CONNECT WITH US  

"ಸೊಂಟ ನೋವನ್ನು ಅನುಭವಿಸಿದವರಿಗೆ ಮಾತ್ರವೇ ಗೊತ್ತು' ಎನ್ನುವ ಅತ್ತೆಯ ನುಡಿಮುತ್ತು, ನನ್ನ ಪಾಲಿಗೂ ನಿಜವಾಗುವ ಸಂದರ್ಭವೊಂದು ಎದುರಾಯಿತು. ಒಂದು ಬೆಳಗ್ಗೆ ಅಡುಗೆ ಕೋಣೆ ಒರೆಸಲು ಬಗ್ಗುತ್ತೇನೆ. ಅದು "ಚಳಕ್‌' ಎಂಬ...

ಸಾಂಸ್ಕೃತಿಕ ನಗರಿ ಮೈಸೂರಿನ ರೇಸ್‌ಕೋರ್ಸ್‌ ಆವರಣದಲ್ಲಿ ಸಾವಿರಾರು ಯೋಗಪಟುಗಳು ಏಕಕಾಲದಲ್ಲಿ ಸಾಮೂಹಿಕ ಯೋಗ ಪ್ರದರ್ಶನ ನೀಡುವ ಮೂಲಕ ಗಮನ ಸೆಳೆದರು.

ಲಕ್ಷ ಜನರಿಂದ ಸಾಮೂಹಿಕ ಸೂರ್ಯ ನಮಸ್ಕಾರ ವಿಶ್ವ ಯೋಗ ದಿನಾಚರಣೆ ಪ್ರಯುಕ್ತ ಗುರುವಾರ ರಾಜ್ಯಾದ್ಯಂತ ಸಾಮೂಹಿಕ ಯೋಗಾಸನಗಳನ್ನು ಪ್ರದರ್ಶಿಸಲಾಯಿತು. ವಿವಿಧ ಕ್ಷೇತ್ರಗಳ...

ಮಂಗಳೂರು: ದಾಖಲೆ ಸಂಖ್ಯೆಯ ಸಾರ್ವಜನಿಕರ ಸಮ್ಮಿಲನದೊಂದಿಗೆ ಮಹಾ "ಸೂರ್ಯ ನಮಸ್ಕಾರ' ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ರವಿವಾರ ಮುಂಜಾನೆ ನಡೆಯಿತು. ಸಾವಿರಾರು ಸಾರ್ವಜನಿಕರು ಸೂರ್ಯ...

ಮುಂಬಯಿ : ಬೃಹನ್ಮುಂಬಯಿ ವ್ಯಾಪ್ತಿಯೊಳಗಿನ ಪೌರಾಡಳಿತೆಯ ಶಾಲೆಗಳಲ್ಲಿ ಸೂರ್ಯ ನಮಸ್ಕಾರವನ್ನು ಕಡ್ಡಾಯಗೊಳಿಸುವ ಬಿಎಂಸಿ ಠರಾವಿಗೆ ತಾತ್ಕಾಲಿಕ ತಡೆಯಾಜ್ಞೆ ನೀಡಬೇಕೆಂದು ಕೋರುವ ಮನವಿಯನ್ನು ಬಾಂಬೆ...

ನವದೆಹಲಿ: ಯೋಗ ದಿನಾಚರಣೆಯನ್ನು ಸಂಘಟಿಸಿರುವ ಕೇಂದ್ರ ಸರ್ಕಾರದ ನಡೆಯನ್ನು ಪ್ರಶ್ನಿಸಿರುವ ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್, ತಮ್ಮ ವೈಫಲ್ಯಗಳನ್ನು ಮರೆಮಾಚಲು ಪ್ರಧಾನಿ ನರೇಂದ್ರ ಮೋದಿ...

ನವದೆಹಲಿ: ಕೊನೆಗೂ ಅಖಿಲ ಭಾರತ ವೈಯಕ್ತಿಕ ಕಾನೂನು ಮಂಡಳಿ ಒತ್ತಡಕ್ಕೆ ಮಣಿದ ಆಡಳಿತಾರೂಢ ಎನ್ ಡಿಎ ಸರ್ಕಾರ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಸಂದರ್ಭದಲ್ಲಿ ವಿವಿಧ ಆಸನಗಳ ಪೈಕಿ ಸೂರ್ಯ...

ಅತ್ಯುತ್ತಮ ಆರೋಗ್ಯ, ಲವಲವಿಕೆಯ ಬದುಕು, ಉಲ್ಲಾಸಮಯ ಜೀವನ, ಸದಾ ತಾರಣ್ಯದಿಂದ ತುಂಬಿದ ದೇಹ - ಯಾರಿಗೆ ಬೇಡ ಈ ಭಾಗ್ಯ. ಎಲ್ಲರೂ ಆನಂದಮಯ - ಆರೋಗ್ಯದಾಯಕ ಬದುಕಿಗಾಗಿ ಬಯಸುವ ಭಾಗ್ಯ ಇದೇ ತಾನೆ ?

ಮೈಸೂರು: ಮೈಸೂರು ಯೋಗ ಒಕ್ಕೂಟದಿಂದ ಭಾನುವಾರ ಆಯೋಜಿಸಿದ್ದ ಸಾಮೂಹಿಕ ಸೂರ್ಯ ನಮಸ್ಕಾರ ಹಾಗೂ ಸೂರ್ಯ ಯಜ್ಞ ಕಾರ್ಯಕ್ರಮ ನೂರಾರು ಮಂದಿ ಯೋಗಪಟುಗಳು ಹಾಗೂ ಯೋಗಸಕ್ತರ ಸಮಾಗಮಕ್ಕೆ ವೇದಿಕೆಯಾಯಿತು.

7000 ವರ್ಷಗಳಿಂದ ಆಚರಿಸುತ್ತಿರುವ ಸೂರ್ಯ ನಮಸ್ಕಾರದ ವೈಜ್ಞಾನಿಕ ಮಹತ್ವವನ್ನು 70 ವರ್ಷಗಳ ಹಿಂದೆ ಪ್ರಯೋಗಗಳಿಂದ ಕಂಡುಹಿಡಿದು ಪ್ರಕಟಿಸಲಾಯಿತು.

Back to Top