CONNECT WITH US  

ಸನಾತನ ನಾಟ್ಯಾಲಯದ ವತಿಯಿಂದ ಮಂಗಳೂರು ಪುರಭವನದಲ್ಲಿ ನಡೆದ ಸುಂದರ-ಮುರಳಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹಿರಿಯ ಸಂಗೀತ ವಿದ್ವಾಂಸರಾದ ದಿ| ಎನ್‌.ಕೆ. ಸುಂದರಾಚಾರ್ಯ ಮತ್ತು ನಾಟ್ಯಾಚಾರ್ಯ ದಿ| ಕೆ.

ಸನಾತನ ನಾಟ್ಯಾಲಯದ ಈ ಸಾಲಿನ ಸುಂದರ-ಮುರಳಿ ಪ್ರಶಸ್ತಿಗೆ ಹಿರಿಯ ಸಂಗೀತ ಗುರು ಮತ್ತು ಸಂಘಟಕಿ ಕೃಷ್ಣವೇಣಿ ಹೆಬ್ಟಾರ್‌ ಕಂರ್ಬಿತ್ತಿಲ್‌ ಹಾಗೂ ಭರತನಾಟ್ಯ ಕಲಾವಿದೆ ಡಾ| ಸೀತಾ ಕೋಟೆ ಆಯ್ಕೆಯಾಗಿದ್ದಾರೆ. 

Back to Top