ವಿಶ್ವಕಪ್‌ ಫೈನಲ್‌

  • ಇನ್ನೊಂದು ಸೂಪರ್‌ ಓವರ್‌ ಅಳವಡಿಸಬೇಕಿತ್ತು: ಸಚಿನ್‌

    ಮುಂಬಯಿ: ವಿಶ್ವಕಪ್‌ ಫೈನಲ್‌ನಲ್ಲಿ ಬೌಂಡರಿ ಲೆಕ್ಕಾಚಾರದ ಮೇಲೆ ಪಂದ್ಯದ ಪಲಿತಾಂಶ ನಿರ್ಧರಿಸಿ ರುವುದು ಸರಿಯಲ್ಲ ಎಂದು ಅನೇಕ ಮಾಜಿ ಕ್ರಿಕೆಟಿಗರು ಟೀಕಿಸಿದ್ದರು. ಇದೀಗ ಸಚಿನ್‌ ತೆಂಡುಲ್ಕರ್‌ ಕೂಡ ಈ ವಿಚಾರ ದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ಸೂಪರ್‌ ಓವರ್‌ನಲ್ಲಿಯೂ ಪಂದ್ಯ…

  • ವಿಶ್ವಕಪ್‌ ಫೈನಲ್‌ ಫೈಟ್:‌ ಟಾಸ್‌ ಗೆದ್ದ ಕಿವೀಸ್‌ ಬ್ಯಾಟಿಂಗ್‌ ಆಯ್ಕೆ

    ಲಾರ್ಡ್ಸ್:‌ ಕ್ರಿಕೆಟ್ ವಿಶ್ವಕಪ್‌ ಕೂಟದ ಫೈನಲ್‌ ಪಂದ್ಯಕ್ಕೆ ಕ್ರಿಕೆಟ್‌ ಕಾಶಿ ಲಾರ್ಡ್ಸ್‌ ಕ್ರೀಡಾಂಗಣ ಸಜ್ಜಾಗಿದ್ದು, ಇಂಗ್ಲೆಂಡ್‌ ಮತ್ತು ನ್ಯೂಜಿಲ್ಯಾಂಡ್‌ ತಂಡಗಳು ಪ್ರಶಸ್ತಿಗಾಗಿ ಸೆಣಸಾಡಲಿದೆ. ಅಂತಿಮ ಹಣಾಗಣಿಯಲ್ಲಿ ಟಾಸ್‌ ಗೆದ್ದ   ನ್ಯೂಜಿಲ್ಯಾಂಡ್‌ ಮೊದಲು ಬ್ಯಾಟಿಂಗ್‌   ಮಾಡಲು ನಿರ್ಧರಿಸಿದೆ. ಉಭಯ ತಂಡಗಳು…

  • “ನೀಲಿ ಸಾಗರ’ವಾಗಲಿದೆ ಲಾರ್ಡ್ಸ್‌!

    ಲಂಡನ್‌: ವಿಶ್ವಕಪ್‌ ಕೂಟ ದಿಂದ ಭಾರತ ಹೊರಬಿದ್ದಿರಬಹುದು. ಆದರೆ ರವಿವಾರ ನಡೆಯುವ ಫೈನಲ್‌ ವೀಕ್ಷಿಸುವ ಅಧಿಕ ಮಂದಿ ಭಾರತೀ ಯರೇ ಎನ್ನುತ್ತದೆ ಸಮೀಕ್ಷೆ. ಇದರಿಂದ ಲಾರ್ಡ್ಸ್‌ “ನೀಲಿ ಸಾಗರ’ವಾಗುವ ಸಾಧ್ಯತೆಯಿದೆ. ಫೈನಲ್‌ನ ಎಲ್ಲ ಟಿಕೆಟ್‌ ಮಾರಾಟ ವಾಗಿವೆ. ಶೇ….

  • ಭಾರತ-ಪಾಕ್‌ ಆತಿಥ್ಯ; ಆಸೀಸ್‌ ಪಾರುಪತ್ಯ

    ಮೂರು ಯಶಸ್ವೀ ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಗಳನ್ನು ಆಯೋಜಿಸಿದ ಇಂಗ್ಲೆಂಡ್‌ “ಮೂರಕ್ಕೆ ಮುಕ್ತಾಯ’ ಎಂಬ ಮಾತಿಗೆ ದೃಷ್ಟಾಂತ ವಾಗಬೇಕಾಯಿತು. ಈ ಎಲ್ಲ ಕೂಟಗಳ ಪ್ರಾಯೋಜಕತ್ವ ವಹಿಸಿದ ಪ್ರುಡೆನ್ಶಿಯಲ್‌ ಕಂಪೆನಿ ಹಿಂದೆ ಸರಿಯಿತು. ವಿಶ್ವಕಪ್‌ ಟೂರ್ನಿಯ ಆತಿಥ್ಯವನ್ನು ಇತರ ರಾಷ್ಟ್ರಗಳಿಗೂ ವಹಿಸಬೇಕು…

ಹೊಸ ಸೇರ್ಪಡೆ