CONNECT WITH US  

ಹೊಸದಿಲ್ಲಿ: ವಿಮಾನಗಳಲ್ಲಿ ವೈಫೈ ಒದಗಿಸು ವುದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ನಿಯಮಾವಳಿಗಳನ್ನು ಅಂತಿಮಗೊಳಿಸಿದ್ದು, ಸೇವೆ ಒದಗಿಸುವ ಕಂಪನಿಗಳು ಇನ್ನು ಅನುಮತಿ ಕೋರಿ ಅರ್ಜಿ...

ಬೆಂಗಳೂರು: ಕನ್ನಡ ಭಾಷೆ ಎಂದರೆ ನಮ್ಮವರಿಗೆ ತಾತ್ಸಾರ ಎಂಬ ಮಾತು ಕೇವಲ ಭೂಮಿ ಮೇಲಲ್ಲ. ಆಕಾಶದಲ್ಲಿ ಹಾರಾಡುವ ವಿಮಾನದಲ್ಲಿಯೂ ಇದೆ! ಪ್ರಾದೇಶಿಕ ವಾಯುಯಾನದಲ್ಲಿ ಕನ್ನಡವೇ ಮೊಳಗುತ್ತಿಲ್ಲ! ಕೇಂದ್ರ...

ಘಟನೆ ವೇಳೆ ಆತಂಕಗೊಂಡ ಪ್ರಯಾಣಿಕರು ಆಮ್ಲಜನಕದ ಮಾಸ್ಕ್ ಧರಿಸಿರುವುದು.

ಮುಂಬಯಿ/ಹೊಸದಿಲ್ಲಿ: ಮುಂಬಯಿಯಿಂದ ಜೈಪುರಕ್ಕೆ ಪ್ರಯಾಣ ಬೆಳೆಸಿದ ಜೆಟ್‌ ಏರ್‌ವೇಸ್‌ಗೆ ಸೇರಿದ ವಿಮಾನವೊಂದರಲ್ಲಿದ್ದ 171 ಪ್ರಯಾಣಿಕರು ವಿಮಾನದೊಳಗೆ ಉಂಟಾದ ವಾಯು ಒತ್ತಡ ಹೆಚ್ಚಳದಿಂದಾಗಿ...

ನವದೆಹಲಿ: ವಿಮಾನದಲ್ಲಿ ರಂಪಾಟ, ಜಗಳ ಮಾಡಿಕೊಳ್ಳುವುದು ನಡೆಯುತ್ತಿರುತ್ತದೆ. ಆದರೆ ಕುಡಿದ ಅಮಲಿನಲ್ಲಿ ಪ್ರಯಾಣಿಕನೊಬ್ಬ ವಿಮಾನದಲ್ಲಿ ಮಹಿಳೆಯೊಬ್ಬರ ಸೀಟ್ ಮೇಲೆ ಮೂತ್ರ ವಿಸರ್ಜನೆ ಮಾಡಿದ ಘಟನೆ...

ದೇವನಹ‌ಳ್ಳಿ/ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ಕಾಂತ್ರಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣಗಳಲ್ಲಿ ಬಾಂಬ್‌ ಸ್ಫೋಟಿಸುವುದಾಗಿ ಸೋಮವಾರ ಅನಾಮಿಕ ಬೆದರಿಕೆ...

ಮಂಗಳೂರು: ಭಾರೀ ಮಳೆ ಮತ್ತು ಗುಡ್ಡ ಕುಸಿತದಿಂದಾಗಿ ಬೆಂಗಳೂರಿನಿಂದ ಮಂಗಳೂರಿಗೆ ಸಂಪರ್ಕ ಕಲ್ಪಿಸುವ ಘಾಟಿ ರಸ್ತೆಗಳು ಸ್ಥಗಿತಗೊಂಡಿದ್ದು, ತುರ್ತು ಕಾರ್ಯ ನಿಮಿತ್ತ ಬೆಂಗಳೂರು ಕಡೆಗೆ...

ಹೊಸದಿಲ್ಲಿ: ಇಟಲಿಯ ಮಿಲಾನ್‌ನಿಂದ ಹೊಸದಿಲ್ಲಿಗೆ ಬರುತ್ತಿದ್ದ ಏರ್‌ ಇಂಡಿಯಾದ ಕಾಕ್‌ಪಿಟ್‌ಗೆ ಪ್ರಯಾಣಿಕ ಪ್ರವೇಶಿಸಿದ ಕಾರಣ, ವಿಮಾನ ವಾಪಸ್‌ ಮಿಲಾನ್‌ಗೆà ತೆರಳಿದೆ. ಕಾಕ್‌ಪಿಟ್‌...

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ 2014ರಲ್ಲಿ ಅಧಿಕಾರ ಸ್ವೀಕರಿಸಿದ ನಂತರ 84 ದೇಶಗಳಿಗೆ ಭೇಟಿ ನೀಡಿದ್ದಾರೆ. ಅದಕ್ಕಾಗಿ 1,484 ಕೋಟಿ ರೂ. ವೆಚ್ಚವಾಗಿದೆ ಎಂದು ವಿದೇಶಾಂಗ ಖಾತೆ ಸಹಾಯಕ ಸಚಿವ...

ಕಲಬುರಗಿ: ಹಲವು ದಶಕಗಳಿಂದ ನಿರೀಕ್ಷಿಸಲಾಗುತ್ತಿರುವ ಕಲಬುರಗಿಯಿಂದ ವಿಮಾನ ಹಾರಾಟದ ಕಾಲ ಸನ್ನಿಹಿತವಾಗುವ ಲಕ್ಷಣಗಳು ಕಂಡು ಬಂದಿದ್ದು, ಮುಂದಿನ ಒಂದುವರೆ ಇಲ್ಲವೇ ಎರಡು ತಿಂಗಳಲ್ಲಿ...

ಕಲಬುರಗಿ: ಹಲವು ದಶಕಗಳಿಂದ ನಿರೀಕ್ಷಿಸಲಾಗುತ್ತಿರುವ ಕಲಬುರಗಿಯಿಂದ ವಿಮಾನ ಹಾರಾಟದ ಕಾಲ ಸನ್ನಿಹಿತವಾಗುವ ಲಕ್ಷಣಗಳು ಕಂಡು ಬಂದಿದ್ದು, ಮುಂದಿನ ಒಂದುವರೆ ಇಲ್ಲವೇ ಎರಡು ತಿಂಗಳಲ್ಲಿ...

ವಿಮಾನಗಳಲ್ಲಿ ವಿನಾ ಕಾರಣ ರಂಪ, ರಾದ್ಧಾಂತ ಮಾಡುವವರನ್ನು "ಹಾರಾಟ ನಿಷೇಧಕ್ಕೆ ಒಳಪಡುವವರ ಪಟ್ಟಿ' (ನೋ ಪ್ಲೆ„ ಲಿಸ್ಟ್‌)ಸೇರಿಸುವ ನಿಯಮ ಜಾರಿಯಾಗಿ 8 ತಿಂಗಳು ಕಳೆದಿವೆ. ಇದೇ ಮೊದಲ ಬಾರಿಗೆ ಮುಂಬೈನ ಬಿರ್ಜು ಕಿಶೋರ್...

ಹುಬ್ಬಳ್ಳಿ: ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರನ್ನು ದೆಹಲಿಯಿಂದ ಕರೆ ತಂದು ಹುಬ್ಬಳ್ಳಿಯಲ್ಲಿ ಇಳಿಸಿ ಖಾಲಿಯಾಗಿ ಹಿಂದಿರುಗುತ್ತಿದ್ದ ವಿಶೇಷ ವಿಮಾನದಲ್ಲಿ ತಾಂತ್ರಿಕ ದೋಷ ಕಂಡು ಬಂದಿದ್ದು,...

ವಿಮಾನಗಳು ಜಗತ್ತಿನ ಯಾವ ಮೂಲೆಯಲ್ಲಿಯೇ ಹಾರುತ್ತಿರಲಿ, ಇಳಿಯುತ್ತಿರಲಿ, ಮತ್ತೆ ಅದು ಯಾವುದೇ ದೇಶದ ವಿಮಾನವೇ ಆಗಿರಲಿ, ಅದು ತನ್ನ ಕೊನೆಯ ಹಾರಾಟವನ್ನು ನಡೆಸುವುದು ತನ್ನ ನಿವೃತ್ತ ಬದುಕನ್ನು...

ನವದೆಹಲಿ: ವಿಮಾನ ಪ್ರಯಾಣದ ವೇಳೆ ಮೊಬೈಲ್‌ ಬಳಕೆ ಹಾಗೂ ಇಂಟರ್ನೆಟ್‌ ಸೇವೆ ಒದಗಿಸಲು ಅವಕಾಶ ನೀಡುವಂತೆ ಕೇಂದ್ರ ದೂರಸಂಪರ್ಕ ಇಲಾಖೆಗೆ ಭಾರತೀಯ ದೂರಸಂಪರ್ಕ ಪ್ರಾಧಿಕಾರ ಶಿಫಾರಸು ಮಾಡಿದೆ.

ಹೊಸದಿಲ್ಲಿ : ದಂಗಲ್‌ ಖ್ಯಾತಿಯ ಬಾಲಿವುಡ್‌ ನಟಿ ಝೈರಾ ವಾಸಿಮ್‌ ಅವರಿಗೆ ವಿಮಾನ ಪ್ರಯಾಣದ ವೇಳೆ ಸಹ ಪ್ರಯಾಣಿಕನೊಬ್ಬ ಲೈಂಗಿಕ ಕಿರುಕುಳ ನೀಡಿದ ಘಟನೆ ನಡೆದಿದೆ.  ಝೈರಾ ಅವರೇ  ಈ ನೋವಿನ...

ವಿಮಾನದಲ್ಲಿರುವ ಗಗನಸಖಿಯರು ಪ್ರಯಾಣಿಕರಿಗೆ ಆಹಾರ ನೀಡುವ ಮುನ್ನ ಅದರ ರುಚಿಯನ್ನು ಹೇಗೆ ನೋಡುತ್ತಾರೆ ಎಂಬ ಕಲ್ಪನೆ ನಿಮಗೆ ಇದೆಯಾ? ಗಗನಸಖಿಯೊಬ್ಬರು ಪ್ರಯಾಣಿಕರಿಗೆ ವಿತರಿಸಲು ಸಿದ್ಧವಿದ್ದ ಆಹಾರ ಪೊಟ್ಟಣಗಳಿಂದ...

ಸಾನ್‌ ಫ್ರಾನ್ಸಿಸ್ಕೊ: ಫೇಸ್‌ಬುಕ್‌ ಸಹ ಸಂಸ್ಥಾಪಕ, ಕಾರ್ಯನಿರ್ವಹಣಾಧಿಕಾರಿ ಮಾಕ್‌ ಝುಕರ್‌ ಬರ್ಗ್‌ ಅವರ ಸಹೋದರಿ , ಫೇಸ್‌ಬುಕ್‌ನ ಮಾಜಿ ಮಾರುಕಟ್ಟೆ ಅಭಿವೃದ್ಧಿ ನಿರ್ದೇಶಕಿಯಾಗಿರುವ ರಾಂಡಿ...

ಹೊಸದಿಲ್ಲಿ: ನೂತನ ವಿಶ್ವ ಸುಂದರಿ ಮಾನುಷಿ ಚಿಲ್ಲರ್‌, ವಿಶ್ವ ಸುಂದರಿ ಸ್ಪರ್ಧೆಗೆ ತಯಾರಿ ನಡೆಸುತ್ತಿದ್ದಾಗ ಆಕೆಯನ್ನು ವಿಮಾನವೊಂದರಲ್ಲಿ ಆಕಸ್ಮಿಕವಾಗಿ ಭೇಟಿಯಾಗಿದ್ದ ಭಾರತದ ಮಾಜಿ ವಿಶ್ವ...

ಹೊಸದಿಲ್ಲಿ: ಇಂಧನ ಮರುಪೂರಣ ಮಾಡಲು ವಿಮಾನಗಳನ್ನು ಲ್ಯಾಂಡ್‌ ಮಾಡುವುದು ಸಂಕೀರ್ಣ ಸನ್ನಿವೇಶದಲ್ಲಿ ಒಂದು ದೊಡ್ಡ ಸಮಸ್ಯೆ. ಹಲವು ದೇಶಗಳ ವಾಯುಪಡೆಗಳು ಈಗಾಗಲೇ ಈ ಸಮಸ್ಯೆಯನ್ನು ನಿವಾರಿಸಲು...

ವಿವಿಧ ಪ್ರಕರಣಗಳಡಿ ವಶಕ್ಕೆ ಪಡೆದ ಸರಗಳನ್ನು ವಾರಸುದಾರರಿಗೆ ಹಿಂದಿರುಗಿಸಲಾಯಿತು.

ಬೆಂಗಳೂರು: ಇವರು ಸಾಮಾನ್ಯ ಕಳ್ಳರಲ್ಲ. ವಿಮಾನ ಏರಿ ಬರುವ ಈ ಕಳ್ಳರು ಒಂದಷ್ಟು ದಿನ ರಾಜಧಾನಿಯಲ್ಲಿ ತಂಗಿದ್ದು, ಸರ ಗಳ್ಳತನ ನಡೆಸಿ ಹಾಗೆಯೇ ವಿಮಾನದಲ್ಲಿ ಗಂಟು ಮೂಟೆ ಕಟ್ಟುವ ಖದೀಮರು! ಆದರೆ ಇವರ...

Back to Top