CONNECT WITH US  

ಹೊಸಬರೆಲ್ಲಾ ಸೇರಿಕೊಂಡು ಈಗ "ಮುಂದಿನ ಬದಲಾವಣೆ' ಎಂಬ ಚಿತ್ರ ಮಾಡಿ ಮುಗಿಸಿದ್ದಾರೆ. ಸದ್ದಿಲ್ಲದೆಯೇ ಚಿತ್ರೀಕರಣ ಮುಗಿಸಿರುವ ಚಿತ್ರತಂಡ, ಈಗ ಡಬ್ಬಿಂಗ್‌ ಮುಗಿಸಿದೆ ಎಂಬುದೇ ಸುದ್ದಿ. "ಮುಂದಿನ ಬದಲಾವಣೆ' ಚಿತ್ರ...

ಮಳೆಯ ಹನಿಗಳ ಧಾರೆ ಆತ್ಮವನ್ನೂ ದ್ರವಿಸುತ್ತದೆ' ಎಂಬುದೊಂದು ಪ್ರಾಚೀನ ಹೇಳಿಕೆ. ಅಲ್ಲದೆ ಮಳೆಯ ಹನಿಯ ಧಾರೆಯೇ, ಜುಳುಜುಳು ನಾದ-ನಿನಾದವೇ ಪರಮಾನಂದದಾಯಕವಾಗಿದೆ. ಪಾಶ್ಚಾತ್ಯ ಸಂಸ್ಕೃತಿಯೇ ಇರಲಿ, ಪೌರಸ್ತ್ಯ...

ಬೆಂಗಳೂರು: ಸಂಗೀತ ಹಾಗೂ ನೃತ್ಯ ಪ್ರಕಾರಗಳು ಕೇವಲ ಮನರಂಜನೆಗೆ ಸೀಮಿತವಾಗಿಲ್ಲ. ಬದಲಾಗಿ ಸಮಾಜಕ್ಕೆ ಸಂದೇಶ ಸಾರುವಂತಹ ವೇದಿಕೆಗಳಾಗಿವೆ ಎಂದು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಅಧ್ಯಕ್ಷ ಫ‌ಯಾಜ್...

ಸಂಗೀತ ಕಲಾಭಿಮಾನಿಗಳ ಬಹು ನಿರೀಕ್ಷೆಯ ಕರುಂಬಿತ್ತಿಲ್‌ ಸಂಗೀತ ಶಿಬಿರ -2018 ಧರ್ಮಸ್ಥಳ ಸಮೀಪದ ನಿಡ್ಲೆಯ ಕರುಂಬಿತ್ತಿಲ್‌ ಮನೆಯಂಗಳದಲ್ಲಿ ಮೇ 23ರಿಂದ 5 ದಿನಗಳ ಪರ್ಯಂತ ಜರಗಿತು.

ಸ್ವರಸಂವೇದನಾ ಪ್ರತಿಷ್ಠಾನ ಗಿಳಿಗುಂಡಿ ಸಂಸ್ಥೆಯ ಏಳನೇ ವರ್ಷದ ವಾರ್ಷಿಕ ಸಂಗೀತ ಸಮ್ಮೇಳನ ಇತ್ತೀಚೆಗೆ ಎಳೆಯ ಪ್ರತಿಭಾ ಪ್ರೋತ್ಸಾಹದ ರೂಪದಲ್ಲಿ ಪ್ರಾರಂಭವಾದ ಮೊದಲನೆಯ ಕಾರ್ಯಕ್ರಮದಲ್ಲಿ ಉದಯೋನ್ಮುಖ ಕಲಾವಿದ ಕುಮಾರ್‌...

ಸಪ್ತ ಸ್ವರಗಳು, ಸಪ್ತ ತಾಳಗಳು ಹೇಗೆ ಸಂಗೀತದಲ್ಲಿ ಪ್ರಧಾನವೊ ಅದೇ ರೀತಿಯಲ್ಲಿ ನಮ್ಮ ಸಂಸ್ಕೃತಿಯ ನಂಬಿಕೆಯ ದೇವ, ದೇವಿಯರಲ್ಲಿ ಸಪ್ತ ಮಾತೃಕೆಯರಿಗೆ ವಿಶೇಷ ಸ್ಥಾನವಿದೆ. ಏಳು ದೇವಿಯರ ಅವತಾರವೇ ಸಪ್ತ ಮಾತೃಕೆಯರು.

- ನಮ್ಮೆಜಮಾನ್ರ ವಿಲನ್‌ ಪಾತ್ರ ನಂಗಿಷ್ಟ
- ಹೆಣ್ಣು ಮಗು ಆಗ್ಲಿ ಅಂತ ಆಸೆಪಟ್ಟಿದ್ದೆ...
- ಒಂದು ನಿಮಿಷವೂ ಖಾಲಿ ಕೂರೋಲ್ಲ...

ಮೇ ತಿಂಗಳು ಬಂತೆಂದರೆ ಶಾಸ್ತ್ರೀಯ ಸಂಗೀತ, ಶಾಸ್ತ್ರೀಯ ನೃತ್ಯ, ಸಂಗೀತ ವಾದ್ಯಗಳು ಮುಂತಾದವುಗಳ ಜೂನಿಯರ್‌, ಸೀನಿಯರ್‌ ಹಾಗೂ ವಿದ್ವತ್‌ ಹಂತದ ಪರೀಕ್ಷೆಗಳು ಆರಂಭ ಆಗಿಬಿಡುತ್ತವೆ. ಇದಕ್ಕೆ ಸಾವಿರಾರು ವಿದ್ಯಾರ್ಥಿಗಳು...

ಯಲ್ಲಾಪುರ: ದೃಗ್ಗೊಚರ ಗಾನ ಕಾರ್ಯಕ್ರಮವನ್ನು ನಟ ನೀರ್ನಳ್ಳಿ ರಾಮಕೃಷ್ಣ ಉದ್ಘಾಟಿಸಿದರು. 

ಯಲ್ಲಾಪುರ: ಸಂಗೀತ ಬದುಕಿನ ಸೂಕ್ಷ್ಮವಾದ ಚಲನಶೀಲ ಗುಣವನ್ನು, ಅಂತರಂಗದ ಸೌಂದರ್ಯ ವೃದ್ಧಿಸುವ ಕೆಲಸ ಮಾಡುತ್ತದೆ. ಸಂಗೀತದ ಕಲೆ ಗೌರವಯುತವಾದ ಕಲೆಯಾಗಿ ಭಾರತೀಯ ಸಂಸ್ಕೃತಿಯಲ್ಲಿ ಶ್ರೇಷ್ಠ ಸ್ಥಾನ...

ಕಾಸರಗೋಡು ಸಮೀಪದ ಬಳ್ಳಪದವಿನಲ್ಲಿ 1999ರಲ್ಲಿ ಸ್ಥಾಪನೆಯಾದ "ವೀಣಾವಾದಿನಿ' ಸಂಗೀತ ವಿದ್ಯಾಪೀಠವು ಫೆ. 16, 17 ಹಾಗೂ 18ರಂದು ವಾರ್ಷಿಕ ಸಂಗೀತೋತ್ಸವವನ್ನು ಆಚರಿಸಿಕೊಂಡಿತು.

ಫೆ.4ರಂದು ಪೂರ್ವಾಹ್ನ "ರಾಗಧನಶ್ರೀ' ಪತ್ರಿಕೆಯ ದಶಮಾನೋತ್ಸವ ಸಂಭ್ರಮದೊಂದಿಗೆ "ಸಂಘಟಕರ ಹಾಗೂ ಸಂಗೀತ ಪ್ರೇಮಿಗಳ' ಒಂದು ಸೌಹಾರ್ದ ಸಂವಾದ ಕಾರ್ಯಕ್ರಮ ನಡೆಯಿತು.

ಸಂಗೀತ ಹಾಡುವುದಕ್ಕೆ ಪ್ರತಿಭೆ ಬೇಕು; 
ಸಂಗೀತ ಕೇಳುವುದಕ್ಕೆ ಸಂಸ್ಕಾರ ಸಾಕು !

ಭದ್ರಾವತಿ: ಅಶ್ಲೀಲ ನೃತ್ಯಗಳಿಗೆ ಆಸ್ಪದ ನೀಡುತ್ತಿರುವ ಆರ್ಕೆಸ್ಟ್ರಾ ತಂಡಗಳನ್ನು ನಿಷೇಧಿಸುವಂತೆ ಒತ್ತಾಯಿಸಿ ಕಲಾವಿದರು ಪ್ರತಿಭಟನೆ ನಡೆಸಿದರು.

ಭದ್ರಾವತಿ: ಸಂಗೀತ, ನೃತ್ಯ ಹಾಗೂ ಇನ್ನಿತರ ಕಲಾವಿದರು ತಮ್ಮ ಜೀವನೋಪಾಯಕ್ಕಾಗಿ ಊರೂರು ಸುತ್ತುತ್ತಾ ಕಲೆಗಳನ್ನು ಪ್ರದರ್ಶನ ಮಾಡುತ್ತಿದ್ದಾರೆ. ಹಣದ ಆಸೆಗಾಗಿ ಕೆಲವು ಆರ್ಕೆಸ್ಟ್ರಾ ಕಲಾವಿದರು...

ಯಾವುದೇ ಬಗೆಯ ಸಂಗೀತವನ್ನು ಕೇಳುವಾಗ ಆ ಸಂಗೀತವನ್ನು ನಿಜವಾಗಿ ನಾವು ಆನಂದಿಸಿದ್ದೇವೆ ಅಥವಾ ಆನಂದಿಸುತ್ತಿದ್ದೇವೆ ಎಂಬುದು ತತ್ಕಾಲದ ಸತ್ಯವಾಗಿದ್ದಿರಬಹುದು.  ಕೆಲವು ಕಾಲ ಗೆಳೆಯನೊಬ್ಬನಿಗೆ ಮುಕೇಶ ಬಹಳ...

ಯಾವುದೋ ಒಂದು ರಸ್ತೆಯ ಯಾವುದೋ ಅನಾಮಧೇಯ ತಿರುವಿನಲ್ಲಿ ನೀವು ಡ್ರೈವ್‌ ಮಾಡುತ್ತಿರುವಾಗ ಇದ್ದಕಿದ್ದಂತೆ ನಿಮಗೊಂದು ಹಾಡು ನೆನಪಾಗಿಬಿಡುತ್ತದೆ.

ಜಗತ್ತಿನ ಎಲ್ಲ ಬಗೆಯ ಸಂಗೀತಾಭ್ಯಾಸಿಗಳ ಮತ್ತು ಸಂಗೀತದ ಆಸ್ವಾದಕರ ನಡುವೆ ಸಾಮಾನ್ಯವಾದ ಮಾತೊಂದಿದೆ: ಶ್ರೋತೃವಾಗಲೀ ಅಥವಾ ಕಲಾವಿದನಾಗಲಿ, ಯಾವುದೇ ಒಂದು ಬಗೆಯ ಸಂಗೀತದಲ್ಲಿ ಉತ್ತಮವಾದ ಅಭ್ಯಾಸವಿದ್ದರೆ ಆ...

ಡಾ| ವಾರಣಾಶಿ ಕೃಷ್ಣಮೂರ್ತಿ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿದರು.

ನೆಹರೂನಗರ: ಕರ್ನಾಟಕ ಶಾಸ್ತ್ರೀಯ ಸಂಗೀತ ಭಾರತೀಯ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ. ಇದನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯ ಎಂದು ಡಾ| ವಾರಣಾಶಿ ಕೃಷ್ಣಮೂರ್ತಿ ಹೇಳಿದರು. 

ಉಡುಪಿ: ಸಂಗೀತ ಶ್ರೇಷ್ಠವಾದ ಕಲೆ. ಆ ಕಲೆಯನ್ನು ಉಳಿಸಿ ಬೆಳೆಸಬೇಕಾದರೆ ಎಲ್ಲರ ಪ್ರೋತ್ಸಾಹ ಅಗತ್ಯ. ಪ್ರೋತ್ಸಾಹವಿಲ್ಲದಿದ್ದರೆ ಆಸಕ್ತಿ ಕಡಿಮೆಯಾಗುತ್ತದೆ. ದೇವರಿಗೆ ಪ್ರಾರ್ಥನೆ ಸಲ್ಲಿಸಲು ಸಂಗೀತ...

ಕರಾವಳಿ ಕನ್ನಡದ ಜನಪ್ರಿಯ ಕಲೆಯಾದ ಯಕ್ಷಗಾನಕ್ಕೆ ಇಂದು ಎಲ್ಲೆಡೆಯಿಂದ ಸಿಗುತ್ತಿರುವ ಪ್ರೋತ್ಸಾಹ ದಿಂದಾಗಿ ಅದರಲ್ಲಿ ಹೊಸತನ ಕಂಡುಕೊಳ್ಳುವ ಉದ್ದೇಶದಿಂದ ಬೇರೆ ಬೇರೆ ರೀತಿಯ ಪ್ರಯೋಗಗಳು ಅಲ್ಲಲ್ಲಿ ನಡೆಯುತ್ತಿವೆ....

ಬೆಂಗಳೂರು: 2017-18ನೇ ಸಾಲಿನ ಕರ್ನಾಟಕ ಕಲಾಶ್ರೀ ಪ್ರಶಸ್ತಿಗಾಗಿ ಕಲಾವಿದರನ್ನು ಆಯ್ಕೆ ಮಾಡಿದ್ದು, ಪ್ರಶಸ್ತಿಗೆ ಅರ್ಹರಾದವರ ಪಟ್ಟಿಯನ್ನು ಕರ್ನಾಟಕ ಸಂಗೀತ, ನೃತ್ಯ ಅಕಾಡೆಮಿ ಪ್ರಕಟಿಸಿದೆ.

Back to Top