ಸೊರಬ:

 • ಕೆರೆಯಲ್ಲಿ ಮುಳುಗಿ ಇಬ್ಬರು ಮಕ್ಕಳ ದುರ್ಮರಣ: ಶಿವಮೊಗ್ಗದಲ್ಲಿ ದಾರುಣ ಘಟನೆ

  ಶಿವಮೊಗ್ಗ: ಈಜಲು ತೆರಳಿದ್ದ ಬಾಲಕರಿಬ್ಬರು ನೀರುಪಾಲಾದ ದಾರುಣ ಘಟನೆ ಸೊರಬ ತಾಲೂಕಿನ ಉದ್ರಿ ಕೆರೆಯಲ್ಲಿ ನಡೆದಿದೆ. ಮೃತ ಬಾಲಕರನ್ನು ಕಾರ್ತಿಕ್ (16) ಮತ್ತು ವಿನಾಯಕ (16) ಎಂದು ಗುರುತಿಸಲಾಗಿದೆ.ಘಟನೆಗೆ ಕಾರಣ ತಿಳಿದುಬಂದಿಲ್ಲ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ. ಸೊರಬ ಪೊಲೀಸ್…

 • ಸೊರಬದಲ್ಲಿ ಬರಿದಾದ ಜಲ ಮೂಲ

  ಸೊರಬ: ಬೇಸಿಗೆಯ ಕೆನ್ನಾಲಿಗೆಗೆ ನೀರಿನ ಅಭಾವ ಹೆಚ್ಚುತ್ತಲಿದ್ದು, ತಾಲೂಕಿನಲ್ಲಿ ಹರಿದಿರುವ ಪ್ರಮುಖ ನದಿಗಳಾದ ವರದಾ, ದಂಡಾವತಿ ಸೇರಿ ಜಲ ಮೂಲಗಳು ಬರಿದಾಗ ತೊಡಗಿವೆ. ಇತ್ತ ರೈತಾಪಿ ವರ್ಗ ಮಾತ್ರ ಮುಂಗಾರು ಆಗಮನದ ನಿರೀಕ್ಷೆಯಲ್ಲಿದೆ. ಏಷ್ಯಾ ಖಂಡದಲ್ಲಿಯೇ ಅತಿ ಹೆಚ್ಚು…

 • ಸೊರಬದಲ್ಲಿ ಶೇ.74.94 ಮತದಾನ

  ಬೆಂಗಳೂರು: ಶಿವಮೊಗ್ಗ ಜಿಲ್ಲೆಯ ಸೊರಬ ಪಟ್ಟಣ ಪಂಚಾಯಿತಿ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಪುರಸಭೆಗೆ ಶನಿವಾರ ಮತದಾನ ನಡೆದಿದ್ದು, ನೆಲಮಂಗಲ ಪುರಸಭೆಯಲ್ಲಿ ಶೇ.72.89 ಮತ್ತು ಸೊರಬ ಪಟ್ಟಣ ಪಂಚಾಯಿತಿಯಲ್ಲಿ ಶೇ.74.94ರಷ್ಟು ಮತದಾನ ಆಗಿದೆ. ಈ ಎರಡೂ ನಗರ…

 • ಮತದಾನ: ಸೊರಬದಲ್ಲಿ ಜಾಸ್ತಿ, ಮಾನ್ವಿಯಲ್ಲಿ ಕಡಿಮೆ

  ಬೆಂಗಳೂರು: ಎರಡನೇ ಹಂತದಲ್ಲಿ ಮಂಗಳವಾರ ಮತದಾನ ನಡೆದ ರಾಜ್ಯದ 14 ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಬರುವ ಒಟ್ಟು 112 ವಿಧಾನಸಭಾ ಕ್ಷೇತ್ರಗಳಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಸೇರಿದ ಸೊರಬ ವಿಧಾನಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು ಶೇ.82.59ರಷ್ಟು ಮತದಾನ ಆಗಿದ್ದರೆ,…

 • ಯೋಗದಿಂದ ರೋಗಮುಕ್ತ ಜೀವನ: ಜಡೆಮಠ ಶ್ರೀ

  ಸೊರಬ: ಯೋಗವನ್ನು ಜೀವನ ಕ್ರಮವನ್ನಾಗಲಿ ರೂಢಿಸಿಕೊಂಡರೆ ರೋಗಮುಕ್ತ ಬದುಕು ಕಟ್ಟಿಕೊಳ್ಳಲು ಸಾಧ್ಯ ಎಂದು ಜಡೆ ಸಂಸ್ಥಾನ ಮಠದ ಡಾ| ಮಹಾಂತ ಮಹಾಸ್ವಾಮಿಗಳು ಹೇಳಿದರು. ಪಟ್ಟಣದ ಚಾಮರಾಜಪೇಟೆ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ರೋಟರಿ ಕ್ಲಬ್‌ ವತಿಯಿಂದ ಹಮ್ಮಿಕೊಂಡ ಯೋಗ…

 • ಭಾರತೀಯರಿಂದ ಸಂಸ್ಕೃತಿ ಪುನರುತ್ಥಾನ

  ಸೊರಬ: ಸರ್ವಧರ್ಮವನ್ನು ಪ್ರೀತಿಸುವ ಮನೋಭಾವ ಭಾರತೀಯರಲ್ಲಿರುವುದರಿಂದ ಸಂಸ್ಕೃತಿ- ಸಂಸ್ಕಾರ ಮತ್ತು ಮೌಲ್ಯಗಳ ಪುನರುತ್ಥಾನ ಮತ್ತೆ ಮತ್ತೆ ನೆಲೆಗೊಳ್ಳುತ್ತಿದೆ ಎಂದು ಬಾಳೆಹೊನ್ನೂರು ರಂಭಾಪುರಿ ಪ್ರಸನ್ನ ರೇಣುಕ ಡಾ| ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು. ತಾಲೂಕಿನ ಶಾಂತಪುರ ಗ್ರಾಮದ ಹಿರೇಮಠದಲ್ಲಿ ಜರುಗಿದ…

ಹೊಸ ಸೇರ್ಪಡೆ