ಸೊಲ್ಲಾಪುರ: Sollapura:

 • ಸಮಾಜ ಹಿತ ಬಯಸುವ ಸಾಧನವೇ ಸಾಹಿತ್ಯ

  ಸೊಲ್ಲಾಪುರ: ತನ್ನ ಒಡಲೊಳಗೆ ಹಿತವನ್ನು ಇರಿಸಿಕೊಂಡು ಸಮಾಜದ ಹಿತವನ್ನು ಬಯಸುವ ಸಾಧನವೇ ಸಾಹಿತ್ಯ. ಸ-ಹಿತವಾದುದೇ ಸಾಹಿತ್ಯ. ಇಂದು ರಚನೆಯಾಗುತ್ತಿರುವ ಸಾಹಿತ್ಯ ಸಮಾಜಕ್ಕೆ ಮತ್ತು ಓದುಗರಿಗೆ ತಲುಪಬೇಕು. ವಿಷಾದವೆಂದರೆ ಸಾಹಿತ್ಯ ಪ್ರಕಟಿಸುವಲ್ಲಿನ ಉತ್ಸಾಹ ಸಾಹಿತ್ಯ ತಲುಪಿಸುವ ಹೊತ್ತಲ್ಲಿ ಇರುವುದಿಲ್ಲ ಎಂದು…

 • ಶಿವಾಜಿ ಮಹಾರಾಜರ ಮೂರ್ತಿ ಪ್ರತಿಷ್ಠಾಪನೆ

  ಸೊಲ್ಲಾಪುರ: ಅಕ್ಕಲಕೋಟದ ಶ್ರೀ ಸ್ವಾಮಿ ಸಮರ್ಥ ಅನ್ನಛತ್ರ ಮಂಡಳಿ, ಮಹಾರಾಷ್ಟ್ರ ಬಹುಜನ ಮಧ್ಯವರ್ತಿ ಶಿವಜನ್ಮೋತ್ಸವ ಯುವಕ ಮಂಡಳಿ ಸಹಯೋಗದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ 393ನೇ ಜಯಂತ್ಯುತ್ಸವ ಅಂಗವಾಗಿ ಬುಧುವಾರ ಹಮ್ಮಿಕೊಳ್ಳಲಾಗಿದ್ದ ಬೃಹತ್‌ ಮೆರವಣಿಗೆಗೆ ಅನ್ನಛತ್ರ ಮಂಡಳಿ ಸಂಸ್ಥಾಪಕ ಅಧ್ಯಕ್ಷ…

 • ಗುರು-ಶಿಷ್ಯರ ವಾಸಸ್ಥಾನವೇ ಮಠ: ಉಜ್ಜಯಿನಿ ಶ್ರೀ

  ಸೊಲ್ಲಾಪುರ: ಮಠವೆಂದರೆ ಕೇವಲ ಗುರುಗಳ ವಾಸಸ್ಥಾನವಲ್ಲ. ಜೊತೆಗೆ ಅಲ್ಲಿ ಶಿಷ್ಯನೂ ವಾಸವಾಗಿದ್ದು ಅವನು ನಿರಂತರ ಅಧ್ಯಯನಶೀಲನಾಗಿರುವ ಸ್ಥಾನವೇ ಮಠ ಎನ್ನುವ ಗೌರವಕ್ಕೆ ಪಾತ್ರವಾಗುತ್ತದೆ ಎಂದು ಉಜ್ಜಯಿನಿ ಪೀಠದ ಜಗದ್ಗುರು ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಮೀಜಿ ಹೇಳಿದರು. ಉತ್ತರಪ್ರದೇಶದ ಕಾಶಿ…

 • ಸಿದ್ಧರಾಮೇಶ್ವರ ಜಾತ್ರೆಗೆ ಅದ್ಧೂರಿ ಸಿದ್ಧತೆ

  ಸೊಲ್ಲಾಪುರ: ಮಕರ ಸಂಕ್ರಮಣದಂದು ಆರಂಭವಾಗುವ ಸೊನ್ನಲಿಗೆ ಶರಣ ಶಿವಯೋಗಿ ಸಿದ್ಧರಾಮೇಶ್ವರ ಜಾತ್ರಾ ಮಹೋತ್ಸವ (ಗಡ್ಡಿ ಜಾತ್ರೆ) ಅಂಗವಾಗಿ ಜ. 13ರಿಂದ 17ರ ವರೆಗೆ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದ್ದು, ಜಾತ್ರೆ ಸಿದ್ಧತೆ ಪೂರ್ಣಗೊಂಡಿವೆ ಎಂದು ಸಿದ್ಧೇಶ್ವರ…

 • ಗಡಿ ಬರಹಗಾರರಿಗೆ ಸಿಗಲಿ ಮನ್ನಣೆ

  ಸೊಲ್ಲಾಪುರ: ಸಮಕಾಲೀನ ಸಮಾನತೆ ಬಿಂಬಿಸುವುದು ಬಹಳ ಸಂಗ್ದತೆಯಿಂದ ಕೂಡಿದೆ. ಕರ್ನಾಟಕದ ಬರಹಗಾರರಿಗೆ ಸಿಗುವ ಮನ್ನಣೆ ಗಡಿಯಾಚೆಯ, ಗಡಿಒಳಗೆ, ಗಡಿಯಂಚಿನ, ಹೊರನಾಡಿಗರ ಬರಹಗಾರರಿಗೆ ಸಿಗದಿರುವುದ ಖೇದದ ಸಂಗತಿ. ಇವರೆಲ್ಲ ಯಾರ ಬಳಿ ಸಮಸ್ಯೆ ಹೇಳಿಕೊಳ್ಳಬೇಕು ಎನ್ನುವುದೇ ದೊಡ್ಡ ಪ್ರಶ್ನೆಯಾಗಿದೆ ಎಂದು…

 • ಕರ್ನಾಟಕ-ಮಹಾರಾಷ್ಟ್ರ ಬೆರೆತರೆ ಆನಂದ

  ಸೊಲ್ಲಾಪುರ: ಕನ್ನಡಿಗರು ಮತ್ತು ಅಕ್ಕಲಕೋಟ ನಡುವೆ ಒಡಹುಟ್ಟಿದ ರಕ್ತ ಸಂಬಂಧವಿದ್ದಂತಿದೆ. ಕರ್ನಾಟಕ ಮತ್ತು ಮಹಾರಾಷ್ಟ್ರಗಳ ನಡುವೆ ಭಾಷೆ, ಸಾಂಸ್ಕೃತಿಕ ಬಾಂಧವ್ಯ ನಿರಂತರವಾಗಿ ಕನ್ನಡ ಮನಸ್ಸುಗಳೊಂದಿಗೆ ಮಾನವೀಯ ಮೌಲ್ಯಗಳೊಂದಿಗೆ ಬೆರೆತರೆ ಅದರಿಂದ ಸಿಗುವ ಆನಂದ ಬೇರೆ ಎಲ್ಲೂ ಸಿಗುವುದಿಲ್ಲ ಎಂದು…

 • ಅಕ್ಕಲಕೋಟದಲ್ಲಿ ಕನ್ನಡ ಕಲರವ

  ಸೊಲ್ಲಾಪುರ: ಪ್ರತಿಯೊಬ್ಬರೂ ಮಾತೃಭಾಷೆ ಜತೆ ಅನ್ಯಭಾಷೆಯನ್ನೂ ಕಲಿತರೆ ಉತ್ತುಂಗದ ಜೀವನ ಸಾಗಿಸಲು ಸಾಧ್ಯವಾಗುತ್ತದೆ ಎಂದು ವಿಜಯಪುರ ಜ್ಞಾನಯೋಗಾಶ್ರಮದ ಪೂಜ್ಯ ಸಿದ್ದೇಶ್ವರ ಸ್ವಾಮೀಜಿ ನುಡಿದರು. ಮಹಾರಾಷ್ಟ್ರದ ಆದರ್ಶ ಕನ್ನಡ ಬಳಗ, ಅಕ್ಕಲಕೋಟದ ಸ್ವಾಮಿ ಸಮರ್ಥ ಅನ್ನಛತ್ರ ಮಂಡಳ, ಕನ್ನಡ ಸಂಘಗಳ…

 • “ಅಖೀಲ ಭಾರತ ಹೊರನಾಡ ಕನ್ನಡ ಸಂಘಗಳ 8ನೇ ಮಹಾಮೇಳ’

  ಸೊಲ್ಲಾಪುರ, ಡಿ. 20: ಅಕ್ಕಲ್‌ಕೋಟೆಯ ಶ್ರೀ ಸ್ವಾಮಿ ಸಮರ್ಥ ಅನ್ನಛತ್ರ ಮಂಡಳದ ಆವರಣದಲ್ಲಿ ನಾಡಿನ ಪ್ರಾತಿನಿಧಿಕ ಸಂಸ್ಥೆಯಾದ ಕರ್ನಾಟಕ ವಿದ್ಯಾವರ್ಧಕ ಸಂಘ, ಆದರ್ಶ ಕನ್ನಡ ಬಳಗ ಮಹಾರಾಷ್ಟ್ರ, ಶ್ರೀ ಸ್ವಾಮಿ ಸಮರ್ಥ ಅನ್ನಛತ್ರ ಮಂಡಳ, ಅಕ್ಕಲ್‌ ಕೋಟೆ ಮತ್ತು…

 • ಅಕ್ಕಲಕೋಟದಲ್ಲಿ ಭಕ್ತರಿಗೆ ಮಹಾಪ್ರಸಾದ

  ಸೊಲ್ಲಾಪುರ: ಅವಧೂತ್‌ ಚಿಂತನ, ಗುರುದೇವ ದತ್ತ…! ಸದ್ಗುರು ಸ್ವಾಮಿ ಸಮರ್ಥ ಮಹಾರಾಜಕಿ ಜಯ..!! ಎಂಬ ಸಮರ್ಥರ ನಾಮಘೋಷಣೆಗಳೊಂದಿಗೆ ತೀರ್ಥಕ್ಷೇತ್ರ ಅಕ್ಕಲಕೋಟ ನಗರದ ಸ್ವಾಮಿ ಸಮರ್ಥರ ದರ್ಶನ ಪಡೆದ ಲಕ್ಷಾಂತ ಭಕ್ತರು ಸ್ವಾಮಿ ಸಮರ್ಥ ಅನ್ನಛತ್ರ ಮಂಡಳದಲ್ಲಿ ಮಹಾಪ್ರಸಾದ ಸ್ವೀಕರಿಸಿದರು….

 • ಶಾಸಕ ಸಿದ್ಧರಾಮ-ಸಚಿನ ನಡುವೆ ನೇರ ಹಣಾಹಣಿ

  „ಸೋಮಶೇಖರ ಜಮಶೆಟ್ಟಿ ಸೊಲ್ಲಾಪುರ: ಮಹಾರಾಷ್ಟ್ರ ಮತ್ತು ಕರ್ನಾಟಕ ಗಡಿ ಭಾಗದ ಅಕ್ಕಲಕೋಟ ವಿಧಾನಸಭಾ ಚುನಾವಣೆಯಲ್ಲಿ ದಿನದಿಂದ ದಿನಕ್ಕೆ ಪ್ರಚಾರದ ಕಾವು ರಂಗೇರುತ್ತಿದೆ. ಆರೋಪ-ಪ್ರತ್ಯಾರೋಪಗಳ ಮಧ್ಯೆ ಕಾಂಗ್ರೆಸ್‌ ಮತ್ತು ಬಿಜೆಪಿ ಅಭ್ಯರ್ಥಿಗಳು ಮತದಾರರ ಮನವೊಲಿಸಿಕ್ಕೊಳ್ಳಲು ಹರಸಾಹಸ ಪಡುತ್ತಿದ್ದಾರೆ. ಅಕ್ಕಲಕೋಟ ಮತಕ್ಷೇತ್ರದಲ್ಲಿ…

 • ಅಕ್ಕ ಲಕೋಟನಲ್ಲಿ ತ್ರಿಕೋನ ಸ್ಪರ್ಧೆ

  „ಸೋಮಶೇಖರ ಜಮಶೆಟ್ಟಿ ಸೊಲ್ಲಾಪುರ: ಮಹಾರಾಷ್ಟ್ರ ಮತ್ತು ಕರ್ನಾಟಕ ಗಡಿ ಭಾಗದ ಅಕ್ಕಲಕೋಟ ವಿಧಾನಸಭಾ ಮತಕ್ಷೇತ್ರದಿಂದ ಸುಮಾರು 11 ಅಭ್ಯರ್ಥಿಗಳು ಚುನಾವಣೆ ಕಣದಲ್ಲಿದ್ದರೂ, ಕಾಂಗ್ರೆಸ್‌-ಬಿಜೆಪಿ ಮತ್ತು ವಂಚಿತ ಬಹುಜನ ಪಕ್ಷದ ನಡುವೆ ಭಾರಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಕಳೆದ 2009ರ…

 • ಸಂತ್ರಸ್ತರಿಗೆ ಕಾಶೀ ಪೀಠದಿಂದ ಮೂರು ಲಕ್ಷ ದೇಣಿಗೆ

  ಸೊಲ್ಲಾಪುರ: ಪುಣೆಯ ಚಿಂಚವಡದ ಮೋರಯಾ ಮಂಗಲ ಕಾರ್ಯಾಲಯದಲ್ಲಿ ಕಾಶೀ ಜಗದ್ಗುರುಗಳ 73ನೇ ಜನ್ಮದಿನೋತ್ಸವವನ್ನು ಧಾರ್ಮಿಕ ಹಾಗೂ ವಿವಿಧ ಜನಕಲ್ಯಾಣ ಕಾರ್ಯಕ್ರಮಗಳೊಂದಿಗೆ ಆಚರಿಸಲಾಯಿತು . ಇದೇ ವೇಳೆ ಜಲಪ್ರಳಯದಿಂದ ಸಂತ್ರಸ್ತರಾದ ಕರ್ನಾಟಕದ ಜನತೆಗಾಗಿ ಎರಡು ಲಕ್ಷ ರೂ. ಮತ್ತು ಮಹಾರಾಷ್ಟ್ರದ…

 • ಇ-ಲರ್ನಿಂಗ್‌ ಸಾಧನಗಳ ಮೂಲಕ ಬೋಧನೆ ಅಗತ್ಯ: ಸಂದೀಪ್‌ ಗುಂಡ

  ಸೊಲ್ಲಾಪುರ, ಆ. 12: ಶಿಕ್ಷಣ ಕಲಿಯುವುದು, ಕೇವಲ ನೋಡುವುದು ಮತ್ತು ಕೇಳುವುದು ಅಲ್ಲ. ಇಂದು ಪ್ರತ್ಯಕ್ಷವಾಗಿ ಇ-ಲರ್ನಿಂಗ್‌ ಮೂಲಕ ವಿದ್ಯಾರ್ಥಿಗಳಿಗೆ ಬೋಧನೆ ಮಾಡುವುದು ಬಹಳ ಮಹತ್ವದ್ದಾಗಿದೆ. ಆದ್ದರಿಂದ ಪ್ರತಿಯೊಬ್ಬ ಶಿಕ್ಷಕರು ತಮ್ಮ ಪಾರಂಪರಿಕ ಬೋಧನೆ ಕೈಬಿಟ್ಟು, ಆಧುನಿಕ ತಂತ್ರಜ್ಞಾನಗಳ…

 • ಅನ್ನಛತ್ರ ಮಂಡಳದಿಂದ ಪ್ರವಾಹ ಸಂತ್ರಸ್ತರಿಗೆ ಸಹಾಯಹಸ್ತ

  ಸೊಲ್ಲಾಪುರ: ಮಹಾರಾಷ್ಟ್ರದ ಸಾಂಗಲಿ ಮತ್ತು ಕೊಲ್ಲಾಪುರ ಜಿಲ್ಲೆಯಲ್ಲಿ ಸಂಭವಿಸಿದ ಜಲಪ್ರಳಯದಲ್ಲಿ ಸಿಲುಕಿರುವ ಜನರ ನೋವಿಗೆ ಸ್ಪಂದಿಸಿದ ತಿರ್ಥಕ್ಷೇತ್ರ ಅಕ್ಕಲಕೋಟ ಅನ್ನಛತ್ರ ಮಂಡಳದ ಸಂಸ್ಥಾಪಕ ಅಧ್ಯಕ್ಷ ಜನ್ಮೇಜಯರಾಜೆ ಭೋಸಲೆ ಅವರು ಅಲ್ಲಿನ ಜನರಿಗೆ ದೈನಂದಿನ ಜೀವನಾವಶ್ಯಕ ವಸ್ತುಗಳನ್ನು ಕಳಿಸಲು ವ್ಯವಸ್ಥೆ…

 • ಇ-ಲರ್ನಿಂಗ್‌ ಬೋಧನೆ ಅಗತ್ಯ

  ಸೊಲ್ಲಾಪುರ: ಶಿಕ್ಷಣ ಕಲಿಯುವುದು ಕೇವಲ ನೋಡುವುದು ಮತ್ತು ಕೇಳುವುದು ಅಲ್ಲ. ಇಂದು ಪ್ರತ್ಯಕ್ಷವಾಗಿ ಇ-ಲರ್ನಿಂಗ್‌ ಮೂಲಕ ವಿದ್ಯಾರ್ಥಿಗಳಿಗೆ ಬೋಧನೆ ಮಾಡುವುದು ಬಹಳ ಮಹತ್ವದ್ದಾಗಿದೆ. ಆದ್ದರಿಂದ ಪ್ರತಿಯೊಬ್ಬ ಶಿಕ್ಷಕರು ತಮ್ಮ ಪಾರಂಪರಿಕ ಬೋಧನೆ ಕೈ ಬಿಟ್ಟು, ಆಧುನಿಕ ತಂತ್ರಜ್ಞಾನಗಳ ಮೂಲಕ…

 • ಭೋಸಲೆಗೆ ಓಂ ಜೈ ಶಂಕರ ಪ್ರಶಸ್ತಿ

  ಸೊಲ್ಲಾಪುರ: ತೀರ್ಥಕ್ಷೇತ್ರ ಅಕ್ಕಲಕೋಟ ನಗರದ ಶ್ರೀ ಸ್ವಾಮಿ ಸಮರ್ಥ ಅನ್ನಛತ್ರ ಮಂಡಳ ಸಂಸ್ಥಾಪಕ ಅಧ್ಯಕ್ಷ ಜನ್ಮೇಜಯರಾಜೆ ಭೋಸಲೆ ಅವರಿಗೆ ರಾಜ್ಯದ ಧಾರ್ಮಿಕ ಕ್ಷೇತ್ರದಲ್ಲಿ ಅತ್ಯುತ್ತಮವಾದ ಪುಣೆಯ ‘ಓಂ ಜೈ ಶಂಕರ ಪ್ರತಿಷ್ಠಾನ’ ವತಿಯಿಂದ ರಾಜ್ಯ ಮಟ್ಟದ ‘ಓಂ ಜೈ…

 • ಕನ್ನಡ ಶಾಲೆ ಮಕ್ಕಳಿಗೆ ಅನ್ನಪೂರ್ಣ ಟಸ್ಟ್‌ನಿಂದ ಉಪಹಾರ

  ಸೊಲ್ಲಾಪುರ: ಯುವಕರ ವಿಕಾಸಕ್ಕೆ ಶಿಕ್ಷಕರೊಂದಿಗೆ ಕೈ ಜೋಡಿಸಿದರೆ ಸಮಾಜದ ಋಣ ತೀರಿಸಲು ಸಹಾಯವಾಗುತ್ತದೆ ಎಂದು ಅಕ್ಕಲಕೋಟ ಶಾಸಕ ಸಿದ್ಧಾರಾಮ ಮ್ಹೇತ್ರೆ ಹೇಳಿದರು. ಬೆಂಗಳೂರಿನ ಮುದ್ದೇನಹಳ್ಳಿಯ ಸತ್ಯಸಾಯಿ ಅನ್ನಪೂರ್ಣಾ ಟ್ರಸ್ಟ್‌ ವತಿಯಿಂದ ಅಕ್ಕಲಕೋಟ ತಾಲೂಕಿನ ನಾಗಣಸೂರ ಗ್ರಾಮದ ಸರಕಾರಿ ಕನ್ನಡ…

 • ಗುರುಪೂರ್ಣಿಮೆ ಉತ್ಸವ: ಅದ್ಧೂರಿ ಪಲ್ಲಕ್ಕಿ ಮೆರವಣಿಗೆ

  ಸೊಲ್ಲಾಪುರ: ತೀರ್ಥಕ್ಷೇತ್ರ ಅಕ್ಕಲಕೋಟ ನಗರದ ಸ್ವಾಮಿ ಸಮರ್ಥ ಅನ್ನಛತ್ರ ಮಂಡಳದ 32ನೇ ವಾರ್ಷಿಕೋತ್ಸವ ಹಾಗೂ ಗುರುಪೂರ್ಣಿಮೆ ಉತ್ಸವ ಅಂಗವಾಗಿ ನಡೆದ ಪಲ್ಲಕಿ ಮೆರವಣಿಗೆ ಅದ್ಧೂರಿಯಾಗಿ ನಡೆಯಿತು. ಈ ವೇಳೆ ಕೇರಳದ ‘ತೈಯಂ ಮೇಳ’ ನೃತ್ಯ ಎಲ್ಲರ ಗಮನ ಸೆಳೆಯಿತು….

 • ಅಕ್ಕಲಕೋಟದಲ್ಲಿ ಗುರು ಪೂರ್ಣಿಮೆ

  ಸೊಲ್ಲಾಪುರ: ಅವಧೂತ್‌ ಶ್ರೀ ಗುರುದೇವ ದತ್ತ…! ಸದ್ಗುರು ಶ್ರೀ ಸ್ವಾಮಿ ಸಮರ್ಥ ಮಹಾರಾಜಕಿ ಜಯ..!! ಎಂಬ ಸಮರ್ಥರ ನಾಮ ಘೋಷಣೆಗಳೊಂದಿಗೆ ತೀರ್ಥಕ್ಷೇತ್ರ ಅಕ್ಕಲಕೋಟ ನಗರದ ಸ್ವಾಮಿ ಸಮರ್ಥ ಅನ್ನಛತ್ರ ಮಂಡಳದ 32ನೇ ವಾರ್ಷಿಕೋತ್ಸವ ಹಾಗೂ ಗುರು ಪೂರ್ಣಿಮೆ ಉತ್ಸವ…

 • ವಿಠ್ಠಲನ ದರ್ಶನಕ್ಕೆ 12 ಲಕ್ಷ ವಾರಕರಿಗಳು

  ಸೊಲ್ಲಾಪುರ: ಆಷಾಢ ಏಕಾದಶಿ ಅಂಗವಾಗಿ ಮಹಾರಾಷ್ಟ್ರ, ಕರ್ನಾಟಕ ಹಾಗೂ ತೆಲಂಗಾಣ ಸೇರಿದಂತೆ ದೇಶದ ಮೂಲೆ ಮೂಲೆಯಿಂದ ಬಂದಿರುವ ಸುಮಾರು 12 ಲಕ್ಷ ವಾರಕರಿಗಳು (ಭಕ್ತರು) ಶುಕ್ರವಾರ ಪಂಢರಪುರ ವಿಠ್ಠಲನ ದರ್ಶನ ಪಡೆದರು. ಶುಕ್ರವಾರ ಬೆಳಗ್ಗೆ 2:30 ಗಂಟೆಗೆ ಸರ್ಕಾರಿ…

ಹೊಸ ಸೇರ್ಪಡೆ