CONNECT WITH US  

ಹೊಸದಿಲ್ಲಿ: ಮುಂಬರುವ ಆಸ್ಟ್ರೇಲಿಯ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ ಪೃಥ್ವಿ ಶಾ ಜತೆ ಕೆ.ಎಲ್‌. ರಾಹುಲ್‌ ಇನ್ನಿಂಗ್ಸ್‌ ಆರಂಭಿಸುವುದು ಹೆಚ್ಚು ಸೂಕ್ತ ಎಂಬುದಾಗಿ ಮಾಜಿ ಆರಂಭಕಾರ ವೀರೇಂದ್ರ...

ಬೆಂಗಳೂರು: ವೀರೇಂದ್ರ ಸೆಹವಾಗ್‌ ಅಂತಾರಾಷ್ಟ್ರೀಯ ಕ್ರಿಕೆಟಿಗೆ ವಿದಾಯ ಹೇಳಿ 3 ವರ್ಷಗಳೇ ಉರುಳಿದರೂ ಅವರ ಕ್ರೇಝ್ ಕಡಿಮೆಯಾಗಿಲ್ಲ. ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದ್ದ...

ಕೋಲ್ಕತಾ: ಭಾರತ ಮುಂದಿನ ವರ್ಷದ ಏಕದಿನ ವಿಶ್ವಕಪ್‌ ಕ್ರಿಕೆಟ್‌ ಗೆಲ್ಲುವ ನೆಚ್ಚಿನ ತಂಡ ಎಂಬುದಾಗಿ ಮಾಜಿ ಡ್ಯಾಶಿಂಗ್‌ ಓಪನರ್‌ ವೀರೇಂದ್ರ ಸೆಹವಾಗ್‌ ಅಭಿಪ್ರಾಯಪಟ್ಟಿದ್ದಾರೆ.

ಮೊಹಾಲಿ: ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ತಂಡದ ನಿರ್ದೇಶಕ, ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹವಾಗ್‌ ಕೊನೆ ಗಳಿಗೆಯಲ್ಲಿ ತನ್ನನ್ನು ಖರೀದಿಸಿ ಐಪಿಎಲ್‌ ಬಚಾವ್‌ ಮಾಡಿದರು ಎಂದು ಶತಕವೀರ ಕ್ರಿಸ್‌...

ನವದೆಹಲಿ: ಭಾರತ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹವಾಗ್‌ ಟ್ವೀಟರ್‌ನಲ್ಲಿ ಅಂಪೈರ್ ವಿರುದ್ಧ ಟೀಕೆ ಮಾಡಲು ಹೋಗಿ ಎಡವಟ್ಟು ಮಾಡಿಕೊಂಡಿದ್ದಾರೆ.

ಹೊಸದಿಲ್ಲಿ: ಸ್ವಿಟ್ಸರ್‌ಲ್ಯಾಂಡಿನಲ್ಲಿ ಫೆ. 8 ಮತ್ತು 9ರಂದು ನಡೆಯಲಿರುವ ಉದ್ಘಾಟನಾ ಸೇಂಟ್‌ ಮಾರಿಟ್ಜ್ ಐಸ್‌ ಕ್ರಿಕೆಟ್‌ ಕೂಟದಲ್ಲಿ ಗ್ರೇಮ್‌ ಸ್ಮಿತ್‌, ವೀರೇಂದ್ರ ಸೆಹವಾಗ್‌, ಶಾಹಿದ್‌...

ಶಾರ್ಜಾ: ಉದ್ಘಾಟನಾ ಟಿ10 ಲೀಗ್‌ ಕ್ರಿಕೆಟ್‌ನ ಮೊದಲ ದಿನ ಪಾಕಿಸ್ಥಾನ ತಂಡದ ಮಾಜಿ ನಾಯಕ ಶಾಹಿದ್‌ ಅಫ್ರಿದಿ ಹ್ಯಾಟ್ರಿಕ್‌ ವಿಕೆಟ್‌
ಪಡೆದಿದ್ದಾರೆ. ಅವರ ಈ ಸಾಧನೆಯಿಂದ ಪಾಕ್‌ತೂನ್ಸ್‌...

ಹೊಸದಿಲ್ಲಿ: ಹಾರ್ದಿಕ್‌ ಪಾಂಡ್ಯ ಅವರನ್ನು ಧೋನಿಗಿಂತ ಮೊದಲೇ ಬ್ಯಾಟಿಂಗಿಗೆ ಕಳುಹಿಸುವ ಅಗತ್ಯವಿಲ್ಲ, ಆವರು ಕೆಳಗಿನ 6 ಅಥವಾ 7ನೇ ಕ್ರಮಾಂಕದಲ್ಲೇ ಬರುವುದು ಒಳ್ಳೆಯದು ಎಂಬುದಾಗಿ ಟೀಮ್‌ ಇಂಡಿಯಾದ...

ಮುಂಬೈ: ಇಷ್ಟು ದಿನ ತಮಾಷೆಯ ಟ್ವೀಟ್‌ ಮೂಲಕ ಟ್ವೀಟರ್‌ನಲ್ಲಿ ಬೇರೆಯವರ ಕಾಲೆಳೆಯುತ್ತಿದ್ದ ಭಾರತ ತಂಡದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹವಾಗ್‌ ಈಗ ತಾವೇ ಅದರ ಬಲೆಗೆ ಬಿದ್ದಿದ್ದಾರೆ. ಕ್ರಿಕೆಟ್...

ನವದೆಹಲಿ: ಖ್ಯಾತ ಕ್ರಿಕೆಟಿಗ ಎಂ.ಎಸ್‌.ಧೋನಿ ಭವಿಷ್ಯಕ್ಕಾಗಿ ಮಾಜಿ ಭಾರತ ತಂಡದ ನಾಯಕ ಸೌರವ್‌ ಗಂಗೂಲಿ ಸರ್ವಸ್ವವನ್ನೇ ತ್ಯಾಗ ಮಾಡಿದ್ದರು. ಧೋನಿ ಇಂದು ಯಶಸ್ವಿ ವಿಕೆಟ್‌ ಕೀಪರ್‌ ಕಮ್‌...

ಹೊಸದಿಲ್ಲಿ: ತನಗೆ ಭಾರತೀಯ ಕ್ರಿಕೆಟ್‌ ತಂಡದ ಕೋಚ್‌ ಆಗಲು ಸಾಧ್ಯವಾಗಲಿಲ್ಲ ಏಕೆ ಎಂಬುದನ್ನು ಮಾಜಿ ಆರಂಭಕಾರ ವೀರೇಂದ್ರ ಸೆಹವಾಗ್‌ ಟಿವಿ ಸಂದರ್ಶನವೊಂದರಲ್ಲಿ ಮಾರ್ಮಿಕವಾಗಿ ಹೇಳಿದ್ದಾರೆ.

ನವದೆಹಲಿ: ವಿಶ್ವ ಕ್ರಿಕೆಟ್‌ ಕಂಡ ಸ್ಫೋಟಕ ಬ್ಯಾಟ್ಸ್‌ಮನ್‌ಗಳಲ್ಲೊಬ್ಬರಾದ ವೀರೇಂದ್ರ ಸೆಹವಾಗ್‌ ತಮ್ಮ ರಹಸ್ಯ ಬ್ಯಾಟಿಂಗ್‌ ಸಂಗಾತಿಗೆ 86ನೇ ಜನ್ಮದಿನದ ಶುಭಾಶಯ ಕೋರಿದ್ದಾರೆ. ಯಾರು ಈ ರಹಸ್ಯ...

ಹೊಸದಿಲ್ಲಿ: ಭಾರತ ತಂಡದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹವಾಗ್‌ ಟ್ವೀಟರ್‌ನಲ್ಲಿ ಏನಾದರೊಂದು ವಿಷಯದ ಬಗ್ಗೆ ಸದಾ ಚರ್ಚಿಸುತ್ತಲೇ ಇರುತ್ತಾರೆ. ಅಭಿಮಾನಿಗಳಿಗೆ ರಸದೌತಣ ನೀಡುತ್ತಿರುತ್ತಾರೆ....

ನವೆದಹಲಿ: ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ಭಾರತ ತಂಡವನ್ನು ಸೋಲಿಸಿ ಇಂಗ್ಲೆಂಡ್‌ ಚಾಂಪಿಯನ್‌ ಆಗಿದೆ. ಇದರಿಂದ ಭಾರತ ತಂಡದ ಮಾಜಿ ಆಟಗಾರ ವೀರೇಂದ್ರ ಸೆಹವಾಗ್‌ ಮತ್ತು ಬ್ರಿಟಿಷ್‌ ಪತ್ರಕತ್ರ...

ಹೊಸದಿಲ್ಲಿ: ಭಾರತ ಕ್ರಿಕೆಟ್‌ ತಂಡದ ಕೋಚ್‌ ಹುದ್ದೆಯ ಪೈಪೋಟಿಯಲ್ಲಿ ವೀರೇಂದ್ರ ಸೆಹವಾಗ್‌ ಹೆಸರು ಮುಂಚೂಣಿಯಲ್ಲಿದೆ. ಆದರೆ ಸೆಹವಾಗ್‌ಗೆ ಒಂದು ಬೇಸರದ ಸುದ್ದಿಯೂ ಇದೆ.

ಹೊಸದಿಲ್ಲಿ: ಒಂದೇ ತಿಂಗಳಲ್ಲಿ ಪಾಕಿಸ್ಥಾನ ಸೈನಿಕರು 23ನೇ ಬಾರಿ ಕದನ ವಿರಾಮ ಉಲ್ಲಂ ಸಿದ್ದು ದೊಡ್ಡ ಸುದ್ದಿಯಾಗಿತ್ತು. ಭಾರತೀಯ ಯೋಧರ ಕುರಿತು ಪದೇ ಪದೇ ಗೌರವದಿಂದ ಪ್ರತಿಕ್ರಿಯಿಸುವ ವೀರೇಂದ್ರ...

ಹೊಸದಿಲ್ಲಿ: ವೀರೇಂದ್ರ ಸೆಹವಾಗ್‌ ಮತ್ತೂಂದು ಟ್ವೀಟ್‌ ಬಾಣ ಬಿಟ್ಟಿದ್ದಾರೆ. ತನ್ನ ಪತ್ನಿಯನ್ನೇ ತಮಾಷೆ ಮಾಡಿದ್ದಾರೆ.

ಹೊಸದಿಲ್ಲಿ: ಅನಿಲ್‌ ಕುಂಬ್ಳೆ ತೆರವುಗೊಳಿಸಲಿರುವ ಟೀಮ್‌ ಇಂಡಿಯಾ ಕೋಚ್‌ ಹುದ್ದೆಗೆ ಅರ್ಜಿ ಸಲ್ಲಿಸುವ ಅವಧಿ ಬುಧವಾರಕ್ಕೆ ಮುಗಿದಿದೆ. ಆದರೆ ಮೂಲಗಳ ಪ್ರಕಾರ ಇದಕ್ಕೆ ಹೆಚ್ಚಿನ ಸಂಖ್ಯೆಯ ಮಾಜಿ...

ಹೊಸದಿಲ್ಲಿ: ಟೀಮ್‌ ಇಂಡಿಯಾದ ಕೋಚ್‌ ಹುದ್ದೆಗೆ ಅರ್ಜಿಗಳನ್ನು ಆಹ್ವಾನಿಸಿದ ಬೆನ್ನಲ್ಲೇ ಮಾಜಿ ಆರಂಭಕಾರ ವೀರೇಂದ್ರ ಸೆಹವಾಗ್‌ ಕೂಡ ಸುದ್ದಿಯಾಗಿದ್ದರು. ಕೋಚ್‌ ಹುದ್ದೆಗೆ ಅರ್ಜಿ ಸಲ್ಲಿಸುವಂತೆ...

ಹೊಸದಿಲ್ಲಿ: ಈಗ ಎಲ್ಲೆಡೆ ಸಚಿನ್‌: ಎ ಬಿಲಿಯನ್‌ ಡ್ರೀಮ್ಸ್‌ ಚಿತ್ರದ್ದೇ ಚರ್ಚೆ. ಭಾರತ ಕ್ರಿಕೆಟ್‌ ತಂಡದ ಸದಸ್ಯರಿಗೂ ಸಚಿನ್‌ ಈ ಸಿನಿಮಾವನ್ನು ತೋರಿಸಿದ್ದಾರೆ. 

Back to Top