CONNECT WITH US  

ಬೆಂಗಳೂರು: ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಅಂಗವಾಗಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನಿಂದ ಲೇಖನ ಸ್ಪರ್ಧೆ ಆಯೋಜಿಸಲಾಗಿದೆ. ಜನತೆಗಾಗಿ ವಿಜ್ಞಾನ, ವಿಜ್ಞಾನಕ್ಕಾಗಿ ಜನತೆ ವಿಷಯದ ಕುರಿತು...

ವಿಜ್ಞಾನ ಒಪ್ಪಿದ ಸಿದ್ದಾಂತಗಳು ಎಷ್ಟಿವೆಯೋ ಅದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ತರ್ಕವಿಲ್ಲದ, ತಲೆ ಬುಡವಿಲ್ಲದ ಸಿದ್ದಾಂತಗಳೂ ನಮ್ಮ ನಡುವೆ ಇವೆ. ಇವುಗಳಲ್ಲಿ ಬಹುತೇಕವು ನಂಬಲು ಅಸಾಧ್ಯವಾದುದಷ್ಟೆ ಅಲ್ಲ, ನಮ್ಮನ್ನು...

ಸಾಂದರ್ಭಿಕ ಚಿತ್ರ

ನಭೋಮಂಡಲದಲ್ಲಿ ದೀರ್ಘಾವಧಿಯ ಸಂಪೂರ್ಣ ಚಂದ್ರ ಗ್ರಹಣ, ಮಂಗಳ ಗ್ರಹ ಭುವಿಯನ್ನು 57.6 ದಶಲಕ್ಷ ಕಿ.ಮೀ. ಹತ್ತಿರ ಸಮೀಪಿಸಿದ್ದು- ಈ ಎರಡು ಅಪರೂಪದ ವಿದ್ಯಮಾನಗಳು ಸಂಭವಿಸಿದವು. ಜನ ಹಿಂದಿಲ್ಲದಷ್ಟು ಅಧಿಕ ಸಂಖ್ಯೆಯಲ್ಲಿ...

ಜಗತ್ತಿನ ಏಳಿಗೆ ಹೊಂದಿರುವ ನಾಡುಗಳನ್ನು ನೋಡಿದರೆ ಎಲ್ಲಕ್ಕಿಂತ ಮುಖ್ಯವಾಗಿ ಕಂಡುಬರುವುದೇನೆಂದರೆ ಅಲ್ಲೆಲ್ಲಾ ವಿಜ್ಞಾನ ಮತ್ತು ತಂತ್ರಜ್ಞಾನದ ಕಲಿಕೆಗೆ ಒತ್ತು ಕೊಡಲಾಗಿರುತ್ತದೆ ಮತ್ತು ಆ ಕಲಿಕೆ ಆಯಾ ನಾಡಿನ...

ಗಣಿತ ಮತ್ತು ವಿಜ್ಞಾನವೆಂಬ ಕಬ್ಬಿಣದ ಕಡಲೆಗಳ ರುಚಿಯನ್ನು ಕನ್ನಡಿಗರಿಗೆ ಹತ್ತಿಸಿದವರು ಜಿ.ಟಿ. ನಾರಾಯಣ ರಾವ್‌. ಕ್ಲಿಷ್ಟಕರ ಅಂಕಿ ಅಂಶ, ಸೂತ್ರಗಳನ್ನು ನೀಡುವಾಗ, ಅದನ್ನು ನಮ್ಮ ಸುತ್ತಮುತ್ತಲ...

ಬೆಂಗಳೂರು: ವಿಜ್ಞಾನ ಮತ್ತು ತಂತ್ರಜ್ಞಾನದ ಕೊಡುಗೆಯಿಂದ ಆಹಾರ ಉತ್ಪಾದನೆ, ವಿದೇಶಿ ರಫ್ತು ಹಾಗೂ ಬಾಹ್ಯಾಕಾಶ ವಿಜ್ಞಾನ ಸೇರಿದಂತೆ ಹಲವು ಕ್ಷೇತ್ರದಲ್ಲಿ ಭಾರತ ಉನ್ನತ ಸಾಧನೆ ಮಾಡಲು...

ಮಾಧ್ಯಮ, ಸಂಶೋಧನೆ, ವಿಜ್ಞಾನ ಮುಂತಾದ ಕ್ಷೇತ್ರಗಳ ಪರಿಣತರಿಗೆ ಸುಲಭವಾಗಿ ಅಂಕಿ ಅಂಶಗಳ ಗುಚ್ಚ(ಡಾಟಾ ಸೆಟ್‌) ಸಿಗುವಂತೆ ಮಾಡಲು ಗೂಗಲ್‌ ಪ್ರತ್ಯೇಕ ಸರ್ಚ್‌ ಎಂಜಿನ್‌ಅನ್ನು ಬಿಡುಗಡೆಗೊಳಿಸಿದೆ. ಯಾವುದೇ ವಿಷಯವಾಗಿ...

ನಾಟಕಕ್ಕಾಗಿ ವಿಜ್ಞಾನ ಮತ್ತು ಸಮಾಜ ಎನ್ನುವ ಮುಖ್ಯ ವಿಷಯದಡಿ ಡಿಜಿಟಲ್‌ ಭಾರತ, ಸ್ವಚ್ಚತೆ, ಆರೋಗ್ಯ ಮತ್ತು ನೈರ್ಮಲ್ಯ, ಹಸಿರು ಮತ್ತು ಶುದ್ಧ ಶಕ್ತಿ ಹಾಗೂ ಪರಿಸರ ಸಂರಕ್ಷಣೆ ಎನ್ನುವ ಉಪ ವಿಷಯಗಳನ್ನು...

ನಾವು 21ನೆಯ ಶತಮಾನದಲ್ಲಿದ್ದೇವೆ. ಆದರೂ ನನಗೆ ಒಂದು ಸಂದೇಹವಿದೆ - ನಾವು 12ನೆಯ ಶತಮಾನದಲ್ಲಿದ್ದೇವೆಯೇ ಎಂದು! ವಿಜ್ಞಾನ, ತಂತ್ರಜ್ಞಾನ ಹಾಗೂ ಕೈಗಾರಿಕಾ ಕ್ಷೇತ್ರಗಳಲ್ಲಿ ವೇಗವಾಗಿ ನಮ್ಮ ದೇಶ ಬೆಳೆಯುತ್ತಿದೆ. ಆದರೆ...

ನೊಬೆಲ್‌ ಪುರಸ್ಕೃತ ಸರ್ಜ್‌ ಹಾರೊಕಿ ಮತ್ತು ಎಡಾ ಇ. ಯೊನಾತ್‌ ಅವರು ಗೋಷ್ಠಿಗಳಲ್ಲಿ ಮಾತನಾಡಿದರು.

ಮಂಗಳೂರು: "ವಿಜ್ಞಾನ ನನ್ನ ವೃತ್ತಿಯಲ್ಲ. ಅದು ನನ್ನ ಇಷ್ಟದ ವಿಷಯ. 9ನೇ ವಯಸ್ಸಿಗೇ ನನಗೆ ಖಗೋಳದ ಬಗ್ಗೆ ತೀವ್ರ ಆಸಕ್ತಿ ಇತ್ತು' ಎಂದು ನೊಬೆಲ್‌ ಪ್ರಶಸ್ತಿ ಪುರಸ್ಕೃತ ವಿಜ್ಞಾನಿ ಸರ್ಜ್‌...

ಸ್ವತಂತ್ರ ಭಾರತದ ಏಕತೆಗೆ ಧಕ್ಕೆಯುಂಟುಮಾಡುವ ಇನ್ನೊಂದು ಅಂಶವೆಂದರೆ ಸೈದ್ಧಾಂತಿಕ ಸಂಘರ್ಷ. ಇಲ್ಲಿ ಎಡ ಪಂಥೀಯರಿಗೆ ಬಲಪಂಥೀಯರು ಅಸ್ಪೃಶ್ಯರಾದರೆ ಬಲ ಪಂಥೀಯರಿಗೆ ಎಡಪಂಥೀಯರು ಅಸ್ಪೃಶ್ಯರು. ಹೀಗಾಗಿ...

ಕಲಬುರಗಿ: ವಿಜ್ಞಾನವನ್ನು ಕೇವಲ ಪಠ್ಯಕ್ಕೋಸ್ಕರ ಓದಲಾರದೇ ಜೀವನದಲ್ಲಿ ಮೈಗೂಡಿಸಿಕೊಂಡು, ವೈಜ್ಞಾನಿಕ ದೃಷ್ಟಿಕೋನ ಬೆಳೆಯುವ ರೀತಿಯಲ್ಲಿ ಅಧ್ಯಯನ ಮಾಡಬೇಕೆಂದು ಕೇಂದ್ರೀಯ ವಿಶ್ವವಿದ್ಯಾಲಯದ ಉಪ...

ಬೆಂಗಳೂರು: ಭಾರತದಲ್ಲಿ ಕಠಿಣ ಪರಿಶ್ರಮದಿಂದ ಕೆಲಸ ಮಾಡುವವರ ಸಂಖ್ಯೆ ಕ್ಷೀಣಿಸುತ್ತಿದೆ.

ಸಮಾಜದಲ್ಲಿ ನಾವು ಧರಿಸುವ ಸೋಗುಗಳು ಹಾಗೂ ಸಂದರ್ಭಗಳು ನಮ್ಮ ವರ್ತನೆಯನ್ನೇ ಬದಲಾಯಿಸುತ್ತವೆ. ಒಂದು ಗಡಿ ರೇಖೆ ಇದ್ದರಾಯಿತು, ಗಡಿಯಾಚೆಯವರು ಪುಟ್ಟಾಪೂರಾ  ...

ನಿಸರ್ಗದಲ್ಲಿ ಹುದುಗಿರುವ ರಹಸ್ಯಗಳನ್ನು ಕಂಡು ಹಿಡಿಯುವುದೇ ವೈಜಾnನಿಕ ಸಂಶೋಧನೆಗಳ ಗುರಿ. ದೈನಂದಿನ ಚಟುವಟಿಕೆಗಳನ್ನೂ ಕಡೆಗಣಿಸಿ, ಪ್ರಯೋಗಾಲಯಗಳಲ್ಲೇ ಜೀವನವನ್ನು ಸವೆಸಿದ ವಿಜಾnನಿಗಳ ಸಂಖ್ಯೆ ಅದೆಷ್ಟೋ! ಕೆಲ...

ಎಚ್ಚರಿಕೆಯ ಕ್ರಮಬದ್ಧ ಪ್ರಯತ್ನಗಳಿಲ್ಲದೇ ವೈಜ್ಞಾನಿಕ ಆವಿಷ್ಕಾರ ಅಸಂಭವ. ರಾಮನ್‌ ಮತ್ತು ರಾಮನ್‌ ಪರಿಣಾಮ ಇದಕ್ಕೆ ಅತ್ಯುತ್ತಮ ನಿದರ್ಶನ. ತತ್ಪರಿಣಾಮ ಬೆಳಕಿನ ನೂತನ ವಿದ್ಯಮಾನದ ಆವಿಷ್ಕಾರವನ್ನು ದೇಶದಲ್ಲಿ...

ಕೊಳ್ಳೇಗಾಲ: ಈಶ್ವರೀಯ ಬ್ರಹ್ಮಕುಮಾರಿ ವಿಶ್ವ ವಿದ್ಯಾನಿಲಯದ ವತಿಯಿಂದ ಸಾರ್ವಜನಿಕರ ಉದ್ವೇಗವನ್ನು ಕಡಿಮೆಗೊಳಿಸುವ ಉದ್ದೇಶದಿಂದ ಮೈಸೂರಿನಲ್ಲಿ ಭಾನುವಾರದಿಂದ ಫೆ.26ರವರೆಗೆ ಜ್ಞಾನ ವಿಜ್ಞಾನ...

ಗುಂಡ: ಪಿಯುಸಿಯಲ್ಲಿ ವಿಜ್ಞಾನ ತಗೊಂಡಿದೀಯಲ್ಲೋ... ಕಷ್ಟ ಆಗಲ್ವಾ?
ಮರಿಪಚ್ಚ: ಪ್ರಶ್ನೆಪತ್ರಿಕೆ ಹೇಗೂ ಲೀಕ್‌ ಆಗ್ತಾ ಇರುತ್ತಲ್ಲ, , ಕಷ್ಟ ಹೇಗಾಗುತ್ತೆ!

ನಂಬಿಕೆಗೂ ಮೂಢನಂಬಿಕೆಗೂ ಏನು ವ್ಯತ್ಯಾಸ? ಎಲ್ಲ ನಂಬಿಕೆಗಳೂ ಮೂಢನಂಬಿಕೆಗಳೇ. "ನಂಬಿಕೆ' ಎಂದರೆ ಅದಕ್ಕೆ ಯಾವುದೇ ವೈಜ್ಞಾನಿಕ ಆಧಾರ ಇಲ್ಲ ಎಂಬುದನ್ನು ಆ ಶಬ್ದವೇ ಹೇಳುತ್ತದೆ. ಅದಕ್ಕೆ ಇನ್ನೊಂದು "ಮೂಢ' ಎಂಬ...

ಮೈಸೂರು: ವಿಜ್ಞಾನ ಜೀವನದ ಒಂದು ಭಾಗವಾಗಿದ್ದು, ವಿಜ್ಞಾನವಿಲ್ಲದೇ ಜೀವನವಿಲ್ಲ. ಇದಕ್ಕೆ ಯವ ಜಾತಿ, ಧರ್ಮದ ಬೇಧವಿಲ್ಲ ಎಂದು ಜಿಲ್ಲಾ ಪಂಚಾಯಿತಿ ಡಾ.ಪುಷ್ಪಾ ಅಮರ್‌ನಾಥ್‌ ತಿಳಿಸಿದರು.

Back to Top