ಶಿರಹಟ್ಟಿ: Shirahatti:

 • ಮಳೆ ಬಂದರೆ ಸೋರುತ್ತೆ ಕಡಕೋಳ ಗ್ರಂಥಾಲಯ

  ಶಿರಹಟ್ಟಿ: ತಾಲೂಕಿನ ಕಡಕೋಳ ಗ್ರಾಮದಲ್ಲಿ ಐದು ಸಾವಿರ ಜನಸಂಖ್ಯೆಯಿದ್ದು, ಈವರೆಗೆ ಇಲ್ಲಿನ ಗ್ರಂಥಾಲಯಕ್ಕೆ ಸ್ವಂತ ಕಟ್ಟಡವಿಲ್ಲ. ಸದ್ಯ ಇರುವ ಗ್ರಂಥಾಲಯ ಮಳೆ ಬಂದರೆ ಸಂಪೂರ್ಣ ಸೋರುತ್ತಿದೆ. ದುರಸ್ತಿಯನ್ನೇ ಕಾಣದ ಶಾಲಾ ಕಟ್ಟಡದಲ್ಲಿ ಗ್ರಂಥಾಲಯ ಕಾರ್ಯ ನಿರ್ವಹಿಸುತ್ತಿದೆ. ಓದುಗರಿಗೆ ಕುಳಿತುಕೊಳ್ಳಲು…

 • ಪ್ರಕೃತಿ ವಿಕೋಪ ನಿರ್ವಹಣೆಗೆ ಮಾಹಿತಿ

  ಶಿರಹಟ್ಟಿ: ದೇಶದಲ್ಲಿ ಉಂಟಾಗಬಹುದಾದ ಪ್ರಕೃತಿ ವಿಕೋಪಗಳನ್ನು ಸಮರ್ಥವಾಗಿ ಎದುರಿಸುವುದರ ಜೊತೆಗೆ ಮುಂಜಾಗೃತಾ ಕ್ರಮಗಳ ಕುರಿತು ಅಧಿಕಾರಿಗಳಿಗೆ ತರಬೇತಿ ನೀಡುವುದು ಅವಶ್ಯಕವಾಗಿದೆ. ಕೇಂದ್ರ, ರಾಜ್ಯ ಸರಕಾರ, ಜಿಲ್ಲಾಡಳಿತ ಮತ್ತು ಸ್ಥಳೀಯ ಮಟ್ಟದ ಅಧಿಕಾರಿಗಳಿಗೆ ಜಾಗೃತಿಯನ್ನುಂಟು ಮಾಡುವ ತರಬೇತಿ ಲಾಭ ಪಡೆಯಬೇಕು….

 • ಗತಕಾಲದ ಗ್ರಂಥಾಲಯಕ್ಕೆ ಬೇಕಿದೆ ಆಧುನಿಕ ರೂಪ!

  ಶಿರಹಟ್ಟಿ: ಹಿರಿಯ ಹವ್ಯಾಸಿ ಓದುಗರು ಸ್ವಪ್ರಯತ್ನದಿಂದ ಸ್ಥಾಪಿಸಿ ಮುನ್ನಡೆಸಿಕೊಂಡು ಬಂದ ಶತಮಾನೋತ್ಸವ ಸಂಭ್ರಮ ಆಚರಿಸಿದ ನಗರದ ಲೋಕಮಾನ್ಯ ಟಿಳಕ ವಾಚನಾಲಯ ಕೇಂದ್ರಕ್ಕೆ ಆಧುನಿಕ ರೂಪ ಒದಗಿಸಬೇಕಿದೆ. ಒಂದು ಕಾಲದಲ್ಲಿ ಶಿರಹಟ್ಟಿ ಪಟ್ಟಣ ಅಧ್ಯಯನಕ್ಕೆ ಪ್ರಮುಖ ಕೇಂದ್ರವಾಗಿತ್ತು. ಸಾಹಿತ್ಯ ಕ್ಷೇತ್ರದಲ್ಲಿ…

 • ಬಸ್‌ ಸಂಚಾರಕ್ಕೆ ಒತ್ತಾಯಿಸಿ ಪ್ರತಿಭಟನೆ

  ಶಿರಹಟ್ಟಿ: ಬೆಳ್ಳಟ್ಟಿಯಿಂದ ಗದಗ ಮಾರ್ಗದ ಕಡೆಗೆ ಬೆಳಗ್ಗೆ 6:30, ಮಧ್ಯಾಹ್ನ 2:30 ಮತ್ತು ಸಂಜೆ 6:30ಕ್ಕೆ ಹೆಚ್ಚಿನ ಬಸ್‌ ಬಿಡುವಂತೆ ಒತ್ತಾಯಿಸಿ . ಲಕ್ಷ್ಮೇಶ್ವರ ಬಸ್‌ ಘಟಕದ ವ್ಯವಸ್ಥಾಪಕರಿಗೆ ಈಗಾಗಲೇ ಮನವಿ ಸಲ್ಲಿಸಲಾಗಿತ್ತು. ಆದರೆ ಅಧಿಕಾರಿಗಳು ಸಾರ್ವಜನಿಕರ ಬೇಡಿಕೆ…

 • ಜನೌಷಧಿ ಕೇಂದ್ರ ಆರಂಭಿಸಿ

  ಶಿರಹಟ್ಟಿ: ಬಡವರ ಮತ್ತು ಮಧ್ಯಮ ವರ್ಗದವರನ್ನು ದೃಷ್ಟಿಕೋನದಲ್ಲಿ ಇಟ್ಟುಕೊಂಡು, ಅವರಿಗೆ ಅನುಕೂಲವಾಗುವಂತೆ ಪ್ರಧಾನಮಂತ್ರಿ ಯೋಜನೆಯಾದ ಜನೌಷಧಿ ಕೇಂದ್ರವನ್ನು ಪಟ್ಟಣದಲ್ಲಿ ಆರಂಭಿಸುವಂತೆ ಜಿಪಂ ಮಾಜಿ ಅಧ್ಯಕ್ಷ ವಿಶ್ವನಾಥ ಕಪ್ಪತ್ತನವರ ಒತ್ತಾಯಿಸಿದರು. ಗುರುವಾರ ಸರಕಾರಿ ಆರೋಗ್ಯ ಇಲಾಖೆಯ ಆರೋಗ್ಯ ಸಮಿತಿ ಸದಸ್ಯರೊಂದಿಗೆ…

 • ಭೂಮಾಪಕರ ಸಮಸ್ಯೆಗೆ ಸರ್ಕಾರ ಸ್ಪಂದಿಸಲಿ

  ಶಿರಹಟ್ಟಿ: ಸರ್ಕಾರ ಹೊರಡಿಸಿರುವ ಸುತ್ತೋಲೆ ಹಿಂಪಡೆಯುವಂತೆ ಆಗ್ರಹಿಸಿ ಭೂಮಾಪಕರ ಸಂಘದ ವತಿಯಿಂದ ಸ್ಥಳೀಯ ತಹಶೀಲ್ದಾರ್‌ ಕಾರ್ಯಾಲಯ ಎದುರು ಸೋಮವಾರ ಪ್ರತಿಭಟನೆ ನಡೆಸಲಾಯಿತು. ಭೂಮಾಪಕ ಸಂಘದ ಜಿಲ್ಲಾಧ್ಯಕ್ಷ ಎಸ್‌.ಬಿ. ಕೊಡತಗೇರಿ ಮಾತನಾಡಿ, ಸರ್ಕಾರ ಭೂಮಾಪಕರ ಸಮಸ್ಯೆ ಇತ್ಯಾರ್ಥಪಡಿಸದೇ ಮತ್ತಷ್ಟು ಕಡತಗಳ…

 • ಯೋಧನ ಸ್ಮಾರಕ ನಿರ್ಮಾಣಕ್ಕೆ ಹೆಬ್ಟಾಳ ಗ್ರಾಮಸ್ಥರ ಪಟ್ಟು

  ಶಿರಹಟ್ಟಿ: ತಾಲೂಕಿನ ಹೆಬ್ಟಾಳ ಗ್ರಾಮದ ಜನರೆಲ್ಲ ಸೇರಿ ಗ್ರಾಮ ಪಂಚಯತ್‌ ಕಾರ್ಯವೈಖರಿ ಖಂಡಿಸಿ ಸ್ವತಂತ್ರ ದಿನಾಚರಣೆ ದಿನದಂದು ಪಂಚಾಯತ್‌ ಕಾರ್ಯಾಲಯಕ್ಕೆ ಬೀಗ ಜಡಿದು ಆಕ್ರೋಶ ವ್ಯಕ್ತಪಡಿಸಿದರು. ಕಳೆದ ವರ್ಷ ಗ್ರಾಮದ ಸಿಆರ್‌ಪಿಎಫ್‌ ಯೋಧ ಬಸನಗೌಡಾ ಪಾಟೀಲ್ ವೀರ ಮರಣ…

 • ಒಂದೇ ವಾರದಲ್ಲಿ 70ಕ್ಕೂ ಹೆಚ್ಚು ಕುರಿಗಳ ಸಾವು

  ಶಿರಹಟ್ಟಿ: ತಾಲೂಕಿನಲ್ಲಿ ಬಿಟ್ಟು ಬಿಡದೆ ಸುರಿಯುತ್ತಿರುವ ಜಿಟಿಜಿಟಿ ಮಳೆಗೆ ಕುರಿ ಹಾಗೂ ಮೇಕೆಗಳು ಸಾಲು ಸಾಲಾಗಿ ಸಾಯುತ್ತಿವೆ. ತಾಲೂಕಿನ ದೇವಿಹಾಳ ಗ್ರಾಮದ ಹತ್ತಿರ ಹಾನಗಲ್ ತಾಲೂಕಿನ ಮಹರಾಜಪೇಟೆ ಗ್ರಾಮದ ಬೀರಪ್ಪ ವೀಟ್ಟಪ್ಪ ಎಂಬ ಕುರಿಗಾಹಿಯ ಐದು ಕುರಿಗಳು ಶುಕ್ರವಾರ…

 • ದೌರ್ಜನ್ಯ-ಶೋಷಣೆ ಮೆಟ್ಟಿ ನಿಲ್ಲಿ

  ಶಿರಹಟ್ಟಿ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಹಿಳೆಯರು ಪ್ರತಿಯೊಂದು ರಂಗದಲ್ಲೂ ಉತ್ತಮ ಸಾಧನೆ ಮಾಡುತ್ತಿದ್ದಾರೆ. ಆದರು ಅವರ ಮೇಲೆ ನಿತ್ಯ ದೌರ್ಜನ್ಯ ಹಾಗೂ ಶೋಷಣೆಗಳು ನಡೆಯುತ್ತಲೇ ಇವೆ. ಆದ್ದರಿಂದ ಮಹಿಳೆಯರು ಅದನ್ನು ಮೆಟ್ಟಿ ನಿಲ್ಲಬೇಕಾದ ಅನಿವಾರ್ಯತೆ ಇದೆ ಎಂದು ಪ್ರಭಾರಿ…

 • ಅಂಗಡಿಗಳ ಮೇಲೆ ದಿಢೀರ್‌ ದಾಳಿ

  ಶಿರಹಟ್ಟಿ: ತಹಶೀಲ್ದಾರ್‌ ಯಲ್ಲಪ್ಪ ಗೋಣೆಪ್ಪನವರ ನೇತೃತ್ವದ ತಾಲೂಕು ತಂಬಾಕು ನಿಯಂತ್ರಣ ತಂಡದಿಂದ ಪಟ್ಟಣದ ಅಂಗಡಿಗಳ ಮೇಲೆ ದಿಢೀರ್‌ ದಾಳಿ ನಡೆಸಿ ಕೋಟ್ಪಾ ಕಾಯ್ದೆ ಉಲ್ಲಂಘನೆ ವಿರುದ್ಧ ಕ್ರಮಕೈಗೊಳ್ಳಲಾಯಿತು. ಈ ಸಂದರ್ಭದಲ್ಲಿ ತಹಶೀಲ್ದಾರ್‌ ಯಲ್ಲಪ್ಪ ಗೋಣೆಪ್ಪನವರ ಮಾತನಾಡಿ, ಈ ಮೊದಲೇ…

 • ಗೋವಿನಜೋಳಕ್ಕೆ ಸೈನಿಕ ಹುಳ ಕಾಟ

  ಶಿರಹಟ್ಟಿ: ಸತತವಾಗಿ ಬರದಿಂದ ತತ್ತರಿಸಿದ್ದ ರೈತ ಸಮುದಾಯ ಪ್ರಸಕ್ತ ಮುಂಗಾರು ತಡವಾಗಿದ್ದರೂ ಸಹಿತ ಹರ್ಷದಿಂದ ಭೂಮಿತಾಯಿಗೆ ಬಿತ್ತನೆ ಬೀಜ ಅರ್ಪಿಸಿದ್ದ. ಆದರೆ ಬೆಳೆದು ನಿಂತಿರುವ ಗೋವಿನಜೋಳ ಬೆಳೆಗೆ ಸೈನಿಕ ಹುಳ (ಲದ್ದಿಹುಳ) ಕೀಟ ಬಾಧೆಯಿಂದ ಬೆಳೆನಾಶ ಸಂಭವಿಸುತ್ತಿದೆ. ಅಲ್ಪಸ್ವಲ್ಪ…

 • ನರೇಗಾ ಕಾರ್ಮಿಕರ ವೇತನ ಪಾವತಿಗೆ ಆಗ್ರಹ

  ಶಿರಹಟ್ಟಿ: ಹುಲ್ಲೂರ ಗ್ರಾಪಂ ವ್ಯಾಪಿಯಲ್ಲಿನ ನರೇಗಾ ಯೋಜನೆಯಡಿಯಲ್ಲಿ ಕಾರ್ಯನಿರ್ವಹಿಸಿದ ಕಾರ್ಮಿಕರಿಗೆ ಮೂರು ತಿಂಗಳಾದರೂ ವೇತನ ನೀಡಿಲ್ಲ. ಹೀಗಾಗಿ ಶೀಘ್ರ ವೇತನ ನೀಡುವಂತೆ ಆಗ್ರಹಿಸಿ ತಾಪಂ ಇಒ ಆರ್‌.ವೈ. ಗುರಿಕಾರಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ವಿ.ಸಿ. ಮುದಕಣ್ಣವರ ಮಾತನಾಡಿ,…

 • ಬೆಳ್ಳಟ್ಟಿ ಬಸ್‌ ನಿಲ್ದಾಣ ಥೂ.. ಗಬ್ಬು..!

  ಶಿರಹಟ್ಟಿ: ತಾಲೂಕಿನ ಬೆಳ್ಳಟ್ಟಿ ಬಸ್‌ ನಿಲ್ದಾಣದಲ್ಲಿ ಶೌಚಾಲಯ ಪೈಪ್‌ಲೈನ್‌ ಒಡೆದು ಬ್ಲಾಕ್‌ ಆಗಿದ್ದರಿಂದ ಮಲಮೂತ್ರ ರಸ್ತೆಯುದ್ದಕ್ಕೂ ಹರಿಯುತ್ತಿದ್ದು, ಅವ್ಯವಸ್ಥೆಯ ಆಗರವಾಗಿದೆ. ಬೆಳ್ಳಟ್ಟಿ ಸುಮಾರು 10ಸಾವಿರ ಜನಸಂಖ್ಯೆ ಹೊಂದಿದ್ದು, ವೇಗವಾಗಿ ಬೆಳೆಯುತ್ತಿದೆ. ಇಲ್ಲಿ ದಿನದಿಂದ ದಿನಕ್ಕೆ ವ್ಯಾಪಾರು-ವಹಿವಾಟು ಹೆಚ್ಚುತ್ತಿದೆ. ಆದರೆ…

 • ಮೂಲಸೌಕರ್ಯ ಪೂರಕ ಕ್ರಿಯಾಯೋಜನೆ ತಯಾರಿಸಲು ಸೂಚನೆ

  ಶಿರಹಟ್ಟಿ: ಹಸಿರು ನ್ಯಾಯಾಧಿಕರಣದ ನಿರ್ದೇಶನದಂತೆ ಪಪಂ ವ್ಯಾಪ್ತಿಯಲ್ಲಿನ ವಿವಿಧ ವಾರ್ಡ್‌ಗಳಲ್ಲಿ ಮೂಲ ಸೌಕರ್ಯಕ್ಕೆ ಪೂರಕವಾದಂತಹ ಕ್ರಿಯಾಯೋಜನೆ ತಯಾರಿಸಿ ತಮಗೆ ನೀಡಬೇಕೆಂದು ಪಪಂ ಮುಖ್ಯಾಧಿಕಾರಿ ಶೋಭಾ ಬೆಳ್ಳಿಕೊಪ್ಪ ಹೇಳಿದರು. ಪಪಂ ಕಾರ್ಯಾಲಯದಲ್ಲಿ ಹಸಿರು ನ್ಯಾಯಾಧಿಕರಣದ ನಿರ್ದೇಶನದ ಮೇರೆಗೆ ವಾರ್ಡ್‌ಗಳ ಮುಖ್ಯಸ್ಥರೊಂದಿಗೆ…

 • ದೇಹಕ್ಕಿಂತ ಮನದ ಕೊಳೆ ನಿವಾರಣೆ ಅಗತ್ಯ

  ಶಿರಹಟ್ಟಿ: 12ನೇ ಶತಮಾನದಲ್ಲಿನ ಆಚಾರ-ವಿಚಾರಗಳು ಕ್ರಾಂತಿಯ ಕಾಲ ಘಟ್ಟವನ್ನು ಇಂದಿನ ಲೋಕಕ್ಕೆ ಹೋಲಿಸಿದರೆ ಸಾಕಷ್ಟು ವ್ಯತ್ಯಾಸಗಳು ಕಂಡು ಬರುತ್ತಿವೆ. ಅಂದು ನೆಮ್ಮದಿ ಹಾಗೂ ಸುಖಮಯ ಜೀವನ ನಡೆಸುತ್ತಿದ್ದ ವ್ಯಕ್ತಿ ಇಂದು ಸಾಕಷ್ಟು ಒತ್ತಡಗಳ ಮಧ್ಯ ಬದುಕಿ ತನ್ನ ಮನಸ್ಸನ್ನು…

ಹೊಸ ಸೇರ್ಪಡೆ