ಸಿ.ಎಸ್‌.ಶಿವಳ್ಳಿ

 • ಶಿವಳ್ಳಿ ಕುಟುಂಬ ನಡುನೀರಿನಲ್ಲಿ ಕೈ ಬಿಡಬೇಡಿ

  ಹುಬ್ಬಳ್ಳಿ: ನನ್ನನ್ನು ಉತ್ತರ ಕರ್ನಾಟಕ ವಿರೋಧಿಯೆಂದು ಬಿಂಬಿಸಲಾಗುತ್ತಿದೆ. ಆದರೆ ಈ ಭಾಗದ ಶಾಶ್ವತ ಕುಡಿಯುವ ನೀರು, ನೀರಾವರಿಗಾಗಿ ಯೋಜನೆ ರೂಪಿಸಿದ್ದೇನೆ. ಬಿಜೆಪಿ ನಾಯಕರ ಗೊಂದಲ ಹೇಳಿಕೆಯಿಂದ ಸರಕಾರದ ಮೇಲೆ ಅಪನಂಬಿಕೆ ಬೇಡವೆಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹೇಳಿದರು. ಸೋಮವಾರ…

 • ಮತಕ್ಕಾಗಿ ಕಣ್ಣೀರು ನನ್ನ ರಕ್ತದಲ್ಲಿಯೇ ಇಲ್ಲ: ಡಿಕೆಶಿ

  ಹುಬ್ಬಳ್ಳಿ: ದಿ| ಸಿ.ಎಸ್‌.ಶಿವಳ್ಳಿ ಅವರೊಂದಿಗಿನ ಬಾಂಧವ್ಯ ಸ್ಮರಿಸಿಕೊಂಡು ಕಣ್ಣೀರು ಹಾಕಿದ್ದೇನೆ ವಿನಃ ಮತಗಳಿಕೆಗಾಗಿ ಅಲ್ಲವೇ ಅಲ್ಲ. ನನ್ನ ಮೇಲೆ 84 ಬಾರಿ ಐಟಿ ದಾಳಿ ನಡೆದಾಗಲೂ ಹನಿ ಕಣ್ಣೀರು ಹಾಕಿಲ್ಲ. ಅದು ನನ್ನ ರಕ್ತದಲ್ಲಿಯೇ ಇಲ್ಲ ಎಂದು ಸಚಿವ…

 • ಸಿ.ಎಸ್‌.ಶಿವಳ್ಳಿ ಪುತ್ರಿ ರೂಪಾಗೆ ಶೇ.76 ಅಂಕ

  ಹುಬ್ಬಳ್ಳಿ: ತಂದೆಯ ಸಾವಿನ ದುಃಖದ ನಡುವೆಯೂ 10ನೇ ತರಗತಿ(ಸಿಬಿಎಸ್‌ಇ) ಪರೀಕ್ಷೆ ಬರೆದಿದ್ದ ಸಿ.ಎಸ್‌.ಶಿವಳ್ಳಿ ಅವರ ಪುತ್ರಿ ರೂಪಾ ಶೇ.76 ಅಂಕಗಳೊಂದಿಗೆ ತೇರ್ಗಡೆ ಹೊಂದಿದ್ದಾರೆ. ಕನ್ನಡ-87, ಇಂಗ್ಲೀಷ್‌-65, ಗಣಿತ-55, ವಿಜ್ಞಾನ-82, ಸಾಮಾಜಿಕ ವಿಜ್ಞಾನ-91 ಅಂಕ ಪಡೆದಿದ್ದಾರೆ. ಇಂಗ್ಲಿಷ್‌ ವಿಷಯದ ಪರೀಕ್ಷಾ…

 • ಇಬ್ಬರಿಗೂ ವಿಧಾನಸಭೆ ಪ್ರವೇಶದ ತವಕ!

  ಹುಬ್ಬಳ್ಳಿ: ಕುಂದಗೋಳ ವಿಧಾನಸಭೆ ಉಪ ಚುನಾವಣೆಯಲ್ಲಿ ಇಬ್ಬರು ಪ್ರಮುಖ ಅಭ್ಯರ್ಥಿಗಳಲ್ಲಿ ಒಬ್ಬರಿಗೆ ವಿಧಾನಸಭೆ ಪ್ರವೇಶದ ತವಕ ಇದ್ದರೆ, ಇನ್ನೊಬ್ಬರಿಗೆ ರಾಜಕೀಯ ಪುನರ್ಜನ್ಮ ಚಡಪಡಿಕೆ ಸೃಷ್ಟಿಸಿದೆ. ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಅಭ್ಯರ್ಥಿಯಾಗಿ ದಿ| ಸಿ.ಎಸ್‌.ಶಿವಳ್ಳಿ ಅವರ ಪತ್ನಿ ಕುಸುಮಾವತಿ ಶಿವಳ್ಳಿ, ಬಿಜೆಪಿಯಿಂದ…

ಹೊಸ ಸೇರ್ಪಡೆ