CONNECT WITH US  

ಸೋವಿಯತ್‌ ಒಕ್ಕೂಟದ ಪತನದ ಬಳಿಕ ರಷ್ಯ ಉಕ್ರೇನ್‌ ಹಾಗೂ ಜಾರ್ಜಿಯಗಳ ಮೇಲೆ ದಾಳಿ ನಡೆಸಿತು. ಈ ಎರಡೂ ಸ್ವತಂತ್ರ ಗಣರಾಜ್ಯಗಳ ಕೆಲ ಭೂಭಾಗಗಳು ರಷ್ಯನ್‌ ಮಿಲಿಟರಿಯ ಕಬೆjಯಲ್ಲಿವೆ....

ವಿಶ್ವಕಪ್‌ ಫ‌ುಟ್ಬಾಲ್‌ ಎಂಬ ಪ್ರತಿಷ್ಠಿತ ಪಂದ್ಯಾಟದ ಆತಿಥ್ಯವನ್ನು ವಹಿಸಿರುವ ರಷ್ಯಾದಲ್ಲಿ ಈಗ ಅವರ್ಣನೀಯ ಸಂಭ್ರಮ. ಮೊನ್ನೆ ಜೂ. 14 ರಂದು ರಷ್ಯಾದಲ್ಲಿ ಅದ್ದೂರಿಯಿಂದ ಆರಂಭೋತ್ಸವ ಕಂಡಿದೆ. ವಿಶ್ವಕಪ್‌ ಫ...

ಹೊಸದಿಲ್ಲಿ: ಭಾರತದ ಆತಿಥ್ಯದಲ್ಲಿ ನಡೆಯಲಿರುವ 17 ವರ್ಷ ವಯೋಮಿತಿಯೊಳಗಿನ ವಿಶ್ವಕಪ್‌ ಫ‌ುಟ್ಬಾಲ್‌ ಪಂದ್ಯಾಟದ ವೇಳಾಪಟ್ಟಿಯನ್ನು ಅಂತಾರಾಷ್ಟ್ರೀಯ ಫ‌ುಟ್ಬಾಲ್‌ ಮಂಡಳಿ ಬಿಡುಗಡೆ ಮಾಡಿದೆ. ಅ....

ನವದೆಹಲಿ: ಭಾರತ ಆತಿಥ್ಯದ ಮುಂಬರುವ 17 ವರ್ಷ ವಯೋಮಿತಿಯೊಳಗಿನ ವಿಶ್ವಕಪ್‌ ಫ‌ುಟ್ಬಾಲ್‌ ಪ್ರಚಾರ ಕಾರ್ಯಕ್ಕಾಗಿ ಅರ್ಜೆಂಟೀನಾದ ಖ್ಯಾತ ಫ‌ುಟ್ಬಾಲಿಗರಾದ ಮರಡೋನಾ, ಪ್ಯಾಬ್ಲೋ ಐಮರ್‌ ಭಾರತಕ್ಕೆ...

ಹೊಸದಿಲ್ಲಿ: ಫಿಫಾ ಅಂಡರ್‌-17 ವಿಶ್ವಕಪ್‌ ಫ‌ುಟ್ಬಾಲ್‌ ಕೂಟ ಆರಂಭವಾಗಲು ಇನ್ನು 200 ದಿನಗಳು ಬಾಕಿ ಉಳಿದಿದ್ದು ಅಂತಿಮ ಹಂತದ ಸಿದ್ಧತೆಗಳು ಭರದಿಂದ ಸಾಗುತ್ತಿವೆ. ಭಾರತದಲ್ಲಿ ನಡೆಯಲಿರುವ ಈ ಕೂಟ...

ಬರ್ಲಿನ್‌: ಭ್ರಷ್ಟಾಚಾರದ ಆರೋಪದಲ್ಲಿ ಸಿಲುಕಿರುವ ಫಿಫಾ ಅಧ್ಯಕ್ಷರಾಗಿ ಸೆಪ್‌ ಬ್ಲಾಟರ್‌ ಪುನರಾಯ್ಕೆಯಾಗಿದ್ದರಿಂದ ತೀವ್ರ ಅಸಮಾಧಾನಗೊಂಡಿರುವ ಯುರೋಪ್‌ನ ಅವರ ವಿರೋಧಿ ದೇಶಗಳು, 2018ರಲ್ಲಿ...

Back to Top