CONNECT WITH US  

ಹೊಸದಿಲ್ಲಿ: ಬಿಸಿಸಿಐ ಸಮಸ್ಯೆ ಬಗೆಹರಿಸಲು ಸರ್ವೋಚ್ಚ ನ್ಯಾಯಾಲಯದಿಂದ ನಿಯೋಜಿತಗೊಂಡಿರುವ ಆಡಳಿತಾಧಿಕಾರಿಗಳ ನಡುವೆಯೇ ಸಮಸ್ಯೆ ತೀವ್ರಗೊಂಡಿದೆ.

ಶಬರಿಮಲೆ ದೇವಸ್ಥಾನಕ್ಕೆ ಸಂಬಂಧಿಸಿದ ತೀರ್ಪು ಸಮಾಜದ ಮೇಲೆ ಅನೇಕ ಬಗೆಯ ಪರಿಣಾಮಗಳನ್ನು ಬೀರುತ್ತಿದೆ. ಇದರ ಮೂಲದ ಆಳ ಮತ್ತು ಹಿಂದಿರುವ ಅನೇಕ ಶಕ್ತಿಗಳು ಶತಮಾನಗಳಷ್ಟು...

ಹೊಸದಿಲ್ಲಿ : ನಿವೃತ್ತ ಸುಪ್ರೀಂ ಕೋರ್ಟ್‌ ನ್ಯಾಯಾಧೀಶ ಎ ಕೆ ಪಟ್ನಾಯಕ್‌ ಅವರು  ಸಿಬಿಐ ನಿರ್ದೇಶಕ ಆಲೋಕ್‌ ವರ್ಮಾ ಮತ್ತು ವಿಶೇಷ ನಿರ್ದೇಶಕ ರಾಕೇಶ್‌ ಅಸ್ಥಾನಾ ವಿರುದ್ಧದ ತನಿಖೆಯ...

ನಮ್ಮ ದೇಶದಲ್ಲಿ ಈ ತನಕ ನಡೆದ ವಿದ್ಯಮಾನ ಇಷ್ಟೇ. ಜನತಾ ಪ್ರಾತಿನಿಧ್ಯ ಕಾಯಿದೆಗೆ ಮಹತ್ತರವಾದ ತಿದ್ದುಪಡಿಗಳನ್ನು ತರುವ ಪ್ರಯತ್ನ ಕೇಂದ್ರದಲ್ಲಿ ಆಡಳಿತಕ್ಕೆ ಬಂದ ಯಾವ ಸರಕಾರವೂ...

ಹೊಸದಿಲ್ಲಿ: 'ಮಸೀದಿಯು ಇಸ್ಲಾಂನ ಅವಿಭಾಜ್ಯ ಅಂಗವಲ್ಲ. ನಮಾಜ್‌ಗೆ ಮಸೀದಿಯೇ ಬೇಕಾಗಿಲ್ಲ' ಎಂದು 1994ರಲ್ಲಿ ನೀಡಿದ ತೀರ್ಪನ್ನು ಪುನರ್‌ ವಿಮರ್ಶಿಸಲು ಸುಪ್ರೀಂ ಕೋರ್ಟ್‌ ನಿರಾಕರಿಸಿದೆ. ಜತೆಗೆ...

ಭಾರತೀಯ ಸಮಾಜದ ಮಟ್ಟಿಗೆ ಅತ್ಯಂತ ಮಹತ್ವದ ತೀರ್ಪೊಂದು ಸರ್ವೋಚ್ಚ ನ್ಯಾಯಾಲಯದಿಂದ ಹೊರಬಿದ್ದಿದೆ. ಸಮ್ಮತಿಯ ಸಲಿಂಗರತಿಯು ಭಾರತೀಯ ದಂಡ ಸಂಹಿತೆಯ 377ನೇ ಕಲಮಿನ ವ್ಯಾಪ್ತಿಯಿಂದ  ಮುಕ್ತಗೊಳ್ಳುವುದರೊಂದಿಗೆ, ಬಹುಕಾಲದ...

ಹೊಸದಿಲ್ಲಿ: ಕಳೆದ 2 ವರ್ಷಗಳಿಂದ ಬಿಸಿಸಿಐ ಮತ್ತು ಅದರ ನಿಯೋಜಿತ ಆಡಳಿತಾಧಿಕಾರಿಗಳ ನಡುವೆ ನಡೆಯುತ್ತಿದ್ದ ಹಗ್ಗಜಗ್ಗಾಟಕ್ಕೆ ತಾರ್ಕಿಕ ಅಂತ್ಯ ಲಭಿಸಿದೆ. ಬಿಸಿಸಿಐನ ಸಂವಿಧಾನ ಬದಲಾವಣೆ...

ಸುಪ್ರೀಂ ಕೋರ್ಟ್‌ ಮತ್ತು ಕೇಂದ್ರ ಸರಕಾರದ ನಡುವಿನ ಶೀತಲ ಸಮರ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಗಳು ಗೋಚರಿಸಿವೆ. ನಿನ್ನೆ ಅಟಾರ್ನಿ ಜನರಲ್‌ ಕೆ.ಕೆ.ವೇಣುಗೋಪಾಲ್‌ ಸುಪ್ರೀಂ ಕೋರ್ಟ್‌ ಪೀಠದ ಜತೆಗೆ ನಡೆಸಿದ...

ನರಗುಂದ: "ನೀರು ಕೊಡಿಸಿ ಇಲ್ಲ ದಯಾಮರಣಕ್ಕೆ ಅನುಮತಿ ಕೊಡಿ' ಎಂದು ರಾಷ್ಟ್ರಪತಿಗಳಿಗೆ ಖುದ್ದಾಗಿ ಮನವಿ ಮಾಡಿದರೂ ಯಾವುದೇ ಸ್ಪಂದನೆಯಿಲ್ಲ.

ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಉದ್ಯೋಗಿಗಳಿಗೆ 1978ರಿಂದಲೇ ನೀಡುತ್ತ ಬಂದಿರುವ ಬಡ್ತಿಯನ್ನು ರದ್ದುಗೊಳಿಸಿ ಸರ್ವೋಚ್ಚ ನ್ಯಾಯಾಲಯ (ಬಿ.ಕೆ. ಪವಿತ್ರಾ ಪ್ರಕರಣದಲ್ಲಿ) ನೀಡಿರುವ ತೀರ್ಪು ಇದು. ಈ ತೀರ್ಪಿನ...

ನವದೆಹಲಿ: ಬಿಸಿಸಿಐನ ನಿಯೋಜಿತ ಆಡಳಿತಾಧಿಕಾರಿಗಳು ಮತ್ತು ಪದಾಧಿಕಾರಿಗಳ ನಡುವೆ ಮತ್ತೂಂದು ಸುತ್ತಿನ ತಿಕ್ಕಾಟ ಆರಂಭವಾಗಿದೆ. ಹಂತಹಂತವಾಗಿ ಬಿಸಿಸಿಐನ ಸಂಪೂರ್ಣ ನಿಯಂತ್ರಣ...

ರಾಜ್ಯ ವಿಧಾನಸಭೆಗೆ ಮೇ 12ರಂದು ನಡೆಯುವ ಚುನಾವಣೆಗೆ "ಸಮರಗಡಿ ರೇಖೆ'ಗಳನ್ನು ಈಗಾಗಲೇ ಬಹುತೇಕ ಗುರುತಿಸಲಾಗಿದೆ; ಇದೀಗ ಕೆಲ ಸಂಘಟನೆಗಳು 14ನೆಯ ವಿಧಾನಸಭೆಯ ಶಾಸಕರುಗಳ ಪೈಕಿ ಕೆಲವರ ಸಾಧನೆಯ ಬಗೆಗಿನ ಸಮೀಕ್ಷಾ ಕಾರ್ಯ...

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಎಸ್‌ಸಿಬಿಎ ಅಧ್ಯಕ್ಷ ವಿವೇಕ್‌ ಸಿಂಗ್‌.

ನವದೆಹಲಿ/ಕೋಲ್ಕತಾ: ಸರ್ವೋಚ್ಚ ನ್ಯಾಯಾಲಯದಲ್ಲಿ ಸದ್ಯ ಉಂಟಾಗಿರುವ ಬಿಕ್ಕಟ್ಟು  ತುರ್ತಾಗಿ ಬಗೆಹರಿಸಲೇಬೇಕೆಂದು ಸುಪ್ರೀಂಕೋರ್ಟ್‌ ಬಾರ್‌ ಅಸೋಸಿಯೇಷನ್‌ ಮತ್ತು ಬಾರ್‌ ಕೌನ್ಸಿಲ್‌ ಆಫ್ ಇಂಡಿಯಾ...

ನವದೆಹಲಿ: ತೀರಾ ಅನಿರೀಕ್ಷಿತ ಬೆಳವಣಿಗೆಯಲ್ಲಿ ದೇಶದ ಸರ್ವೋಚ್ಚ ನ್ಯಾಯಾಲಯ "ಆಂತರಿಕ ಬಂಡಾಯ'ಕ್ಕೆ ಸಾಕ್ಷಿಯಾಗಿದೆ. ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ಅವರ ವಿರುದ್ಧ...

ಸ್ವತಂತ್ರವಾಗಿ, ಕಾನೂನಿನ ಭಯವೇ ಇಲ್ಲದೆ ಮನಸೋ ಇಚ್ಛೆ ಸ್ತ್ರೀಯನ್ನು ವಸ್ತುಗಳಂತೆ ಬಳಸಿ ಬಿಸಾಡುತ್ತಿದ್ದ ಹಲವು ಮುಸಲ್ಮಾನ ಗಂಡಸರಿಗೆ ವಿದ್ಯುತ್‌ ಶಾಕ್‌ ಹೊಡೆದಂತಾಗಿದೆ...

ಹೊಸದಿಲ್ಲಿ: ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ ಮೇಲಿನ ನಿಯಂತ್ರಣವನ್ನು ಅದರ ಪದಾಧಿಕಾರಿಗಳು ಕಳೆದುಕೊಳ್ಳುವರೇ? ಇಂಥದೊಂದು ಅನುಮಾನ ಇದೀಗ ಕಾಡತೊಗಿದೆ.

ನವದೆಹಲಿ: ಬಿಸಿಸಿಐನ ಹಣಕಾಸು ಅಧಿಕಾರಿ ಸಂತೋಷ್‌ ರಾಂಗೆ¡àಕರ್‌ಗೆ ಖಜಾಂಚಿ ಅನಿರುದ್ಧ ಚೌಧರಿ ಬೆದರಿಕೆ ಹಾಕಿದ್ದಾರೆ ಎಂಬ ವಿಚಾರ ಈಗ ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲೇರಿದೆ. ಸರ್ವೋಚ್ಚ ನ್ಯಾಯಾಲಯ...

ನವದೆಹಲಿ: ಬಿಸಿಸಿಐ ಅಗ್ರ ನೇತಾರರಿಗೆ ಮತ್ತೂಮ್ಮೆ ಪದಚ್ಯುತಿಯ ಭೀತಿ ತಟ್ಟಿದೆ.

ತಿಂಗಳ ಹಿಂದಷ್ಟೇ ಭಾರತ ಕ್ರಿಕೆಟ್‌ ತಂಡದ ಕ್ರಿಕೆಟಿಗರ ವೇತನದ ವಿವರವನ್ನು ಬಿಸಿಸಿಐ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿತ್ತು. ಸರ್ವೋಚ್ಚ ನ್ಯಾಯಾಲಯ ಬಿಸಿಸಿಐ ಆಡಳಿತಾಧಿಕಾರಿಗಳು ಈಗ ಹಂಗಾಮಿ ಕಾರ್ಯದರ್ಶಿ ಅಮಿತಾಭ್...

ನವದೆಹಲಿ: ಬಿಸಿಸಿಐಗೆ ಆಡಳಿತಾತ್ಮಕ ಸುಧಾರಣೆ ಕುರಿತು ಸರ್ವೋಚ್ಚ ನ್ಯಾಯಾಲಯದಲ್ಲಿ ಸೋಮವಾರ ಮಹತ್ವದ ವಿಚಾರಣೆ ನಡೆಯಿತು. ನ್ಯಾಯಾಲಯದ ತೀರ್ಪಿನ ಕೆಲ ಅಂಶಗಳ ವಿರುದ್ಧ ಬಹಳ ದಿನಗಳಿಂದ ಹೋರಾಟ...

Back to Top