌, ಟ್ವಿಟ್ಟರ್‌ಗಳು ಯುವ ಮನಸ್ಸುಗಳನ್ನು ಅತಿ ಶೀಘ್ರವಾಗಿ ವಶೀಕರಿಸುವ ಮಿಂಚುವೇಗದ ಸುದ್ದಿದೂತ! ವ್ಯವ ಹಾರಕ್ಕೆ ಪೂರಕವಾಗಿ ಜಾಲತಾಣಗಳ ಬಳಕೆ ವಿಸ್ತಾರವಾಗುತ್ತಿದೆ. ವಿವಿಧ ಆಸಕ್ತಿಯ...

ಆಯುವಕ ದರ್ಶಿನಿ ಹೊಟೆಲ್ಲಿನಲ್ಲಿ ವಡೆ ಸೇವಿಸುತ್ತಿದ್ದಾನೆ. ತಟ್ಟೆಯಲ್ಲಿ ಎರಡು ಚಮಚಗಳ ಪೈಕಿ ಒಂದನ್ನಷ್ಟೇ ಹಿಡಿದಿದ್ದಾನೆ. ಇನ್ನೊಂದು ಸಾಂಬಾರಿನೊಳಗೆ ಅನಾಥವಾಗಿ ಬಿದ್ದಿದೆ. ಅದರ ಆ ಅಪ್ರಯೋಜಕ ಅವಸ್ಥೆಗೆ ಅಕ್ಷರಶಃ...

ವಿಧಾನಪರಿಷತ್ತು: ತಮ್ಮ ನ್ಯಾಯಯುತ ಬೇಡಿಕೆಗಳಿಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ಮೊರಾರ್ಜಿ ದೇಸಾಯಿ
ಹಾಗೂ ಕಿತ್ತೂರುರಾಣಿ ಚೆನ್ನಮ್ಮ ವಸತಿ ಶಾಲೆಗಳ ಶಿಕ್ಷಕರಿಗೆ ವಾಟ್ಸಪ್‌ ಮೂಲಕ ...

ಈ ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್‌, ವಾಟ್ಸಪ್‌ಗ್ಳು ಬಂದ ಮೇಲೆ ಸಂವಹನದ ಸಾಧ್ಯತೆಗಳು ಹೆಚ್ಚಾದವು. ದೂರವಿರುವವರನ್ನು, ಪರಿಚಯವಿರದವರನ್ನು ಎಲ್ಲರನ್ನೂ ಹೊಸ ಸಂಬಂಧಗಳ ಎಳೆಗಳ ಮೇಲೆ ನಿಲ್ಲಿಸಲು ಇವೆಲ್ಲಾ ಬಹಳ ಸಹಾಯ...

Invite to group via link ಈ ಮೇಲಿನ  ಆಯ್ಕೆ ವಾಟ್ಸಪ್‌ನಲ್ಲಿ ಈಗ ಹೊಸದಾಗಿ ಸೇರ್ಪಡೆಯಾಗಿರುವುದು ನಿಮಗೆಲ್ಲ ತಿಳಿದಿರಬಹುದು. ಇದರಿಂದ ಉಪಯೋಗಗಳಿಗಿಂತ ಉಪದ್ರವವೇ ಹೆಚ್ಚು. ಈ ಆಯ್ಕೆಯನ್ನು...

ವಾಷಿಂಗ್ಟನ್‌: ಮೊಬೈಲ್‌ ಸಂದೇಶ ರವಾನೆ ಸೇವೆಯಾದ ವಾಟ್ಸಪ್‌, ತನ್ನೆಲ್ಲಾ ಬಳಕೆದಾರರ ಸಂಖ್ಯೆಯನ್ನು ತನ್ನ ಮಾತೃಸಂಸ್ಥೆಯಾದ ಫೇಸ್‌ಬುಕ್‌ಗೆ ರವಾನಿಸುವ ಮೂಲಕ ಆದಾಯ ಸಂಗ್ರಹಕ್ಕೆ ಮುಂದಾಗಿದೆ....

ನವದೆಹಲಿ: ಬುಡದಿಂದ ಅಂತ್ಯದವರೆಗೆ ಗೂಢಲಿಪಿಗೆ ಅವಕಾಶ ಕಲ್ಪಿಸಿರುವ ವಾಟ್ಸಪ್‌ ಮತ್ತು ಇತರ ಸಂದೇಶ ಸೇವೆಗಳನ್ನು ನಿಷೇಧಿಸಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆಗೆ...

ನಾಯಂಡಹಳ್ಳಿಯಿಂದ ಬೈಯಪ್ಪನಹಳ್ಳಿಗೆ 18 ಕಿ.ಮೀ. ಟ್ರಾಫಿಕ್ಕಿಲ್ಲದೇ, ಹೆಚ್ಚು ದುಡ್ಡಿಲ್ಲದೇ, ಸೆಕೆಗೆ ಬೆವರದೇ ಕೇವಲ 33 ನಿಮಿಷಗಳಲ್ಲಿ ಹೋಗಿ

ನವದೆಹಲಿ: ಸಂದೇಶ ರವಾನೆ ಸೇವೆಯಲ್ಲಿ ವಿಶ್ವದ ಜನಪ್ರಿಯ ಆ್ಯಪ್‌ ಆದ ವಾಟ್ಸಪ್‌ ಇದೀಗ ಇನ್ನಷ್ಟು ಸುರಕ್ಷಿತವಾಗಿ ಹೊರಹೊಮ್ಮಿದೆ.

ರಾಯಪುರ : ವಾಟ್‌ಅಪ್‌ನಲ್ಲಿ ಪೊಲೀಸ್‌ ಅಧಿಕಾರಿ ವಿರುದ್ಧ ಅವಹೇಳನಕಾರಿ ಸಂದೇಶವನ್ನು ಹಾಕಿದರೆಂಬ ಆರೋಪದ ಮೇಲೆ ಛತ್ತೀಸ್‌ಗಢದ ದಾಂತೇವಾಡದ ಪತ್ರಕರ್ತ ಪ್ರಭಾತ್‌ ಸಿಂಗ್‌ ಅವರನ್ನು ಪೊಲೀಸರು...

ಮುಂದಿನ ದಿನಗಳಲ್ಲಿ ಪರೀಕ್ಷೆಗಳನ್ನೆಲ್ಲ ಫೇಸ್‌ಬುಕ್‌ ವಾಟ್ಸಪ್‌ನಲ್ಲಿ ಮಾಡೋದು ಒಳ್ಳೇದು. ಈಗಿನ ವಿದ್ಯಾರ್ಥಿಗಳು ಬರೆಯುವುದಕ್ಕಿಂತ ಟೈಪಿಂಗ್‌ನಲ್ಲೇ ಹೆಚ್ಚು ಸ್ಪೀಡ್‌ ಇದ್ದಾರೆ!
„* ಗೂಗಲ್‌ ಬಾಬಾ

ನವದೆಹಲಿ: ಎಸ್ಸೆಮ್ಮೆಸ್‌, ತಲಾಖ್‌, ಸ್ಕೈಪ್‌, ವಾಟ್ಸಪ್‌, ಇಮೇಲ್‌ ಮುಖಾಂತರ ತಲಾಖ್‌ (ವಿಚ್ಛೇದನ) ಕೊಟ್ಟರೆ ಅದು ಸಿಂಧುವಾಗುತ್ತದೆ
ಎಂದು ಅಖೀಲ ಭಾರತೀಯ ಮುಸ್ಲಿಂ ವೈಯಕ್ತಿಕ ಕಾನೂನು...

ಫೇಸ್‌ಬುಕ್‌ ವಾಟ್ಸಪ್‌ ಮುಖ್ಯವಾಗಿರೋ ಈ ಕಾಲದಲ್ಲಿ ಪೇರೆಂಟ್ಸ್‌ ಮತ್ತು ಮಕ್ಕಳ ಮಧ್ಯದ ಸಂಬಂಧ ಹೇಗಿದೆ? ಪೇರೆಂಟ್ಸು ಫೇಸ್‌ಬುಕ್ಕಲ್ಲಿದ್ರೆ ಏನೇನಾಗತ್ತಾ? ಮಕ್ಕಳಿಗೆ ಹೇಗನ್ಸತ್ತೆ?  

ಕೊಯಮತ್ತೂರು: ವಾಟ್ಸಪ್‌ ಮತ್ತು ಫೇಸ್‌ಬುಕ್ಕನ್ನು ಮಿತಿಮೀರಿ ನೋಡುತ್ತಿದ್ದ ನವ ವಿವಾಹಿತೆಗೆ ಗಂಡನು ಬುದಿಟಛಿವಾದ ಹೇಳಿ ಆಕೆಯ ಮೊಬೈಲನ್ನು ಕಸಿದುಕೊಂಡ ಕಾರಣ, ನೊಂದ ಪತ್ನಿಯು ನೇಣು ಬಿಗಿದು...

ಕೊಟ್ಟಾಯಂ (ಕೇರಳ): ಮದುವೆ ಆಗಿ 10 ದಿನಕ್ಕೇ ದುಬೈಗೆ ಹಾರಿದ್ದ ಪತಿರಾಯ ಅಲ್ಲಿಂದಲೇ, ವಾಟ್ಸಪ್‌ನಲ್ಲಿ ತಲಾಖ್‌ ಸಂದೇಶ ರವಾನಿಸಿದ್ದಾನೆ. 10 ಲಕ್ಷ ರೂ. ಹಾಗೂ ಚಿನ್ನಾಭರಣ ಪಡೆದು ಭರ್ಜರಿ...

ನವದೆಹಲಿ: ದೇಶದ ಭದ್ರತೆ ಹೆಸರಲ್ಲಿ ನೂತನ ಪ್ರಸ್ತಾವಿತ ಗೂಢಲಿಪಿ ಕಾಯ್ದೆ (National Encryption Policy) ಸಾಮಾಜಿಕ ಜಾಲತಾಣಗಳಿಗೆ ಅನ್ವಯವಾಗುವುದಿಲ್ಲ 
ಎಂದು ಕೇಂದ್ರ ವಿದ್ಯುನ್ಮಾನ...

ನವದೆಹಲಿ: ವಾಟ್ಸಪ್‌, ಎಸ್‌ಎಂಎಸ್‌, ಇಮೇಲ್‌ ಅಥವಾ ಗೂಗಲ್‌ ಹ್ಯಾಂಗೌಟ್‌ ಇತ್ಯಾದಿ ಮೆಸೆಂಜರ್‌ಗಳ ಮೂಲಕ ಯಾರೊಂದಿಗೋ ಯಾವತ್ತೋ ಚಾಟ್‌ ಮಾಡಿರುತ್ತೀರಿ.. ಬಳಿಕ ಅದನ್ನು ನೀವು ಡಿಲೀಟ್‌...

ಚೆನ್ನೈ: ಹೆಣ್ಣು ಮಗುವಿನ ಅಶ್ಲೀಲ ಚಿತ್ರಗಳನ್ನು ವಾಟ್ಸ್‌ಅಪ್‌ನಲ್ಲಿ ಹಾಕಿ ತನ್ನ ಸಹೋದ್ಯೋಗಿಗಳ ವಲಯದಲ್ಲಿ ಅದನ್ನು ಸುತ್ತಾಡಿಸಿದ ಇಲ್ಲಿನ ಖಾಸಗಿ ಕಂಪೆನಿಯೊಂದರ ಉದ್ಯೋಗಿ ವೆಟ್ರಿವೇಲ್‌...

ಮಳೆ ಬಂತು. ಬಿಸಿಲಾಯ್ತು. ಕತ್ತಲೆಯಾಗಿ ಬೆಳಕು ಬಂತು. ಡಬ್‌ಸ್ಮ್ಯಾಶ್‌ ಆಯ್ತು. ಸೆಲ್ಫೀ ಕ್ರೇಜ್‌ ಕಮ್ಮಿಯಾಯ್ತು. ಫೇಸ್‌ಬುಕ್‌ ಅದದೇ ಸ್ಟೈಲಲ್ಲಿ ಮುಂದುವರೀತಿದೆ. ಇಂಥಾ ಹೊತ್ತಲ್ಲಿ ಯಂಗ್‌ ಜನರೇಷನ್‌...

ರಾಂಚಿ (ಜಾರ್ಖಂಡ್‌): ಪೊಲೀಸರಿಗೆ ದೂರು ನೀಡಿದರೆ, ಕೆಲಸ ಶುರುಮಾಡು ವಷ್ಟರ ಹೊತ್ತಿಗೆ ದಿನಗಳೇ ಕಳೆದಿರುತ್ತವೆ ಅನ್ನೋದು ಸಾಮಾನ್ಯ ಆರೋಪ.

Back to Top