CONNECT WITH US  

ದಾವಣಗೆರೆ: ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸರ್ಕಾರಿ ಯೋಜನೆಯಡಿ ಮನೆ ಮಂಜೂರಾತಿ ಮಾಡಲು ಯಾರಿಂದಲೂ ಹಣ ಪಡೆಯದಂತೆ ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಕೆ.ಆರ್‌. ಜಯಶೀಲ ಮನವಿ ಮಾಡಿದ್ದಾರೆ.

ತುಮಕೂರು: ರಾಜ್ಯ ಸರ್ಕಾರ ಈಗಾಗಲೇ ಜಿಲ್ಲಾಡಳಿತಗಳು ನೀಡಿರುವ ಪ್ರಾಥಮಿಕ ವರದಿ ಆಧರಿಸಿ ಸುಮಾರು 5000 ಕೋಟಿ ರೂಗಳ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದೆ.

ಹುಮನಾಬಾದ: ಹುಮನಾಬಾದ ಜೆಸ್ಕಾಂ ಎಇಇ ಮಾಣಿಕರಾವ ಪವಾರ ಬರೆದ ಕತ್ತಲಲ್ಲಿ ಬೆಳಕಿನ ಕಿರಣ ಪುಸ್ತಕ ಲೋಕಾರ್ಪಣೆಗೊಂಡಿತು.

Back to Top