ಸಂಗೀತ-ನೃತ್ಯಕಲಾ ಕ್ಷೇತ್ರ

  • ನಾಲ್ವರು ಕಲಾ ಸಾಧಕರಿಗೆ ಕೃಷ್ಣಪ್ರೇಮ ಪ್ರಶಸ್ತಿ

    ಸಂಗೀತ ನೃತ್ಯಕಲಾ ಪೋಷಕರಾಗಿದ್ದ ಕೊಡವೂರು ಸಾಲ್ಮರ ಕೃಷ್ಣಮೂರ್ತಿ ರಾವ್‌ ಹಾಗೂ ಪ್ರೇಮಾ ರಾವ್‌ ಹೆಸರಿನಲ್ಲಿ “ಕೃಷ್ಣಪ್ರೇಮ’ ಪ್ರಶಸ್ತಿಯನ್ನು ನ.19ರಂದು ಉಡುಪಿ ಎಂ.ಜಿ.ಎಂ. ಕಾಲೇಜಿನ ರವೀಂದ್ರ ಮಂಟಪದಲ್ಲಿ ಸಂಗೀತ-ನೃತ್ಯಕಲಾ ಕ್ಷೇತ್ರದಲ್ಲಿ ಪ್ರಸಿದ್ಧರಾಗಿರುವ ನಾಲ್ವರು ಸಾಧಕರಿಗೆ ನೀಡಿ ಪುರಸ್ಕರಿಸಲಾಗುವುದು. ವಿ.ಕೆ. ರಾಘವೇಂದ್ರ…

ಹೊಸ ಸೇರ್ಪಡೆ