CONNECT WITH US  

ಉಡುಪಿ: ಪ್ರತಿಯೊಂದು ಮಗು ವಿಗೂ ತನ್ನದೇ ಆದ ಸಮಸ್ಯೆಗಳಿರುತ್ತವೆ. ಅದನ್ನು ಶಿಕ್ಷಕರು ಅರಿತು  ಪರಸ್ಪರ ಮಕ್ಕಳನ್ನು ಹೋಲಿಸದೆ ವ್ಯಕ್ತಿಗತವಾಗಿ, ಬಹಿರಂಗವಾಗಿ ಅವರ ಒಳ್ಳೆಯ ಗುಣಗಳನ್ನು ಪ್ರಶಂಸೆೆ...

ಹಾವೇರಿ: ಸಚಿವ ಜಮೀರ್‌ ಅಹ್ಮದಖಾನ್‌ ಹಾಗೂ ಗಣ್ಯರು ಕಾರ್ಯಕ್ರಮ ಉದ್ಘಾಟಿಸಿದರು.

ಹಾವೇರಿ: ಬದುಕು ರೂಪಿಸಲು ಬೇಕಾದ ವಿದ್ಯೆ ಕಲಿಸಿಕೊಡುವ ಗುರು, ತಂದೆ-ತಾಯಿಗಿಂತ ಮಿಗಿಲು. ಶಿಕ್ಷಕರೇ ನಿಜವಾದ ದೇವರು ಎಂದು ಆಹಾರ ಮತ್ತು ನಾಗರೀಕ ಸರಬರಾಜು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ...

ಕಾರ್ಕಳ: ಶಿಕ್ಷಕರಿಗೆ ಪಠ್ಯಪುಸ್ತಕದಲ್ಲಿರುವ ಪಾಠಗಳನ್ನು ಹೇಳಿಕೊಡುವ ಜವಾಬ್ದಾರಿ ಮಾತ್ರ ಇರುವುದಲ್ಲ. ಶ್ರೇಷ್ಠ ಪ್ರಜೆಯನ್ನು ಸಮಾಜಕ್ಕೆ ನೀಡುವ ಮಹತ್ತರ ಜವಾಬ್ದಾರಿ ಶಿಕ್ಷಕರಿಗೆ ಇದೆ.

ಕುಂದಾಪುರ: ಮಕ್ಕಳಲ್ಲಿ ಆತ್ಮವಿಶ್ವಾಸ ಮೂಡಿಸಬೇಕು. ಮಕ್ಕಳ ಜತೆಗಿನ ಒಡನಾಟ ಅದ್ಭುತ ಶಕ್ತಿ ಒದಗಿಸಬಲ್ಲದು. ಆದ್ದರಿಂದ ಶಿಕ್ಷಕರು ದೀರ್ಘ‌ ಆಯುಷಿಗಳಾಗಿರುತ್ತಾರೆ. ನಮ್ಮ ಬೋಧನೆ, ಪಾಠಕ್ಕಿಂತಲೂ...

ಶಿಕ್ಷಕರ ದಿನಾಚರಣೆಯನ್ನು ಶಾಸಕ ಕೆ.ರಘುಪತಿ ಭಟ್‌ ಉದ್ಘಾಟಿಸಿದರು.

ಬ್ರಹ್ಮಾವರ: ಭಾರತೀಯ ಸಂಸ್ಕೃತಿ,ಪರಂಪರೆಯಲ್ಲಿ ಗುರುವಿಗೆ ಮಹತ್ವದ ಸ್ಥಾನವಿದೆ. ಶ್ರೇಷ್ಠ ಸ್ಥಾನದಲ್ಲಿರುವ ಶಿಕ್ಷಕರನ್ನು ಪ್ರತಿನಿತ್ಯವೂ ಗೌರವಿಸುವಂತಾಗಬೇಕು ಎಂದು ಶಾಸಕ ಕೆ.

ಶಿಕ್ಷಕರ ದಿನಾಚರಣೆ ಎಂದಿನಂತೆ ಸೆ. 5 ರಂದು ನಡೆಯುತ್ತಿದೆ. ಮಧುಮೇಹ ದಿನ, ಮಹಿಳಾ ದಿನ, ಹಿರಿಯ ನಾಗರಿಕರ ದಿನ, ವೈದ್ಯರು, ಎಂಜಿನಿಯರುಗಳು, ಕಾರ್ಮಿಕರು ಹೀಗೆ ನಾನಾ ದಿನಾಚರಣೆಗಳು ನಡೆಯುವುದು ಸಾಮಾನ್ಯ....

ಇವತ್ತು ಶಿಕ್ಷಕರ ದಿನಾಚರಣೆ. ಇದನ್ನು ಶಿಕ್ಷಕರ ದಿನವೆಂದು ಏತಕ್ಕಾಗಿ ಕರೆಯುತ್ತಾರೆಂದು ನಿಮಗೆ ತಿಳಿದಿದೆಯೆ? ಭಾರತದ ಪ್ರಥಮ ಉಪರಾಷ್ಟ್ರಪತಿ ಮತ್ತು ಎರಡನೆ ರಾಷ್ಟ್ರಪತಿಯಾದ ರಾಧಾಕೃಷ್ಣನ್‌ರವರು ಶಾಲಾ...

ಸಾಂದರ್ಭಿಕ ಚಿತ್ರ

ಗುರು ಮತ್ತು ಗೋವಿಂದ ಇಬ್ಬರೂ ನನ್ನ ಕಣ್ಣೆದುರು ಬಂದು ನಿಂತರೆ ನಾನು ಯಾರಿಗೆ ಮೊದಲು ಅಡ್ಡ ಬೀಳಲಿ? ನಾನು ಗುರುವಿಗೇ ಮೊದಲು ಅಡ್ಡ ಬೀಳುತ್ತೇನೆ. ಗೋವಿಂದನೆಡೆಗೆ ಹೋಗುವ ದಾರಿ ತೋರಿದ ಗುರುವಿಗೇ ನನ್ನ ಮೊದಲ...

ಮೂಲ್ಕಿ ಹೋಬಳಿಯ 25 ಪ್ರೌಢ ಶಾಲೆಗಳ ಮುಖ್ಯ ಶಿಕ್ಷಕರನ್ನು ಸಮ್ಮಾನಿಸಲಾಯಿತು.

ಮೂಲ್ಕಿ: ಶಿಕ್ಷಣದಲ್ಲಿ ಭಯ ಮತ್ತು ಭಕ್ತಿ ಅಗತ್ಯ. ವಿದ್ಯಾರ್ಥಿಗಳು ತಪ್ಪು ಮಾಡಿದಾಗ ಶಿಕ್ಷಕರು ಶಿಕ್ಷೆ ಕೊಡುವುದು ಸಹಜ.

ಯಾದಗಿರಿ: ಶಿಕ್ಷಕರು ಕೇವಲ ಪಠ್ಯದ ವಿಷಯಕ್ಕೆ ವಿದ್ಯಾರ್ಥಿಗಳನ್ನು ಸೀಮಿತಗೊಳಿಸದೆ, ಪಠ್ಯೇತರ ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳನ್ನು ಪರಿಪೂರ್ಣವಾಗಿ ರೂಪಿಸಿ ಮಾದರಿ ಪ್ರಜೆಗಳನ್ನಾಗಿಸಬೇಕು...

ಕಲಬುರಗಿ: ಶಿಕ್ಷಕರಾಗಿದ್ದವರು ರಾಷ್ಟ್ರದ ಉನ್ನತ ಹುದ್ದೆ ಅಲಂಕರಿಸಿದ ಡಾ| ಸರ್ವಪಲ್ಲಿ ರಾಧಾಕೃಷ್ಣನ್‌ ಇಂದಿನ ಶಿಕ್ಷಕರಿಗೆ ಮಾದರಿಯಾಗಿದ್ದಾರೆ ಎಂದು ಅಪ್ಪಾಜಿ ಗುರುಕುಲ ಶಿಕ್ಷಣ ಟ್ರಸ್ಟ್‌...

ಮಲ್ಪೆ: "ಶಿಕ್ಷಕರ ಜೀವನವೇ ಒಂದು ನಿತ್ಯ ಸಂದೇಶ. ಶಿಕ್ಷಕರ ಕಡೆಗಣನೆಯಾಗದಂತೆ ಅವರಿಗೆ ಬೆಂಬಲ, ಪ್ರೋತ್ಸಾಹವನ್ನು ಸೂಚಿಸುವ ಉದೇªಶದಿಂದಲೇ ಪ್ರತಿ ವರ್ಷ ಶಿಕ್ಷಕರ ದಿನಾಚರಣೆ ಆಚರಿಸಲಾಗುತ್ತದೆ'...

ನನ್ನ ಬಳಿ ಬಹಳಷ್ಟು ಮಂದಿ ನೃತ್ಯ ಕಲಿತಿದ್ದಾರೆ, ಕಲಿಯುತ್ತಿದ್ದಾರೆ. ಎಲ್ಲರೂ ಅತ್ಯಂತ ಪ್ರೀತಿಪಾತ್ರರೇ. ಆದರೆ, ಇಸ್ರೇಲ್‌ನ ಈ ಹುಡುಗಿ ಯೇಲ್‌ ಟಾಲ್‌ ಇದ್ದಾಳಲ್ಲ, ಅವಳು ಯಾವ ಜನ್ಮದಲ್ಲಿ ನನಗೆ ಮಗಳಾಗಿದ್ದಳ್ಳೋ...

ನಮ್ಮ ಸರ್ಕಾರಿ ಕಾಲೇಜಿನ ಮಕ್ಕಳು ಓದಿನಲ್ಲಿ ಕೊಂಚ ದಡ್ಡರು. ಮಾತು ವರ್ತನೆಯಲ್ಲಿ ಒಂದಿಷ್ಟು ಒರಟರು. ಬೈದರೆ ಬೈಸಿಕೊಂಡು, ಹೊಡೆದರೆ ಹೊಡೆಸಿಕೊಂಡು ಕಷ್ಟಪಟ್ಟು ಕಲಿಯುವವರು. 

ಕಬಡ್ಡಿ ಆಟದಲ್ಲಿ ಗುರು ಶಿಷ್ಯ ಪರಂಪರೆಗೆ ಉನ್ನತ ಸ್ಥಾನವಿದೆ. ಮಿಕ್ಕ ಕ್ರೀಡೆಗಳಲ್ಲಿಲ್ಲ ಅಂತ ಹೇಳುತ್ತಿಲ್ಲ. ಆದರೆ ಗುರುವಿನ ಎದುರೇ ಎದುರಾಳಿಗಳೊಡನೆ ಕಾದಾಡುವ ಶಿಷ್ಯ, ಆತನ ತಪ್ಪುಗಳನ್ನು ಅಂಕಣದಲ್ಲೇ ತಿದ್ದಿ...

ನನ್ನ ಬದುಕಿನ ಅತ್ಯಂತ ಸಾರ್ಥಕ ಕ್ಷಣಗಳೆಂದರೆ ಎತ್ತರಕ್ಕೇರಿದ ಶಿಷ್ಯರನ್ನು ಕತ್ತೆತ್ತಿ ನೋಡುವುದು. ಅದನ್ನು ನಿಜಗೊಳಿಸಿದ ಅನೇಕ ಶಿಷ್ಯರಿದ್ದಾರೆ.

ಗುರುವಾಗೋದು ಯಾವಾಗ? ಶಿಷ್ಯರನ್ನು ತಯಾರು ಮಾಡಿದಾಗ. ಗುರುವಾದವನಿಗೆ ಸಹನೆ ಇರಬೇಕು. ಕಲಿಸುತ್ತಿರಬೇಕು, ಸಹಾಯ ಮಾಡುತ್ತಲೇ ಇರಬೇಕು. ಗುರು ಒಂಥರಾ ನದಿಯಿದ್ದಂತೆ. ನದಿ ನೋಡಿ, ತನ್ನೊಳಗಿನ ನೀರನ್ನು ಕೊಡುತ್ತಲೇ...

ಗದಗ: ಶಿಕ್ಷಕರು ತಮ್ಮ ಮೇಲಿರುವ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಿದರೆ ಸಮಾಜದ ಸುಧಾರಣೆ
ಸಾಧ್ಯ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಬೇಕು ಎಂದು ಜಿಪಂ ಅಧ್ಯಕ್ಷ...

ದಾವಣಗೆರೆ: ಭಾರತದ ಮಾಜಿ ರಾಷ್ಟ್ರಪತಿ, ತತ್ವಜ್ಞಾನ ವಿಶ್ವಕೋಶದಂತಿದ್ದ ಡಾ| ಸರ್ವಪಲ್ಲಿ ರಾಧಾಕೃಷ್ಣನ್‌ ಅವರ ಜನ್ಮದಿನವನ್ನು ಯುನೆಸ್ಕೊ ಸಹ ವಿಶ್ವ ಶಿಕ್ಷಕರ ದಿನಾಚರಣೆ ಎಂದು ಆಚರಿಸುತ್ತಿರುವುದು...

ಕುದೂರು: ವಿದ್ಯೆ ಕಲಿಸಿ ಸರಿ ದಾರಿ ತೋರಿಸಿದ ಪ್ರತಿ ಗರುವಿನ ಸ್ಮರಣೆ ಅಗತ್ಯ ಎಂದು ತುಮಕೂರಿನ ಶ್ರೀರಾಮಕೃಷ್ಣ ಮತ್ತು ಶ್ರೀವಿವೇಕಾನಂದ ಆಶ್ರಮದ ವೀರೇಶಾನಂದ ಸರಸ್ವತಿ ಸ್ವಾಮೀಜಿ ತಿಳಿಸಿದರು....

Back to Top