ಸಾಗರ: Sagara:

 • ಮಳೆಯಾದರೂ ಮರೆಯಾಗದ ಬರ

  ಸಾಗರ: 2019ರಲ್ಲಿ ತಾಲೂಕಿನಲ್ಲಿ ಅತ್ಯುತ್ತಮ ಮಳೆಗಾಲವಾಗಿದೆ. ಮಾರ್ಚ್ ನ ಮಧ್ಯಭಾಗದಲ್ಲಿಯೂ ತಾಲೂಕಿನ ಗ್ರಾಮಾಂತರ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ಎಲ್ಲಿಯೂ ಕಾಣಿಸಿಕೊಂಡಿಲ್ಲ. ಆದರೆ ಶಾಶ್ವತ ನೀರಿನ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೆ ತಾರದ ಹಿನ್ನೆಲೆಯಲ್ಲಿ ಈ ವರ್ಷದ ಏಪ್ರಿಲ್‌, ಮೇನಲ್ಲಿ…

 • ಕೆಎಫ್‌ಡಿ; ಮುಂಜಾಗ್ರತೆ ಅಗತ್ಯ

  ಸಾಗರ: ತಾಲೂಕಿನ ಕೆಲವು ಭಾಗಗಳಲ್ಲಿ ಕೆ.ಎಫ್‌.ಡಿ. ಇರುವುದರಿಂದ ರೈತರು ತಮ್ಮ ರಾಸುಗಳನ್ನು ಮೇಯಲು ಕಾಡಿಗೆ ಕಳಿಸಿ, ಹಿಂದಿರುಗುವ ಸಂದರ್ಭದಲ್ಲಿ ಸೂಕ್ತ ಮುಂಜಾಗ್ರತೆ ವಹಿಸಬೇಕು ಎಂದು ಶಿವಮೊಗ್ಗ ಕೃಷಿ ವಿಜ್ಞಾನ ಕೇಂದ್ರದ ಪಶು ವಿಜ್ಞಾನಿ ಡಾ| ಅಶೋಕ್‌ ಹೇಳಿದರು. ತಾಲೂಕಿನ…

 • ಮೀಸಲಾತಿ; ಬಿಜೆಪಿಯಲ್ಲಿ ನಿರಾಶೆಯ ಅಲೆ

  ಸಾಗರ: ಹಲವು ವರ್ಷಗಳ ನಂತರ ಸಾಗರ ನಗರಸಭೆಯ ಅಧ್ಯಕ್ಷ ಸ್ಥಾನದ ಮೀಸಲಾತಿ ನಿಗದಿಪಡಿಸುವ ಸಂದರ್ಭದಲ್ಲಿ ಸಾಮಾನ್ಯ ವರ್ಗಕ್ಕೆ ಈ ಬಾರಿ ಅವಕಾಶ ಲಭಿಸುತ್ತದೆ ಎಂಬ ನಂಬಿಕೆ ಸಂಪೂರ್ಣವಾಗಿ ಹುಸಿ ಹೋಗಿದ್ದು, ರಾಜ್ಯ ಸರ್ಕಾರ ತಮ್ಮದಿದ್ದರೂ ಅನುಕೂಲಕರ ಮೀಸಲಾತಿ ಪಡೆಯದ…

 • ಜಾಲತಾಣದ ಪ್ರಭಾವ; ಬದಲಾಯ್ತು ವಿದ್ಯುತ್‌ ಕಂಬ!

  ಸಾಗರ: ಅರ್ಜಿ, ದೂರವಾಣಿ ಕರೆ, ಮುಖತಃ ಭೇಟಿಗಳಿಂದ ಆಗದ ಸಾರ್ವಜನಿಕ ಕೆಲಸವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ ಸರ್ಕಾರಿ ಅಧಿಕಾರಿಗಳು ಎಚ್ಚೆತ್ತು ಸರಿಪಡಿಸಿದ ಘಟನೆ ನಗರದಲ್ಲಿ ನಡೆದಿದೆ. ಮುರಿದು ಬೀಳುವ ಸ್ಥಿತಿಯಲ್ಲಿದ್ದ ವಿದ್ಯುತ್‌ ಕಂಬದ ಕುರಿತ ಫೋಟೋ ಮಾಹಿತಿ ಬಂದ…

 • ಮಾರಿಜಾತ್ರೆ ಮಾದರಿಯಲ್ಲೇ ಗಣಪತಿ ಜಾತ್ರೆ: ಹಾಲಪ್ಪ

  ಸಾಗರ: ಮಾರಿಜಾತ್ರೆ ಮಾದರಿಯಲ್ಲೇ ಮಹಾಗಣಪತಿ ಜಾತ್ರೆಯನ್ನು ಅತ್ಯಂತ ಯಶಸ್ವಿಯಾಗಿ ನಡೆಸುವ ನಿಟ್ಟಿನಲ್ಲಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ವಿವಿಧ ಸಮಿತಿಗಳನ್ನು ರಚಿಸಲಾಗಿದೆ ಎಂದು ಮಹಾಗಣಪತಿ ಜಾತ್ರಾ ಸಮಿತಿ ಅಧ್ಯಕ್ಷ ಹಾಗೂ ಶಾಸಕ ಎಚ್‌. ಹಾಲಪ್ಪ ಹರತಾಳು ಹೇಳಿದರು. ಶನಿವಾರ ನಗರದ…

 • 7ನೇ ತರಗತಿ ಪ್ರಶ್ನೆ ಪತ್ರಿಕೆ ಮಾದರಿಯಲ್ಲಿ ಗೊಂದಲ

  ಸಾಗರ: ಈ ವರ್ಷದಿಂದ ಶಿಕ್ಷಣ ಇಲಾಖೆ ಏಳನೇ ತರಗತಿಯ ಮಕ್ಕಳಿಗೆ ಪಬ್ಲಿಕ್‌ ಪರೀಕ್ಷೆಯ ಶೈಲಿಯಲ್ಲಿ ಪ್ರಶ್ನೆ ಪತ್ರಿಕೆಯನ್ನು ರೂಪಿಸಿದ್ದು, ಈ ಪ್ರಶ್ನೆ ಪತ್ರಿಕೆಯ ಮಾದರಿಯ ಬಗ್ಗೆ ಖಾಸಗಿ ಶಾಲೆಯ ಮಕ್ಕಳಲ್ಲಿ ಗೊಂದಲ ಉಂಟಾಗಿದೆ. ಪಠ್ಯ ಪುಸ್ತಕಗಳ ಆಯ್ಕೆ ಹಾಗೂ…

 • 10ರಿಂದ ಚೌಡೇಶ್ವರಿ ಮಹಾಲಸಾ ದೇವಾಲಯದ ವರ್ಧಂತಿ ಉತ್ಸವ

  ಸಾಗರ: ಶರಾವತಿ ಕಣಿವೆಯ ಶಕ್ತಿ ದೇವತೆ ಚೌಡೇಶ್ವರಿ ಮಹಾಲಸಾ ದೇವಾಲಯದ ಇಪ್ಪತ್ತೆರಡನೇ ವರ್ಧಂತಿ ಉತ್ಸವ ಹಾಗೂ ರಥೋತ್ಸವವು ಮಾ.10ರಿಂದ 13ರವರೆಗೆ ನಾಲ್ಕು ದಿನಗಳ ಕಾಲ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅತಿ ವಿಜೃಂಭಣೆಯಿಂದ ಜರುಗಲಿದೆ ಎಂದು ಚೌಡೇಶ್ವರಿ ಪ್ರತಿಷ್ಠಾನದ…

 • ಕೃಷಿಯಲ್ಲಿ ಆಧುನಿಕತೆ ಅಗತ್ಯ

  ಸಾಗರ: ಆಧುನಿಕತೆ ಎಂಬುದು ಎಲ್ಲ ಕ್ಷೇತ್ರಗಳಲ್ಲಿ ಶಾಪವಲ್ಲ. ಅದಕ್ಕೆ ಅದರದೇ ಆದ ಅನುಕೂಲಗಳೂ ಇವೆ. ರೈತರೂ ಸಹ ಆಧುನಿಕತೆಗೆ ಹೊಂದಿಕೊಳ್ಳಲು ಕೃಷಿಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕು ಎಂದು ಪುತ್ತೂರಿನ ಗೇರು ಸಂಶೋಧನಾ ಕೇಂದ್ರದ ನಿರ್ದೇಶಕ ಡಾ| ಎಂ.ಜಿ. ನಾಯಕ್‌ ಪ್ರತಿಪಾದಿಸಿದರು….

 • ಹೊನ್ನೇಸರ ಶಾಲೆಗೆ ಸಚಿವ ಸುರೇಶ್‌ಕುಮಾರ್‌ ದಿಢೀರ್‌ ಭೇಟಿ

  ಸಾಗರ: ತಾಲೂಕಿನ ಹೆಗ್ಗೋಡು ಸಮೀಪದ ಹೊನ್ನೇಸರ ಸರ್ಕಾರಿ ಪ್ರಾಥಮಿಕ ಶಾಲೆಗೆ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್‌ಕುಮಾರ್‌ ಶುಕ್ರವಾರ ದಿಢೀರ್‌ ಭೇಟಿ ನೀಡಿದರು. ಶಿಕ್ಷಣ ಇಲಾಖೆಯ ಅಧಿಕಾರಿಗಳು ಬೆವರು ಒರೆಸಿಕೊಳ್ಳುತ್ತಲೇ ಈ ಭೇಟಿಯನ್ನು ನಿರ್ವಹಿಸಿದರು. ನೀನಾಸಂನ ರಂಗಕರ್ಮಿ…

 • ಸರ್ಕಾರಿ ಶಾಲೆಗೆ ಕಾಯಕಲ್ಪ: ಸುರೇಶ್‌ಕುಮಾರ್‌

  ಸಾಗರ: ಬೆಂಗಳೂರಿನ ಸುಧಾಮೂರ್ತಿ ಮಾರ್ಗದರ್ಶನದ ಇನ್ಫೊಧೀಸಿಸ್‌ ನೇತೃತ್ವದಲ್ಲಿ ರಾಜ್ಯದ 1 ಸಾವಿರ ಶಾಲೆಗಳಿಗೆ ಕಂಪ್ಯೂಟರ್‌ ಸ್ಮಾರ್ಟ್‌ಕ್ಲಾಸ್‌, ಒಂದು ಸಾವಿರ ಶಿಕ್ಷಕರಿಗೆ ವಿಜ್ಞಾನ ವಿಷಯದಲ್ಲಿ ವಿಶೇಷ ತರಬೇತಿ ಮತ್ತು ಮೊದಲ ಹಂತದಲ್ಲಿ 10 ಶಾಲೆಗಳಿಗೆ ಗ್ರಂಥಾಲಯ ನಿರ್ಮಾಣ ಮಾಡಲಾಗುತ್ತಿದೆ ಎಂದು…

 • ಕಾಮಗಾರಿ ತ್ವರಿತಕ್ಕೆ ಸೂಚನೆ

  ಸಾಗರ: ಮಾ. 31ರವರೆಗೆ ಅ ಧಿಕಾರಿಗಳು ಭಾನುವಾರ ಹೊರತುಪಡಿಸಿ ಕರ್ತವ್ಯದ ದಿನಗಳಲ್ಲಿ ರಜೆ ಹಾಕುವಂತಿಲ್ಲ. ಸರ್ಕಾರದಿಂದ ಬಂದಿರುವ ಅನುದಾನದಲ್ಲಿ ಕೈಗೆತ್ತಿಕೊಂಡಿರುವ ಕಾಮಗಾರಿಯನ್ನು ಮಾ. 31ರೊಳಗೆ ಪೂರೈಸಿ, ಅಗತ್ಯ ದಾಖಲೆಗಳನ್ನು ಸಲ್ಲಿಸುವ ಮೂಲಕ ಹಣ ಮಂಜೂರಾತಿಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು…

 • ವಿಶೇಷಾಧಿಕಾರ ಬಳಸಿಕೊಳ್ಳಿ : ಹಕ್ರೆ

  ಸಾಗರ: ಕುಡಿಯುವ ನೀರಿನ ಕಾಮಗಾರಿಗಳಲ್ಲಿ ಗುಣಮಟ್ಟ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಕಾಮಗಾರಿ ಮುಕ್ತಾಯಗೊಂಡ ನಂತರ ಟೆಂಡರ್‌ ಷರತ್ತುಗಳಿಗೆ ಅನ್ವಯವಾಗಿ ನಿರ್ಮಾಣ ವಾಗಿರುವುದನ್ನು ಖಚಿತಪಡಿಸಿಕೊಂಡು ಗ್ರಾಪಂಗಳು ತಮಗೆ ಹಸ್ತಾಂತರಿಸಿಕೊಳ್ಳಲು ಈಗಾಗಲೇ ಸೂಚಿಸಲಾಗಿದೆ. ಗುಣಮಟ್ಟದಲ್ಲಿ ರಾಜಿ ಇಲ್ಲದೆ ಪರಿಶೀಲನೆ ನಡೆಸಬೇಕು. ಒಂದೊಮ್ಮೆ ಕಾಮಗಾರಿ…

 • ಖುಷಿ, ಸಂಭ್ರಮದ ಬೌಂಡರಿ-ಸಿಕ್ಸರ್‌!

  ಸಾಗರ: ಸಾಗರದಲ್ಲಿ ನಾಡಿನ ದೊಡ್ಡ ಜಾತ್ರೆಗಳಲ್ಲೊಂದಾದ ಮಾರಿಕಾಂಬಾ ಜಾತ್ರೆಯ ಹಿನ್ನೆಲೆಯಲ್ಲಿ ನಗರದೊಳಗೆ ಜನರ ಗೌಜು, ವಾಹನಗಳ ಅಬ್ಬರದಲ್ಲಿ ಟ್ರಾಫಿಕ್‌ ಜಾಮ್‌, ಹೆಜ್ಜೆಗಳ ಭಾರಕ್ಕೆ ನಲುಗಿ ಭೂಮಿಯಿಂದ ಎದ್ದ ಧೂಳಿನ ಹಬ್ಬದ ವಾತಾವರಣಕ್ಕೆ ಭಿನ್ನವಾಗಿ ಭಾನುವಾರ ಸಂಜೆ ತಾಲೂಕಿನ ತಾಳಗುಪ್ಪ…

 • ನಾಟಕ ತಂಡಗಳ ಪುನಶ್ಚೇತನ ಅಗತ್ಯ

  ಸಾಗರ: ವೃತ್ತಿ ರಂಗಭೂಮಿ ಕಲಾವಿದರಿಗೆ ಆಶ್ರಯ ನೀಡಿದ ತಾಣ ಸಾಗರ. ರಂಗಭೂಮಿ ಕುರಿತು ಸಾಗರದ ಜನರಲ್ಲಿ ವಿಶೇಷವಾದ ಆಸಕ್ತಿಯಿದೆ. ಅನೇಕ ವೃತ್ತಿರಂಗಭೂಮಿ ತಂಡಗಳು ಇಲ್ಲಿ ಪ್ರದರ್ಶನ ನೀಡುವ ಮೂಲಕ ಪುನಶ್ಚೇತನ ಕಂಡಿವೆ ಎಂದು ಚಿತ್ರನಟ ಶಿವರಾಂ ಅಭಿಪ್ರಾಯಪಟ್ಟರು. ನಗರದ…

 • ಮಾರಿಕಾಂಬೆಯ ವೈಭವದ ಮೆರವಣಿಗೆ

  ಸಾಗರ: ನಗರದ ಮಾರಿಕಾಂಬಾ ದೇವಿಯ ಜಾತ್ರೆಯ ಉತ್ಸವ ಮೂರ್ತಿ ಮೆರವಣಿಗೆ ಮಂಗಳವಾರ ರಾತ್ರಿ ಅತ್ಯಂತ ವೈಭವದಿಂದ ನಡೆಯಿತು. ರಾತ್ರಿ 11-30ಕ್ಕೆ ಪ್ರಾರಂಭವಾದ ಮೆರವಣಿಗೆಯು ಬೆಳಗ್ಗೆ 6-30ಕ್ಕೆ ಅಮ್ಮನವರ ಗಂಡನ ಮನೆ ಪ್ರವೇಶದವರೆಗೂ 25 ಸಾವಿರಕ್ಕೂ ಅಧಿಕ ಜನಸ್ತೋಮದ ನಡುವೆ…

 • ಅವಧಿ ಮೀರಿದ ಔಷಧಿಗೆ ಆಕ್ಷೇಪ

  ಸಾಗರ: ತಾಲೂಕಿನ ತುಮರಿ, ಬ್ಯಾಕೋಡ್‌ ಇನ್ನಿತರ ಗ್ರಾಮೀಣ ಪ್ರದೇಶದ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಸರಬರಾಜು ಮಾಡಿರುವ ಔಷಧಗಳು ಅವಧಿ ಮೀರಿದ್ದು, ಸ್ಥಳೀಯರು ಇದನ್ನು ಗುರುತಿಸಿದ್ದಾರೆ. ತುಮರಿ ಮತ್ತು ಬ್ಯಾಕೋಡು ಭಾಗದಲ್ಲಿ ಸುಮಾರು 80 ಸಾವಿರ ರೂ. ಮೌಲ್ಯದ ಅವಧಿ…

 • ಜನಸ್ನೇಹಿ ಜಾತ್ರೆಗೆ ಚಿಂತನೆ: ಹಾಲಪ್ಪ

  ಸಾಗರ: ಈ ಬಾರಿ ಜನಸ್ನೇಹಿ ಹಾಗೂ ಬರುವ ಸಾರ್ವಜನಿಕರಿಗೆ ಹೊರೆಯಾಗದಂತೆ ಕೆಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಅಮ್ಯೂಸ್‌ಮೆಂಟ್‌ ಪಾರ್ಕ್‌ನವರು ಟಿಕೆಟ್‌ ಶುಲ್ಕವನ್ನು 50 ರೂ.ಗಿಂತ ಹೆಚ್ಚು ಪಡೆಯುವಂತಿಲ್ಲ. ನಾಟಕ ಸೇರಿದಂತೆ ಇತರ ಮನೋರಂಜನೆಗಳ ವ್ಯವಸ್ಥಾಪಕರು ಸಹ 50 ರೂ.ಗಿಂತ ಹೆಚ್ಚಿನ…

 • ಮಾರಿ ಜಾತ್ರೆ ಸಿದ್ಧತಾ ಕಾರ್ಯ ಶುರು

  ಸಾಗರ: ನಗರದ ಜೆಸಿ ರಸ್ತೆಯ ಮಾರಿಕಾಂಬಾ ದೇವಸ್ಥಾನದ ಆವರಣದಲ್ಲಿ ಮಾರಿಜಾತ್ರೆಯ ಅಂಗವಾಗಿ ಸೋಮವಾರ ಅಮ್ಯೂಸ್‌ಮೆಂಟ್‌ ಜಾಗದ ಹರಾಜು ಕಾರ್ಯ ನಡೆದಿದೆ. ಕೇರಳದ ದಿನೇಶ್‌ ಹಾಗೂ ಭದ್ರಣ್ಣ ಮಾಲೀಕತ್ವದ ವಿಜಯ್‌ ವಿಲ್ಸನ್‌ ಅಮ್ಯೂಸ್‌ಮೆಂಟ್‌ನ ವ್ಯವಸ್ಥಾಪಕ ಕುಷ್ಟಗಿ ಇಮ್ರಾನ್‌ ಅವರು ಅತ್ಯಂತ…

 • ಲ್ಯಾಪ್‌ಟಾಪ್‌ ವಿತರಣೆಗೆ ಆಗ್ರಹಿಸಿ ಪ್ರತಿಭಟನೆ

  ಸಾಗರ: ನಗರದ ಇಂದಿರಾ ಗಾಂಧಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯರು ಸ್ನಾತಕೋತ್ತರ, ತೃತೀಯ ಮತ್ತು ದ್ವಿತೀಯ ಪದವಿ ವಿದ್ಯಾರ್ಥಿಗಳಿಗೆ ಲ್ಯಾಪ್‌ ಟಾಪ್‌ ವಿತರಿಸುವಂತೆ ಬೃಹತ್‌ ಪ್ರತಿಭಟನೆ ನಡೆಸಿ ಉಪವಿಭಾಗಾಧಿ ಕಾರಿಗಳ ಕಚೇರಿಗೆ ಸೋಮವಾರ ಮನವಿ ಸಲ್ಲಿಸಿದರು. ಕಾಲೇಜಿನಿಂದ…

 • ಹಾಸ್ಯದಿಂದ ಉತ್ತಮ ವ್ಯಕ್ತಿತ್ವ

  ಸಾಗರ: ಮನುಷ್ಯನ ನಿಷ್ಕಲ್ಮಶ ಭಾವವೇ ಹಾಸ್ಯ. ಬದುಕಿನಲ್ಲಿ ಹಾಸ್ಯ ಉತ್ತಮ ವ್ಯಕ್ತಿತ್ವ ರೂಪಿಸುತ್ತದೆ ಎಂದು ಹಾಸ್ಯ ಸಾಹಿತಿ ಎಂ.ಎಸ್‌. ನರಸಿಂಹಮೂರ್ತಿ ಅಭಿಪ್ರಾಯ ವ್ಯಕ್ತಪಡಿಸಿದರು. ನಗರದ ಅಣಲೆಕೊಪ್ಪದ ಡಾ| ಕೆಳದಿ ವೆಂಕಟೇಶ್‌ ಜೋಯ್ಸ ಅವರ ಮನೆಯಂಗಳದಲ್ಲಿ ಕರ್ನಾಟಕ ಜಾನಪದ ಪರಿಷತ್‌,…

ಹೊಸ ಸೇರ್ಪಡೆ