ಶಾಸಕ ವೇದವ್ಯಾಸ ಕಾಮತ್‌

 • ನಗರದ ಕೆರೆಗಳ ಅಭಿವೃದ್ಧಿಗೆ 3.65 ಕೋ.ರೂ.: ವೇದವ್ಯಾಸ ಕಾಮತ್‌

  ಮಹಾನಗರ: ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ 8 ಕೆರೆಗಳ ಅಭಿವೃದ್ಧಿಗಾಗಿ ನಗರಾಭಿವೃದ್ಧಿ ಪ್ರಾಧಿಕಾರದ ಅನುದಾನದಡಿ 3.65 ಕೋ.ರೂ. ಬಿಡುಗಡೆ ಯಾಗಿದೆ ಎಂದು ಶಾಸಕ ವೇದವ್ಯಾಸ ಕಾಮತ್‌ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. 792.42 ಕೋ.ರೂ. ಕುಡಿಯುವ ನೀರು ಯೋಜನೆ…

 • ಮನಪಾ ಕಾಂಗ್ರೆಸ್‌ ಆಡಳಿತ ಅವ್ಯವಸ್ಥೆಯ ಆಗರ:ಶಾಸಕ ವೇದವ್ಯಾಸ್‌ ಕಾಮತ್‌ ಆರೋಪ

  ಮಹಾನಗರ: ಕಳೆದ ಮಂಗಳೂರು ಮಹಾ ನಗರ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷವು ತನ್ನ ಪ್ರಣಾಳಿಕೆಯಲ್ಲಿ ಹಾಗೂ ಜಾಹೀರಾತಿನಲ್ಲಿ ತುಂಬೆ ಹೊಸ ವೆಂಟೆಂಡ್‌ ಡ್ಯಾಂ ನಿರ್ಮಾಣ, ಕೇಬಲ್‌ ತಂತಿ ರಹಿತ ನಗರ ರಾಜ್ಯದಿಂದ 200 ಕೋಟಿ ರೂ. ವಿಶೇಷ ಅನುದಾನ, ಬೃಹತ್‌…

 • ಮಳೆಕೊಯ್ಲು ಅಳವಡಿಸಿ ಜನರಿಗೆ ಮಾದರಿಯಾದ ಜನ ಪ್ರತಿನಿಧಿಗಳು

  ಮಹಾನಗರ: “ಉದಯವಾಣಿ’ಯು ಹಮ್ಮಿಕೊಂಡಿರುವ “ಮನೆ ಮನೆಗೆ ಮಳೆಕೊಯ್ಲು’ ಅಭಿಯಾನವು ತಮ್ಮ ಮನೆಗಳಲ್ಲಿ ಅದನ್ನು ಅಳವಡಿಸಿಕೊಂಡು ಮಾದರಿಯಾಗುವುದಕ್ಕೆ ಒಬ್ಬರಿಂದ ಇನ್ನೊಬ್ಬರಿಗೆ ಪ್ರೇರಣೆಯಾಗುತ್ತಿದೆ. ಆ ಮೂಲಕ, ದಕ್ಷಿಣ ಕನ್ನಡ ಜಿಲ್ಲೆಯ ಮೂಲೆ- ಮೂಲೆಯಲ್ಲಿಯೂ ಮಳೆಕೊಯ್ಲು ಬಗ್ಗೆ ಜನರು ಜಾಗೃತರಾಗುತ್ತಿದ್ದಾರೆ. ವಿಶೇಷ ಅಂದರೆ…

 • “ದಲಿತರ ಏಳಿಗೆಗೆ ರಂಗರಾವ್‌ ಸರ್ವಸ್ವ ತ್ಯಾಗ’

  ಮಹಾನಗರ: ಕುದ್ಮಲ್‌ ಶ್ರೀ ರಂಗರಾವ್‌ ಸ್ಮಾರಕ ಸೇವಾ ಸಂಘ ಬಿಜೈ ಕಾಪಿಕಾಡ್‌ ಇದರ ವತಿಯಿಂದ ಕುದ್ಮಲ್‌ ರಂಗರಾವ್‌ ಅವರ 160ನೇ ಜನ್ಮ ದಿನಾಚರಣೆ ಮತ್ತು ಪುತ್ಥಳಿ ಅನಾವರಣದ ಉದ್ಘಾಟನೆಯನ್ನು ಶಾಸಕ ವೇದವ್ಯಾಸ ಕಾಮತ್‌ ನೆರವೇರಿಸಿದರು. ಪೂಜ್ಯರು ದೀನ ದಲಿತರ…

 • ಪ್ರಾಪರ್ಟಿ ಕಾರ್ಡ್‌ ಅವ್ಯವಸ್ಥೆ ಸರಿಪಡಿಸದಿದ್ದರೆ ಉಪವಾಸ ಸತ್ಯಾಗ್ರಹ: ವೇದವ್ಯಾಸ

  ಮಹಾನಗರ: ನಗರದಲ್ಲಿ ಸ್ಥಿರಾಸ್ತಿ ನೋಂದಣಿಗೆ ಪ್ರಾಪರ್ಟಿ ಕಾರ್ಡ್‌ ಕಡ್ಡಾಯ ಮಾಡುವುದನ್ನು ತತ್‌ಕ್ಷಣವೇ ಮುಂದೂಡಬೇಕು. ಈ ಕುರಿತಂತೆ ಎದುರಾಗಿರುವ ಸಮಸ್ಯೆ, ಜನರ ಸಂಕಷ್ಟಗಳ ಬಗ್ಗೆ ಸರಕಾರ ಕೂಡಲೇ ಸ್ಪಂದಿ ಸಬೇಕು. ಇಲ್ಲವಾದರೆ, ಅನ್ನಸತ್ಯಾಗ್ರಹ ಮಾಡುವ ಮುಖೇನ ಸರಕಾರದ ವಿರುದ್ಧ ಉಗ್ರ…

 • “ದುಡಿಮೆಗಾಗಿ ಕುವೈಟ್‌ಗೆ ಬಂದು ಮೋಸ ಹೋದೆವು’!

  ಮಂಗಳೂರು: ನಮ್ಮದು ಬಡ ಕುಟುಂಬ. ಕುವೈಟ್‌ನಲ್ಲಿ ಕೆಲಸ ಸಿಕ್ಕಿದರೆ ಕೈ ತುಂಬಾ ಸಂಬಳ ಸಿಗಬಹುದೆಂದು ಮಂಗಳೂರು ಮೂಲದ ಕಂಪೆನಿಯವರೊಬ್ಬರು ನಂಬಿಸಿದ್ದರು. ಅದನ್ನು ನಂಬಿ ಮನೆಯಲ್ಲಿದ್ದ ವಸ್ತುಗಳನ್ನು ಮಾರಾಟ ಮಾಡಿ ಆ ಹಣದಿಂದ ಇಲ್ಲಿಗೆ ಬಂದು ಈಗ ಕೆಲಸವಿಲ್ಲದೆ ಪರದಾಡುವ…

 • ನೀರಿನ ಸಮಸ್ಯೆ ಇರುವ ಪ್ರದೇಶಗಳಿಗೆ ಶಾಸಕ ಭೇಟಿ

  ಮಹಾನಗರ: ಕುಡಿಯುವ ನೀರಿನ ಸಮಸ್ಯೆಯಿಂದ ಹೈರಾಣಾಗಿರುವ ಪ್ರದೇಶಗಳಿಗೆ ಶಾಸಕ ವೇದವ್ಯಾಸ ಕಾಮತ್‌ ಬುಧವಾರ ಭೇಟಿ ನೀಡಿದರು. ಮಂಗಳಾದೇವಿ ವಾರ್ಡ್‌ ನ ಸುಭಾಷ್‌ ನಗರ ಮತ್ತು ಶಿವನಗರ ದಲ್ಲಿ ಹಲವು ದಿನಗಳ ಕಾಲ ನೀರು ಸರಬರಾಜು ನಿಂತಿರುವ ಕಾರಣ ಅಲ್ಲಿನ…

 • ನೀರಿನ ಸಮಸ್ಯೆ: ಸೂಕ್ತ ಕ್ರಮಕ್ಕೆ ಶಾಸಕ ಕಾಮತ್‌ ಸೂಚನೆ

  ಮಹಾನಗರ: ನಗರದಲ್ಲಿ ನೀರಿನ ರೇಷನ್‌ ಜನರಿಗೆ ಸಮಸ್ಯೆ ಯಾಗು ತ್ತಿದ್ದು, ಈ ಬಗ್ಗೆ ಸಮರ್ಪಕ ಕ್ರಮಗಳನ್ನು ಜರಗಿಸುವಂತೆ ಶಾಸಕ ವೇದವ್ಯಾಸ ಕಾಮತ್‌ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ. ತುಂಬೆ ಡ್ಯಾಂನಲ್ಲಿ ಮುಂದಿನ ದಿನಗಳಿಗೆ ಅಗತ್ಯವಿರುವಷ್ಟು ನೀರಿನ ಸಂಗ್ರಹವಿಲ್ಲ ಎನ್ನುವ ಕಾರಣಕ್ಕೆ ನಗರದಲ್ಲಿ…

ಹೊಸ ಸೇರ್ಪಡೆ