ಸಿಖ್‌ ಸಮುದಾಯ

  • ಕರ್ತಾರ್ಪುರದ ಮೇಲೆ ಕಾರ್ಮೋಡ

    ಸಿಖ್‌ ಸಮುದಾಯಕ್ಕೆ ಪವಿತ್ರವಾಗಿರುವ ಕ್ಷೇತ್ರಗಳೆರಡರ ನಡುವೆ ಸಂಪರ್ಕ ಕಲ್ಪಿಸಿರುವ ಕರ್ತಾರ್ಪುರ ಕಾರಿಡಾರ್‌ ಮೇಲೆ ಅನುಮಾನದ ಕಾರ್ಮೋಡಗಳು ಮಡುಗಟ್ಟಿವೆ. ಗುರುದಾಸಪುರ ಜಿಲ್ಲೆಯ ಡೇರಾಬಾಬಾ ನಾನಕ್‌ ಗುರುದ್ವಾರ ಮತ್ತು ಪಾಕ್‌ನ ದರ್ಬಾರ್‌ ಸಾಹಿಬ್‌ ಅನ್ನು ಬೆಸೆಯುವ ಈ ಕಾರಿಡಾರ್‌ ನ.9ರಂದು ಉದ್ಘಾಟನೆಗೊಳ್ಳಲಿದ್ದು,…

  • ಸಿಖ್ಬರ ಕೃಪಾಣ್‌ ಬಳಕೆಗೆ ಯು.ಕೆ ಅಸ್ತು

    ಲಂಡನ್‌: ಯು.ಕೆ.ಯಲ್ಲಿರುವ ಸಿಖ್‌ ಸಮುದಾಯದ ವ್ಯಕ್ತಿಗಳು ಕೃಪಾಣ್‌ಗಳನ್ನು (ಧಾರ್ಮಿಕ ಮಹತ್ವವುಳ್ಳ ಕತ್ತಿಗಳು) ತಮ್ಮೊಂದಿಗೆ ಕೊಂಡೊಯ್ಯಲು ಹಾಗೂ ಧಾರ್ಮಿಕ, ಸಾಂಸ್ಕೃತಿಕ ಸಂದರ್ಭಗಳಲ್ಲಿ ಅವುಗಳನ್ನು ಬಳಸಲು ಅಲ್ಲಿನ ಸರ್ಕಾರ ಅನುವು ಮಾಡಿ ಕೊಟ್ಟಿದೆ. ಇದಕ್ಕಾಗಿ, ತನ್ನ ಶಸ್ತ್ರಾಸ್ತ್ರ ಕಾಯ್ದೆಗೆ ಯು.ಕೆ. ಸರ್ಕಾರ ತಿದ್ದುಪಡಿ…

ಹೊಸ ಸೇರ್ಪಡೆ