CONNECT WITH US  

ಷಿಕಾಗೋ: ಭಾರತ, ಚೀನಾದಂತಹ ಅಭಿವೃದ್ಧಿ ಹೊಂದುತ್ತಿರುವ ದೇಶಗಳಿಗೆ ನೀಡುತ್ತಿರುವ ಸಬ್ಸಿಡಿಯನ್ನು ನಿಲ್ಲಿಸುತ್ತೇವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಬೆದರಿಕೆ ಹಾಕಿದ್ದಾರೆ.

ನಿರ್ಮಾಪಕರೇ ಎಚ್ಚರದಿಂದಿರಿ ... ಇದು ನಿರ್ಮಾಪಕ ಸೂರಪ್ಪ ಬಾಬು ಹೇಳುತ್ತಿರುವ ಮಾತು. "ಕೋಟಿಗೊಬ್ಬ 3' ಚಿತ್ರದ ಒಂದು ಹಂತದ ಚಿತ್ರೀಕರಣ ಮುಗಿಸಿರುವ ನಿರ್ಮಾಪಕ ಸೂರಪ್ಪ ಬಾಬು, ಇದೀಗ ಎರಡನೆಯ...

ಸಬ್ಸಿಡಿ ತ್ಯಾಗ ಮಾಡುವಂತೆ ಕೋರಲಿದೆ ರೈಲ್ವೆ ಇಲಾಖೆ

ಹೊಸದಿಲ್ಲಿ: ಹಜ್‌ ಯಾತ್ರಿಕರಿಗೆ ಕೇಂದ್ರ ಸರಕಾರ ಸಿಹಿ ಸುದ್ದಿ ನೀಡಿದೆ. ಕಳೆದ ತಿಂಗಳಷ್ಟೇ ಹಜ್‌ ಯಾತ್ರೆಗೆ ನೀಡಲಾಗುತ್ತಿದ್ದ ಸಬ್ಸಿಡಿಯನ್ನು ನಿಲ್ಲಿಸಿದ್ದ ಕೇಂದ್ರ ಸರಕಾರ, ಈಗ, ಯಾತ್ರೆ...

ಬೆಳ್ತಂಗಡಿ: ಹೈನುಗಾರ ಸರಕಾರದ ಹಾಲು ಸಬ್ಸಿಡಿಗೆ ಕಾದರೆ ಆತನ ಬ್ಯಾಂಕ್‌ಗೆ ನಯಾ ಪೈಸೆ ಬಿದ್ದಿರುವುದಿಲ್ಲ. ಆದರೆ ಏರ್‌ಟೆಲ್‌ ಮೊಬೈಲ್‌ ಖಾತೆಗೆ ಒಮ್ಮಿಂದೊಮ್ಮೆಗೆ ಸಾವಿರಾರು ರೂ. ಜಮೆ...

ದೊಡ್ಡಬಳ್ಳಾಪುರ: ಅಡುಗೆ ಅನಿಲದ ಮೇಲಿನ ಸಬ್ಸಿಡಿಯನ್ನು ರದ್ದುಗೊಳಿಸಿರುವ ಕೇಂದ್ರ ಸರ್ಕಾರದ ನೀತಿ ಖಂಡಿಸಿ ಸಿಪಿಎಂ

ಹೊಸದಿಲ್ಲಿ: ದೇಶಾದ್ಯಂತ ಸುಮಾರು 3.3 ಕೋಟಿ ನಕಲಿ ಅಡುಗೆ ಅನಿಲ ಸಿಲಿಂಡರ್‌ ಸಂಪರ್ಕವನ್ನು ಪತ್ತೆ ಹಚ್ಚುವ ಮೂಲಕ ಸಬ್ಸಿಡಿ ಅಪವ್ಯಯ ತಡೆದು  ಸರಕಾರಕ್ಕೆ 21 ಸಾವಿರ ಕೋಟಿರೂ ಉಳಿತಾಯ ಮಾಡಲಾಗಿದೆ...

ಕಡೂರು: ಕಳೆದ 10 ವರ್ಷಗಳಲ್ಲಿ ಶ್ರೀಮಂತರಿಗೆ 48ಲಕ್ಷ ಕೋಟಿ ರೂ.ಸಬ್ಸಿಡಿ ನೀಡಿರುವ ಸರ್ಕಾರಗಳು ದೇಶದ ಪ್ರತಿಶತ 75ರಷ್ಟು ತೆರಿಗೆ ಪಾವತಿಸುವ ರೈತರ ಹಿತ ಕಾಯಲು ಏನೂ ಮಾಡಿಲ್ಲ ಎಂದು ರೈತ ಸಂಘದ...

ಚಿತ್ರದುರ್ಗ: ಮುಂಗಾರು ಹಂಗಾಮಿನಲ್ಲಿ ಮಳೆ ಕೊರತೆಯಿಂದಾಗಿ ಜಿಲ್ಲೆಯ 1,48,533.66 ಹೆಕ್ಟೇರ್‌ನ ಮಳೆಯಾಶ್ರಿತ ಖುಷ್ಕಿ ಪ್ರದೇಶದಲ್ಲಿ ಬೆಳೆನಷ್ಟ ಉಂಟಾಗಿದೆ. ಆದ್ದರಿಂದ 9611.242 ಲಕ್ಷ ರೂ.ಗಳ(...

ಬ್ಯಾಡಗಿ: ಸಹಾಯಧನ (ಸಬ್ಸಿಡಿ) ಹಣದಲ್ಲಿ ಹಠಾತ್‌ ಕಡಿತಗೊಳಿಸಿದ ತೋಟಗಾರಿಕೆ ಇಲಾಖೆಯ ಕ್ರಮವನ್ನು ಖಂಡಿಸಿ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ನೂರಾರು ರೈತರು
ಸ್ಥಳೀಯ ತೋಟಗಾರಿಕೆ ಇಲಾಖೆ...

ಮಧುಗಿರಿ: ರಾಜ್ಯ ಸರ್ಕಾರ ರೈತರಿಗೆ ಹಾಲಿನ ಸಬ್ಸಿಡಿ ಕೊಡದೆ ಆ ಹಣವನ್ನು ಕ್ರೋಢೀಕರಿಸಿ ಸಮುದ್ರಕ್ಕೆ ವ್ಯರ್ಥವಾಗಿ ಹರಿದು ಹೋಗುವ 2 ಸಾವಿರ ಟಿಎಂಸಿ ನೀರನ್ನು ಮಧುಗಿರಿ ಭಾಗದ ಕೆರೆಗಳಿಗೆ ಹರಿಸಲು...

ಮೈಸೂರು: ಅಡುಗೆ ಅನಿಲ ಸಬ್ಸಿಡಿ ಉಳಿಸಿಕೊಳ್ಳಲು ಆಧಾರ್‌, ಪಡಿತರ ಚೀಟಿ ಸಂಖ್ಯೆ, ಮತದಾರರ ಗುರುತಿನ ಚೀಟಿ ಜೋಡಣೆ ಮಾಡಲು ಪರದಾಡಿದ್ದ ಗ್ರಾಹಕರು ಈಗ ಸ್ವಲ್ಪ ಎಚ್ಚರ ತಪ್ಪಿದರೂ ಸಬ್ಸಿಡಿಯನ್ನು...

ನವದೆಹಲಿ: ಗ್ರಾಮೀಣ ಪ್ರದೇಶಗಳಲ್ಲಿ ಬಡವರ ಉರುವಲಾಗಿರುವ ಸೀಮೆಎಣ್ಣೆಗೆ ಇನ್ನು ಮುಂದೆ ಲೀ.ಗೆ ಗರಿಷ್ಠ 12 ರೂ. ಮಾತ್ರ ಸಬ್ಸಿಡಿ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಆದರೆ ಸರ್ಕಾರದ ಈ...

ಬೆಳ್ತಂಗಡಿ: ತೋಟಗಾರಿಕಾ ಇಲಾಖೆಯಿಂದ ಪ್ರತಿ ವರ್ಷ ನೀಡಲಾಗುವ ಸಬ್ಸಿಡಿ ಬಗ್ಗೆ ಸರಕಾರ ಇನ್ನೂ ಚಿಂತನೆ ಮಾಡಿಲ್ಲ. ಈಗಾಗಲೇ ಮಳೆ ಆರಂಭವಾಗಿ ಒಂದು ಹಂತದ ಬೋಡೋì ಸಿಂಪಡನೆ ಆಗಿದೆ. ಆದರೆ ಕೃಷಿ...

ಗುಂಡ್ಲುಪೇಟೆ: ದೇಶದ ಮಾಜಿ ಕ್ರಿಕೆಟಿಗ ರೋಜರ್‌ಬಿನ್ನಿ ಸೇರಿದಂತೆ ಇಲ್ಲಿನ ಭಾರತ್‌ ಗ್ಯಾಸ್‌ನ 48 ಗ್ರಾಹಕರು ಸಬ್ಸಿಡಿಯನ್ನು ಬಿಟ್ಟುಕೊಟ್ಟಿದ್ದಾರೆ.

ತಿ.ನರಸೀಪುರ: ದೇಶದ ಸಂಪನ್ಮೂಲ ಕ್ರೋಢಿಕರಣದ ಹಣ, ಗೃಹ ಬಳಕೆಯ ಅಡುಗೆ ಅನಿಲ ಸಂಪರ್ಕಕ್ಕೆ ಸಹಾಯ ಧನವಾಗಿ ಬಳಕೆಯಾಗುತ್ತಿದೆ. ಇದರಿಂದ ಅಭಿವೃದ್ಧಿಗೆ ಮತ್ತು ಬಡವರಿಗೆ ಸೌಲಭ್ಯಗಳನ್ನು ದೊರಕಿಸಲು...

ಕುಮಟಾ: ದೇಶದ ಪ್ರಗತಿಗೆ ಪೂರಕವಾಗಿ ಪ್ರಧಾನಿ ನರೇಂದ್ರ ಮೋದಿಯವರ ಕರೆಗೆ ಓಗೊಟ್ಟು ಸ್ವಯಂ ಪ್ರೇರಿತರಾಗಿ ಕೆಲ ಗೃಹೋಪಯೋಗಿ ಅನಿಲ ಗ್ರಾಹಕರು ತಮ್ಮ ಸಬ್ಸಿಡಿ ತೊರೆಯುವ ಕಾರ್ಯಕ್ರಮ ಇಂಡೇನ್‌ ಅನಿಲ...

ನವದೆಹಲಿ: ಅಡುಗೆ ಅನಿಲ ಸಬ್ಸಿಡಿಯನ್ನು ಈವರೆಗೆ 2.8 ಲಕ್ಷ ಮಂದಿ ತ್ಯಜಿಸಿರುವುದರಿಂದ ಕೇಂದ್ರ ಸರ್ಕಾರದ ಬೊಕ್ಕಸಕ್ಕೆ ಬರೋಬ್ಬರಿ 100 ಕೋಟಿ ರೂ. ಉಳಿತಾಯವಾಗುತ್ತಿದೆ ಎಂದು ಹೇಳಿರುವ ಪ್ರಧಾನಿ...

ಹಾಸನ: ಹಾಸನ ತಾಲೂಕು ಸಾಲಗಾಮೆ ಹೋಬಳಿ, ಯಲಗುಂದ ಹಾಲು ಉತ್ಪಾದಕರ ಸಂಘದಲ್ಲಿ ಅವ್ಯವಹಾರ ನಡೆಯುತ್ತಿದೆ ಎಂದು ಆರೋಪಿಸಿ ಗ್ರಾಮಸ್ಥರು ಹಾಸನ ನಗರದಲ್ಲಿರುವ ಸಹಕಾರ ಸಂಘಗಳ ಸಹಾಯಕ ನಿಬಂಧಕರ (ಎ.ಆರ್...

ಬೆಳ್ತಂಗಡಿ: ರಾಜ್ಯ ಸರಕಾರ ಹಾಲು ಉತ್ಪಾದಕರಿಗೆ ನೀಡುತ್ತಿರುವ ಪ್ರೋತ್ಸಾಹಧನವನ್ನು ಒಂದೊಂದೇ ಹಂತದಲ್ಲಿ ಕಡಿತಗೊಳಿಸುವ ಲಕ್ಷಣ ಕಾಣುತ್ತಿದೆ. ಇದರ ಪ್ರಥಮ ಹಂತವಾಗಿ ಹಾಲಿನಲ್ಲಿ ಫ್ಯಾಟ್‌ ಅಂಶ...

Back to Top