ಸಿಎಂ ಗ್ರಾಮ ವಾಸ್ತವ್ಯ

 • ಶಾಲಾ ಮಕ್ಕಳೊಂದಿಗೆ ಸಿಎಂ ಭೋಜನ

  ರಾಯಚೂರು: ಸಿಎಂ ಕುಮಾರಸ್ವಾಮಿ ಗ್ರಾಮ ವಾಸ್ತವ್ಯ ಕಾರ್ಯಕ್ರಮದ ಬಳಿಕ ಕರೇಗುಡ್ಡ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಮಕ್ಕಳೊಂದಿಗೆ ಸಿಎಂ ಕುಮಾರಸ್ವಾಮಿ ಊಟ ಸವಿದರು. ಸರಳವಾದ ಊಟದ ವ್ಯವಸ್ಥೆ ಮಾಡಲಾಗಿತ್ತು. ಚಪಾತಿ, ಹಿರೇಕಾಯಿ ಪಲ್ಯ, ಪುಂಡಿಪಲ್ಯ, ಅನ್ನ, ಸಾರು, ಚಿತ್ರಾನ್ನ, ಮೊಸರು,…

 • ನಿರೀಕ್ಷಿತ ಗುಂಪು ಬೇಸಾಯ ಯೋಜನೆಗೆ ಸಿಗುತ್ತಾ ಆದ್ಯತೆ?

  ದುರ್ಯೋಧನ ಹೂಗಾರ ಬೀದರ: ರೈತರ ಸಾಲಮನ್ನಾ ಯೋಜನೆಗೆ ಪ್ರೇರಣೆ ನೀಡಿದ ಬೀದರ ಜಿಲ್ಲೆಗೆ ಎರಡನೇ ಬಾರಿಗೆ ಗ್ರಾಮ ವಾಸ್ತವ್ಯಕ್ಕೆ ಆಗಮಿಸುತ್ತಿರುವ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಬಹು ನಿರೀಕ್ಷಿತ ರೈತರ ಗುಂಪು ಬೇಸಾಯ ಯೋಜನೆ ಕುರಿತು ರೈತರೊಂದಿಗೆ ಚರ್ಚೆ…

 • ಉಜಳಂಬದಲ್ಲಿಂದು ಸಿಎಂ ಗ್ರಾಮ ವಾಸ

  •ವೀರಾರೆಡ್ಡಿ ಆರ್‌.ಎಸ್‌. ಬಸವಕಲ್ಯಾಣ: ಸಿಎಂ ಎಚ್.ಡಿ. ಕುಮಾರಸ್ವಾಮಿ ಗುರುವಾರ ಗ್ರಾಮ ವಾಸ್ತವ್ಯ ಮಾಡಲಿರುವ ಗಡಿ ತಾಲೂಕಿನ ಕುಗ್ರಾಮ ಉಜಳಂಬ ಗ್ರಾಮ ಮದುಮಗಳಂತೆ ಸಿಂಗಾರವಾಗಿದೆ. ಪ್ರಥಮ ಬಾರಿಗೆ ಆಗಮಿಸುತ್ತಿರುವ ಸಿಎಂ ಸ್ವಾಗತಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮಹಾರಾಷ್ಟ್ರ ಗಡಿಗೆ ಅಂಟಿಕೊಂಡಿರುವ…

 • ಸಿಎಂ ಗ್ರಾಮ ವಾಸ್ತವ್ಯ; ಅಗತ್ಯ ಸಿದ್ಧತೆಗೆ ಜಿಲ್ಲಾಧಿಕಾರಿ ಸೂಚನೆ

  ಬೀದರ: ಬಸವಕಲ್ಯಾಣ ತಾಲೂಕಿನ ಉಜಳಂಬ ಗ್ರಾಮದಲ್ಲಿ ಜೂ.27ರಂದು ನಡೆಯಲಿರುವ ಮುಖ್ಯಮಂತ್ರಿ ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೆ ಯಾವುದೇ ಲೋಪಗಳಿಗೆ ಆಸ್ಪದ ನೀಡದಂತೆ ಅಗತ್ಯ ಪೂರ್ವ ತಯಾರಿ ಮಾಡಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ಡಾ| ಎಚ್.ಆರ್‌.ಮಹಾದೇವ ಅಧಿಕಾರಿಗಳಿಗೆ ಸೂಚನೆ ನೀಡಿದರು. ನಗರದ ಜಿಲ್ಲಾಧಿಕಾರಿ ಕಚೇರಿ…

 • ಆಶ್ವಾಸನೆ ಈಡೇರಿಕೆಗೆ ಮುಂದಾಗದ ಅಧಿಕಾರಿಗಳು

  ಪಾವಗಡ: 20-20 ಸರ್ಕಾರದಲ್ಲಿ ಸಿಎಂ ಆಗಿದ್ದ ಎಚ್. ಡಿ.ಕುಮಾರಸ್ವಾಮಿ ಚಿಕ್ಕನಾಯಕನಹಳ್ಳಿಯಲ್ಲಿ ಗ್ರಾಮ ವಾಸ್ತವ್ಯ ಮಾಡುವುದಾಗಿ ಪ್ರಕಟಿಸಿದಾಗ ಗ್ರಾಮದ ಜನರಲ್ಲಿ ಕಂಡಿದ್ದ ಕನಸು ಕೆಲವೇ ದಿನಗಳಲ್ಲಿ ಸುಳ್ಳಾದವು. ಆದರೆ ಕೆಲವೊಂದು ಕೆಲಸಗಳು ನಡೆದಿರುವುದಂತೂ ಸುಳ್ಳಲ್ಲ. ತಾಲೂಕು ಕಸಬಾ ಹೋಬಳಿ ರಾಜವಂತಿ…

 • ಚೊಂಡಿಮುಖೇಡಕ್ಕೆ ಭೇಟಿ ನೀಡುವರೇ ಸಿಎಂ

  ಔರಾದ: ಗ್ರಾಮಕ್ಕೆ ವಾಸ್ತವ್ಯ ಮಾಡುವುದಾಗಿ ಹೇಳಿದ್ದ ಮುಖ್ಯಮಂತ್ರಿ ದಶಕ ಕಳೆದರೂ ಗ್ರಾಮಕ್ಕೆ ಕಾಲಿಟ್ಟಿಲ್ಲ. ಗಡಿ ತಾಲೂಕಿನ ಕೊನೆ ಗ್ರಾಮಕ್ಕೆ ಮುಖ್ಯಮಂತ್ರಿಗಳು ಬರುವುದು ಯಾವಾಗ? ನಮ್ಮ ಗ್ರಾಮವನ್ನು ಏಕೆ ಕಡೆಗಣಿಸುತ್ತಿದ್ದಾರೆ? ನಾವು ಕನ್ನಡಿಗರಲ್ಲವೇ ಎಂಬ ಪ್ರಶ್ನೆಗಳು ತಾಲೂಕಿನ ಚೊಂಡಿಮುಖೇಡ ಗ್ರಾಮಸ್ಥರಲ್ಲಿ…

 • ಸಿಎಂ ಗ್ರಾಮ ವಾಸ್ತವ್ಯ ಯಶಸ್ವಿಗೊಳಿಸಿ

  ಕಲಬುರಗಿ: ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಜೂ. 22ರಂದು ತಾಲೂಕಿನ ಹೇರೂರ (ಬಿ) ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಮಾಡುತ್ತಿರುವ ಹಿನ್ನೆಲೆಯಲ್ಲಿ ಯಾವುದೇ ಲೋಪವಾಗದಂತೆ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಆರ್‌. ವೆಂಕಟೇಶಕುಮಾರ ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಆಯೋಜಿಸಿದ್ದ ಇಲಾಖಾವಾರು…

 • ಅಭಿವೃದ್ಧಿಗಾಗಿ ಬೇಡಿಕೆ ಸಲ್ಲಿಸೋಣ

  ಗುರುಮಠಕಲ್: ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಜೂನ್‌ 21ರಂದು ಚಂಡರಕಿ ಗ್ರಾಮದ ಸರ್ಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಾಸ್ತವ್ಯ ಮಾಡಲಿದ್ದು, ಅವರಿಗೆ ದೊಡ್ಡ-ದೊಡ್ಡ ಸಮಸ್ಯೆ ಮತ್ತು ಬೇಡಿಕೆಗಳನ್ನು ಸಲ್ಲಿಸೋಣ ಎಂದು ಶಾಸಕ ನಾಗನಗೌಡ ಕಂದಕೂರ ಹೇಳಿದರು. ಚಂಡರಕಿ ಗ್ರಾಮದಲ್ಲಿ…

 • ಸಿಎಂ ಗ್ರಾಮ ವಾಸ್ತವ್ಯ ವೇಳೆ ರೈತರ ಘೇರಾವ್‌

  ಬಾಗಲಕೋಟೆ: ರೈತರ ಸಾಲಮನ್ನಾ ಕುರಿತು ಶ್ವೇತಪತ್ರ ಹೊರಡಿಸುವುದು ಹಾಗೂ ಕಬ್ಬಿನ ಬಾಕಿ ಕೊಡಿಸುವಂತೆ ಒತ್ತಾಯಿಸಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಜೂ.21ರಿಂದ ಆರಂಭಿಸಲಿರುವ ಗ್ರಾಮ ವಾಸ್ತವ್ಯದ ವೇಳೆ ರೈತರೊಂದಿಗೆ ಘೇರಾವ್‌ ಹಾಕಲು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ…

 • ಪ್ರೌಢಶಾಲೆಗೆ ಕಟ್ಟಡವಿಲ್ಲದ ಗ್ರಾಮದಲ್ಲಿ ಸಿಎಂ ವಾಸ್ತವ್ಯಕ್ಕೆ ಸಿದ್ಧತೆ

  ಹಣಮಂತರಾವ ಭೈರಾಮಡಗಿ ಕಲಬುರಗಿ: ಜಿಲ್ಲೆಯ ಜೀವನಾಡಿ ಭೀಮಾ ನದಿ ತೀರದ ತಾಲೂಕಿನ ಹೇರೂರ ಬಿ. ಗ್ರಾಮದಲ್ಲಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಜೂ. 22ರಂದು ವಾಸ್ತವ್ಯ ಹೂಡುತ್ತಿರುವ ಹಿನ್ನೆಲೆಯಲ್ಲಿ ಸಿದ್ಧತೆಗಳು ಭರದಿಂದ ಸಾಗಿವೆ. ಕಲಬುರಗಿ ಮಹಾನಗರದಿಂದ 40 ಕಿ.ಮೀ. ದೂರದ…

 • ಶೌಚಾಲಯಕ್ಕೂ ಬಣ್ಣದ ಭಾಗ್ಯ!

  ವೀರಾರೆಡ್ಡಿ.ಆರ್‌.ಎಸ್‌. ಬಸವಕಲ್ಯಾಣ: ಜೂ.27ರಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಉಜಳಂಬ ಗ್ರಾಮಕ್ಕೆ ಗ್ರಾಮ ವಾಸ್ತವ್ಯ ಮಾಡಲು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಗ್ರಾಮದಲ್ಲಿನ ಶೌಚಾಲಯಕ್ಕೂ ಬಣ್ಣ ಕಾಣುವ ಭಾಗ್ಯ ಸಿಕ್ಕಿದೆ. ಸ್ವಚ್ಛ ಭಾರತ ಅಭಿಯಾನ ಯೋಜನೆಯಡಿ ಗ್ರಾಮದಲ್ಲಿ ನಿರ್ಮಾಣಗೊಂಡ ಅಂದಾಜು 700ಕ್ಕೂ ಹೆಚ್ಚು…

 • ಸಿಎಂ ಗ್ರಾಮ ವಾಸ್ತವ್ಯ ರಾಜಕೀಯ ಸ್ಟಂಟ್

  ಮಂಡ್ಯ: ನಾವು ಕಾಂಗ್ರೆಸ್‌ನಲ್ಲಿ ಉಳಿಯ ಬೇಕೋ ಅಥವಾ ಬಿಜೆಪಿಗೆ ಹೋಗ ಬೇಕೋ ಎಂದು ಹೇಳಲು ಅವನ್ಯಾರು ಎಂದು ಪ್ರಶ್ನಿಸುವ ಮೂಲಕ ಶಾಸಕ ಸುರೇಶ್‌ಗೌಡ ವಿರುದ್ಧ ಮಾಜಿ ಸಚಿವ ಎನ್‌.ಚಲುವರಾಯಸ್ವಾಮಿ ಏಕವಚನ ದಲ್ಲಿ ವಾಗ್ಧಾಳಿ ನಡೆಸಿದರು. ದೇವೇಗೌಡರನ್ನು ನೋಡಿಯೋ ಅಥವಾ…

ಹೊಸ ಸೇರ್ಪಡೆ