ಶಿರಾ: Shira:

 • ಪಟ್ಟನಾಯಕನಹಳ್ಳಿ ಬಸ್‌ ನಿಲ್ದಾಣದ ರಸ್ತೆ ಅವ್ಯವಸ್ಥೆ

  ಶಿರಾ: ತಾಲೂಕಿನ ಪಟ್ಟನಾಯಕನಹಳ್ಳಿ ಗ್ರಾಮದ ಬಸ್‌ ನಿಲ್ದಾಣದ ರಸ್ತೆ ಅಭಿವೃದ್ಧಿ ಕಾಮಗಾರಿ ಅನುಮೋದನೆಯಾಗಿ ಒಂದು ವರ್ಷ ಕಳೆದರೂ ನನೆಗುದಿಗೆ ಬಿದ್ದಿದೆ. ತಾಲೂಕಿನ ಪಟ್ಟನಾಯಕನಹಳ್ಳಿ ಐತಿಹಾಸಿಕ ಪ್ರಸಿದ್ಧ ಗುರುಗುಂಡ ಬ್ರಹ್ಮೇಶ್ವರ ಸ್ವಾಮಿ ಮಹಾ ಸಂಸ್ಥಾನ ಮಠಕ್ಕೆ ಬರುವ ಭಕ್ತರು ಹಾಗೂ…

 • 3ನೇ ದಿನಕ್ಕೆ ಕಾಲಿಟ್ಟ ಅನಿರ್ದಿಷ್ಠಾವಧಿ ಸತ್ಯಾಗ್ರಹ

  ಶಿರಾ: ನಗರದ ತಾಲೂಕು ಕಚೇರಿ ಆವರಣದಲ್ಲಿ ನಡೆಯುತ್ತಿರುವ ಅನಿರ್ದಿಷ್ಠಾವಧಿ ಸತ್ಯಾಗ್ರಹ ಎರಡನೇ ದಿನಕ್ಕೆ ಕಾಲಿಟ್ಟಿದ್ದು ಮಾಜಿ ಶಾಸಕ ಸಾಲಿಂಗಯ್ಯ ಧರಣಿಯಲ್ಲಿ ಪಾಲ್ಗೊಳ್ಳುವುದರ ಮೂಲಕ ಸತ್ಯಾಗ್ರಹಕ್ಕೆ ಬೆಂಬಲ ಸೂಚಿಸಿದರು. ಈ ವೇಳೆ ಮಾತನಾಡಿದ ಮಾಜಿ ಶಾಸಕ ಸಾಲಿಂಗಯ್ಯ, ತಾಲೂಕಿನಲ್ಲಿ ಕಳೆದ…

 • ರಸ್ತೆಗೆ ಕಸ ಸುರಿದು ನಾಗರಿಕರಿಂದ ಪ್ರತಿಭಟನೆ

  ಶಿರಾ: ಕಸ ಸಂಗ್ರಹ ಸರಿಯಾಗಿ ನಡೆಯುತ್ತಿಲ್ಲ ಮತ್ತು ರಸ್ತೆಯಲ್ಲಿ ಗುಡಿಸಿದ ಕಸ ಹೊತ್ತೂಯ್ಯುತ್ತಿಲ್ಲ ಎಂದು ಆಪಾದಿಸಿ ಬಾಲಾಜಿ ನಗರ ಬಡಾವಣೆಯ ನಾಗರಿಕರು ಕಸ ರಸ್ತೆಗೆ ಸುರಿದು ನಡೆಸಿದಧರಣಿ ಪ್ರತಿಭಟನಾಕಾರರು ಹಾಗೂ ಡಿವೈಎಸ್‌ಪಿ ವಾಗ್ವಾದಕ್ಕೆ ಕಾರಣವಾಯಿತು. ಶನಿವಾರ ಬೆಳಗ್ಗೆ ಕಸ…

 • ಮಾಗೋಡು ಗ್ರಾಪಂಗೆ ಗಾಂಧಿ ಗ್ರಾಮ ಪ್ರಶಸ್ತಿ

  ಶಿರಾ: ಬಯಲು ಮುಕ್ತ ಶೌಚಾಲಯ, ಸ್ವಚ್ಚತೆ ಹಾಗೂ ಪಾರದರ್ಶಕ ಆಡಳಿತ ನೀಡಿದ ಹಿನ್ನೆಲೆ ಯಲ್ಲಿ ಮಾಗೋಡು ಗ್ರಾಪಂಗೆ 2019ನೇ ಸಾಲಿನ ಗಾಂಧಿ ಗ್ರಾಮ ಪ್ರಶಸ್ತಿ ಲಭಿಸಿದೆ. 9 ಗ್ರಾಮಗಳಿದ್ದು 8 ಸಾವಿರ ಜನಸಂಖ್ಯೆ ಹೊಂದಿದೆ. 1130 ಕುಟುಂಬಗಳು ವಾಸಿಸುತ್ತಿದ್ದು,…

 • ಬೇಡಿಕೆ ಈಡೇರಿಕೆಗೆ ರೈತ ಸಂಘ ಪ್ರತಿಭಟನೆ

  ಶಿರಾ: ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ತಾಲೂಕು ರೈತ ಸಂಘ ಹಾಗೂ ಹಸಿರು ಸೇನೆ ಗ್ರೇಡ್‌ 2 ತಹಶೀಲ್ದಾರ್‌ ಕಮಲಮ್ಮಗೆ ಮನವಿ ಸಲ್ಲಿಸಿತು. ಜಿಲ್ಲಾ ರೈತ ಸಂಘದ ಅಧ್ಯಕ್ಷ ಆನಂದ್‌ ಪಟೇಲ್‌ ಮಾತನಾಡಿ, 12 ವರ್ಷದಿಂದ ಶಿರಾ ಭಾಗದಲ್ಲಿ…

 • ಪ್ರಭಾವಿಗಳಿಂದ ನಿವೇಶನ ಒತ್ತುವರಿ

  ಶಿರಾ: ತಾಪಂ ಕಚೇರಿ ಸಭಾಂಗಣದಲ್ಲಿ ಪ.ಜಾತಿ ಮತ್ತು ಪ.ವರ್ಗಗಳ ಹಿತರಕ್ಷಣಾ ಸಮಿತಿ ಸಭೆ ತಹಶೀಲ್ದಾರ್‌ ನಾಹಿದಾ ಜಂಜಂ ಅಧ್ಯಕ್ಷತೆಯಲ್ಲಿ ಜರುಗಿತು. ಮಾನವ ಬಂಧುತ್ವ ವೇದಿಕೆಯ ರಂಗರಾಜು ಮಾತನಾಡಿ, ನಗರದ ಖಾಸಗಿ ವಿದ್ಯಾಸಂಸ್ಥೆಗಳಲ್ಲಿ ಆರ್‌ಟಿಇ ಅಡಿ ದಾಖಲಾಗಿರುವ ಎಸ್‌ಸಿ, ಎಸ್‌ಟಿ…

 • ಕದುರಯ್ಯಮಕ್ಕಳು, ಪೋಷಕರ ಅಚ್ಚುಮೆಚ್ಚಿನ ಶಿಕ್ಷಕ

  ಎಸ್‌.ಕೆ.ಕುಮಾರ್‌ ಶಿರಾ: ಶಿಕ್ಷಕ ಮನಸ್ಸು ಮಾಡಿದರೆ ಸರ್ಕಾರಿ ಶಾಲೆ ಉಳಿಯಬಲ್ಲದು. ಮಕ್ಕಳೂ ಉತ್ತಮ ಶಿಕ್ಷಣ ಪಡೆದು ಉತ್ತಮ ಸ್ಥಾನ ಅಲಂಕರಿಸಬಹುದು ಎಂಬುದಕ್ಕೆ ಕಳ್ಳಂಬೆಳ್ಳ ಹೋಬಳಿಯ ಚಿಕ್ಕದಾಸರಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕ ಕೆ. ಕದುರಯ್ಯ ಉದಾಹರಣೆ. ಪ್ರತಿಭಾವಂತ…

 • ಶಿರಾ ನಗರಕ್ಕೆ ಕಲ್ಮಶ ನೀರು ಪೂರೈಕೆ

  ಶಿರಾ: ನಗರಕ್ಕೆ ಸರಬರಾಜಾಗುತ್ತಿರುವ ನೀರು ಕಲ್ಮಶ ದಿಂದ ಕೂಡಿದ್ದು, ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದ್ದರೂ, ನಗರಸಭೆ ನಿರ್ಲಕ್ಷ್ಯ ವಹಿಸಿದೆ. ನೀರು ಕಲ್ಮಶವಾಗಿರುವುದಕ್ಕೆ ನಗರದ ಕೋಟೆ ಬಳಿ ಇರುವ ಸಿಟ್ಟುರುವುದು, ನೀರಿನ ಶುದ್ಧೀ ಕರಣಕ್ಕೆ ಅಳತೆ ಮೀರಿ ಆಲಂ…

ಹೊಸ ಸೇರ್ಪಡೆ