ಶಿವಮೊಗ್ಗ: Shivamoga

 • ಸೋನಿಯಾ ಗಾಂಧಿ ಮೆಚ್ಚಿಸಲು ಸಿದ್ದರಾಮಯ್ಯ ಸಾರ್ವಕರ್ ಬಗ್ಗೆ ಮಾತಾನಾಡುತ್ತಿದ್ದಾರೆ

  ಶಿವಮೊಗ್ಗ : ವೀರ ಸಾವರ್ಕರ್ ಗೆ ಭಾರತರತ್ನ ನೀಡುವ ವಿಚಾರದಲ್ಲಿ ಸಾವರ್ಕರ್ ಹೆಸರು ನಾಲಿಗೆಯಲ್ಲಿ ತರಲು ಸಿದ್ದರಾಮಯ್ಯನಿಗೆ ಯೋಗ್ಯತೆಯಿಲ್ಲ.  ಸೋನಿಯಾ ಗಾಂಧಿ ಅವರನ್ನು ಮೆಚ್ಚಿಸಲು ಸಾವರ್ಕರ್ ಬಗ್ಗೆ ಮಾತಾಡಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ…

 • ನನ್ನ ಹೇಳಿಕೆಗಳನ್ನು ತಿರುಚಲಾಗಿದೆ: ಮಾದ್ಯಮಗಳ ವಿರುದ್ಧ ಸಚಿವ ಈಶ್ವರಪ್ಪ  ಗರಂ

  ಶಿವಮೊಗ್ಗ : ನನ್ನ ಹೇಳಿಕೆಯನ್ನು ಮಾದ್ಯಮಗಳು ತಿರುಚಿ ಸುದ್ದಿ ಮಾಡಿವೆ. ಯುಟಿ ಖಾದರ್ ವಿಚಾರದಲ್ಲಿ ಮಾದ್ಯಮದವರು ಕೇಳಿದ ಪ್ರಶ್ನೆಗೆ ಉತ್ತರ ನೀಡಿದ್ದೇನೆ ಎಂದು ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತಾನಾಡಿದ ಅವರು ನಾನು ಸಂಘಟನೆಗಿಂತ ದೊಡ್ಡದು…

 • ವಾರಕ್ಕೊಮ್ಮೆ ಶಾಲೆಯಿಂದ ಹೊರಗುಳಿದವರ ಸಮೀಕ್ಷೆ!

  ಶಿವಮೊಗ್ಗ: ವರ್ಷಕ್ಕೊಮ್ಮೆ ನಡೆಯುತ್ತಿದ್ದ ಶಾಲೆಯಿಂದ ಹೊರಗುಳಿದ ಮಕ್ಕಳ ಸರ್ವೇ ಕಾರ್ಯದಲ್ಲಿ ಬದಲಾವಣೆ ತರಲು ಶಿಕ್ಷಣ ಇಲಾಖೆ ಸಜ್ಜಾಗಿದೆ. ಮೊದಲು ವರ್ಷಕ್ಕೊಮ್ಮೆ ಸರ್ವೆ ನಡೆಸಿ ನಂತರ ಶಾಲಾ ವಂಚಿತ ಮಕ್ಕಳನ್ನು ಮುಖ್ಯವಾಹಿನಿಗೆ ಕರೆತರುವ ಪ್ರಯತ್ನ ಮಾಡಲಾಗುತಿತ್ತು. ಈ ವಿಷಯವನ್ನು ನ್ಯಾಯಾಲಯ…

 • ನೆಟ್ವರ್ಕ್‌ ಸಮಸ್ಯೆ ನಿವಾರಿಸಲು ಒತ್ತಾಯ

  ಶಿವಮೊಗ್ಗ: ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ. ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಹಾಗೂ ಶಿವಮೊಗ್ಗ ಕ್ಷೇತ್ರದ ಸಂಸದ ಬಿ.ವೈ. ರಾಘವೇಂದ್ರ ನೇತೃತ್ವದಲ್ಲಿ ಜಿಲ್ಲೆಯ ವಿವಿಧ ಅಭಿವೃದ್ಧಿ ಕಾರ್ಯಗಳ ಬಗ್ಗೆ ಸೋಮವಾರ ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಸಭೆ…

 • ಮಲೆನಾಡಿಗೆ ಬೇಕಿದೆ ನೀರಾವರಿ ಯೋಜನೆ

  ಶಿವಮೊಗ್ಗ: ಶಿವಮೊಗ್ಗ ಗ್ರಾಮಾಂತರ ಶಿಷ್ಯಮಂಡಳಿ ಶನಿವಾರ ತರಳಬಾಳು ಮಠದ ಹಿರಿಯ ಶ್ರೀಗಳಿಗೆ ಭಕ್ತಿ ಸಮರ್ಪಿಸಿತು. ತಾಲೂಕಿನ ದೇವಕಾತಿಕೊಪ್ಪದಲ್ಲಿ ಗ್ರಾಮಾಂತರ ಶಿಷ್ಯ ಮಂಡಳಿ ಆಯೋಜಿಸಿದ್ದ ತರಳಬಾಳು ಜಗದ್ಗುರು ಲಿಂಗೈಕ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳ 27ನೇ ಶ್ರದ್ಧಾಂಜಲಿ ಸಮಾರಂಭದ ದಾಸೋಹ…

 • ಧಾರಕಾರ ಮಳೆ: ಮನೆ ಗೋಡೆ ಕುಸಿದು ಮಹಿಳೆ ಸಾವು

  ಶಿವಮೊಗ್ಗ : ಧಾರಾಕರ ಮಳೆಯಿಂದಾಗಿ ಮನೆಕುಸಿದು ಮಹಿಳೆ ಸಾವನ್ನೊಪ್ಪಿದ ಘಟನೆ ಭದ್ರಾವತಿ ತಾಲೂಕಿನ ಅರಳಿಹಳ್ಳಿ ಗ್ರಾಮದಲ್ಲಿ ಇಂದು ಬೆಳಗ್ಗೆ ನಡೆದಿದೆ. ಘಟನೆಯಲ್ಲಿ  ಅರಳಿಹಳ್ಳಿ ಗ್ರಾಮದ ಉಮೇರಾ ಅಂಜುಮ್ ಎನ್ನುವವರು ಮೃತ ಪಟ್ಟಿದ್ದಾರೆ. ಮಲಗಿದ್ದಾಗ ಬೆಳಗಿನ ಜಾವ ಉಮೇರಾ ಅಂಜುಮ್ ತಲೆಯ…

 • ಸಂತ್ರಸ್ತರಿಗೆ ಪರಿಹಾರ ನೀಡಲು ಆಗ್ರಹ

  ಶಿವಮೊಗ್ಗ: ಪ್ರವಾಹ ಸಂತ್ರಸ್ತರು ದಾಖಲೆ ಕಳೆದುಕೊಂಡಿದ್ದು, ಅಂತಹ ಸಂತ್ರಸ್ತರಿಗೆ ದಾಖಲೆ ಕೇಳದೇ ಪರಿಶೀಲನೆ ನಡೆಸಿ ಪರಿಹಾರ ನೀಡಬೇಕೆಂದು ಒತ್ತಾಯಿಸಿ ಶಿವಮೊಗ್ಗ ಪೀಸ್‌ ಆರ್ಗನೈಜೇಷನ್‌ ವತಿಯಿಂದ ಸೋಮವಾರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು. ನೆರೆಹಾನಿ ಸಂತ್ರಸ್ತ ಕುಟುಂಬಗಳು ದಾಖಲೆ ಇಲ್ಲದೆ ಪರದಾಡುತ್ತಿದ್ದಾರೆ….

 • ನೆರೆ ಸಂತ್ರಸ್ತರಿಗೆ ಮನಮಿಡಿದ ಪೆಟ್ರೋಲ್ ಪಂಪ್ ನ “ಕರುಣೆಯ ಗೋಡೆ”

  ಶಿವಮೊಗ್ಗ : ಮಳೆಯ ಅಬ್ಬರ ತಗ್ಗಿದೆ. ಆದರೆ ತಮ್ಮ ಮನೆ,ನೆಲೆ,ಕೆಲವರು ತಮ್ಮ ಆತ್ಮೀಯರ ಮನವನ್ನು ಕಳೆದುಕೊಂಡು ದು:ಖದಲ್ಲಿ ನಲುಗುತ್ತಿರುವ ಆಕ್ರಂದನ ಮಾತ್ರ  ತಗ್ಗಿಲ್ಲ,ಮಳೆಯಿಂದ ಆದ ನಷ್ಟ ಪರಿಹಾರಕ್ಕೆ ನೂರಾರು ಜನ-ಮನಗಳು,ಸಂಘ ಸಂಸ್ಥೆಗಳು ಸರ್ಕಾರದ ಜೊತೆಗೂಡಿ ನೊಂದ ಬದುಕಿಗೆ ಆಸರೆ…

 • ಪೊಲೀಸರ ಜಂಟಿ ಕಾರ್ಯಚರಣೆ: ಕುಖ್ಯಾತ ಕಳ್ಳರ ಬಂಧನ

  ಶಿವಮೊಗ್ಗ: ವಿವಿಧ ನೆಪಗಳನ್ನು ಹೇಳಿಕೊಂಡು ಮನೆಗಳಿಗೆ ನುಗ್ಗಿ ಕಳ್ಳತನ ಮಾಡುತ್ತಿದ್ದ ಆರು ಮಂದಿಯನ್ನು  ಶಿವಮೊಗ್ಗ ದೊಡ್ಡಪೇಟೆ ಹಾಗೂ ವಿನೋಬ ನಗರ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಆರು ಮಂದಿಯನ್ನು ಬಂಧಿಸಿದ ಪೊಲೀಸರು ಆರೋಪಿಗಳಿಂದ 740 ಗ್ರಾಂ…

 • ಡಿಸಿ ವರ್ಗಾವಣೆ ಪ್ರಜಾಪ್ರಭುತ್ವಕ್ಕೆ ಅವಮಾನ

  ಶಿವಮೊಗ್ಗ: ಜಿಲ್ಲಾಧಿಕಾರಿಯಾಗಿ ಜನರ ಸೇವೆ ಮಾಡಿದ ಕೆ.ಎ.ದಯಾನಂದ ಅವರಿಗೆ ಸರ್ಕಾರ ವರ್ಗಾವಣೆ ಎಂಬ ಬಳುವಳಿ ನೀಡಿ, ಅವರನ್ನು ಅಸಹಾಯಕರನ್ನಾಗಿ ಮಾಡಿ ಕಳುಹಿಸುತ್ತಿರುವುದು ಪ್ರಜಾಪ್ರಭುತ್ವಕ್ಕೆ ಮಾಡಿದ ಅವಮಾನ ಎಂದು ರಾಜ್ಯ ರೈತಸಂಘದ ಮುಖಂಡ ಕೆ.ಟಿ. ಗಂಗಾಧರ್‌ ಅಭಿಪ್ರಾಯ ವ್ಯಕ್ತಪಡಿಸಿದರು. ನಗರದ…

 • ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಸಿಎಂ ಅನುಮತಿ

  ಶಿವಮೊಗ್ಗ: ಜಿಲ್ಲೆಯ ಶಿವಮೊಗ್ಗ ತಾಲೂಕಿನ ಕುಂಸಿ, ಆಯನೂರು, ಹಾರ್ನಹಳ್ಳಿ ಹೋಬಳಿಯ 75 ಕೆರೆಗಳಿಗೆ ನೀರು ತುಂಬಿಸುವ ಮಹತ್ವದ ಯೋಜನೆಗೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅನುಮೋದನೆ ನೀಡಿದ್ದಾರೆ ಎಂದು ವಿಧಾನ ಪರಿಷತ್‌ ಸದಸ್ಯ ಆಯನೂರು ಮಂಜುನಾಥ್‌ ಹೇಳಿದರು. ಸೋಮವಾರ ಸುದ್ದಿಗೋಷ್ಠಿಯಲ್ಲಿ…

 • ಕಸಸಂಗ್ರಹ ವಾಹನದಲ್ಲಿ ಜಾಗೃತಿ ಸಂದೇಶ

  ಶಿವಮೊಗ್ಗ: ಜಿಲ್ಲೆಯಲ್ಲಿ ಆನ್‌ಲೈನ್‌ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್‌ ಇಲಾಖೆ ವಿನೂತನ ಪ್ರಯತ್ನದ ಮೂಲಕ ಜನರಲ್ಲಿ ಜಾಗೃತಿ ಮೂಡಿಸುತ್ತಿದೆ. ಎಸ್‌ಎಂಎಸ್‌, ಕರಪತ್ರಗಳ ಮೂಲಕ ಜಾಗೃತಿ ಸಂದೇಶ ಕಳುಹಿಸಿದರೂ ಅದನ್ನು ನೋಡುವರು, ಓದುವವರ ಸಂಖ್ಯೆ ಕಡಿಮೆ ಆಗಿರುವುದರಿಂದ…

 • ಫೇಸ್‌ಬುಕ್‌ನಲ್ಲೂ ಸಲ್ಲಿಸಬಹುದು ಅಹವಾಲು!

  ಶಿವಮೊಗ್ಗ: ಫೇಸ್‌ಬುಕ್‌ನಂತಹ ಸಾಮಾಜಿಕ ಜಾಲತಾಣ ಬಳಸಿಕೊಂಡು ಜನರ ಅಹವಾಲುಗಳಿಗೆ ಕಿವಿಯಾಗುವ ಮೂಲಕ ಶಿವಮೊಗ್ಗ ಜಿಲ್ಲಾಡಳಿತ ಹಲವು ಜನಪರ ಕಾರ್ಯಕ್ಕೆ ಮುಂದಾಗಿದೆ. ಜಿಲ್ಲಾಧಿಕಾರಿ ಅವರ ಫೇಸ್‌ಬುಕ್‌ ಪೇಜ್‌(deputycommissioner.shivamogga) ನಿರಂತರ ಚಟುವಟಿಕೆ ಗಳಿಂದ ಕೂಡಿದ್ದು, ಜಿಲ್ಲಾಡಳಿತದ ಪ್ರತಿಯೊಂದು ಕಾರ್ಯಚಟುವಟಿಕೆಗಳ ಮಾಹಿತಿಯನ್ನು ಸಾರ್ವಜನಿಕರು…

 • 8 ಸಾವಿರ ಮಾವಿನ ಸಸಿ ಮಾರಾಟ

  ಶಿವಮೊಗ್ಗ: ನಾಲ್ಕು ವರ್ಷಗಳ ನಂತರ ಜಿಲ್ಲೆಯಲ್ಲಿ ನಡೆದ ಮಾವು, ಹಲಸು, ಪ್ರದರ್ಶನ, ಮಾರಾಟ, ಜೇನು, ಸಾವಯವ ತೋಟಗಾರಿಕೆ ಮೇಳಕ್ಕೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ತೋಟಗಾರಿಕೆ ಇಲಾಖೆಯಿಂದ ಜೂ. 7ರಿಂದ 9ರ ವರೆಗೆ ನಗರದ ತೋಟಗಾರಿಕೆ ಇಲಾಖೆ ಆವರಣದಲ್ಲಿ ಏರ್ಪಡಿಸಿದ್ದ…

 • ಚುನಾವಣೆ: ಸಜ್ಜಾದ ಕಂಡ್ಲೂರು, ಗುಲ್ವಾಡಿ ಮತಗಟ್ಟೆಗಳು

  ಬಸ್ರೂರು: ಇಂದು ನಡೆಯುವ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಚುನಾವಣೆಗೆ ಕಂಡ್ಲೂರು, ಗುಲ್ವಾಡಿಯ ಮತಗಟ್ಟೆಗಳು ಸಜ್ಜಾಗಿ ನಿಂತಿವೆ. ಕಂಡ್ಲೂರಿನಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಉರ್ದು, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ (ಕನ್ನಡ), ನೇತಾಜಿ ಹಿರಿಯ ಪ್ರಾಥಮಿಕ ಶಾಲೆ ಕಂಡ್ಲೂರು…

 • ಹೈ ವೋಲ್ಟೇಜ್‌ ಕ್ಷೇತ್ರದಲ್ಲಿ ಬಹಿರಂಗ ಪ್ರಚಾರಕ್ಕೆ ತೆರೆ

  ಶಿವಮೊಗ್ಗ: ರಣತಂತ್ರ, ಸಾಲು ಸಾಲು ಮುಖಂಡರ ಸರಣಿ ಸಭೆ, ಗುಪ್ತ ಸಭೆ, ಉಭಯ ಪಕ್ಷಗಳ ಮುಖಂಡರ ಸರಣಿ ಸಭೆಯೊಂದಿಗೆ ಶಿವಮೊಗ್ಗ ಲೋಕಸಭೆ ಚುನಾವಣೆ ಬಹಿರಂಗ ಪ್ರಚಾರ ಭಾನುವಾರ ಕೊನೆಗೊಂಡಿತು. ಮಂಡ್ಯದ ನಂತರ ಹೈವೋಲ್ಟೇಜ್‌ ಕ್ಷೇತ್ರವಾಗಿ ಪರಿಗಣನೆಗೊಂಡಿರುವ ಶಿವಮೊಗ್ಗದಲ್ಲಿ ನಾಲ್ಕೈದು…

ಹೊಸ ಸೇರ್ಪಡೆ