ವಾಡಿ: Vadi:

 • ನಿರಂಕಾರಿ ಸೇವಕರಿಂದ ಶುಚಿಯಾಯ್ತು ಆಸ್ಪತ್ರೆ

  ವಾಡಿ: ನಿರ್ವಹಣೆ ಕೊರತೆಯಿಂದ ಕಸದ ತೊಟ್ಟಿಯಂತಾಗಿದ್ದ ಸರ್ಕಾರಿ ಆಸ್ಪತ್ರೆಯನ್ನು ಸ್ವಚ್ಛಗೊಳಿಸುವ ಮೂಲಕ ಸಂತ ನಿರಂಕಾರಿ ಬಾಬಾ ಸೇವಕರು ಆದರ್ಶ ಮೆರೆದಿದ್ದಾರೆ. ಎಲ್ಲೆಂದರಲ್ಲಿ ಹರಡಿಕೊಂಡಿದ್ದ ಔಷಧ-ಮಾತ್ರೆಗಳ ಪೊಟ್ಟಣ, ಇಂಜೆಕ್ಷನ್‌, ಸಿರಿಂಜ್‌, ಕಸ, ಧೂಳು ತೆರವು ಮಾಡಿದ ಸೇವಕರು, ನೀರಿಲ್ಲದೆ ಮಲಮೂತ್ರಗಳಿಂದ…

 • ಸೇವಾಲಾಲ ಮಾಹಿತಿ ಪಠ್ಯದಲ್ಲಿಲ್ಲ: ರಾಠೋಡ

  ವಾಡಿ: ಲಂಬಾಣಿ ಜನಾಂಗದ ಧರ್ಮಗುರು ಸಂತ ಶ್ರೀ ಸೇವಾಲಾಲ ಮಹಾರಾಜರ ಬದುಕಿನ ಕುರಿತು ಒಂದನೇ ತರಗತಿಯಿಂದ ಪಿಎಚ್‌ಡಿ ವರೆಗಿನ ಪಠ್ಯಗಳಲ್ಲಿ ಕನಿಷ್ಟ ಒಂದು ಪುಟದಷ್ಟೂ ಮಾಹಿತಿಯಿಲ್ಲ. ದೇಶದಲ್ಲಿ ಆರು ಕೋಟಿ ಜನಸಂಖ್ಯೆಯಿದ್ದರೂ ಕೇಂದ್ರದಲ್ಲಿ ಬಂಜಾರಾ ಸಮುದಾಯಕ್ಕೆ ಮಂತ್ರಿ ಸ್ಥಾನವಿಲ್ಲ…

 • ಜನಸ್ಪಂದನದಲ್ಲಿ ಅಜ್ಜಿಗಳು ಹೈರಾಣ!

  ವಾಡಿ: ಗ್ರಾಮಸ್ಥರ ವಿವಿಧ ಕುಂದು ಕೊರತೆಗಳನ್ನು ಕೇಳಿ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಬಗೆಹರಿಸಲು ನಡೆಸಲಾಗುವ ಅಧಿಕಾರಿಗಳ ಜನಸ್ಪಂದನೆ ಸಭೆ, ಗದ್ದಲದ ಗೂಡಾಗಿ ಪರಿವರ್ತನೆಯಾಯಿತು. ಅಧಿಕಾರಿಗಳ ಸುತ್ತಲೂ ಮುಗಿಬಿದ್ದ ಜನರ ನಡುವೆ ಪಿಂಚಣಿ ಅರ್ಜಿ ಸಲ್ಲಿಸಲು ನುಗ್ಗಿದ ವಯೋ ವೃದ್ಧರ ಕೂಗು…

 • ರಸ್ತೆಯಲ್ಲಿಯೇ ನಮಾಜ್‌-ಇಫ್ತಿಯಾರ್‌

  ವಾಡಿ: ಒಂದು ದಿನ ಕಠಿಣ ಉಪವಾಸ ಆಚರಿಸುವ ಮೂಲಕ ರಸ್ತೆ ಮೇಲೆಯೇ ಸಾಮೂಹಿಕ ನಮಾಜ್‌ ಕೈಗೊಂಡ ನೂರಾರು ಜನ ಮುಸ್ಲಿಂ ಪ್ರತಿಭಟನಾಕಾರರು, ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ಎನ್‌ಆರ್‌ಸಿ ವಿರುದ್ಧ ಸೋಮವಾರ ಆಕ್ರೋಶ ವ್ಯಕ್ತಪಡಿಸಿದರು. ಸೋಮವಾರ ಪಟ್ಟಣದ ಮೌಲಾನಾ…

 • ಬಿಸಾಡಿದ ಮಾಂಸಕ್ಕೆ ಶ್ವಾನಗಳ ಸಂಘರ್ಷ

  ವಾಡಿ: ಪಟ್ಟಣದಲ್ಲಿ ಮತ್ತೆ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಹಂದಿಗಳ ಹಿಂಡಿನಂತೆ ನಾಯಿಗಳು ಸಹ ಹಿಂಡು-ಹಿಂಡಾಗಿ ಬಡಾವಣೆಗಳಲ್ಲಿ ಸಂಚರಿಸುವ ಮೂಲಕ ಮಕ್ಕಳಲ್ಲಿ ಭಯದ ವಾತಾವರಣ ಸೃಷ್ಟಿಸಿವೆ. ಮಾಂಸದಂಗಡಿ ವ್ಯಾಪಾರಿಗಳು ಬಿಸಾಡುವ ಮಾಂಸ ತ್ಯಾಜ್ಯಕ್ಕಾಗಿ ಕಾಯ್ದು…

 • ಚರಂಡಿ ಮೇಲೆ ಮೀನು ಮಾರಾಟ

  ಮಡಿವಾಳಪ್ಪ ಹೇರೂರ ವಾಡಿ: ಭೀಮಾ ಮತ್ತು ಕಾಗಿಣಾ ಪ್ರಮುಖ ನದಿಗಳು ಹರಿಯುವ ಚಿತ್ತಾಪುರ ತಾಲೂಕಿನ ವಾಡಿ, ನಾಲವಾರ ವಲಯದಲ್ಲಿ ಮೀನು ಮಾರಾಟಕ್ಕೆ ಸೂಕ್ತ ಮಾರುಕಟ್ಟೆ ಇಲ್ಲವಾಗಿದ್ದು, ವ್ಯಾಪಾರಿಗಳು ಬೀದಿಯನ್ನೇ ಮಾರುಕಟ್ಟೆ ಮಾಡಿಕೊಂಡು ಪರದಾಡುತ್ತಿದ್ದಾರೆ. ಪುರಸಭೆ ಆಡಳಿತದ ಕೇಂದ್ರ ಹೊಂದಿರುವ…

 • ಸಂತೆ ಸುರಕ್ಷತೆ ಪರಿಶೀಲಿಸಿದ ಪಿಎಸ್‌ಐ

  ವಾಡಿ: ಪಟ್ಟಣದಲ್ಲಿ ನಡೆಯುವ ವಾರದ ಸಂತೆಗೆ ಬರುವ ವಿವಿಧ ಗ್ರಾಮಗಳ ತರಕಾರಿ ವ್ಯಾಪಾರಿಗಳಿಗೆ ಪುರಸಭೆ ಅಧಿಕಾರಿಗಳು ಮತ್ತು ಸ್ಥಳೀಯರು ನೀಡುವ ಕಿರಿಕಿರಿ ಪ್ರಸಂಗ ಮುಂದುವರಿದಿದ್ದು, ಈ ಗುರುವಾರವೂ ವ್ಯಾಪಾರಿಗಳು ಕೂಡಲು ಸ್ಥಳಾವಕಾಶಕ್ಕಾಗಿ ಪರದಾಡಿದ ಘಟನೆ ನಡೆಯಿತು. ಗುರುವಾರ ಬೆಳಗ್ಗೆ…

 • ಸನ್ನತಿ ಬೌದ್ಧ ನೆಲೆ ಅಭಿವೃದ್ಧಿ ನಿರ್ಲಕ್ಷ್ಯ ಅಪರಾಧ

  ವಾಡಿ: ಸಾಮ್ರಾಟ್‌ ಅಶೋಕನ ಕಾಲದ್ದು ಎನ್ನಲಾದ ಸನ್ನತಿ ಐತಿಹಾಸಿಕ ಬೌದ್ಧ ಸ್ತೂಪ ನೆಲೆ ಅಭಿವೃದ್ಧಿ ಹೊಂದುವಲ್ಲಿ ಹಿನ್ನೆಡೆಯುಂಟಾಗಿದೆ. ಇದು ಇಲ್ಲಿನ ಜನಪ್ರತಿನಿಧಿ ಗಳು ಹಾಗೂ ಪ್ರಾಚ್ಯವಸ್ತು ಇಲಾಖೆ ಎಸಗಿರುವ ಅಕ್ಷಮ್ಯ ಅಪರಾಧ ಎಂದು ಆವಿಷ್ಕಾರ ಪ್ರಗತಿಪರ ಸಾಂಸ್ಕೃತಿಕ ವೇದಿಕೆ ರಾಜ್ಯಾಧ್ಯಕ್ಷ…

 • ರೈತರ ನಿದ್ದೆ ಗೆಡಿಸಿದ ಹರಕೆ ಗೂಳಿಗಳು

  ಮಡಿವಾಳಪ್ಪ ಹೇರೂರ ವಾಡಿ: ಮಂಗ, ಕಾಡು ಹಂದಿ, ಹೆಗ್ಗಣ ಹೀಗೆ ಪ್ರಾಣಿಗಳು ಮತ್ತು ಕಾಳು ಕಡಿಯುವ ಕೀಟಗಳಿಂದ ಬಿತ್ತಿದ ಬೆಳೆ ರಕ್ಷಣೆ ಮಾಡುವುದು ಎಂದರೆ ರೈತರ ಪಾಲಿಗೆ ದೊಡ್ಡ ಸವಾಲೇ ಸರಿ. ಇಂತಹದ್ದರಲ್ಲಿ ಹರಕೆ ಗೂಳಿಗಳಿಂದ ಬೆಳೆ ರಕ್ಷಿಸುವುದೇ…

 • ಅಂಬಿಗರ ಚೌಡಯ್ಯ ಅಮೃತ ಶಿಲಾಮೂರ್ತಿ ಲೋಕಾರ್ಪಣೆ-ಮೆರವಣಿಗೆ

  ವಾಡಿ: ಯಾರೂ ಬೇಡಿಕೆಯಿಡದಿದ್ದರೂ ಸ್ವ-ಇಚ್ಚೆಯಿಂದ ನಿಜಶರಣ ಅಂಬಿಗರ ಚೌಡಯ್ಯನ ಹುಟ್ಟೂರಾದ ಹಾವೇರಿ ಜಿಲ್ಲೆಯ ಚೌಡದಾನಪುರ ಅಭಿವೃದ್ಧಿಗೆ ನಾನು ಮಂತ್ರಿಯಾಗಿದ್ದಾಗ 5 ಕೋಟಿ ರೂ. ಕೊಟ್ಟಿದ್ದೇನೆ. ಸಪ್ತಖಾತೆ ಸಚಿವರಾಗಿದ್ದ ಕೋಲಿ ಸಮಾಜದ ನಾಯಕ ಎಂದು ಕರೆಯಿಸಿಕೊಳ್ಳುವ ಚಿತ್ತಾಪುರದ ಈ ಹಿಂದಿನ…

 • ಹಿಂಗಾರು ಬಿತ್ತನೆಗಿಲ್ಲ ಶೇಂಗಾ ಬೀಜ

  „ಮಡಿವಾಳಪ್ಪ ಹೇರೂರು ವಾಡಿ: ಚಿತ್ತಾಪುರ ತಾಲೂಕಿನಲ್ಲಿ ಒಟ್ಟು 2500 ಕ್ವಿಂಟಲ್‌ ಶೇಂಗಾ ಬೀಜಗಳ ಬೇಡಿಕೆಯಿದ್ದು, ಬೀಜಗಳಿಲ್ಲದೆ ರೈತ ಸಂಪರ್ಕ ಕೇಂದ್ರಗಳು ಖಾಲಿ ಬಿದ್ದಿವೆ. ಶೇಂಗಾ ಬೆಳೆಯಲು ಫಲವತ್ತಾದ ಭೂಮಿ ಹೊಂದಿರುವ ನಾಲವಾರ ವ್ಯಾಪ್ತಿಯ ಜಮೀನುಗಳಲ್ಲಿ ಬೆಳೆ ಸಾಲು ಕಾಣದೆ…

 • ಮದ್ದು ಸಿಡಿಯುವ ಸದ್ದಿಗೆ ಮನೆಗಳು ಮನೆಗಳುಗಢಗಢ!

  ಮಡಿವಾಳಪ್ಪ ಹೇರೂರ ವಾಡಿ: ವಿಶ್ವ ಮಾರುಕಟ್ಟೆ ಮೇಲೆ ಹಿಡಿತ ಸಾಧಿ ಸಿರುವ ಸ್ಥಳೀಯ ಎಸಿಸಿ ಸಿಮೆಂಟ್‌ ಕಂಪನಿ, ಯಂತ್ರಾಧಾರಿತ ಉದ್ಯಮಕ್ಕೆ ಚಾಲನೆ ನೀಡಿದ ನಂತರ ನಿರಂತರವಾಗಿ ಸಾವಿರಾರು ಕಾರ್ಮಿಕರನ್ನು ಮನೆಗಟ್ಟಿರುವ ಬೆನ್ನಲ್ಲೇ, ಭಯಾನಕ ಸ್ಫೋಟದ ಗಣಿಗಾರಿಕೆಯಿಂದ ಬಡ ಜನರ ಮನೆಗಳನ್ನು…

 • ವಾಡಿ ಗೂಡಿನಲ್ಲಿ ಹಂದಿಗಳೇ ಹೆಚ್ಚು!

  „ಮಡಿವಾಳಪ್ಪ ಹೇರೂರು ವಾಡಿ: ಪಟ್ಟಣದ ಪುರಸಭೆ ವ್ಯಾಪ್ತಿಯ ಪ್ರತಿಯೊಂದು ಬಡಾವಣೆಯಲ್ಲಿ ನೂರಾರು ಹಂದಿಗಳ ಹಿಂಡು ಪ್ರತ್ಯೇಕವಾಗಿ ಹರಿದಾಡುತ್ತಿದ್ದು, ಸ್ವಚ್ಛ ಭಾರತ ಅಭಿಯಾನ ಯೋಜನೆಗೆ ಇದು ಮಾರಕವಾಗಿದೆ. ರಸ್ತೆಗಳ ಮೇಲೆ ನಿರ್ಭಯವಾಗಿ ಸಂಚರಿಸುವ ಈ ಹಂದಿಗಳ ಸೈನ್ಯ, ಪಾದಚಾರಿಗಳನ್ನು ಕಂಡರೆ…

 • ರೈಲಿನಲ್ಲಿ ಬಂತು ಹಳಕರ್ಟಿ ದರ್ಗಾ ಸಂದಲ್ ಶರೀಫ್‌

  ವಾಡಿ: ‘ಕಲ್ಯಾಣ ಕರ್ನಾಟಕ’ ಭಾಗದ ಹಿಂದೂ-ಮುಸ್ಲಿಂ ಭಾವೈಕ್ಯ ತಾಣವಾದ ಪ್ರಸಿದ್ಧ ಹಳಕರ್ಟಿ ದರ್ಗಾ ಶರೀಫ್‌ ಎಂದೇ ಕರೆಯಿಸಿಕೊಳ್ಳುವ ಸೈಯ್ಯದ್‌ ಮಹ್ಮದ್‌ ಬಾದಶಹಾ ಆಸ್ತಾನ್‌-ಇ-ಖ್ವಾದ್ರಿ ಅವರ 42ನೇ ಉರೂಸ್‌ಗೆ ಚಾಲನೆ ದೊರೆತಿದ್ದು, ಶನಿವಾರ ವಿಶೇಷ ರೈಲಿನ ಮೂಲಕ ಹೈದ್ರಾಬಾದ್‌ನಿಂದ ವಾಡಿ…

 • ಸಮಸ್ಯೆಗಳ ಗೂಡಾದ ಮೊರಾರ್ಜಿ ಶಾಲೆ

  ವಾಡಿ: ಪಟ್ಟಣದಲ್ಲಿ ನಾಲ್ಕು ವರ್ಷಗಳ ಹಿಂದೆ ಆರಂಭವಾದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಡಿಯಲ್ಲಿನ ಮೊರಾರ್ಜಿ ದೇಸಾಯಿ ವಸತಿ ಶಾಲೆ ಸಮಸ್ಯೆಗಳ ಗೂಡಾಗಿದೆ. ಈ ವಸತಿ ಶಾಲೆಯಲ್ಲಿ ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿರುವ 200 ವಿದ್ಯಾರ್ಥಿಗಳು ಅಕ್ಷರಾಭ್ಯಾಸ ಮಾಡುತ್ತಿದ್ದಾರೆ. ಇಲ್ಲಿ 14…

 • ಬಿಸಿಯೂಟ-ಅಂಗನವಾಡಿ ಕೋಣೆ ಬಿರುಕು

  ಮಡಿವಾಳಪ್ಪ ಹೇರೂರ ವಾಡಿ: ಅಲ್ಪಸಂಖ್ಯಾತರ ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ತೆರೆಯಲಾದ ಈ ಗ್ರಾಮದ ಸರಕಾರಿ ಉರ್ದು ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಗೆ ಉರ್ದು ವಿಷಯ ಬೋಧಕರನ್ನು ನೇಮಿಸದೇ ಶಿಕ್ಷಣ ಇಲಾಖೆ ಮಕ್ಕಳ ಭವಿಷ್ಯದೊಂದಿಗೆ ಚೆಲ್ಲಾಟವಾಡುತ್ತಿದೆ. ಕನ್ನಡ ವಿಷಯ ಬೋಧಕರ…

 • ಜೇಟ್ಲಿ ಸಹಕಾರ ಮರೆಯಲ್ಲ: ಖರ್ಗೆ

  ಕಲಬುರಗಿ: ಅನಾರೋಗ್ಯದಿಂದ ಶನಿವಾರ ನಿಧನರಾದ ಬಿಜೆಪಿ ಹಿರಿಯ ನಾಯಕ, ಕೇಂದ್ರ ಮಾಜಿ ಸಚಿವ ಅರುಣ ಜೇಟ್ಲಿ ಅವರಿಗೆ ಜಿಲ್ಲೆಯ ರಾಜಕೀಯ ಮುಖಂಡರು ಮತ್ತು ಇತರ ಗಣ್ಯರು ಸಂತಾಪ ಸೂಚಿಸಿದ್ದಾರೆ. ಅರುಣ ಜೇಟ್ಲಿ ಸಂಭಾವಿತ ವ್ಯಕ್ತಿ ಮತ್ತು ನಿಪುಣ ವಕೀಲರಾಗಿದ್ದರು….

 • ಬುದ್ಧಿ ಜೀವಿಗಳೇಕೆ ಹಸು ಹತ್ಯೆಗೆ ಮರುಗಲ್ಲ: ಆಂದೋಲಾ ಶ್ರೀ

  ವಾಡಿ: ನಾಗರ ಪಂಚಮಿಯಂದು ಹುತ್ತಕ್ಕೆ ಹಾಲು ಹಾಕುವುದನ್ನು ವಿರೋಧಿಸುವ ಬುದ್ಧಿಜೀವಿಗಳು, ಕೆಲವು ಹಬ್ಬಗಳಲ್ಲಿ ನಾಲೆಗೆ ಹರಿಯುವ ಹಸುವಿನ ರಕ್ತ ಕಂಡೇಕೆ ಮರುಗುವಿದಿಲ್ಲ ಎಂದು ಆಂದೋಲಾ ಕರುಣೇಶ್ವರ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಪ್ರಶ್ನಿಸಿದರು. ಕೊಂಚೂರು ಗ್ರಾಮದ ಶ್ರೀ ಆಂಜನೇಯ…

 • ವಾಡಿ ಪುರಸಭೆ: ಭುಗಿಲೆದ್ದ ಅತೃಪ್ತಿ

  ಮಡಿವಾಳಪ್ಪ ಹೇರೂರು ವಾಡಿ: ಪಟ್ಟಣದ ಪುರಸಭೆಯ ಆಡಳಿತಾರೂಢ ಕಾಂಗ್ರೆಸ್‌ ಪಕ್ಷದ ಚುನಾಯಿತ ಸದಸ್ಯರಲ್ಲಿ ಆಂತರಿಕ ಅಸಮಾಧಾನ ಭುಗಿಲೆದ್ದಿದೆ. ಪುರಸಭೆ ಅಧ್ಯಕ್ಷೆ ಮೈನಾಬಾಯಿ ಗೋಪಾಲ ರಾಠೊಡ ಅಧ್ಯಕ್ಷ ಸ್ಥಾನ ಅಲಂಕರಿಸಿದ ದಿನದಿಂದ ಸದಸ್ಯರ ಅತೃಪ್ತಿಗೆ ಕಾರಣರಾಗಿದ್ದು, ಸ್ವಪಕ್ಷದ ಸದಸ್ಯರಿಂದಲೇ ಕುರ್ಚಿ…

 • ಕೊಂಚೂರು ಹನುಮನ ತಾಣದಲ್ಲಿ ಮಂಗಗಳ ಕಾಟ!

  ಮಡಿವಾಳಪ್ಪ ಹೇರೂರು ವಾಡಿ: ರಾಮಭಕ್ತ ಹನುಮನನ್ನು ಸ್ಮರಿಸಿ ಹತ್ತಿರ ಬರುವ ಮಂಗಗಳಿಗೆ ಹಣ್ಣು ನೀಡಿ ಭಕ್ತಿ ಮೆರೆಯುವ ಭಕ್ತರು ಒಂದೆಡೆಯಾದರೇ, ಇದೇ ಮಂಗಗಳು ಮನೆಗೆ ಬಂದರೆ ಕೋಲಿನಿಂದ ಹೊಡೆದು ಓಡಿಸುವ ಗ್ರಾಮಸ್ಥರು ಇನ್ನೊಂದೆಡೆ. ಚಿತ್ತಾಪುರ ತಾಲೂಕಿನ ಲಾಡ್ಲಾಪುರ ಗ್ರಾಪಂ…

ಹೊಸ ಸೇರ್ಪಡೆ

 •  ಆಗ್ನೇಯ, ಪಶ್ಚಿಮ, ಕೇಂದ್ರ, ದಕ್ಷಿಣ ಭಾರತದ ಕೆಲವೆಡೆ ಅತಿ ಬಿಸಿ  ಪ್ರತೀ ವರ್ಷಕ್ಕಿಂತ ಹೆಚ್ಚು ತಾಪ ಇರಲಿದೆ ಎಂದ ಇಲಾಖೆ  ತೆಲಂಗಾಣ, ಆಂಧ್ರ ಕರಾವಳಿಗಳಲ್ಲಿ ಬಿಸಿಗಾಳಿ...

 • ನಾನೇ ನನಗೆ ಗೌರವ/ಮೌಲ್ಯ ಕೊಟ್ಟುಕೊಳ್ಳುವುದಿಲ್ಲ ಎಂದರೆ, ನನ್ನನ್ನು ನಾನೇ ಪ್ರೀತಿಸುವುದಿಲ್ಲ ಎಂದರೆ, ಬೇರೆಯವರ್ಯಾಕೆ ನನ್ನನ್ನು ಗೌರವಿಸುತ್ತಾರೆ? ಪ್ರೀತಿಸುತ್ತಾರೆ?...

 • ಬೀಜಿಂಗ್‌/ಹೊಸದಿಲ್ಲಿ: ಚೀನದಲ್ಲಿ ಉದ್ಭವಿಸಿದ ಕೊರೊನಾ ವೈರಸ್‌ ಸೋಂಕಿನ ಪರಿಣಾಮ ಈಗ ಜಾಗತಿಕವಾಗಿ ಗೋಚರಿಸಲಾರಂಭಿಸಿದೆ. ಆರು ದಿನಗಳಿಂದ ಜಗತ್ತಿನ ನಾನಾ ಷೇರು...

 • ಇಂದ್ರಾಣಿ ನದಿಯ ಇಂದಿನ ಕುರೂಪಕ್ಕೆ ನಗರಸಭೆಯನ್ನು ಎಷ್ಟು ದೂರಿದರೂ ಸಾಲದು ಎನ್ನುತ್ತವೆ ದಾಖಲೆಗಳು. ಸುದಿನ ಅಧ್ಯಯನ ತಂಡ ಸಂಗ್ರಹಿಸಿದ ಹಲವು ದಾಖಲೆಗಳು ಸಾಬೀತು...

 • ಕಾಸರಗೋಡು: ರಾಜ್ಯ ಸರಕಾರ ಮುಂಗಡಪತ್ರದಲ್ಲಿ ಘೋಷಿಸಿರುವ "ಹಸಿವು ರಹಿತ ರಾಜ್ಯ ಯೋಜನೆ'ಯ ಅಂಗವಾಗಿ ಇನ್ನು ಮುಂದೆ ಕಾಸರಗೋಡಿನಲ್ಲೂ 25 ರೂ.ಗೆ ಮಧ್ಯಾಹ್ನ ಭೋಜನ ಲಭಿಸಲಿದೆ. ಜಿಲ್ಲಾಧಿಕಾರಿ...