CONNECT WITH US  

ಮೂಡಬಿದಿರೆ: ಆತ್ಮವಿಶ್ವಾಸದೊಂದಿಗೆ ಸ್ವಂತಿಕೆಯನ್ನು ಅರಳಿಕೊಳ್ಳುವುದರಷ್ಟೇ ಮುಖ್ಯ ಸಾಂಘಿಕ ಪ್ರಜ್ಞೆಯೊಂದಿಗೆ ಬದುಕಲು ಕಲಿಯು ವುದು ಎಂದು ನಟಿ, ನಿರ್ದೇಶಕಿ ವಿನಯಾ ಪ್ರಸಾದ್‌ ಹೇಳಿದರು.

ಇಂದಿನ ಅನೇಕ ಮಕ್ಕಳ ಮೇಲೆ ಆಲಸಿಗಳು, ಕೇವಲ ಪುಸ್ತಕ ಹಿಡಿದುಕೊಂಡು ದಿನ ದೂಡುತ್ತಾರೆ, ಒಂದೂ ಕೆಲಸವೂ ಅರಿಯದು ಎಂಬ ಆರೋಪವಿದೆ. ಅದರಲ್ಲೂ ಇಂದಿನ ಯುವಜನತೆಯ ಬಗ್ಗೆ ಹೆಚ್ಚಾಗಿ ಉದಾಸೀನದ ಪ್ರತಿಕ್ರಿಯೆಗಳೇ...

ವಿದ್ಯಾರ್ಥಿಗಳು ಗಮನಿಸಲೇಬೇಕಾದ ವಿಚಾರವಿದು. ಸಮಸ್ಯೆಯನ್ನು ಮೋಹಿಸುವುದನ್ನು ಬಿಡಬೇಕು. ಇಲ್ಲಿ ಮೋಹ ಎನ್ನುವುದು ಅಧ್ಯಾತ್ಮ ಸಂಗತಿಯಲ್ಲ. ತುಸು ಹೆಚ್ಚಾಗಿ ಪ್ರೀತಿಸುವುದು. ಮೋಹ...

ನನ್ನ ವಿದ್ಯಾರ್ಥಿಯೊಬ್ಬ ದುಬಾರಿ ಬೈಕ್‌ ಕೊಡಿಸದಿದ್ದರೆ ತಾನು ಶಾಲೆಗೇ ಹೋಗುವುದಿಲ್ಲ ಎಂದು ರಚ್ಚೆ ಹಿಡಿದಿದ್ದ! ಆತ ಶಾಲೆಗೆ ಬಾರದಿದ್ದರೂ ಪರವಾಗಿಲ್ಲ, ಬೈಕ್‌ ಮಾತ್ರ ಕೊಡಿಸಬೇಡಿ ಎಂದು ಸಲಹೆ ಕೊಡುವ...

ಕಿನ್ನಿಗೋಳಿ: ಯಮದೂತನಾಗಿ ಬಂದ ಟಿಪ್ಪರ್ ಕಾಲೇಜು ವಿದ್ಯಾರ್ಥಿಯೋರ್ವನ ಬಲಿ ತೆಗೆದುಕೊಂಡ ಘಟನೆ ಶುಕ್ರವಾರ ಮಧ್ಯಾಹ್ನ  ಕಿನ್ನಿಗೋಳಿ ಸಮೀಪದ ಪೊಂಪೈ ಕಾಲೇಜು ಸಮೀಪ ನಡೆದಿದೆ. ಕಾರ್ನಾಡು ನಿವಾಸಿ...

ಶಿವಮೊಗ್ಗ: ವಿಪತ್ತು ನಿರ್ವಹಣೆಗೆ ಸಂಬಂಧಿಸಿದಂತೆ ಪ್ರತಿಯೊಂದು ಶಾಲೆಯಲ್ಲಿ ವಿದ್ಯಾರ್ಥಿಗಳನ್ನು ಒಳಗೊಂಡ ಸಮಿತಿಯನ್ನು ರಚಿಸಿ ವಿದ್ಯಾರ್ಥಿಗಳಿಗೆ ವಿಪತ್ತು ನಿರ್ವಹಣೆ ಕುರಿತಂತೆ ಅಗತ್ಯ ತರಬೇತಿ...

"ಇಷ್ಟು ಸಣ್ಣ ವಿಷಯಕ್ಕೆ ಆ ಬ್ರಿಟಿಷ್‌ ಹುಡುಗನ ಹತ್ತಿರ ನೀನು ಯಾಕೆ ಕ್ಷಮೆ ಕೇಳಿದೆ?' ಎಂದು  ಶಾಲೆಯಲ್ಲಿ ವಿದ್ಯಾರ್ಥಿಯೊಬ್ಬ ಕೆಂಡಾಮಂಡಲನಾಗಿ ಸ್ನೇಹಿತನನ್ನು ಕೇಳಿದ. ಅಷ್ಟರಲ್ಲಿ ಶಿಕ್ಷಕರು ತರಗತಿಗೆ ಬಂದರು....

ಮಂಗಳೂರು: ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಚಿಂತನೆ, ಮನೋಭಾವ ಬೆಳೆಸುವುದಕ್ಕಾಗಿ ಶಿಕ್ಷಣ ಇಲಾಖೆ ಹಲವು ವಿಜ್ಞಾನ ಸ್ಪರ್ಧೆಗಳನ್ನು ಏರ್ಪಡಿಸುತ್ತದೆ. ಆದರೆ ವಿಜೇತ ವಿದ್ಯಾರ್ಥಿಗಳು ಬಹುಮಾನ...

ಶಾಲೆಗಳು ವಿದ್ಯಾರ್ಥಿಯನ್ನು ಮಾನವೀಯವಾಗಿ ಕಾಣದೇ ಆತನನ್ನು ಒಂದು "ವಸ್ತು'ವನ್ನಾಗಿ ಕಾಣುತ್ತವೆ. ಇಂತಹ ಸನ್ನಿವೇಶದಲ್ಲಿ ಕಲಿಕೆ ವಿದ್ಯಾರ್ಥಿಯ ವ್ಯಕ್ತಿತ್ವವನ್ನು ಒಳಗೊಳ್ಳುವ...

ಶಹಾಪುರ: ಕೃಷಿ ವಿಶ್ವವಿದ್ಯಾಲಯ ಕಾಯ್ದೆ ತಿದ್ದುಪಡೆ ಮತ್ತು ನೂತನವಾಗಿ ಖಾಸಗಿ ಕೃಷಿ ಕಾಲೇಜು ಆರಂಭಕ್ಕೆ ಮನ್ನಣೆ ನೀಡಿರುವುದನ್ನು ಖಂಡಿಸಿ, ಖಾಸಗಿ ಕೃಷಿ ಕಾಲೇಜುಗಳಿಗೆ ಅಫಿಲೇಷನ್‌ ನೀಡಕೂಡದು...

ಸಾಂದರ್ಭಿಕ ಚಿತ್ರ..

ಬೆಂಗಳೂರು: ಕೇಂದ್ರೀಯ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯ (ಸಿಬಿಎಸ್‌ಇ) 12ನೇ ತರಗತಿ ಫ‌ಲಿತಾಂಶ ವಿಳಂಬದಿಂದ ಕಂಗೆಟ್ಟಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕಾರಿಗಳು, ಸಾಮಾನ್ಯ ಪ್ರವೇಶ...

ಚಿಕ್ಕ ಚಿಕ್ಕ ವಿಷಯಗಳಿಗೆ ಸಾವನ್ನು ಆಯ್ಕೆ ಮಾಡಿಕೊಳ್ಳುವ ಮಕ್ಕಳ ಮನಸ್ಸನ್ನು ನಾವೆಷ್ಟು ನಾಜೂಕುಗೊಳಿಸುತ್ತಿದ್ದೇವೆ ಅನ್ನು ವುದು ಮುಖ್ಯ. ನಾವು ಬೆಳೆಸುವಲ್ಲಿ ಎಲ್ಲೋ ಎಡವಿದ್ದೇವೆ ಎಂಬುದು ಕೂಡ...

ಸಾಂದರ್ಭಿಕ ಚಿತ್ರ

ಶಿಕ್ಷಕರನ್ನು ದೇವರ ಮಟ್ಟಕ್ಕೆ ಏರಿಸುವ ಈ ಮಾತುಗಳು ನಿಜವಾಗಿ ಹೇಳುವುದಾದರೆ, ಶಿಕ್ಷಕರು ಪ್ರಾಮಾಣಿಕತೆಯಿಂದ, ತನ್ನ ಹೊಣೆಯನ್ನರಿತು ಜವಾಬ್ದಾರಿಯಿಂದ ತನ್ನ ಕರ್ತವ್ಯಗಳನ್ನು ನಿರ್ವಹಿಸಿದರೆ ಆತ ಖಂಡಿತ ದೇವತಾ...

ಕೆಲವು ಮಕ್ಕಳಿಗಂತೂ ಹೆತ್ತವರು ಹೊಡೆದು, ಹೊಡೆದು ಶಾಲೆಗೆ ಕರೆದುಕೊಂಡು ಬರುವುದು, ಇನ್ನು ಕೆಲವು ಮಕ್ಕಳು ತರಗತಿಯಲ್ಲಿ ಕುಳಿತುಕೊಳ್ಳುವುದಿಲ್ಲ ಎಂದು ಜೊತೆಯಲ್ಲಿ ಬಂದ ತಾಯಿಯೊಡನೆಯೋ, ತಂದೆಯೊಡನೆಯೋ ಅಥವಾ ಅವರ...

ತುಂಟ ಮಕ್ಕಳನ್ನು ಸಂಭಾಳಿಸಿಕೊಂಡು ಪಾಠ ಮಾಡುವಷ್ಟರಲ್ಲಿ ಶಿಕ್ಷಕರು ಸುಸ್ತಾಗಿರುತ್ತಾರೆ. ಅದಕ್ಕೇ ತಮ್ಮ ಮಗನಂಥ ತುಂಟ ಮಕ್ಕಳಿಗೆ ತಾಳ್ಮೆಯಿಂದ ಪಾಠ ಮಾಡಿದ ಶಿಕ್ಷಕರಿಗೆ ಅಮೆರಿಕದ ಬೀವರ್‌ಕ್ರೀಕ್‌ ನಿವಾಸಿ ದಂಪತಿ...

ಬೆಂಗಳೂರು: ಸರ್ಕಾರಿ, ಖಾಸಗಿ ಮತ್ತು ಎನ್‌ಆರ್‌ಐ ಕೋಟಾದ ಸ್ನಾತಕೋತ್ತರ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಸೀಟುಗಳ ಹಂಚಿಕೆ ಇನ್ನು ಮುಂದೆ ಏಕಕಾಲದಲ್ಲಿ ನಡೆಯಲಿದೆ. ಪ್ರತ್ಯೇಕ ಸೀಟು ಹಂಚಿಕೆಯಿಂದ...

ತುಮಕೂರು: ಪ್ರವಾಸಕ್ಕೆ ತೆರಳಿದ್ದ ಕೊರಟಗೆರೆಯ ಬೊಮ್ಮಲದೇವಿ  ಸರ್ಕಾರಿ ಹೈಸ್ಕೂಲ್‌ ವಿದ್ಯಾರ್ಥಿಗಳಿಗೆ ಮೂವರು ಶಿಕ್ಷಕರು ಮದ್ಯ ಕುಡಿಸಿದ ಆರೋಪ ಕೇಳಿ ಬಂದಿದ್ದು, ಸಾರ್ವಜನಿಕರು ತೀವ್ರ ಆಕ್ರೋಶ...

ಬೆಳಗಾವಿ: ಸಚಿವರ ಜೊತೆ ಸೆಲ್ಫಿ ತೆಗೆದುಕೊಳ್ಳಲು ಮುಂದಾದಾಗ ಕೋಪಗೊಂಡ ಇಂಧನ ಸಚಿವ ಡಿ.ಕೆ.ಶಿವಕುಮಾರ್‌ ವಿದ್ಯಾರ್ಥಿಗೆ ಏಟು ಕೊಟ್ಟ ಘಟನೆ ಸೋಮವಾರ ನಡೆದಿದೆ.

ಮೈಸೂರು: ಮೈಸೂರು ನಗರ ಸಾರಿಗೆ ಬಸ್‌ ಚಾಲಕನ ನಿರ್ಲಕ್ಷ್ಯಕ್ಕೆ ವಿದ್ಯಾರ್ಥಿಯೋರ್ವ ಕಾಲು ಕಳೆದುಕೊಂಡು ಅಂಗವಿಕಲನಾಗಬೇಕಾದ ಪರಿಸ್ಥಿತಿ ಎದುರಾಗಿದೆ. ನಗರದ ಸದ್ವಿದ್ಯಾ ಪ್ರೌಢಶಾಲೆಯ 9ನೇ ತರಗತಿ...

ಎಸ್‌ಎಸ್‌ಎಲ್‌ಸಿ ಆದ ಬಳಿಕ ಏನು ಓದುವೆ' ಎಂದು ಯಾವ ವಿದ್ಯಾರ್ಥಿಯನ್ನು ಕೇಳಿದರೂ ಬಹುತೇಕರ ಉತ್ತರ "' ಆಗಿರುತ್ತದೆ. ಏಕೆಂದರೆ ಇಂದು ಸಮಾಜದಲ್ಲಿ ಮಾತ್ರವಲ್ಲದೆ ಓದುವ ವಿಷಯದಲ್ಲೂ ಸೈನ್ಸ್‌ , ಆರ್ಟ್ಸ್ ಮತ್ತು...

Back to Top