ವಾಹನ ಸವಾರರು

 • ಸಾರಿಗೆ ಇಲಾಖೆ ಸೇವೆಗಳಿಗೆ ಹೆಚ್ಚಿದ ಬೇಡಿಕೆ

  ಬೆಂಗಳೂರು: ಸಾರಿಗೆ ನಿಯಮಗಳ ಉಲ್ಲಂಘನೆಗೆ ಭಾರಿ ದಂಡ “ಪ್ರಯೋಗ’ದ ಬೆನ್ನಲ್ಲೇ ರಾಜ್ಯ ಸಾರಿಗೆ ಇಲಾಖೆ ಸೇವೆಗಳಿಗೆ ದಿಢೀರ್‌ ಬೇಡಿಕೆ ಬಂದಿದ್ದು, ಮುಖ್ಯವಾಗಿ ಚಾಲನಾ ಪರವಾನಗಿ, ಕಲಿಕಾ ಚಾಲನಾ ಪರವಾನಗಿ, ವಾಯುಮಾಲಿನ್ಯ ನಿಯಂತ್ರಣ ಪ್ರಮಾಣಪತ್ರಗಳಿಗಾಗಿ ವಾಹನ ಸವಾರರು ದುಂಬಾಲು ಬಿದ್ದಿದ್ದಾರೆ….

 • ಸವಾರರ ವಿರುದ್ಧ 1,448 ಕೇಸ್‌, 10.87 ಲಕ್ಷ ರೂ. ದಂಡ

  ಚಿಕ್ಕಬಳ್ಳಾಪುರ: ದೇಶಾದ್ಯಂತ ಕೇಂದ್ರ ಸರ್ಕಾರ ಹೊಸದಾಗಿ ತಿದ್ದುಪಡಿ ಮಾಡಿ ಜಾರಿಗೊಳಿಸಿರುವ ಮೋಟಾರು ವಾಹನ ಕಾಯ್ದೆ-2018, ವಾಹನ ಸವಾರರಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಜಿಲ್ಲಾದ್ಯಂತೆ ಕಾಯ್ದೆ ಅನುಷ್ಠಾನಗೊಳಿಸಿದ 4ನೇ ದಿನದ ವೇಳೆಗೆ ರಸ್ತೆ ಸಂಚಾರಿ ನಿಯಮಗಳ ಉಲ್ಲಂಘನೆಯಡಿ ಬರೋಬರಿ 1,448…

 • ವಾಹನ ಸವಾರರಿಗೆ 50 ಸಾವಿರ ರೂ. ದಂಡ

  ಹಳಿಯಾಳ: ಲೈಸನ್ಸ್‌, ವಾಹನದ ದಾಖಲಾತಿಗಳು ಇಲ್ಲದೇ ಹಾಗೂ ಹೆಲ್ಮೆಟ್ ಧರಿಸದೆ ವಾಹನ ಚಲಾವಣೆ ಮಾಡುವವರಿಗೆ ಭಾನುವಾರ ಹಳಿಯಾಳ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ಒಂದೇ ದಿನ 50 ದ್ವಿಚಕ್ರ ವಾಹನ ಸವಾರರಿಗೆ 50 ಸಾವಿರ ರೂ. ದಂಡ ಹಾಕಲಾಗಿದೆ. ಮೋಟಾರ್‌…

 • ಕಳಪೆ ಗುಣಮಟ್ಟದ ಹೆಲ್ಮೆಟ್ ಮಾರಾಟ

  ಚನ್ನಪಟ್ಟಣ: ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸಲೇಬೇಕೆಂಬ ನಿಯಮವನ್ನು ಸಂಚಾರ ಪೊಲೀಸರು ಜಾರಿಗೊಳಿಸಿರುವ ಬೆನ್ನಲ್ಲೇ, ಹೆಲ್ಮೆಟ್ ಮಾರಾಟಗಾರರು ಕಳಪೆ ಗುಣಮಟ್ಟದ, ನಕಲಿ ಐಎಸ್‌ಐ ಮಾರ್ಕ್‌ ಹೊಂದಿರುವ ಹೆಲ್ಮೆಟ್‌ಗಳನ್ನು ಮಾರಾಟಕ್ಕಿಟ್ಟಿದ್ದಾರೆ. ಪೊಲೀಸರಿಂದ ತಪ್ಪಿಸಿಕೊಳ್ಳಲು ಅವುಗಳನ್ನೇ ವಾಹನ ಸವಾರರು ಖರೀದಿ ಮಾಡುತ್ತಿದ್ದಾರೆ….

 • ಕುಸಿಯುತ್ತಿರುವ ಸಚ್ಚೇರಿಪೇಟೆ ಕಜೆ ರಸ್ತೆಯ ಮೋರಿ

  ವಿಶೇಷ ವರದಿ-ಬೆಳ್ಮಣ್‌: ಮುಂಡ್ಕೂರು ಗ್ರಾಮ ಪಂಚಾಯತ್‌ ವ್ಯಾಪ್ತಿಯ ಬೋಳ ಪದವು ಮಾರ್ಗದಿಂದ ಸಚ್ಚೇರಿಪೇಟೆ ಕಜೆ ಮಾರಿಗುಡಿ ದೇವಸ್ಥಾನ ಸಂಪರ್ಕಿಸುವ ರಸ್ತೆಯಲ್ಲಿ ಮೋರಿಯೊಂದು ಕುಸಿಯುತ್ತಿದ್ದು, ವಾಹನ ಸವಾರರು ಭೀತಿ ಎದುರಿಸುತ್ತಿದ್ದಾರೆ. ಹಲವು ವರ್ಷಗಳ ಹಿಂದೆ ಇಲ್ಲಿ ರಸ್ತೆ ನಿರ್ಮಾಣಗೊಂಡ ವೇಳೆ…

 • ಬೀಜಾಡಿ-ಗೋಪಾಡಿ ರಾ.ಹೆ.:ಬೀಡಾಡಿ ದನಗಳ ಕಾರುಬಾರು

  ಕೋಟೇಶ್ವರ: ಬೀಜಾಡಿ- ಗೋಪಾಡಿಯಲ್ಲಿ ಹಾದುಹೋಗುವ ರಾ.ಹೆದ್ದಾರಿಯಲ್ಲಿ ಬೀಡಾಡಿ ದನಗಳು ಹೆಚ್ಚಿದ್ದು ವಾಹನ ಸವಾರರಿಗೆ ಅಪಾಯ ತಂದೊಡ್ಡುತ್ತಿವೆ. ರಸ್ತೆಯಲ್ಲೇ ನಿಂತಿರುವ, ಏಕಾಏಕಿ ಅಡ್ಡದಾಟುವ ಗೋವುಗಳಿಗೆ ವಾಹನ ಸವಾರರು ಢಿಕ್ಕಿ ಹೊಡೆಯುವ ಪ್ರಕರಣಗಳು ಹೆಚ್ಚುತ್ತಿದ್ದು, ಇದು ಸವಾರರಲ್ಲಿ ಆಂತಕವನ್ನುಂಟು ಮಾಡಿದೆ. ರಾ.ಹೆದ್ದಾರಿ…

 • ರಸ್ತೆಗೆ ವಾಹನಗಳಿಂದ ಆಯಿಲ್‌ ಸೋರಿಕೆ; ಸವಾರರಿಗೆ ಸಂಕಷ್ಟ

  ವಿಶೇಷ ವರದಿ- ಮಹಾನಗರ: ವಾಹನಗಳು ಸಂಚರಿಸುತ್ತಿರುವಾಗಲೇ ಆಯಿಲ್‌ ಸೋರಿಕೆಯಾಗಿ ರಸ್ತೆಗೆ ಬೀಳುತ್ತಿರುವ ಘಟನೆಗಳು ನಗರದಲ್ಲಿ ಹೆಚ್ಚಾಗುತ್ತಿದ್ದು, ಪರಿಣಾಮ ಇತರೇ ವಾಹನ ಸವಾರರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ನಗರದಲ್ಲಿ ಎರಡು ವಾರಗಳಲ್ಲಿ ಈ ರೀತಿಯ ಮೂರು ಘಟನೆಗಳು ನಡೆದಿದ್ದು, ಮೆಕ್ಯಾನಿಕ್‌ಗಳ…

ಹೊಸ ಸೇರ್ಪಡೆ