CONNECT WITH US  

ಬ್ಯಾಂಕುಗಳು ಮನಬಂದಂತೆ ಬಡ್ಡಿದರವನ್ನು ನಿಗದಿಗೊಳಿಸುವಂತಿಲ್ಲ. ರಿಸರ್ವ್‌ ಬ್ಯಾಂಕ್‌ನ ಹದ್ದಿನ ಕಣ್ಣು ಸದಾ ನೋಡುತ್ತಿರುತ್ತದೆ. ಕೆಲವು ಸರ್ಕಾರದ ಯೋಜನೆಗಳ ಹೊರತಾಗಿ ಮೂಲ ದರಕ್ಕಿಂತ ಕಡಿಮೆದರದಲ್ಲಿ ಸಾಲ...

ಹೊಸದಿಲ್ಲಿ:  ಭಾರತೀಯ ಬ್ಯಾಂಕುಗಳಿಂದ ಕೋಟ್ಯಂತರ ರೂ.

ಪ್ರತಿ ವರ್ಷ ಬ್ಯಾಂಕುಗಳ ಅನುತ್ಪಾದಕ ಆಸ್ತಿ ಪ್ರಮಾಣ ಏರಿಕೆಯಾಗುತ್ತಿದ್ದು , ಅದು ವರ್ಷಾಂತ್ಯಕ್ಕೆ ಸುಮಾರು ಹತ್ತು ಲಕ್ಷ ಕೋಟಿ ಮುಟ್ಟುವ ಅಂದಾಜಿದೆ.

ಕುಂದಾಪುರ: ರೈತರ 11 ಸಾವಿರ ಕೋ.ರೂ. ಸಾಲ ಮನ್ನಾ ಮಾಡಲಾಗಿದ್ದು, ಎರಡನೇ ಹಂತದಲ್ಲಿ ಮೀನುಗಾರರ ಸಾಲವನ್ನೂ ಮನ್ನಾ ಮಾಡಲಾಗುವುದು ಎಂದು ರಾಜ್ಯ ಪಶುಸಂಗೋಪನೆ ಮತ್ತು ಮೀನುಗಾರಿಕೆ ಸಚಿವ ವೆಂಕಟರಾವ್...

ಶಿರ್ವ: ಪಡುಬೆಳ್ಳೆ-ಪಾಂಬೂರು ಬಳಿ ಕಳೆದ ವರ್ಷ ಒಂದೇ ಕುಟುಂಬದ ನಾಲ್ವರು ಸೈನೈಡ್‌ ಸೇವಿಸಿ ಸಾಮೂಹಿಕ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಇಂದಿಗೆ ಒಂದು ವರ್ಷ ತುಂಬಿದೆ. ಪಡುಬೆಳ್ಳೆಯ ಶ್ರೀಯಾ...

ಸಾಲ ಎಂಬುದು ಜೀವನದ ಅನಿವಾರ್ಯ ಭಾಗ. ಅದೇ ರೀತಿ ಬದುಕಿನ ಭದ್ರತೆಗೆ ಹೂಡಿಕೆ ಕೂಡಾ ಮುಖ್ಯ. ಸಾಲ ಮತ್ತು ಹೂಡಿಕೆಯ ಮಧ್ಯೆ ಸಮತೋಲನ ಸಾಧಿಸುವುದು ಅತೀ ಅಗತ್ಯ. ಅವೆರಡನ್ನೂ...

ಅರ್ಜೆಂಟಾಗಿ ದುಡ್ಡು ಬೇಕಾಗಿತ್ತು, ಸಾಲಕ್ಕಾಗಿ ಬ್ಯಾಂಕ್‌ಗೆ ಹೋಗೋದು ಅಂದರೆ ತಲೆನೋವಿನ ಕೆಲಸ. ಹಾಗಾಗಿ ಪಕ್ಕದ ರಸ್ತೆಯ ಖಾಸಗಿ ಲೇವಾದೇವಿದಾರನಿಂದ ಸಾಲ ಪಡ್ಕೊಂಡೆ ಅನ್ನುವವರು...

ಸಾಂದರ್ಭಿಕ ಚಿತ್ರ

ಹರಪನಹಳ್ಳಿ: ಸಾಲ ನೀಡಲು ಬ್ಯಾಂಕ್‌ ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆಂದು ಆರೋಪಿಸಿ ರೈತನೊಬ್ಬ ಬ್ಯಾಂಕ್‌ನಲ್ಲಿಯೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ತಾಲೂಕಿನ ಹಲುವಾಗಲು...

ಹುಬ್ಬಳ್ಳಿ: "ರಾಜ್ಯದ ಕಾಂಗ್ರೆಸ್‌ ಸರಕಾರ ಭಾರೀ ಸಾಲ ಮಾಡಿದೆ ಎಂದು ಬಿಜೆಪಿ ನಾಯಕರು ಆರೋಪಿಸುತ್ತಿದ್ದಾರೆ.
ಆದರೆ, ಅವರದ್ದೇ ಪಕ್ಷದ ಗುಜರಾತ್‌ ಸರಕಾರ ಕರ್ನಾಟಕಕ್ಕಿಂತ ದುಪ್ಪಟ್ಟು ಸಾಲ...

ಒಂದು ಸಾಲದ ಅವಧಿಯಲ್ಲಿ ಹಣಕಾಸು ಮಾರುಕಟ್ಟೆಯ ಏರು ಪೇರುಗಳ ಅನ್ವಯ ಬಡ್ಡಿಯ ದರ ನಿರಂತರವಾಗಿ ಬದಲಾಗುತ್ತಿದ್ದರೆ, ಅದನ್ನು ಬದಲಾಗುವ ಬಡ್ಡಿದರ ಎನ್ನುತ್ತಾರೆ. ಇದು ಸಾಮಾನ್ಯವಾಗಿ  ಸ್ಥಿರ ಬಡ್ಡಿದರಕ್ಕಿಂತ...

ನವದೆಹಲಿ: ಈಗಾಗಲೇ 50 ಸಾವಿರ ಕೋಟಿ ರೂ.ಸಾಲದ ಸುಳಿಯಲ್ಲಿ ಸಿಕ್ಕಿದೆ ಕೇಂದ್ರ ಸರ್ಕಾರಿ ಸ್ವಾಮ್ಯದ ಏರ್‌ ಇಂಡಿಯಾ. ಇದೀಗ ತುರ್ತು ಅಗತ್ಯಗಳಿಗಾಗಿ 3,250 ಕೋಟಿ ರೂ.ಸಾಲ ಪಡೆಯಲು ಮುಂದಾಗಿದೆ. ಈ...

ಮನೆಯ ಯಜಮಾನ ಸತ್ತರೆ ಮುಂದೇನು ಮಾಡುವುದು ಎಂಬ ಈ ಪ್ರಶ್ನೆ ಬರುತ್ತದೆ. ಇದು ಬದುಕಿಗೆ ಮಾತ್ರವಲ್ಲ. ಹಣ, ಸಾಲ, ಆಸ್ತಿ ಹಂಚಿಕೆ ವಿಚಾರದಲ್ಲೂ ಕೂಡ. ಯಜಮಾನನಿಗೆ ಹೆಂಡತಿ, ಒಂದಿಬ್ಬರು ಮಕ್ಕಳು ಇದ್ದರು...

ರಾಯಚೂರು: ಸಹಕಾರ ಸೇರಿದಂತೆ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ ರೈತರ ಎಲ್ಲ ಸಾಲ ಮನ್ನಾ ಮಾಡುವುದು, ಕೃಷಿಗಾಗಿ ಖರ್ಚು ಮಾಡಿದ ಒಂದೂವರೆ ಪಟ್ಟು ಹೆಚ್ಚು ಬೆಂಬಲ ಬೆಲೆ ನೀಡಿ ಧಾನ್ಯ

ಮುಂಬಯಿ: ಈ ಕುಳಗಳ ಸಾಲದ ವಿವರವನ್ನು ಓದಿದರೆ ಇವರ ಮುಂದೆ ಉದ್ಯಮಿ ವಿಜಯ ಮಲ್ಯ ಏನೇನೂ ಅಲ್ಲ ಎಂದು ನಿಮಗೆ ಅನಿಸದೇ ಇರದು!

ಒಂದು ಬ್ಯಾಂಕಿನ ಶಾಖಾ ಮ್ಯಾನೇಜರ್‌ ಬದಲಿಯಾಗಿ ಬಂದಾಗ ನಾಲ್ಕಾರು ದಿನ ಆತ, ಆ ಶಾಖೆಯಲ್ಲಿ ಆವರೆಗೆ ನೀಡಿದ ಸಾಲಗಳಿಗೆ ಸಂಬಂಧಪಟ್ಟ ಎಲ್ಲಾ ಕಾಗದಪತ್ರಗಳನ್ನು ,ದಾಖಲೆಗಳನ್ನು ಮತ್ತು ಸೆಕ್ಯುರಿಟಿಗಳನ್ನು...

ಋಣ ಅನ್ನುವುದು ನಾವು ಎಷ್ಟೋ ಜನ್ಮಗಳಿಂದ ಹೊತ್ತುಕೊಂಡು ಬಂದಿರುವ ಜವಾಬ್ದಾರಿ. ಈ ಋಣಾನುಬಂಧವನ್ನು ಮನುಷ್ಯಮಾತ್ರರು ಮೀರುವುದಕ್ಕಾಗುವುದಿಲ್ಲ. ಅದು ನಮಗೆ ಒದಗಿಸಿರುವುದರ ನಡುವೆ ಇದ್ದೇ ನಮ್ಮ ನಮ್ಮ...

ನವದೆಹಲಿ: ಕೋಟಿಗಟ್ಟಲೆ ಸಾಲ ಮಾಡಿ ವಿದೇಶಕ್ಕೆ ಪರಾರಿಯಾಗಿರುವ ಮದ್ಯದ ದೊರೆ, ಉದ್ಯಮಿ ವಿಜಯ ಮಲ್ಯ ಅವರನ್ನು ಹಸ್ತಾಂತರಿಸುವಂತೆ ಕೋರಿ ಯುಕೆಗೆ ಭಾರತ ಸರ್ಕಾರ ಮನವಿ ಸಲ್ಲಿಸಿದೆ. ಸಿಬಿಐ ನೀಡಿರುವ...

1000 ಮತ್ತು 500 ನೋಟುಗಳ ರದ್ಧತಿ, ಹಳೆ ನೋಟುಗಳ ಬದಲಾವಣೆ ಮತ್ತು ಹೋಸ ನೋಟುಗಳ ವಿತರಣೆಯ ಗೊಂದಲದ ಸಮಯದಲ್ಲಿ ಮಾತ್ರವಲ್ಲ. ಸಾಲದ ಅರ್ಜಿಯ ಸಂಗಡ ಬ್ಯಾಂಕಿನವರು ಕೇಳುವ ಕಾಗದ ಪತ್ರಗಳ ಬಗೆಗೆ ಗ್ರಾಹಕರ ಅಕ್ರೋಶ...

ಹೊಸದಿಲ್ಲಿ: ಬ್ಯಾಂಕುಗಳಿಂದ ಪಡೆದ ಸಾಲ ಮರುಪಾವತಿ ಸಲು ಸಾಧ್ಯವಾಗದೇ ವಿದೇಶಕ್ಕೆ ಪರಾರಿಯಾಗಿರುವ ಉದ್ಯಮಿ ವಿಜಯ್‌ ಮಲ್ಯ ಇದೀಗ ಹೊಸ ವಿವಾದದಲ್ಲಿ ಸಿಲುಕಿದ್ದಾರೆ.

ನಂಜನಗೂಡು: ಉಪಚುನಾವಣೆಯ ಹೊಸ್ತಿ ಲಲ್ಲಿ ನಿಂತಿರುವ ನಂಜನಗೂಡಿನಲ್ಲೀಗ ಚುನಾವಣೆಯ ಸಾಲದ ಅಬ್ಬರ ಕಾಣಿಸಿ ಕೊಂಡಿದೆ. ಸಬ್ಸಿಡಿ ಸಹಿತವಾದ 15 ಸಾವಿರ ರೂ. ಸಾಲ ಪಡೆಯಲು ನಾಲ್ಕಾರು ದಿನ ಗಳಿಂದ ಜನತೆ...

Back to Top