ಶಹಾಪುರ: Shahapura:

 • ಆಶೀರ್ವಾದ ಮಾಡಿದರೆ ಅಭಿವೃದ್ಧಿ: ಯಾಳಗಿ

  ಶಹಾಪುರ: ಈ ಬಾರಿ ನಗರಸಭೆಯ ಆಡಳಿತ ಚುಕ್ಕಾಣಿ ಜೆಡಿಎಸ್‌ ಹಿಡಿಯುವುದು ಶತಸಿದ್ಧ ಎಂದು ಜೆಡಿಎಸ್‌ ಮುಖಂಡ ಅಮೀನರಡ್ಡಿ ಯಾಳಗಿ ವಿಶ್ವಾಸ ವ್ಯಕ್ತಪಡಿಸಿದರು. ನಗರಸಭೆ ಚುನಾವಣೆ ಹಿನ್ನೆಲೆಯಲ್ಲಿ ರವಿವಾರ ನಗರದ ವಿವಿಧ ವಾರ್ಡ್‌ಗಳ ಮನೆ ಮನೆಗೆ ತೆರಳಿ ಜೆಡಿಎಸ್‌ ಅಭ್ಯರ್ಥಿಗಳ…

 • ಬಿಸಿಲಿನ ತಾಪಕ್ಕೆ ತತ್ತರಿಸಿದ ಜನ-ಜಾನುವಾರು

  ಶಹಾಪುರ: ಬೇಸಿಗೆ ದಿನಗಳು ಇನ್ನೂ ಹದಿನೈದು ದಿನ ಇವೆ. ಆದರೆ ಬಿಸಿಲಿನ ತಾಪಕ್ಕೆ ಜನ ಆತಂಕಗೊಂಡು ರಸ್ತೆಗಿಳಿಯದೆ ಮನೆ ಸೇರಿರುವುದು, ಗಿಡ ಮರಗಳ ನೆರಳ ಆಸರೆ ಪಡೆದಿರುವುದು ಕಂಡು ಬರುತ್ತಿದೆ. ನಗರದ ಹಲವು ಹವಾ ನಿಯಂತ್ರಿತ ಹೋಟೆಲ್ಗಳಲ್ಲಿ ಜನ…

 • ಮಕ್ಕಳಲ್ಲಿ ಸಂಗೀತ ಅಭಿರುಚಿ ಬೆಳೆಯಲಿ

  ಶಹಾಪುರ: ಮಕ್ಕಳಲ್ಲಿ ಸಂಗೀತ, ಸಾಹಿತ್ಯ, ಸಂಸ್ಕೃತಿ ಬೆಳೆಸುವ ಮಹತ್ವದ ಜವಾಬ್ದಾರಿ ಪಾಲಕರ ಮೇಲಿದೆ. ಸಂಗೀತ ಜೀವನಕ್ಕೆ ಶಕ್ತಿ ತುಂಬಲಿದೆ. ಕಾರಣ ಪಾಲಕರು ಮಕ್ಕಳಲ್ಲಿ ಸಂಗೀತ ಅಭಿರುಚಿ ಬೆಳೆಸಬೇಕು ಎಂದು ಸಂಗೀತ ಶಿಕ್ಷಕ ಚಂದ್ರಶೇಖರ ಗೋಗಿ ತಿಳಿಸಿದರು. ನಗರದ ಗಾಂಧಿ…

 • ಶಹಾಪುರದಲ್ಲಿ ನೀರಿಗಾಗಿ ಹಾಹಾಕಾರ

  ಶಹಾಪುರ: ನಗರದಲ್ಲಿ ಈಗ ನೀರಿಗಾಗಿ ಹಾಹಾಕಾರ ಶುರುವಾಗಿದೆ. ನಗರದ ಜನರ ಜೀವನಾಡಿಯಾಗಿದ್ದ ನಾಗರ ಕೆರೆ ಮತ್ತು ಮಾವಿನ ಕೆರೆಗಳು ಬತ್ತಿ ಬರಿದಾಗಿವೆ. ಕೊಳವೆ ಬಾವಿಗಳು ಬತ್ತಿ ಹೋಗಿದ್ದು, ಅಂತರ್ಜಲ ಸಂಪೂರ್ಣ ಕುಸಿತಗೊಂಡಿದೆ. ನಗರದ ವಾರ್ಡ್‌ ನಂ. 3, 4,…

 • ಹೆಚ್ಚಿದ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ: ಮುಖಂಡರಿಗೆ ತಲೆನೋವು

  ಶಹಾಪುರ: ನಗರಸಭೆಯಾದ ನಂತರ ಮೊದಲ ಬಾರಿಗೆ ನಡೆಯುತ್ತಿರುವ ಚುನಾವಣೆಗೆ ಸ್ಪರ್ಧಿಸುವ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದ್ದು, ಮುಖಂಡರಿಗೆ ತಲೆನೋವಾಗಿ ಪರಿಣಮಿಸಿದೆ. ನಗರದಲ್ಲಿ ಒಟ್ಟು 31 ವಾರ್ಡ್‌ಗಳಿದ್ದು, 51 ಮತಗಟ್ಟೆ ಸ್ಥಾಪಿಸಲಾಗಿದೆ. ಒಟ್ಟು 48, 031 ಮತದಾರರಿದ್ದಾರೆ. ಇದರಲ್ಲಿ 24000…

 • ಮಾನವ ಜೀವನ ವಿಕಾಸಕ್ಕೆ ಧರ್ಮ ಪ್ರಜ್ಞೆ ಅಗತ್ಯ

  ಶಹಾಪುರ: ಮೌಲ್ಯಾಧಾರಿತ ಬದುಕಿಗೆ ಧರ್ಮಾಚರಣೆ ಮುಖ್ಯ. ಮನುಷ್ಯನಿಗೆ ಬುದ್ಧಿ ಶಕ್ತಿ ಬೆಳೆಯುತ್ತಿದೆ, ಆದರೆ ಶ್ರದ್ಧೆ ಭಾವನೆಗಳು ಬತ್ತಿ ಹೋಗುತ್ತಿವೆ. ಬಹು ಜನ್ಮದ ಪುಣ್ಯದ ಫಲವಾಗಿ ಮಾನವ ಜನ್ಮ ಪ್ರಾಪ್ತವಾಗಿದೆ. ಸಂಸ್ಕಾರ ಸಂಸ್ಕೃತಿಯಿಂದ ಸಾತ್ವಿಕ ಸಮಾಜ ಬೆಳೆಯಲು ಸಾಧ್ಯವಾಗುವುದೆಂದು ಬಾಳೆಹೊನ್ನೂರು…

 • ಮುತ್ಯಾನ ಕೆರೆ ಸ್ವಚ್ಛತೆಗಿರಲಿ ಆದ್ಯತೆ

  ಶಹಾಪುರ: ತಾಲೂಕಿನ ಇಬ್ರಾಹಿಂಪುರ ಗ್ರಾಮದ ಅಬ್ದುಲ್ ಭಾಷಾ ಕೆರೆ ಕ್ಷೇತ್ರ ದೇವರ ಕೆರೆ ಎಂದು ಕರೆಯುತ್ತಾರೆ. ಇಲ್ಲಿ ಪ್ರತಿ ಗುರುವಾರ ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಸೇರುತ್ತಾರೆ. ಇಲ್ಲಿ ಕುರಿ ಬಲಿ ನಡೆಯುತ್ತದೆ. ಉಳಿದ ಆಹಾರ ರಾಶಿಗಟ್ಟಲೇ ಕೆರೆ ಪ್ರದೇಶದಲ್ಲಿ…

 • ಬಹುಗ್ರಾಮ ಕುಡಿಯುವ ನೀರಿನ ಯೋಜನೆ ವಿಫಲ

  ಶಹಾಪುರ: ತಾಲೂಕಿನ ಶೆಟಿಗೇರಾ ಗ್ರಾಮದ ಕೆರೆಯಲ್ಲಿ ವಿಶ್ವ ಬ್ಯಾಂಕ್‌ ಜಲ ನಿರ್ಮಾಣ ಯೋಜನೆಯಡಿ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಯ ಅಂದಾಜು 5 ಕೋಟಿ 67 ಲಕ್ಷ ರೂ. ಅನುದಾನದಲ್ಲಿ ನಿರ್ಮಿಸಲಾದ ಪಂಪ್‌ ಹೌಸ್‌ ನಾಗರಿಕರಿಗೆ ನೀರೊದಗಿಸದೆ ಪಾಳು…

 • ಇಬ್ರಾಹಿಂಪುರ ಕೆರೆಯಲ್ಲಿ ಮೀನುಗಳ ಮಾರಣ ಹೋಮ

  ಶಹಾಪುರ: ತಾಲೂಕಿನ ಇಬ್ರಾಹಿಂಪುರ ಗ್ರಾಮದ ಅಬ್ದುಲ್ ಭಾಷಾ (ದೇವರ ಕೆರೆ) ಕೆರೆಯಲ್ಲಿನ ಮೀನುಗಳು ನೀರಿನ ಅಭಾವದಿಂದಾಗಿ ಬಿಸಿಲಿನ ತಾಪಕ್ಕೆ ಧಾರುಣವಾಗಿ ಸಾವನ್ನಪ್ಪುತ್ತಿವೆ. ಪ್ರಸಕ್ತ ಮುಂಗಾರು ಮಳೆ ಬಾರದ ಹಿನ್ನೆಲೆ ಕೆರೆ ನೀರಿಲ್ಲದೆ ಒಣಗುತ್ತಿದೆ. ಅಲ್ಲದೆ ನಾರಾಯಣಪುರ ಎಡದಂಡೆ ಕಾಲುವೆಗೆ…

 • ನಡಿಹಾಳ ಕೆರೆಗೆ ಕಾಲುವೆ ನೀರು

  ಶಹಾಪುರ: ಆಲಮಟ್ಟಿ ಜಲಾಶಯದಿಂದ ಬೇಸಿಗೆ ಸಮಯದಲ್ಲಿ ಜನ ಜಾನುವಾರುಗಳಿಗಾಗಿ ನೀರನ್ನು ಹರಿಸಲು ನೀರಾವರಿ ಸಲಹಾ ಸಮಿತಿಯಲ್ಲಿ ನಿರ್ಧರಿಸಲಾಗಿತ್ತು. ಅದರಂತೆ ಕಳೆದ ಏ. 25ರಿಂದ ಜೆಬಿಸಿ, ಎಸ್‌ಬಿಸಿ ಮತ್ತು ಎಂಬಿಸಿ ಕಾಲುವೆಗಳಿಗೆ ನೀರು ಹರಿ ಬಿಡಲಾಗಿದ್ದು, ಈ ನೀರನ್ನು ಕಾಲುವೆ…

 • ಅಂಧನ ಕೈಹಿಡಿದು ಮಾದರಿಯಾದ ಮಧುಶ್ರೀ

  ಶಹಾಪುರ: ತಾಲೂಕಿನ ಭೀಮರಾಯನಗುಡಿ ವಸಾಹತು ಪ್ರದೇಶದಲ್ಲಿ ರವಿವಾರ ನಡೆದ ಸಾಮೂಹಿಕ ವಿವಾಹದ ಸಮಾರಂಭದಲ್ಲಿ ಯುವತಿಯೊಬ್ಬಳು ದೇವದುರ್ಗ ತಾಲೂಕಿನ ಅಂಧ ಯುವಕನ ಕೈ ಹಿಡಿದು ಮಾದರಿಯಾಗಿದ್ದಾಳೆ. ಭೀಮರಾಯನ ಗುಡಿ ಕೆಬಿಜೆಎನ್‌ಎಲ್ ವಸಾಹತುವಿನ ಪ್ರದೇಶದಲ್ಲಿ ಡಾ| ಅಂಬೇಡ್ಕರ್‌ ಪೀಪಲ್ಸ್ ಪಾರ್ಟಿ, ಡಾ|…

 • ಇಂಜಿನಿಯರ್‌ ಹುಡುಗನೀಗ ಯಶಸ್ವಿ ರೈತ..

  ಶಹಾಪುರ: ಓದಿದ್ದು ಡಿಪ್ಲೋಮಾ ಮೆಕ್ಯಾನಿಕಲ್ ಇಂಜಿನಿಯರಿಂಗ್‌. ಹೇಗೋ ಕಷ್ಟಪಟ್ಟು ಓದಿ ಬದುಕಿನ ಬಂಡಿ ಸಾಗಿಸಬೇಕೆಂದು ಮುನ್ನಡೆದರೂ ಕೈಗೆಟುಕದ ಉದ್ಯೋಗ, ಅಸಮರ್ಪಕ ಸಂಬಳ ಹಾಗೂ ಕೃಷಿ ಮೇಲಿನ ಆಸಕ್ತಿಯಿಂದ ಕೃಷಿ ಮೂಲಕವೇ ಜೀವನ ಹಸಿರಾಗಿಸಿಕೊಂಡು ಹೊಸ ದಾರಿ ಕಂಡುಕೊಂಡ ಒಬ್ಬ…

 • ಫಿಲ್ಟರ್‌ ಬೆಡ್‌ ಕೆರೆಗೆ ಕೃಷ್ಣ ಕಳೆ

  ಶಹಾಪುರ: ನಗರದ ನಾಗರ ಕೆರೆ ಮತ್ತು ಮಾವಿನ ಕರೆ ಸೇರಿದಂತೆ ಫಿಲ್ಟರ್‌ ಬೆಡ್‌ ಕೆರೆ ಜನರ ಜೀವನಾಡಿಯಾಗಿದ್ದು, ಇದೀಗ ಬತ್ತಿದ ಕೆರೆಗಳಿಗೆ ಹರಿದ ಕೃಷ್ಣೆಯಿಂದ ಜೀವ ಕಳೆ ಬಂದಂತಾಗಿದೆ. ಪ್ರಸ್ತುತ ಈ ಮೂರು ಕೆರೆಗಳಲ್ಲಿ ನೀರು ಬತ್ತಿದ್ದು, ಜೀವ…

 • ಪ್ರಕೃತಿ ವಿರುದ್ಧ ಚಟುವಟಿಕೆಯಿಂದ ಸಮಸ್ಯೆ

  ಬೀದರ: ಅಭಿವೃದ್ಧಿ ಕಾರ್ಯಗಳ ಹೆಸರಲ್ಲಿ ಪ್ರಕೃತಿ ಮೇಲೆ ಭಾರೀ ದುಷ್ಟರಿಣಾಮ ಬೀರುತ್ತಿದೆ. ಪ್ರಕೃತಿ ವಿರುದ್ಧ ಮಾನವ ಮಾಡುತ್ತಿರುವ ಚಟುವಟಿಕೆಗಳಿಂದ ಇಂದು ವಿಶ್ವವೇ ಹಲವು ಜ್ವಲಂತ ಸಮಸ್ಯೆ ಎದುರಿಸುವಂತಾಗಿದೆ ಎಂದು ಭಾರತ ವಿಕಾಸ ಸಂಗಮ ಸಂಸ್ಥೆ ಸಂಸ್ಥಾಪಕ ಕೆ.ಎನ್‌. ಗೋವಿಂದಾಚಾರ್ಯ…

 • ಆತ್ಮಪ್ರಜ್ಞೆ ಎಚ್ಚರಿಸಿದ ಕಾರಣಿಕ ಪುರುಷ ವಿಶ್ವಗುರು ಬಸವಣ್ಣ

  ಶಹಾಪುರ: ಲಿಂಗಾಯತ ಧರ್ಮ ಕ್ರಾಂತಿಕಾರಿ ವಿಚಾರಗಳ ಮೊತ್ತ. ವೈದಿಕ ವ್ಯವಸ್ಥೆಯಲ್ಲಿ ಕಲುಷಿತಗೊಂಡಿದ್ದ ಗುರು ಲಿಂಗ ಜಂಗಮ ಪಾದೋದಕ ಪ್ರಸಾದ ಎಂಬ ಪದಗಳಿಗೆ ಹೊಸ ವ್ಯಾಖ್ಯೆ ಬರೆದವರು ವಿಶ್ವಗುರು ಬಸವಣ್ಣನವರು ಎಂದು ಬಸವಕಲ್ಯಾಣ ಬಸವ ಧರ್ಮ ಪೀಠದ ಬಸವಪ್ರಭು ಸ್ವಾಮೀಜಿ…

 • ಧಾರ್ಮಿಕ ಕೇಂದ್ರದಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆ ಕಡ್ಡಾಯ

  ಶಹಾಪುರ: ಶ್ರೀಲಂಕಾದಲ್ಲಿ ನಡೆದ ಆತ್ಮಾಹುತಿ ದಾಳಿಯಲ್ಲಿ ಕರ್ನಾಟಕದ 9 ಜನರು ಸೇರಿದಂತೆ ಒಟ್ಟು 40ಕ್ಕೂ ಹೆಚ್ಚು ಭಾರತೀಯರು ಹತರಾಗಿದ್ದು, ಇಂತಹ ಘಟನೆಗಳು ಭಾರತದಲ್ಲಿ ಮರುಕಳಿಸದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಿಪಿಐ ನಾಗರಾಜ ಜೆ. ಹೇಳಿದರು. ನಗರದ ಪೊಲೀಸ್‌…

 • ಜೀವ ಸಂಕುಲ ಉಳಿವಿಗೆ ಭೂ ರಕ್ಷಣೆ ಅಗತ್ಯ

  ಶಹಾಪುರ: ಮಾನವ ತನ್ನ ಆಸೆ ಆಕಾಂಕ್ಷೆಗಳ ಈಡೇರಿಕೆಗೆ ಭೂಮಿ ಒಡಲು ಕೊರೆದು ಭವ್ಯ ಕಟ್ಟಡ ನಿರ್ಮಿಸಿಕೊಳ್ಳುತ್ತಿದ್ದಾನೆ. ಇದು ದಿನೇ ದಿನೇ ಹೆಚ್ಚಾಗುತ್ತಿದೆ. ಅಗತ್ಯಕ್ಕನುಗುಣವಾಗಿ ಬಳಸುವ ಮೂಲಕ ಭೂಮಿ ಸಂರಕ್ಷಣೆ ಮಾಡಬೇಕು. ಇಲ್ಲವಾದಲ್ಲಿ ಮುಂಬರುವ ದಿನಗಳಲ್ಲಿ ಜೀವ ಸಂಕುಲ ಉಳಿಯುವುದು…

 • ಜಾನುವಾರು ನೀರಿನ ದಾಹಕ್ಕೆ ತೊಟ್ಟಿ ನಿರ್ಮಿಸಿದ ಇಂಜಿನಿಯರ್‌

  ಶಹಾಪುರ: ತಾಲೂಕಿನಾದ್ಯಂತ ನೀರಿನ ಸಮಸ್ಯೆ ಕಾಡುತ್ತಿದೆ. ಸಮರ್ಪಕವಾಗಿ ನೀರು ದೊರೆಯದೇ ಜನರು ಮತ್ತು ಜಾನುವಾರುಗಳು ಪರದಾಡುವಂತಾಗಿದೆ. ಇಂತಹ ಸಂದರ್ಭದಲ್ಲಿ ಜಾನುವಾರುಗಳಿಗೆ ನೀರು ಒದಗಿಸುವ ಕಾರ್ಯ ಸದ್ದಿಲ್ಲದೇ ನಡೆದಿದೆ. ನಗರದಿಂದ 8 ಕಿಮೀ ದೂರದ ಕನ್ಯಾಕೋಳೂರಗೆ ತೆರಳುವ ಮಾರ್ಗದಲ್ಲಿ ಜಾನುವಾರುಗಳ…

 • 51 ಕೆರೆ ಹೂಳೆತ್ತುವ ಕಾರ್ಯ ಸ್ಥಗಿತ

  ಶಹಾಪುರ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಕೆರೆ ಹೂಳೆತ್ತುವ ಯೋಜನೆಗೆ ತಾಲೂಕಿನಲ್ಲಿ ಹಿನ್ನಡೆಯಾಗಿದೆ. ಕೆರೆ ಹೂಳು ಒಯ್ಯಲು ರೈತರು ಮುಂದೆ ಬರುತ್ತಿಲ್ಲ ಎಂಬ ಕಾರಣವೇ ಹೆಚ್ಚು ಕೇಳಿ ಬರುತ್ತಿದೆ. ಕಾಮಗಾರಿ ಸ್ಥಗಿತಗೊಂಡಿದೆ ಎಂದು ಹೇಳಲಾಗುತ್ತಿದೆ. ಅಂದಾಜು 51 ಕೆರೆಗಳ ಹೂಳೆತ್ತುವ…

ಹೊಸ ಸೇರ್ಪಡೆ