CONNECT WITH US  

ನೆನಪಿಡಿ, ದಕ್ಷಿಣ ದಿಕ್ಕು ಮಾನವನ ಜೀವನದ ( ಜೀವ ಜಾತ್ರೆಯ) ಪರಿ ಸಮಾಪ್ತಿಯ ಕಡೆಗಿನ ದಿಕ್ಕು. ಇದರ ಅರ್ಥ ಕೇವಲ ಸಾವಿಗಾಗಿ ಮಾತ್ರ ಈ ದಿಕ್ಕು ಮಾನವನ ಮೇಲೆ ತನ್ನ ದುರ್ಭರ ಹಿಡಿತವನ್ನು ಹಾಕಿ ಹೊಸಕಿ ಹಾಕುತ್ತದೆ ಎಂದು...

ದೇವರೆಂದರೆ ನಾವು ನಿರ್ದಿಷ್ಟ ರೂಪಗಳನ್ನು ನೀಡಿ ಶಿಲಾ ಮೂರ್ತಿಯನ್ನು ಕಡೆದು ನೆಲೆಗೊಳಿಸಿ, ಪ್ರತಿಷ್ಠಾಪಿಸುವುದಾದರೂ, ಚೈತನ್ಯದ ಕಲಾ ವೃದ್ಧಿಯೊಂದು ತನ್ನ ಸಂಚಲನವನ್ನು, ನಿರ್ದಿಷ್ಟವಾದ ಜಾಗೆಯಲ್ಲಿ ಕಂಡುಕೊಳ್ಳಬೇಕು...

ನೆನಪಿರಲಿ, ದಕ್ಷಿಣ ದಿಕ್ಕು ಮಾನವನ ಜೀವನದ ಪರಿಸಮಾಪ್ತಿ ಸೂಚಿಸುವ ದಿಕ್ಕು. ಕೇವಲ ಸಾವಿನ ವಿಚಾರದಲ್ಲಿ ಮಾತ್ರ ಈ ದಿಕ್ಕು ಮಾನವನ ಮೇಲೆ ತನ್ನ ಹಿಡಿತ ಸಾಧಿಸುತ್ತದೆ ಎಂದು ಅರ್ಥವಲ್ಲ.

 ಪದೇ ಪದೇ ಜನರ ಬೇಸರ. ತಳಮಳ ಇತ್ಯಾದಿಗಳು ಸದಾ ಜೀವಂತ. ಮನೆಯ ವಾಸ್ತು. ವಿಚಾರಗಳು ಸೂಕ್ತವಾಗಿ ಇರದಿರುವುದರಿಂದಲೇ ( ತೊಂದರೆಗಳು ಎದ್ದೇಳುತ್ತಿವೆ  ಎಂಬುದರಿಂದಾಗಿ ಜನರು ಚಿಂತಿತರಾಗಿಯೇ ಇರುತ್ತಾರೆ)ಕಷ್ಟ ಬಂದಿದೆ...

ಉತ್ತಮ ಗಾಳಿಗೆ ಅವಕಾಶವಾಗುವ ಹಾಗೆ ಕೆಟ್ಟ ವಾಯು ಇಲ್ಲಿಂದ ಹೊರದಬ್ಬಲ್ಪಡುವ ವಿಚಾರಗಳಿಂದಾಗಿ ಮನೆಯಲ್ಲಿ ಮಕ್ಕಳ ಲವಲವಿಕೆ, ಚೈತನ್ಯ, ಉತ್ಸಾಹಗಳೆಲ್ಲ ವರ್ಧಿಸಲ್ಪಡುತ್ತದೆ. ಮನೆಯೊಳಗೆ ವಿಶೇಷವಾದ ನೆಮ್ಮದಿ,...

ಈಗಾಗಲೇ ಹಲವು ವಾಸ್ತು ವಿಚಾರಗಳನ್ನು, ದಿಕ್ಕುಗಳು ಹಾಗೂ ಪಂಚಭೂತಗಳ ನೆಲೆಯಲ್ಲಿ ಈ ಅಂಕಣದಲ್ಲಿ ವಿವರಿಸಲಾಗಿದೆ. ಮಾನವನ ಸಂಬಂಧವಾಗಿ ಅವನ ಚೈತನ್ಯ ಲವಲವಿಕೆ ಉತ್ಸಾಹಗಳೆಲ್ಲ ವಾಸ್ತುವಿನ ಆವರಣದಲ್ಲಿ ತಮ್ಮ ಶಕ್ತಿ ಅಥವಾ...

ಅನಿಷ್ಟಗಳ ನಡುವಿನ ಆವರಣದಲ್ಲಿ ಚಿತ್ತಾರವಿಲ್ಲ. ಮನಸ್ಸಿಗೆ ಸುಖವೂ ಇಲ್ಲ. ಹಳತರಿಂದ ಹೊರಬರಲಾಗದೆ, ಹೊಸತೇ ಆದದ್ದನ್ನು ಕಟ್ಟುವ ವಿಚಾರದಲ್ಲಿ ನಕಾರಾತ್ಮಕ ವಿಚಾರಗಳು ಉಸಿರುಗಟ್ಟಿಸುತ್ತಾ ವರ್ತಮಾನವನ್ನು...

ಹೂಗಳಿಂದ ಅಷ್ಟದಿಕ್ಪಾಲಕರಾದ ಈಶ್ವರ, ಇಂದ್ರ, ಅಗ್ನಿ, ಯಮ, ನಿಋತ, ವರುಣ, ವಾಯು ಹಾಗೂ ಕುಬೇರಾದಿಗಳು ಮನೆಯ ದಿವ್ಯತೆಗೊಂದು ಪರಿಶೋಭೆ ಒದಗಿಸುತ್ತಾರೆ. ಮನೆಯ ಪೂಜಾಗೃಹದಲ್ಲಿ ಹೂಗಳನ್ನು ಹೂದಾನಿಯಲ್ಲಿ...

ವಾಸ್ತು ವಿಚಾರದಲ್ಲಿ ಜನರು ಅನೇಕ ಪ್ರಶ್ನೆಗಳನ್ನು ಕೇಳುತ್ತಿರುತ್ತಾರೆ. ಜನರು ಯಾವಾಗಲೂ ದಿಢೀರಾದ ಬದಲಾವಣೆಯ ಕುರಿತು ಅವಸರದಲ್ಲಿರುತ್ತಾರೆ. ಹೀಗಾಗಿ ತಾವು ಏನು ಬೇಕಾದರು ಮಾಡಲು ಸಿದ್ಧ ಎಂದು ಸಿದ್ಧರಾಗಿರುತ್ತಾರೆ....

ಪೂರ್ವ ಪಶ್ಚಿಮಗಳಿಗೆ ವ್ಯಾಪಿಸಿದ ಮನೆ ಇಬ್ಭಾಗವಾದಾಗ ಪೂರ್ವದ ಭಾಗವು ಒಳ್ಳೆಯ ಫ‌ಲ ಕೊಡಲು ಸಮರ್ಥವಾಗುತ್ತದೆ. ಹಾಗೆಯೇ ಉತ್ತರ ದಕ್ಷಿಣಗಳ ವಿಚಾರ ಬಂದಾಗ ಉತ್ತರ ದಿಕ್ಕಿನ ಭಾಗ್ಯವೇ ಹೆಚ್ಚು ಫ‌ಲವಂತಿಕೆಯಿಂದ...

ಈ ಭಾಗವು ಸಾಮಾನ್ಯವಾಗಿ ಒಂದು ನಿರ್ದಿಷ್ಟ ಮನೆಯ ಸರ್ವಸಂಪನ್ನತೆಗೆ ಭಿನ್ನವಾದ ಸಾತ್ವಿಕ ಹಾಗೂ ತಾತ್ವಿಕ ಪುಷ್ಟಿಯನ್ನು ಒದಗಿಸುವ ಸ್ಥಳವಾಗಿದೆ. ತುಸು ತಗ್ಗಾದ ಭಾಗವಾಗಿ ಇತರ ಭಾಗಗಳು ಈ ಭಾಗಕ್ಕಿಂತ ತುಸು...

ಈಗಾಗಲೇ ಹಲವು ವಾಸ್ತು ವಿಚಾರಗಳು, ದಿಕ್ಕುಗಳು ಹಾಗೂ ಪಂಚಭೂತಗಳ ನೆಲೆಯಲ್ಲಿ ಈ ಅಂಕಣದಲ್ಲಿ ವಿವರಿಸಲಾಗಿದೆ. ಮಾನವನ ಸಂಬಂಧವಾಗಿ ಅವನ ಚೈತನ್ಯ 

ಮುಗಿಲು ಹರಿದು ಬೀಳುತ್ತಿದೆ ಎಂಬುದನ್ನು ಊಹಿಸಿಕೊಂಡು ಅಥವಾ ಊಹಿಸಿ ಕೊಳ್ಳುತ್ತಾ ಪರದಾಡುವುದೂ, ಗೊಂದಲದಲ್ಲಿ ನರಳಾಡುವುದೂ ಕೆಲವರ ಕ್ರಮ. ನಿಜಕ್ಕೂ ಮುಗಿಲು ಹರಿದು ಬೀಳಲಾರದು. ಬಿದ್ದರೂ ತಿರುಗಿ ಸಂಸ್ಥಾಪಿಸಲು...

   ಮೇಲಿನ ಮನೆ ರಂಗನಾಥ, ಹಾಸನ

ವಾಸ್ತುವಿನ ವಿಚಾರದಲ್ಲಿ ಯುಕ್ತವಾದ ನಿರ್ಧಾರಗಳನ್ನು ತೆಗೆದುಕೊಳ್ಳಲಾಗದ ಹಾಗೆ ಇಂದಿನ ಮನೆಗಳನ್ನು ಕಟ್ಟುವ ಪರಿಸ್ಥಿತಿ ಒದಗಿದೆ. ಮನೆಯೊಳಗೇ ಸಂಡಾಸು, ಪ್ರತಿ ಕೋಣೆಯಲ್ಲೂ ಬಚ್ಚಲುಕೋಣೆ. ಹಾಗೂ ಅದರೊಳಗೇ ಸಂಡಾಸು ಈಗ...

ಮನೆ ಎಂದರೆ ಉಳಿಯಲು ಬೇಕಾದ ನಾಲ್ಕು ಗೋಡೆಗಳಿಗೆ, ಮೇಲ್ಛಾವಣಿಗೆ ಮಾತ್ರ ಬೇಕಾದ ತಾಣವಲ್ಲ. ಮನೆ ಎಂದರೆ ವಾಸಿಸಲು ಬೇಕಾದ ನಿರ್ಮಲ ಸ್ಥಳ. ವಾಸದ ಮನೆ ವಿಶ್ರಾಂತಿಗೆ ಅನುಪಮವಾದ ಅವಕಾಶ ಒದಗಿಸಿ, ಸಂಜೀವಿನಿಯಂತೆ ಬದುಕನ್ನು...

ಹೊಸ ತಲೆಮಾರಿನವರಿಗೆ ಹಳೆಯ ಕಟ್ಟಡಗಳ ನಿರ್ಮಾಣ ತಂತ್ರ, ವಾಸ್ತು ವೈಶಿಷ್ಟ ಕುರಿತು ಆಸಕ್ತಿ ಮೂಡಿಸುವ ದೃಷ್ಟಿಯಿಂದ ಕರಾವಳಿ ಚಿತ್ರಕಲಾ ಚಾವಡಿಯ ಕಲಾವಿದ ಬಳಗದವರು ಮಂಗಳೂರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಮಾರ್ಚ್...

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಹುಟ್ಟೂರು ಸಿದ್ದರಾಮನಹುಂಡಿಯಲ್ಲಿ ನಿರ್ಮಿಸುತ್ತಿರುವ ತೊಟ್ಟಿ ಮನೆಯ ವಾಸ್ತು ಸರಿಯಿಲ್ಲ ಎಂಬ ಕಾರಣಕ್ಕೆ ಕಾಮಗಾರಿಯನ್ನು ಅರ್ಧಕ್ಕೇ...

ಮನೆಯ ಭದ್ರತೆಯ ದೃಷ್ಟಿಯಿಂದ ಅಪಾರವಾದ ಜನರು ವಿಧವಿಧವಾದ ಯೋಚನೆಗಳಲ್ಲಿ ಇರುತ್ತಾರೆ. ವಾಸ್ತುಶಾಸ್ತ್ರ ಮುಖ್ಯವಾಗಿ ಭಾರತೀಯ ವಿಧಾನದಲ್ಲಿ ಪಂಚ ಭೂತಗಳಾದ ಮಣ್ಣು, ಗಾಳಿ, ನೀರು, ಬೆಂಕಿ ಹಾಗೂ ಆಕಾಶ ತತ್ವಗಳನ್ನು ಒಂದು...

ಮನೆಯನ್ನು ಕಟ್ಟಲಿಕ್ಕಾಗಿ ಪಡೆದುಕೊಂಡ ಫ್ಲಾಟ್‌ ಹಲವಾರು ರೀತಿಯಲ್ಲಿ ತನ್ನದೇ ಆದ ಸಂಪನ್ನತೆಗಳನ್ನು ಹೊಂದಿರುವುದು ಮನೆಯ ವಾಸ್ತವ್ಯದ ಸಂದರ್ಭದಲ್ಲಿ ದಕ್ಕಬೇಕಾದ ಒಳಿತುಗಳಿಗೆ ಅವಶ್ಯವಾಗಿದೆ. ಇಂದಿನ ದಿನಗಳು ಹೇಗಿದೆ...

Back to Top