CONNECT WITH US  

ಓದಿದ ಹುಡುಗಿಗೆ ಪ್ರಪಂಚ ಜ್ಞಾನ ಹೆಚ್ಚು. ಆಕೆಗೆ ದಕ್ಕುವ ಗೌರವಾದರವೂ ಹೆಚ್ಚು. ಆದರೆ ಈ ಪ್ರಕ್ರಿಯೆಯಲ್ಲಿ ಶೈಕ್ಷಣಿಕವಲ್ಲದ ಹಲವಾರು ಅಡೆತಡೆಗಳನ್ನು ಹೆಣ್ಣುಮಕ್ಕಳು ಇಂದು ಎದುರಿಸಬೇಕಾಗಿದೆ. ಮನೆ ಗುಡಿಸಿ ಆಯಿತೇ,...

ನಾನು ಪ್ರಥಮ ವರ್ಷದ ಎಮ್‌ಎಸ್‌ಡಬ್ಲ್ಯೂ ಓದುತ್ತಿರುವಾಗ ನಮ್ಮ ಶೈಕ್ಷಣಿಕ ಅಧ್ಯಯನದ ಭಾಗವಾಗಿ ಯಾವುದಾದರೂ ಸ್ವಯಂ ಸೇವಾ ಸಂಸ್ಥೆ ಅಥವಾ ಸಮುದಾಯಗಳಲ್ಲಿ ಒಂದು ವರ್ಷದ ಕಾಲಾವಧಿಗೆ ಫೀಲ್ಡ…ವರ್ಕ್‌ಗೆಂದು ಇಬ್ಬರ ತಂಡಗಳನ್ನು...

ಉಡುಪಿ: ಹೆಣ್ಮಕ್ಕಳಿಗೆ ಉಚಿತ ಶಿಕ್ಷಣ, ಆರೋಗ್ಯ ಕಾಳಜಿ, ವಚನ ಸಾಹಿತ್ಯ ಪ್ರಚಾರವೇ ಮೊದಲಾದ ಸಮಾಜಮುಖಿ ಸೇವೆಗಳನ್ನು ಸಲ್ಲಿಸುತ್ತಿರುವ ಮನೆಯೊಂದು ಮೂಡನಿಡಂಬೂರಿನಲ್ಲಿದೆ. ಇವೆಲ್ಲದರ ರೂವಾರಿ...

ನಾನೀಗ ಹೇಳುತ್ತಿರುವುದು ಎರಡು ದಶಕಗಳ ಹಿಂದಿನ ಮಾತು. ನಾವು ಕಾಲೇಜಿನ ವಿದ್ಯಾಭ್ಯಾಸಕ್ಕೆ ಹಳ್ಳಿಯಿಂದ ಪಟ್ಟಣಕ್ಕೆ ಹೋಗಬೇಕಾಗಿತ್ತು. ಅನುದಿನವೂ ಸಾಕಷ್ಟು ವಿದ್ಯಾರ್ಥಿಗಳು ಸರ್ಕಾರ ನೀಡಿದ ಬಸ್‌ ಪಾಸ್‌ನ ಸಹಾಯದಿಂದಾಗಿ...

ಇಂದು ಯಾವ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೂ ಕಾನೂನಿನ ಜ್ಞಾನ ಇರಬೇಕು. ಹಾಗೆಯೇ ನಿರ್ದಿಷ್ಟ ಕ್ಷೇತ್ರದಲ್ಲಿರುವ ಕಂಪನಿಗಳ ಕಾನೂನು ವಿಭಾಗದಲ್ಲಿ ಕೆಲಸ ಮಾಡುವವರಿಗೆ ಆ ಕ್ಷೇತ್ರಕ್ಕೆ ಸಂಬಂಧಿಸಿದ ಕಾನೂನುಗಳ...

ತೀರ್ಥಹಳ್ಳಿ: ರಾಜ್ಯದ ಎಲ್ಲಾ ಮಕ್ಕಳು ಶಾಲಾ ಮುಖ್ಯವಾಹಿನಿಗೆ ಬಂದಾಗ ಮಾತ್ರ ಶಿಕ್ಷಣ ಪ್ರತಿಯೊಂದು ಮಗುವಿನ ಮೂಲಭೂತ
ಹಕ್ಕು ಎಂಬುದಕ್ಕೆ ಹೊಸ ಅರ್ಥ ಬರುತ್ತದೆ. ಮಕ್ಕಳಿಗೆ ಸೂಕ್ತ...

ಕೊಳ್ಳೇಗಾಲ: ಸರ್ಕಾರ 16 ವರ್ಷ ಮೇಲ್ಪಟ್ಟ ಎಲ್ಲಾ ಮಕ್ಕಳಿಗೆ ಕಡ್ಡಾಯ ಶಿಕ್ಷಣ ನೀಡುವ ಸಲುವಾಗಿ ಅನೇಕ ಸವಲತ್ತುಗಳನ್ನು ನೀಡುತ್ತಿದ್ದು, ಸಮಪರ್ಕವಾಗಿ ಬಳಸಿಕೊಂಡು ಸರ್ಕಾರಿ ಶಾಲೆಯಲ್ಲಿ ಹೆಚ್ಚು...

ಪಾಂಡವಪುರ: ಕನ್ನಡ ಮಾಧ್ಯಮ ಶಾಲೆಗಳನ್ನು ಉಳಿಸಿ ಬೆಳೆಸಬೇಕಾದರೆ ಸರ್ಕಾರ ಕನ್ನಡದಲ್ಲಿ ವಿದ್ಯಾಭ್ಯಾಸ ಮಾಡಿದ ವಿದ್ಯಾರ್ಥಿಗಳಿಗೆ ಶೇ.50ರಷ್ಟು ಸರ್ಕಾರಿ ಉದ್ಯೋಗ ನೀಡಬೇಕು ಎಂದು ಶಾಸಕ ಕೆ.ಎಸ್‌....

ತುಮಕೂರು: ಮುಂದಿನ ವರ್ಷ ರಾಜ್ಯದಲ್ಲಿರುವ ಎಲ್ಲಾ ಕ್ರೀಡಾ ವಸತಿ ನಿಲಯಗಳಲ್ಲಿ 8, 9, 10ನೇ ತರಗತಿ ವಿದ್ಯಾರ್ಥಿಗಳಿಗೆ ಪ್ರವೇಶ ಕಲ್ಪಿಸುವ ಮೂಲಕ ಮೇಲ್ದರ್ಜೆಗೇರಿಸಲಾಗುವುದು ಎಂದು ಮೀನುಗಾರಿಕಾ...

ಪಾಂಡವಪುರ: ಕನ್ನಡಿಗರ ಇಚ್ಛಾಶಕ್ತಿಯೂ ಕನ್ನಡದ ಜತೆಗೆ ಸೇರ್ಪಡೆಗೊಂಡರೆ ಕನ್ನಡದ ಜಾnನ ಶಾಖೆಯೂ ಸಾಕಷ್ಟು ಅಭಿವೃದ್ಧಿಗೊಳ್ಳಲಿದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯ, ಸಾಹಿತಿ ಡಾ....

ತುರುವೇಕೆರೆ: 2 ಗ್ರಾಮಗಳ ಗ್ರಾಮಸ್ಥರ ವೈಮನಸ್ಸಿನಿಂದ ಮುಚ್ಚುವ ಹಂತದಲ್ಲಿದ್ದ ಸರ್ಕಾರಿ ಶಾಲೆಗೆ ಜೀವ ಕಳೆ ಬಂದಿದೆ. ಗ್ರಾಮಸ್ಥರನ್ನು ಸಮಾಧಾನಪಡಿಸಿ ಪುನಃ ಮಕ್ಕಳು ಶಾಲೆಗೆ ಕರೆತರುವಲ್ಲಿ ಬಿಇಒ...

ತುಮಕೂರು: ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸುವುದರ ಜೊತೆಗೆ ವ್ಯವಸಾಯದ ಬಗ್ಗೆಯೂ ತಿಳಿವಳಿಕೆ ನೀಡುವ ಅಗತ್ಯವಿದೆ ಎಂದು ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್‌ ಮುಖ್ಯ ವ್ಯವಸ್ಥಾಪಕ...

ರೀ ನನ್ನ ಮಗ ಇವತ್ತು ಫ‌ಸ್ಟ್‌ ಟರ್ಮ್ ಪರೀಕ್ಷೆಯಲ್ಲಿ ಮೊದಲ ರ್‍ಯಾಂಕ್‌ ಗಳಿಸಿದ್ದಾನೆ ಎಂದು ಪಕ್ಕದ ಮನೆಯಾಕೆಯೊಂದಿಗೆ ಒಬ್ಬ ತಾಯಿ ಹೇಳಿಕೊಳ್ಳುವ ಈ ಸುದ್ದಿಯಲ್ಲಿ ಸುಖವಿದೆ. ಅದು ಆನಂದದಿಂದ ಬಂದ ಸುಖ. ತನ್ನ ಮಗ...

ನೆಲಮಂಗಲ: ದೈನಂದಿನ ಓದಿನ ಜೊತೆಗೆ ಸಾಹಿತ್ಯ, ಮಹಾನ್‌ ವ್ಯಕ್ತಿಗಳ ಜೀವನ ಚರಿತ್ರೆ, ಪ್ರಸಕ್ತ ವಿದ್ಯಾಮಾನಗಳ ಬಗ್ಗೆ ಗಮನಹರಿಸಬೇಕು. ಆಗ ವಿದ್ಯಾಭ್ಯಾಸ ಪರಿಪೂರ್ಣವಾಗುತ್ತದೆ ಎಂದು ನಿವೃತ್ತ...

ಕುಣಿಗಲ್‌: ತಾಲೂಕಿನಲ್ಲಿ ನಮ್ಮ-ಗ್ರಾಮ, ನಮ್ಮ-ರಸ್ತೆ ಯೋಜನೆಯಡಿ ಕೈಗೊಂಡಿರುವ 12 ಕೋಟಿ ರೂ., ವೆಚ್ಚದ ರಸ್ತೆ ಕಾಮಗಾರಿಗೆ ಶಾಸಕ ಡಿ.ನಾಗರಾಜಯ್ಯ ಗುರುವಾರ ಚಾಲನೆ ನೀಡಿದರು.

ಕೋಲಾರ: ಪೋಷಕರು ತಮ್ಮ ಮಕ್ಕಳ ಮೇಲೆ ಹೆಚ್ಚಿನ ಅಂಕ ಗಳಿಸುವಂತೆ ಒತ್ತಡ ಹೇರಿದರೆ ಮಕ್ಕಳು ವಿದ್ಯಾಭ್ಯಾಸದಿಂದ ದೂರ ಉಳಿಯುವ ಪರಿಸ್ಥಿತಿ ಬರುತ್ತದೆ ಎಂದು ವಿಷಯ ಪರಿವೀಕ್ಷಕ ಎನ್‌.ರಾಜಣ್ಣ...

ಕೊರಟಗೆರೆ: ಕೇವಲ ಉದ್ಯೋಗ ಗಳಿಕೆಗಾಗಿ ಮತ್ತು ಅಂಕಕ್ಕಾಗಿ ವಿದ್ಯಾಭ್ಯಾಸ ಮಾಡದೇ ಜಾನಾರ್ಜನೆಗೆ ಮಾಡಬೇಕು ಎಂದು ಬಿಜಾಪುರ ಜಿಲ್ಲೆಯ ಹಿರೂರು ಹಿರೇಮಠದ ಗುರುಜಯ ಸಿದ್ದೇಶ್ವರ ಸ್ವಾಮೀಜಿ...

ಕಾರಟಗಿ: ರೈಸ್‌ಮಿಲ್‌ಗ‌ಳಲ್ಲಿನ ಮಲೀನ ನೀರನ್ನು ಕಿರುಗಾಲುವೆಗೆ ಬಿಡುತ್ತಿರುವುದರಿಂದ ಕಲುಷಿತ ವಾತಾವರಣ ನಿರ್ಮಾಣಗೊಂಡಿದ್ದು, ಸಮೀಪದ ಮರ್ಲಾನಹಳ್ಳಿ ಗ್ರಾಮದ ಎಚ್‌.ಡಿ. ದೇವೇಗೌಡ ಬಡಾವಣೆಯ...

ಚಿಕ್ಕನಾಯಕನಹಳ್ಳಿ: ಸರ್ಕಾರಿ ಶಾಲೆಯಲ್ಲಿ ಓದುವಂತಹ ಮಕ್ಕಳಿಗೆ ಪೋಷಕರ ಜೊತೆಗೆ ಸಮಾಜದ ಬೆಂಬಲವೂ ಅಗತ್ಯ ಎಂದು ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸಿ.ಎಚ್‌.ಹೊಸೂರಪ್ಪ...

ಬೆಳ್ತಂಗಡಿ : ವಿದ್ಯಾಭ್ಯಾಸಕ್ಕೆ ಸಹಕಾರ ನೀಡಿದರೆ ಅದಕ್ಕಿಂತ ದೊಡ್ಡ ಸಹಾಯ ಬೇರೆ ಇಲ್ಲ. ಅದು ವ್ಯಕ್ತಿಯ ಜೀವನ ರೂಪಿಸಲು ನೀಡಿದ ಸಹಾಯವಾಗುತ್ತದೆ ಎಂದು ಶಾಸಕ ಕೆ. ವಸಂತ ಬಂಗೇರ ಹೇಳಿದ್ದಾರೆ.

Back to Top