ಸುಪ್ರೀಂ ಕೋರ್ಟ್‌

 • 1 ಪ್ರಕರಣ ಇತ್ಯರ್ಥಕ್ಕೆಬೇಕು 4 ವರ್ಷ

  ದೇಶದ ಕಾನೂನು ವ್ಯವಸ್ಥೆ ಬಲಿಷ್ಠವಾಗಿದೆ ನಿಜ. ಅದರ ಜತೆಗೆ ಅಷ್ಟೇ ಮಂದಗಾಮಿ ಪ್ರವೃತ್ತಿಯಿಂದ ಕೂಡಿದೆ. ಸುಪ್ರೀಂ ಕೋರ್ಟ್‌, ಹೈಕೋರ್ಟ್‌ಗಳು ಹಾಗೂ ಕೆಳ ನ್ಯಾಯಾಲಯಗಳಲ್ಲಿ ಹಲವು ದಶಕಗಳ ಪ್ರಕರಣಗಳು ಬಾಕಿ ಇವೆ. ರಾಜ್ಯದಲ್ಲಿನ ನ್ಯಾಯಾಲ ಯಗಳು ಒಂದು ಕೇಸ್‌ ಇತ್ಯರ್ಥ…

 • ಇಂದು ‘ಸುಪ್ರೀಂ’ನಲ್ಲಿ ಸಿಎಎ ಪ್ರಶ್ನಿಸಿ ಸಲ್ಲಿಸಲಾಗಿರುವ 140ಕ್ಕೂ ಹೆಚ್ಚು ಅರ್ಜಿಗಳ ವಿಚಾರಣೆ

  ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆಯ(ಸಿಎಎ) ವಿರುದ್ಧ ಸಲ್ಲಿಸಲಾಗಿರುವ 144 ಅರ್ಜಿಗಳನ್ನು ಇಂದು ಸುಪ್ರೀಂ ಕೋರ್ಟ್ ವಿಚಾರಣೆಗೆ ತೆಗೆದುಕೊಳ್ಳಲಿದೆ. ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ ನೇತೃತ್ವದ ಮೂರು ನ್ಯಾಯಾಧೀಶರ ಪೀಠವು ಅರ್ಜಿಗಳ ವಿಚಾರಣೆ ನಡೆಸಲಿದೆ. ಇಂಡಿಯನ್ ಯೂನಿಯನ್ ಮುಸ್ಲಿಂ…

 • ಸ್ಪೀಕರ್‌ ಅಧಿಕಾರಕ್ಕೆ ಕೊಕ್ಕೆ?

  ಹೊಸದಿಲ್ಲಿ: ಶಾಸಕ ಯಾ ಸಂಸದರ ಅನರ್ಹತೆ ವಿಚಾರದಲ್ಲಿ ಸ್ಪೀಕರ್‌ 3 ತಿಂಗಳಲ್ಲಿ ನಿರ್ಧಾರ ತೆಗೆದುಕೊಳ್ಳಬೇಕು, ಅನರ್ಹತೆ ನಿರ್ಧಾರ ತೆಗೆದುಕೊಳ್ಳುವ ಅಧಿಕಾರವನ್ನು ಸ್ವತಂತ್ರ ಸಮಿತಿಗೆ ನೀಡಬೇಕು. -ಇದು ಸುಪ್ರೀಂ ಕೋರ್ಟ್‌ ತನ್ನ ತೀರ್ಪಿನಲ್ಲಿ ವ್ಯಕ್ತಪಡಿಸಿರುವ ಅಭಿಪ್ರಾಯ. ಮಣಿಪುರ ವಿಧಾನಸಭೆಯ ಇಬ್ಬರು…

 • ಸಾವಿಗೆ ಕಾರಣನಾದರೂ ಯುವಕನಿಗೆ ಜೈಲು ಶಿಕ್ಷೆ ಇಲ್ಲ

  ಹೊಸದಿಲ್ಲಿ: 2016ರಲ್ಲಿ ಮರ್ಸಿಡಿಸ್‌ ಹತ್ತಿಸಿ ಒಬ್ಬ ವ್ಯಕ್ತಿಯ ಹತ್ಯೆಗೆ ಕಾರಣನಾದ ಯುವಕನಿಗೆ ಒಂದು ದಿನವೂ ಸೆರೆವಾಸ ವಿಧಿಸಲಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್‌ ಗುರುವಾರ ದೃಢಪಡಿಸಿದೆ. ಯುವಕ ತನ್ನ ಅಪ್ಪನ ಕಾರನ್ನು ಚಲಾಯಿಸಿ ಅಪಘಾತ ಎಸಗಿದ್ದ. ಆಗ ಆತನಿಗೆ 18…

 • ನೋಟು ವಿರೂಪ: ಸಿಬಿಐ ತನಿಖೆ?

  ಹೊಸದಿಲ್ಲಿ: ಕಾಶ್ಮೀರದ ಪ್ರತ್ಯೇಕತಾವಾದಿ ಸಂಘಟನೆ ‘ಕಾಶ್ಮೀರ್‌ ಗ್ರಾಫಿಟಿ’ ಸಂಘಟನೆ ಆರ್‌ಬಿಐನ ಜಮ್ಮು ಶಾಖೆಯಲ್ಲಿ ವಿರೂಪಗೊಳಿಸಿದ 30 ಕೋಟಿ ರೂ.ಗಳನ್ನು ವಿನಿಮಯ ಮಾಡಿಕೊಂಡಿದೆ ಎಂಬ ವಿಚಾರವನ್ನು ಗಂಭೀರವಾಗಿ ಪರಿಗಣಿಸುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರಕಾರಕ್ಕೆ ಸೂಚಿಸಿದೆ. ಇದು ರಾಷ್ಟ್ರೀಯ ಹಿತಾಸಕ್ತಿಗೆ…

 • ಸುಪ್ರೀಂ ಮುಂದೆ ಮಹತ್ವದ ಪ್ರಕರಣಗಳು ; ಚಳಿಗಾಲದ ರಜೆಯ ಅನಂತರ ಇಂದಿನಿಂದ ಕಲಾಪಗಳು ಆರಂಭ

  ಹೊಸದಿಲ್ಲಿ: ಚಳಿಗಾಲದ ರಜೆಯ ಬಳಿಕ ಸೋಮವಾರದಿಂದ ಪುನರಾರಂಭವಾಗಲಿರುವ ಸುಪ್ರೀಂ ಕೋರ್ಟ್‌ನ ಮುಂದೆ ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಪ್ರಕರಣ, ಪೌರತ್ವ ತಿದ್ದುಪಡಿ ಕಾಯ್ದೆ ಮುಂತಾದ ಮಹತ್ವದ ಪ್ರಕರಣಗಳು ವಿಚಾರಣೆಗಾಗಿ ಸಾಲುಗಟ್ಟಿ ನಿಂತಿವೆ. ಇವುಗಳಲ್ಲಿ ಶಬರಿಮಲೆ ಪ್ರಕರಣವೂ ಒಂದಾಗಿದ್ದು ಅದರ…

 • ಆರ್‌ಟಿಐ ದುರ್ಬಳಕೆ : ಸುಪ್ರೀಂ ಆತಂಕ

  ಹೊಸದಿಲ್ಲಿ: ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ) ಕಾರ್ಯಸೂಚಿ ಬಗ್ಗೆ ಸುಪ್ರೀಂ ಕೋರ್ಟ್‌ ಆತಂಕ ವ್ಯಕ್ತಪಡಿಸಿದೆ. ಸರಕಾರ ಆಡಳಿತವನ್ನು ಪಾರದರ್ಶಕವಾಗಿ ಇರಿಸಲು ಜಾರಿಗೆ ತಂದ ಆರ್‌ಟಿಐ ಆತಂಕಕ್ಕೆ ಎಡೆ ಮಾಡಿದೆ. ಆರ್‌ಟಿಐ ಕಾರ್ಯಕರ್ತರು ಆರ್‌ಟಿಐಯನ್ನು ಬೆದರಿಕೆ ಅಸ್ತ್ರವನ್ನಾಗಿಸಿಕೊಂಡಿದ್ದಾರೆ ಎಂದು ಸಿಜೆಐ…

 • 370ನೇ ವಿಧಿ ರದ್ದು ಅರ್ಜಿ ವಿಚಾರಣೆ ಇಂದಿನಿಂದ

  ಹೊಸದಿಲ್ಲಿ: ಸಂವಿಧಾನದ 370ನೇ ವಿಧಿ ರದ್ದು ಪ್ರಶ್ನಿಸಿ ಸಲ್ಲಿಕೆಯಾಗಿರುವ ಹಲವು ಅರ್ಜಿಗಳ ವಿಚಾರಣೆಯನ್ನು ಮಂಗಳವಾರದಿಂದ ಕೈಗೆತ್ತಿಕೊಳ್ಳುವುದಾಗಿ ಸುಪ್ರೀಂ ಕೋರ್ಟ್‌ ಹೇಳಿದೆ. ನ್ಯಾ| ಎನ್‌.ವಿ. ರಮಣ ನೇತೃತ್ವದ ಐವರು ಸದಸ್ಯರ ಪೀಠ ಈ ಅರ್ಜಿಗಳ ವಿಚಾರಣೆ ನಡೆಸಲಿದೆ. ಜಮ್ಮು-ಕಾಶ್ಮೀರದ ವಿಶೇಷ…

 • 2018ರ ಶಬರಿಮಲೆ ತೀರ್ಪು ಅಂತಿಮವಲ್ಲ

  ಹೊಸದಿಲ್ಲಿ: ಶಬರಿಮಲೆ ದೇಗುಲಕ್ಕೆ ಎಲ್ಲ ವಯೋಮಾನದ ಮಹಿಳೆಯರು ಪ್ರವೇಶ ಮಾಡ ಬಹುದು ಎಂದು 2018ರಲ್ಲಿ ನೀಡಿದ ತೀರ್ಪು ಅಂತಿಮ ಅಲ್ಲ ಎಂದು ಸುಪ್ರೀಂ ಕೋರ್ಟ್‌ ಗುರುವಾರ ಹೇಳಿದೆ. ಈಗಾಗಲೇ ಅದನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸಲಾಗಿದೆ ಎಂದು ಮುಖ್ಯ ನ್ಯಾ| ಎಸ್‌.ಎ….

 • ಅಯ್ಯಪ್ಪ ಸನ್ನಿಧಾನ ಪ್ರವೇಶಿಸುವ ಮಹಿಳೆಗೆ ರಕ್ಷಣೆ ಬೇಕು

  ಹೊಸದಿಲ್ಲಿ: ಶಬರಿಮಲೆಗೆ ಆಗಮಿಸುವ ಎಲ್ಲ ವಯೋಮಾನದ ಮಹಿಳೆಯರಿಗೆ ರಕ್ಷಣೆ ಒದಗಿಸಬೇಕು ಎಂದು ಬಿಂದೂ ಅಮ್ಮಿನಿ ಅವರು ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಿದ್ದಾರೆ. ಎಲ್ಲ ವಯೋಮಾನದ ಮಹಿಳೆಯರು ದೇಗುಲ ಪ್ರವೇಶಿಸಬಹುದು ಎಂಬ 2018ರ ತೀರ್ಪಿಗೆ ಸುಪ್ರೀಂಕೋರ್ಟ್‌ ತಡೆ ನೀಡಿಲ್ಲ. ಆದ್ದರಿಂದ…

 • ಸುಪ್ರೀಂ ನಲ್ಲಿಂದು ‘ಮಹಾ’ ರಾಜಕೀಯ ಭವಿಷ್ಯ

  ಹೊಸದಿಲ್ಲಿ: ಕಳೆದೊಂದು ತಿಂಗಳಿಂದ ರಾಜಕೀಯ ಬಿಕ್ಕಟ್ಟಿಗೆ ಸಿಲುಕಿರುವ ಮಹಾರಾಷ್ಟ್ರ ರಾಜಕೀಯಕ್ಕೆ ಸಂಬಂಧಿಸಿದ ಮಹತ್ವದ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಇಂದು ನಡೆಸಲಿದೆ. ಸರಕಾರ ರಚನೆಗೆ ಬಿಜೆಪಿಗೆ ಅವಕಾಶ ನೀಡಿದ ರಾಜ್ಯಪಾಲರ ಕ್ರಮವನ್ನು ಪ್ರಶ್ನಿಸಿ ಶಿವಸೇನೆ- ಎನ್ ಸಿಪಿ- ಕಾಂಗ್ರೆಸ್ ಪಕ್ಷಗಳು…

 • ಸುಪ್ರೀಂ ಕೋರ್ಟ್‌ಗೆ ‘ಸರ್ಪ ಭೀತಿ’

  ಹೊಸದಿಲ್ಲಿ: ಸದಾ ಜನರಿಂದ ಗಿಜಿಗುಟ್ಟುವ ಸುಪ್ರೀಂ ಕೋರ್ಟ್‌ನಲ್ಲಿ ಹಾವೊಂದು ದರ್ಶನ ನೀಡಿ ಎಲ್ಲರನ್ನೂ ಗಾಬರಿಗೊಳಿಸಿತ್ತು. ಸುಪ್ರೀಂ ಕೋರ್ಟ್‌ನ ಗ್ಯಾಲರಿಯಲ್ಲಿ ಕಾಣಿಸಿಕೊಂಡಿತ್ತು. ತತ್‌ಕ್ಷಣವೇ ಉರಗ ತಜ್ಞರು, ಭದ್ರತಾ ಸಿಬಂದಿ ಆಗಮಿಸಿ ಇಡೀ ನ್ಯಾಯಾಲಯ, ಅದರ ಆವರಣವನ್ನು ಜಾಲಾಡಿದರೂ ಹಾವು ಪತ್ತೆಯಾಗಲಿಲ್ಲ….

 • ವ್ಯಾಲೆಟ್‌ ಪಾರ್ಕಿಂಗ್‌: ವಾಹನ ಕಳವಾದರೆ ಹೊಟೇಲ್‌ ಹೊಣೆ

  ಹೊಸದಿಲ್ಲಿ: ಹೊಟೇಲ್‌ಗಳ ವ್ಯಾಲೆಟ್‌ ಪಾರ್ಕಿಂಗ್‌ನಲ್ಲಿ ನಿಲ್ಲಿಸ ಲಾದ ಗ್ರಾಹಕರ ವಾಹನಗಳು ಕಳವಾದರೆ “ಮಾಲಕರೇ ಜವಾಬ್ದಾರರು’ ಎಂಬ ನೆಪ ಹೇಳಿ ಪರಿಹಾರ ನೀಡಲು ಹೊಟೇಲ್‌ಗಳು ನಿರಾಕರಿಸುವಂತಿಲ್ಲ ಎಂಬ ಮಹತ್ವದ ತೀರ್ಪನ್ನು ಸುಪ್ರೀಂ ಕೋರ್ಟ್‌ ನೀಡಿದೆ. ತಮ್ಮ ವ್ಯಾಪ್ತಿಯಲ್ಲಿ ಪಾರ್ಕ್‌ ಮಾಡ ಲಾದ ವಾಹನಗಳ…

 • “ಶೇ.99ರಷ್ಟು ಮುಸ್ಲಿಮರು ಮತಾಂತರಗೊಂಡವರು’

  ಹೊಸದಿಲ್ಲಿ: “ಅಯೋಧ್ಯೆಯ ಶ್ರೀರಾಮ, ಕೇವಲ ಹಿಂದೂ  ಗಳಿಂದ ಪೂಜಿಸಲ್ಪಡು ವುದಿಲ್ಲ. ಮುಸ್ಲಿಮ ರಿಂದಲೂ ಆರಾಧಿಸಲ್ಪಡುತ್ತಾನೆ. ಏಕೆಂದರೆ, ಭಾರತದಲ್ಲಿ ರುವ ಶೇ.99ರಷ್ಟು ಮುಸ್ಲಿಮರು, ಮತಾಂತರದ ಮೂಲಕ ಇಸ್ಲಾಂ ಧರ್ಮಕ್ಕೆ ಪರಿವರ್ತನೆ ಗೊಂಡವರೇ ಆಗಿದ್ದಾರೆ’ ಎಂದು ಯೋಗಗುರು ಬಾಬಾ ರಾಮದೇವ್‌ ಹೇಳಿದ್ದಾರೆ. ಖಾಸಗಿ ಮಾಧ್ಯಮವೊಂದಕ್ಕೆ ನೀಡಿದ…

 • ಸುಪ್ರೀಂ ತೀರ್ಪಿನ ಬಳಿಕವೇ ಪ್ರವೇಶ?

  ತಿರುವನಂತಪುರ: ಸುಪ್ರೀಂ ಕೋರ್ಟ್‌ ಅಂತಿಮ ನಿರ್ಣಯದ ವರೆಗೂ ಶಬರಿಮಲೆ ದೇಗುಲಕ್ಕೆ ಎಲ್ಲ ವಯೋಮಾನದ ಮಹಿಳೆಯರ ಪ್ರವೇಶ ಕಷ್ಟಸಾಧ್ಯ? ಕೇರಳ ಸರಕಾರ ಸುಪ್ರೀಂನ ಸಪ್ತ ಪೀಠದ ತೀರ್ಪಿನ ಬಳಿಕವೇ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ. ಸುಪ್ರೀಂ ಆದೇಶದ…

 • ರಫೇಲ್‌ ತೀರ್ಪು: ರಕ್ಷಣಾ ಖರೀದಿಯಲ್ಲಿ ರಾಜಕೀಯ ಸಲ್ಲ

  ರಫೇಲ್‌ ವ್ಯವಹಾರಕ್ಕೆ ಸಂಬಂಧಿಸಿದಂತೆ ಲೋಕಸಭಾ ಚುನಾವಣೆಗೆ ಮುಂಚಿತವಾಗಿ ಕಳೆದ ಡಿಸೆಂಬರ್‌ನಲ್ಲಿ ನೀಡಿದ್ದ ತೀರ್ಪನ್ನು ಪರಾಮರ್ಶಿಸುವಂತೆ ಆಗ್ರಹಿಸಿ ಸಲ್ಲಿಸಲಾಗಿದ್ದ ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ ವಜಾಗೊಳಿಸಿದ್ದು, ಈ ಮೂಲಕ ಮೋದಿ ನೇತೃತ್ವದ ಸರಕಾರ ರಫೇಲ್‌ ವ್ಯವಹಾರದ ನ್ಯಾಯಾಂಗದ ಅಗ್ನಿ ಪರೀಕ್ಷೆಯಲ್ಲಿ ತೇರ್ಗಡೆಯಾದಂತಾಗಿದೆ….

 • ಶಬರಿಮಲೆ: ತೀರ್ಪಿನ ತಕ್ಕಡಿಯಲ್ಲಿ ಸಂಪ್ರದಾಯ vs ಸಮಾನತೆ

  ಕೆಲವೇ ದಿನಗಳ ಹಿಂದೆ ಅಯೋಧ್ಯೆ ವಿಚಾರದಲ್ಲಿ ಐತಿಹಾಸಿಕ ತೀರ್ಪು ನೀಡಿರುವ ಸುಪ್ರೀಂ ಕೋರ್ಟ್‌ ಇಂದು ಶಬರಿಮಲೆ ವಿಚಾರದಲ್ಲೂ ಮಹತ್ತರ ತೀರ್ಪು ನೀಡುವ ನಿರೀಕ್ಷೆಯಿದೆ. ಅಯ್ಯಪ್ಪ ದೇಗುಲಕ್ಕೆ ಎಲ್ಲಾ ವಯೋಮಾನದ ಹೆಣ್ಣುಮಕ್ಕಳೂ ಪ್ರವೇಶಿಸಬಹುದು ಎಂದು ಕಳೆದ ವರ್ಷ ಸರ್ವೋಚ್ಚ ನ್ಯಾಯಾಲಯ…

 • ಪಕ್ಷಾಂತರ ಪಿಡುಗಿಗೆ ಬೇಕಿದೆ ಮದ್ದು

  ಕರ್ನಾಟಕದ ರಾಜಕೀಯದಲ್ಲಿ ಸಾಕಷ್ಟು ಬಿರುಗಾಳಿ ಎಬ್ಬಿಸಿದ್ದ ಅನರ್ಹ ಶಾಸಕರ ಪ್ರಕರಣದ ಕುರಿತು ಸುಪ್ರೀಂ ಕೋರ್ಟ್‌ನ ತ್ರಿ ಸದಸ್ಯ ಪೀಠ ತೀರ್ಪು ನೀಡಿದ್ದು ಎಲ್ಲರೂ ಅವರವರ ಅನುಕೂಲಕ್ಕೆ ತಕ್ಕಂತೆ ಸಮಾಧಾನ ಪಟ್ಟುಕೊಳ್ಳುವಂತೆ ಮಾಡಿದೆ. ದೇಶದ ರಾಜಕಾರಣದಲ್ಲಿ ಪಕ್ಷಾಂತರ ಪಿಡುಗು ಕ್ಯಾನ್ಸರ್‌ನಂತೆ…

 • ಅನರ್ಹರಿಗೆ ಸುಪ್ರೀಂ ತಕ್ಕ ಪಾಠ: ಗುಂಡೂರಾವ್‌

  ರಾಯಚೂರು: ರಾಜೀನಾಮೆ ನೀಡಿದ 17 ಶಾಸಕರನ್ನು ಅನರ್ಹಗೊಳಿಸಿದ ಸುಪ್ರೀಂ ಕೋರ್ಟ್‌ ನಿರ್ಧಾರ ಸ್ವಾಗತಾರ್ಹ. ಸರಕಾರ ಬೀಳಿಸಬೇಕು ಎಂಬ ದುರುದ್ದೇಶದಿಂದ ಈ ಕೃತ್ಯ ಎಸಗಿದ ಅವರಿಗೆ ತಕ್ಕ ಪಾಠವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ…

 • ಪ್ರಾಧಿಕಾರಗಳಲ್ಲಿ ಕೇಂದ್ರದ ಹಸ್ತಕ್ಷೇಪಕ್ಕೆ ಸುಪ್ರೀಂ ಆಕ್ಷೇಪ; ಹೊಸ ನಿಯಮ ರೂಪಿಸಲು ನಿರ್ದೇಶನ

  ನವದೆಹಲಿ: ಹಸಿರು ಪ್ರಾಧಿಕಾರ ಸೇರಿದಂತೆ ದೇಶದಲ್ಲಿರುವ ವಿವಿಧ ಪ್ರಾಧಿಕಾರಿಗಳಿಗೆ ಸದಸ್ಯರ ನೇಮಕ ವಿಚಾರದಲ್ಲಿ ಕೇಂದ್ರ ಸರಕಾರದ ನೇರ ಪಾತ್ರಕ್ಕೆ ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ಆಕ್ಷೇಪ ವ್ಯಕ್ತಪಡಿಸಿದೆ. ಮತ್ತು ಈ ಉದ್ದೇಶಕ್ಕಾಗಿ ಹಣಕಾಸು ಕಾಯ್ದೆ 2017ರಲ್ಲಿ ರೂಪಿಸಲಾಗಿರುವ ನಿಯಮಗಳನ್ನು…

ಹೊಸ ಸೇರ್ಪಡೆ