ಸಂಡೂರು: Sanduru:

 • ತಾಪಂ ಸಾಮಾನ್ಯ ಸಭೆಯಲ್ಲಿ ಕೊರೊನಾ ಚರ್ಚೆ

  ಸಂಡೂರು: ನೂತನ ಸದಸ್ಯರು ಅಧಿಕಾರಕ್ಕೆ ಬಂದು 15 ತಿಂಗಳು ಕಳೆದರೂ ಸಹ ಅಧಿಕಾರಿಗಳು ಅನುಪಾಲನಾ ವರದಿ ನೀಡುತ್ತಿಲ್ಲ. ಈ ಸಭೆಯಲ್ಲಿ ಕೊಡುತ್ತೇವೆ ಎಂದ ಅಧಿಕಾರಿ ಮುಂದಿನ ಸಭೆಗೆ ಬರುವುದಿಲ್ಲ ಏನು ಮಾಡುವುದು ಎಂದು ತಾಲೂಕು ಪಂಚಾಯಿತಿ ತಾಳೂರು ಕ್ಷೇತ್ರದ…

 • ನರೇಗಾ ಯೋಜನೆ ಸಂಪೂರ್ಣ ಅನುಷ್ಠಾನವಾಗಲಿ

  ಸಂಡೂರು: ನರೇಗಾ ಯೋಜನೆಯಡಿಯಲ್ಲಿ ಅತಿ ಹೆಚ್ಚು ಉದ್ಯೋಗ ನೀಡಲು ಅವಕಾಶವಿದ್ದು ರೈತರಿಗೆ ಉಪಯೋಗವಾಗುವ ಬದು ನಿರ್ಮಾಣ, ನೀರು ಇಂಗುವ ಗುಂಡಿ, ಅಂತರ್‌ ಜಲ ಹೆಚ್ಚಿಸಲು ಕ್ರಮಗಳನ್ನು ಕೈಗೊಳ್ಳುವ ಮೂಲಕ ಯೋಜನೆಯ ಪೂರ್ಣ ಅನುಷ್ಠಾನವಾಗಬೇಕು ಎಂದು ಬಳ್ಳಾರಿ ಜಿಲ್ಲಾ ಪಂಚಾಯಿತಿ…

 • ಹೆಚ್ಚು ಮರ ನೆಟ್ಟು ಬರ ಅಟ್ಟೋಣ

  ಸಂಡೂರು: ಇಂದು ಸಂಡೂರು ಬರಡಾಗುತ್ತಿದ್ದು, ನಾವು ಮರ ನೆಡುವುದನ್ನು ಬಿಟ್ಟರೆ ಮುಂದಿನ 20 ವರ್ಷಗಳಲ್ಲಿ ಕುಡಿಯುವ ನೀರೂ ಸಿಗದಂತಾಗುತ್ತದೆ ಎಂದು ಸಂಡೂರು ವಿರಕ್ತಮಠದ ಪ್ರಭು ಮಹಾಸ್ವಾಮೀಜಿ ಆತಂಕ ವ್ಯಕ್ತಪಡಿಸಿದರು. ಅವರು ಪಟ್ಟಣದ ಜನಸಂಗ್ರಾಮ ಪರಿಷತ್ತಿನ ಮುಖಂಡರಾದ ಟಿ.ಎಂ. ಶಿವಕುಮಾರ್‌…

 • ಸ್ವಚ್ಛತೆಗೆ ಪ್ರತಿಯೊಬ್ಬರೂ ಕೈಜೋಡಿಸಿ

  ಸಂಡೂರು: ದೇವಸ್ಥಾನಗಳೆಂದರೆ ನೆಮ್ಮದಿ ತಾಣಗಳು. ಅಲ್ಲಿ ಸ್ವತ್ಛತೆ ಇದ್ದಾಗ ಮಾತ್ರ ನೆಮ್ಮದಿ ಸಿಗಲು ಸಾಧ್ಯ. ಆದ್ದರಿಂದ ಪ್ರತಿಯೊಂದು ದೇವಸ್ಥಾನಕ್ಕೆ ಕಸ ಸಂಗ್ರಹದ ವ್ಯವಸ್ಥೆ ಮಾಡುತ್ತಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿಯ ಕಾರ್ಯ ಹೆಮ್ಮೆ ಪಡುವಂತಹದ್ದು. ಇದಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕೆಂದು…

 • ನೇತಾಜಿ ಸ್ವಾತಂತ್ರ್ಯ ಸಂಗ್ರಾಮದ ಮೇರು ವ್ಯಕ್ತಿ

  ಸಂಡೂರು: ಸ್ವಾತಂತ್ರ್ಯ ಸಂಗ್ರಾಮದ ಮೇರು ವ್ಯಕ್ತಿ ನೇತಾಜಿ ಸುಭಾಷ್‌ಚಂದ್ರ ಬೋಸರು ಈ ದೇಶಕ್ಕಾಗಿತಮ್ಮ ತನು, ಮನ ಧನವನ್ನು ಅರ್ಪಿಸುವುದಲ್ಲದೇ ಐಎನ್‌ಎ ಸೈನ್ಯವನ್ನು ಕಟ್ಟಿದ ಮಹಾನ್‌ ಯೋಧ ಎಂದು ಎಐಡಿಎಸ್‌ಓದ ಉಪಾಧ್ಯಕ್ಷ ಡಾ| ಪ್ರಮೋದ್‌ ಅಭಿಪ್ರಾಯಿಸಿದರು. ಅವರು ಗುರುವಾರ ಪಟ್ಟಣದ…

 • ವೃದ್ಧರಿಗೆ ಶೀಘ್ರ ಪಿಂಚಣಿ ನೀಡಿ

  ಸಂಡೂರು: ವಯಸ್ಸಾದ ವೃದ್ಧರು ನಿತ್ಯ ಅಂಚೆ ಕಚೇರಿ ಅಲೆಯುವಂಥ ದುಸ್ಥಿತಿ ಉಂಟಾಗಿದ್ದು ತಕ್ಷಣ ಅವರಿ ಪಿಂಚಣಿ ನೀಡುವ ವ್ಯವಸ್ಥೆ ಮಾಡದಿದ್ದರೆ ಮುಷ್ಕರ ಮಾಡಲಾಗುವುದು ಎಂದು ಕರ್ನಾಟಕ ರಾಜ್ಯ ಪ್ರಾಂತ್ಯ ರೈತ ಸಂಘದ ಅಧ್ಯಕ್ಷ ತಿಪ್ಪೇಸ್ವಾಮಿ ಒತ್ತಾಯಿಸಿದರು. ಅವರು ಗುರುವಾರ…

 • ಸ್ವಾಮಿ ವಿವೇಕಾನಂದ ವಿಶ್ವ ಮೆಚ್ಚಿದ ಸಂತ

  ಸಂಡೂರು: ಸ್ವಾಮಿ ವಿವೇಕಾನಂದ ಎಂಬ ಹೆಸರಿನೊಂದಿಗೆ ವಿಶ್ವಮೆಚ್ಚಿದ ಶಕ್ತಿಯಾಗಿ ಬೆಳೆದು ಭಾರತ ಮತ್ತು ಹಿಂದೂ ಸಂಸ್ಕೃತಿಯ ಮಹತ್ವವನ್ನು ವಿಶ್ವಕ್ಕೆ ಮತ್ತೂಮ್ಮೆ ತಿಳಿಸಿದವರು ವಿವೇಕಾನಂದರು ಎಂದು ಯುವಾ ಬ್ರಿಗೇಡ್‌ ಬಳ್ಳಾರಿ ವಿಭಾಗ ಸಹಸಂಚಾಲಕ ಪ್ರಶಾಂತ್‌ ಬಸವನಗೌಡ ತಿಳಿಸಿದರು. ಅವರು ಪಟ್ಟಣದ…

 • ಅಧಿಕಾರಿಗಳ ಗೈರು: ಸದಸ್ಯರ ಆಕ್ರೋಶ

  ಸಂಡೂರು: 3 ತಿಂಗಳಿಗೊಮ್ಮೆ ಸಭೆ ಕರೆದರೂ ಅಧಿಕಾರಿಗಳು ಸಭೆಗೆ ಹಾಜರಾಗುತ್ತಿಲ್ಲವೇಕೆ ಎಂದು ಸದಸ್ಯರು ಅಧ್ಯಕ್ಷರು ಮತ್ತು ಕಾರ್ಯನಿರ್ವಾಹಕ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆ ತಾಪಂ ಸಾಮಾನ್ಯ ಸಭೆಯಲ್ಲಿ ಜರುಗಿತು. ತಾ.ಪಂ. ದಿ.|| ಎಂ.ವೈ. ಘೋರ್ಪಡೆ ಸಭಾಂಗಣದಲ್ಲಿ ನಡೆದ 14ನೇ…

 • ಮಠದಿಂದ ಪುಸ್ತಕ ಪ್ರಕಟಣೆ ಶ್ಲಾಘನೀಯ

  ಸಂಡೂರು: ವಿಶ್ವವಿದ್ಯಾಲಯಗಳಲ್ಲಿ ಪ್ರಸಾರಾಂಗ ಮಾಡಿ ಪುಸ್ತಕ ಪ್ರಕಟಣೆ ಮಾಡಲಾರದಂಥ ಕಾರ್ಯವನ್ನು ಸಂಡೂರು ವಿರಕ್ತಮಠ ಮಾಡುತ್ತಿರುವುದು ಹೆಮ್ಮಯ ಸಂಗತಿಯಾಗಿದೆ ಎಂದು ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಮಾಜಿ ಸಿಂಡಿಕೇಟ್‌ ಸದಸ್ಯ ಹಾಗೂ ಶಿಶುನಾಳ ಶರೀಫರ ಪಾರಮಾರ್ಥಿಕ ಚಿಂತನೆಯ ಕೃತಿಕಾರ ನಿಷ್ಠಿರುದ್ರಪ್ಪ…

 • ಸಾಮೂಹಿಕ ವಿವಾಹದಿಂದ ವೆಚ್ಛಕ್ಕೆ ಕಡಿವಾಣ

  ಸಂಡೂರು: ಮದುವೆಗಳು ವೈಭವೀಕರಣಗೊಳ್ಳದೆ  ಮಾನ್ಯವಾಗಿ, ಸಾಮೂಹಿಕವಾಗಿ ಮಾಡಿಕೊಳ್ಳುವ ಮೂಲಕ ಬಸವತತ್ವದ ಪಾಲನೆಯಾಗುವುದರ ಜೊತೆಗೆ ಆರ್ಥಿಕ ಉಳಿತಾಯವಾಗಿ ಸಮಾಜದ ಅಭಿವೃದ್ಧಿಯಾಗುತ್ತದೆ ಎಂದು ಸಂಡೂರು ವಿರಕ್ತಮಠದ ಪ್ರಭುಮಹಾಸ್ವಾಮೀಜಿ ನುಡಿದರು. ಅವರು ಬುಧವಾರ ಪಟ್ಟಣದ ವಾಲ್ಮೀಕಿ ಸಮುದಾಯಭವನದಲ್ಲಿ ವಾಲ್ಮೀಕಿ ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ…

 • ಕ್ರೀಡಾಂಗಣ ನಿರ್ಮಾಣಕ್ಕೆ 15 ಕೋಟಿ ರೂ. ಮಂಜೂರು

  ಸಂಡೂರು: ಜಿಂದಾಲ್‌ನವರ ಸಹಕಾರದಿಂದ ಕ್ರೀಡಾಂಗಣ ನಿರ್ಮಾಣಕ್ಕಾಗಿ 15 ಕೋಟಿ ರೂ. ಮಂಜೂರು ಮಾಡಿಸಿದ್ದೇನೆ. ನಾನು ನನ್ನ ತಾಲೂಕಿನ ಮಕ್ಕಳಿಗಾಗಿ ಗುಣಮಟ್ಟದ ಶಿಕ್ಷಣಕ್ಕಾಗಿ ಶ್ರಮಿಸುತ್ತೇನೆಂದು ಶಾಸಕ, ಮಾಜಿ ಸಚಿವ ಈ. ತುಕರಾಂ ತಿಳಿಸಿದರು. ಅವರು ಶುಕ್ರವಾರ ರೋಟರಿ ಚಿತ್ರಿಕಿಮರಿಬಸಮ್ಮ, ವಿಠ್ಠಲರಾವ್‌ಲಾಡ್‌…

 • ನಿವೇಶನ ರಹಿತರಿಗೆ ಮನೆ ನೀಡಿ: ಮನವಿ

  ಸಂಡೂರು: ನಿವೇಶನ ರಹಿತರಿಗೆ ನಿವೇಶನ ನೀಡಿ, ಗ್ರಾಮದಲ್ಲಿ ಕಳೆದ 30 ವರ್ಷಗಳಿಂದ ವಾಸಿಸುತ್ತಿದ್ದರೂ ಸಹ ಸರ್ಕಾರದಿಂದ ಸಿಗುವ ರಾಜೀವ್‌ಗಾಂಧಿ, ಅಂಬೇಡ್ಕರ್‌, ಬಸವ ವಸತಿ ಯೋಜನೆಯಲ್ಲಿ ಮನೆಗಳನ್ನೇ ಕೊಡುತ್ತಿಲ್ಲ. ಇದರಿಂದ ಬಹಳಷ್ಟು ತೊಂದರೆಯಾಗಿದ್ದು ತೋರಣಗಲ್ಲು ಗ್ರಾಮದ ಜನರು ನಿರಾಶ್ರಿತರಾಗುತ್ತಿದ್ದಾರೆ. ತಕ್ಷಣ…

 • ಕಾರ್ತಿಕ ಆತ್ಮ ಜ್ಯೋತಿ ಬೆಳಗುವ ಹಬ್ಬ

  ಸಂಡೂರು: ಕಾರ್ತಿಕೋತ್ಸವ ಬರೀ ಕತ್ತಲೆಯನ್ನು ಓಡಿಸಿ ಬೆಳಕನ್ನು ತರುವುದಲ್ಲ, ಅದು ನಮ್ಮ ಮನದಲ್ಲಿಯ ಕತ್ತಲೆಯನ್ನು ತೊಲಗಿಸಿ ಆತ್ಮ ಜ್ಯೋತಿಯನ್ನು ಬೆಳಗುವಂತಹ ಹಬ್ಬವಾಗಿ ಪ್ರತಿಯೊಬ್ಬರೂ ಆಚರಿಸಬೇಕು ಎಂದು ಸಂಡೂರು ವಿರಕ್ತಮಠದ ಪ್ರಭುಮಹಾಸ್ವಾಮೀಜಿ ತಿಳಿಸಿದರು. ಅವರು ಪಟ್ಟಣ ಕಾಲಪಟ್ಟಿಯ ಕಾಲೋನಿಯಲ್ಲಿ ಬನ್ನಿಮಹಾಂಕಾಳಿ…

 • ಉತ್ತಮ ಫಸಲು ನಿರೀಕ್ಷೆಯಲ್ಲಿದ್ಧ ರೈತರಿಗೆ ಭಾರೀ ನಿರಾಸೆ!

  ಸಂಡೂರು: ತಾಲೂಕಿನಾದ್ಯಂತ ರೋಹಿಣಿ ಮಳೆಗೆ ಬಿತ್ತಿದ ಜೋಳ ಅಲ್ಪ ಸ್ವಲ್ಪ ಬೆಳೆದಿದ್ದು, ಅವುಗಳನ್ನು ಹೊಲಗಳಲ್ಲಿಯೇ ಗೂಡು ಹಾಕಿ ರಕ್ಷಿಸಿಕೊಳ್ಳುವ ಪ್ರಯತ್ನ ರೈತರು ನಡೆಸಿದರೂ ಸಹ ಅದು ಫಲಕಾರಿಯಾಗಿಲ್ಲ. ಹೌದು, ನಿರಂತರ ಮಳೆಯಿಂದ ಗೂಡು ಹಾಕಿದ ಜೋಳದ ಬೆಳೆಯ ಗೂಡುಗಳು…

 • ರೈತರ ಭೂಮಿಗೆ ಸೂಕ್ತ ಪರಿಹಾರ ನೀಡಿ

  ಸಂಡೂರು: ಮಳೆ ಇಲ್ಲದೆ ರೈತರು ಧೂಳಿನಿಂದ ಸಂಕಷ್ಟ ಅನುಭವಿಸಿದರೆ, ಈಗ ಮಳೆ ಬಂದು ಗಣಿ ಪ್ರದೇಶದ ಚೆಕ್‌ ಡ್ಯಾಂ ಗಳು ಒಡೆದು ತಾಲೂಕಿನ ಭುಜಂಗನಗರ ಗ್ರಾಮದ ರೈತರ ನೂರಾರು ಎಕರೆ ಭೂಮಿ ಗಣಿ ಮಣ್ಣಿನಿಂದ ಮುಚ್ಚಿದ್ದು ಸೂಕ್ತ ಪರಿಹಾರ…

 • ಸ್ಮಾರ್ಟ್ ಯಾರ್ಡ್‌ ಪ್ರದೇಶಗಳಿಗೆ ಕನ್ವೇಯರ್‌ ಬೇಡ

  ಸಂಡೂರು: ನೂತನವಾಗಿ ಗಣಿ ಪ್ರದೇಶದಿಂದ ಸ್ಟಾಕ್‌ಯಾರ್ಡ್‌ವರೆಗೆ ಹಾಕುವ ಕನ್ವೇಯರ್‌ ಪದ್ಧತಿ ನಿಲ್ಲಿಸಬೇಕೆಂದು ಸಂಡೂರು ಲಾರಿಮಾಲೀಕರ ಸಂಘದ ಅಧ್ಯಕ್ಷ ಜೆ. ಬಾಬುನಾಯ್ಕ ಮನವಿ ಮಾಡಿಕೊಂಡರು. ಕನ್ವೇಯರ್‌ ಬೆಲ್ಟ್ ಪರಿಶೀಲನೆ ಆಗಮಿಸಿದ ಡೈರೆಕ್ಟರ್‌ ಜನರಲ್‌ ಆಫ್‌ ಫಾರೆಸ್ಟ್‌ ಸಿದ್ದಾಂತ ದಾಸ್‌ ಅವರಿಗೆ…

 • ಗಾಂಧಿ ಸಂಡೂರು ಭೇಟಿ ಐತಿಹಾಸಿಕ

  ಸಂಡೂರು: ದೇಶಕ್ಕೆ ಸ್ವಾತಂತ್ರ್ಯತಂದು ಕೊಟ್ಟ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರಿಗೂ ಸಂಡೂರಿಗೂ ಅವಿನಾಭಾವ ಸಂಬಂಧವಿದೆ. ಘೋರ್ಪಡೆ ವಂಶಸ್ಥರಾದ ಎಂ.ವೈ. ಘೋರ್ಪಡೆಯವರು ಪಟ್ಟಣದ ಆದರ್ಶ ಸಮುದಾಯ ಭವನದಲ್ಲಿ ಬೃಹತ್‌ ಕಂಚಿನ ಮೂರ್ತಿ ಸ್ಥಾಪಿಸುವ ಮೂಲಕ ಆ ನೆನಪನ್ನು ಜೀವಂತವಾಗಿಟ್ಟಿದ್ದಾರೆ. ಇಲ್ಲಿಯ…

 • ನೋಡ ಬನ್ನಿ ಸಂಡೂರಿನ ಸೌಂದರ್ಯ

  ಬಸವರಾಜ ಬಣಕಾರ ಸಂಡೂರು: ನಮ್ಮೂರಿನ ಯಾಣಕ್ಕೆ ಒಂದೊಮ್ಮೆ ಬಂದು ನೋಡಿ ಎಂದು ಸಂಡೂರಿನ ಸುಂದರ ಪರಿಸರ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ಹಸಿರ ಸೀರೆಯನುಟ್ಟು ಮೈದುಂಬಿಕೊಂಡಿರುವ ಸಂಡೂರಿನ ಬೆಟ್ಟ ಗುಡ್ಡಗಳು ಹಚ್ಚ ಹಸಿರಿನಿಂದ ಕಂಗೊಳ್ಳಿಸುತ್ತಾ ಅದರ ಮಧ್ಯದಲ್ಲಿ ಹರಿಯುತ್ತಿರುವ ನಾರಿಹಳ್ಳದ…

 • ಸಂಡೂರಿನೆಲ್ಲೆಡೆ ಕಳ್ಳಳ್ಳಿ ಸದ್ದು

  ಸಂಡೂರು: ಗಣೇಶನ ಚೌತಿ ಮುಗಿಯುತ್ತಿದ್ದಂತೆ ಮೊಹರಂ ಪ್ರಾರಂಭವಾಗಿದ್ದು ಪಟ್ಟಣದಲ್ಲಿ ಎಲ್ಲೆಲ್ಲಿಯೂ ಕಳ್ಳಳ್ಳಿಗಳ ಸದ್ದು ಕಂಡು ಬರುತ್ತಿದೆ. ಮೊಹರಂ ಕೊನೆ ದಿನದವರೆಗೆ ಅಂದರೆ ಗುದ್ದಲಿ ಹಾಕಿದ ದಿನದಿಂದ ಕಳ್ಳಳ್ಳಿ, ಹುಲಿ ವೇಷಧಾರಣೆ, ಕರಡಿ ವೇಷಧಾರಣೆಯನ್ನು ಮಾಡಿಕೊಂಡು ಹಳ್ಳಿ ಹಳ್ಳಿಗಳಲ್ಲಿ ಸುತ್ತಿ…

 • ಶಾಂತಿಯಿಂದ ಗಣೇಶ ಹಬ್ಬ ಆಚರಿಸಿ

  ಸಂಡೂರು: ಗಣೇಶನ ಹಬ್ಬವನ್ನು ಎಲ್ಲರೂ ಶಾಂತಿಯಿಂದ ಆಚರಿಸಬೇಕು. ಈ ವೇಳೆ ಡಿ.ಜೆ.ಗಳನ್ನು ಬಳಸಿದರೆ ಕಡ್ಡಾಯವಾಗಿ ಕೇಸು ದಾಖಲಿಸಲಾಗುವುದು ಎಂದು ಪಿಎಸ್‌ಐ ಅಶೋಕ ಬಲ್ಲದ ತಿಳಿಸಿದರು. ಪಟ್ಟಣದ ಪೊಲೀಸ್‌ ಠಾಣೆಯಲ್ಲಿ ಗಣೇಶ ಹಬ್ಬದ ಪ್ರಯುಕ್ತ ಕರೆದಿದ್ದ ಶಾಂತಿ ಸಭೆ ಉದ್ದೇಶಿಸಿ…

ಹೊಸ ಸೇರ್ಪಡೆ