CONNECT WITH US  

ಮನೆಯಲ್ಲಿಯೇ ಉಪಯೋಗಿಸಬಹುದಾದ, ತಯಾರಿಸಬಹುದಾದ ಸುಲಭ ಸರಳ ಸೌಂದರ್ಯವರ್ಧಕಗಳು ಇಲ್ಲಿವೆ.

ಮೊಡವೆಗೆ
ಅರಸಿನ ಹುಡಿ ಮತ್ತು ನಿಂಬೆರಸವನ್ನು ಬೆರೆಸಿ ಮೊಡವೆ ಇರುವ ಭಾಗದಲ್ಲಿ...

ಬೇಸಿಗೆಯ ಉರಿಬಿಸಿಲಿನಲ್ಲಿ ಎಳೆ ಮುಳ್ಳುಸೌತೆ ಸೇವಿಸಿದರೆ ದೇಹಕ್ಕೆ ತಂಪು. ಹಾಂ! ಸೌತೆಕಾಯಿ ಒಂದು ಅತ್ಯುತ್ತಮ ಸೌಂದರ್ಯವರ್ಧಕ. ಬೇಸಿಗೆಯೂ ಸೇರಿದಂತೆ ಎಲ್ಲಾ ಕಾಲಗಳಲ್ಲೂ...

ಪ್ರಾಚೀನ ಕಾಲದಿಂದಲೂ ರೋಗನಿವಾರಕ ಹಾಗೂ ಆರೋಗ್ಯವರ್ಧಕವಾಗಿ ಎಳನೀರು ಜನಪ್ರಿಯವಾಗಿದೆ.  ಹಾಂ! ಸೌಂದರ್ಯ ಲೋಕದಲ್ಲೂ ಎಳನೀರಿಗೆ ಮಹತ್ವದ ಸ್ಥಾನವಿದೆ!

ಬೇಸಿಗೆಯ ಸಮಯದಲ್ಲಿ ಎಳನೀರು ಅಮೃತದಂತೆ. ಪೋಷಕಾಂಶಗಳ ಆಗರವಾಗಿರುವ ಎಳನೀರು ಎಲ್ಲಾ ಕಾಲದಲ್ಲೂ ಆರೋಗ್ಯಕ್ಕೆ ಮಾತ್ರವಲ್ಲ ಸೌಂದರ್ಯಕ್ಕೂ ಹಿತಕರ.

ಸಮೃದ್ಧ ಪೋಷಕಾಂಶಗಳ ಹಾಗೂ ಜೀವಸಣ್ತೀಗಳ ಆಗರವಾಗಿರುವ ಮಾವಿನಹಣ್ಣು ಬೇಸಿಗೆಯಲ್ಲಿ ವಿಪುಲವಾಗಿ ದೊರೆಯುತ್ತದೆ. ಮಾವಿನಹಣ್ಣನ್ನು ಬಳಸಿ ವಿವಿಧ ರೀತಿಯಲ್ಲಿ ಕೂದಲಿನ ಆರೈಕೆ...

ಹಾಂ! ಬೇಸಿಗೆಯಲ್ಲಿ ಧಾರಾಳವಾಗಿ ಸಿಗುವ ಕಲ್ಲಂಗಡಿ ಹಣ್ಣು ಆರೋಗ್ಯಕ್ಕೆ ತಂಪು. ಇದರ ಸೇವನೆಯಿಂದ ಚರ್ಮ ಮತ್ತು ಕೂದಲಿಗೆ ಹಿತಕರ ಮಾತ್ರವಲ್ಲ ವಿವಿಧ ಲೇಪ, ಮಾಸ್ಕ್ಗಳ ಮೂಲಕ ನೈಸರ್ಗಿಕ ಸೌಂದರ್ಯವರ್ಧಕವಾಗಿ ಪರಿಣಾಮ...

ಇನ್ನೇನು ಬಿಸಿಲಿನ ಬೇಗೆ ಹೆಚ್ಚುತ್ತಿದೆ. ಬೇಸಿಗೆ ಬರುತ್ತಿದ್ದಂತೆ ದೇಹಕ್ಕೆ ಆಯಾಸ ಮಾತ್ರವಲ್ಲದೆ ಕೂದಲಿಗೆ ಹಾಗೂ ಚರ್ಮಕ್ಕೂ ತನ್ನದೇ ಆದ ವ್ಯತ್ಯಯ ಉಂಟಾಗುತ್ತವೆ....

ಪ್ರಾಚೀನ ಕಾಲದಿಂದಲೂ ಭಾರತೀಯರು ಅದರಲ್ಲಿಯೂ ದಕ್ಷಿಣ ಭಾರತೀಯರು ಹೊಂದಿರುವ ಕಪ್ಪು , ಕಾಂತಿಯುವ ಕೂದಲಿಗೆ ಕೊಬ್ಬರಿ ಎಣ್ಣೆಯ ನಿತ್ಯ ಲೇಪನ ಒಂದು ಮುಖ್ಯ ಕಾರಣ ಎಂಬುದು...

ಪುಟ್ಟ ಮಕ್ಕಳ ಚರ್ಮವೇ ಇರಲಿ, ವಯಸ್ಕರ ಚರ್ಮವೇ ಇರಲಿ ಚರ್ಮ ಒಣಗುವುದನ್ನು ನಿವಾರಿಸಲು, ಮುಖದ ಕಾಂತಿ ವರ್ಧಿಸಲು, ಕಲೆ ಹಾಗೂ ನೆರಿಗೆಗಳನ್ನು ನಿವಾರಿಸಲು ಹಾಗೂ...

ಎಲ್ಲಾ ಕಾಲದಲ್ಲೂ ಹಸಿ ಅಥವಾ ಒಣದ್ರಾಕ್ಷಿಗಳು ಲಭ್ಯವಾಗುತ್ತವೆ.

ದ್ರಾಕ್ಷಿಯನ್ನು ಬಾಹ್ಯ ಲೇಪಗಳ ವಿವಿಧ ರೂಪದಲ್ಲಿ ಬಳಸಿದಾಗಲೂ, ಜ್ಯೂಸ್‌, ಪೇಯ ಪಾನೀಯಗಳ ರೂಪದಲ್ಲಿ ಸೇವಿಸಿದಾಗಲೂ ಸೌಂದರ್ಯವರ್ಧನೆ ಹಾಗೂ ಸೌಂದರ್ಯರಕ್ಷಣೆ ಉಂಟಾಗುತ್ತದೆ...

ಹಸಿದ್ರಾಕ್ಷಿ ಅಥವಾ ಒಣದ್ರಾಕ್ಷಿಯೇ ಇರಲಿ ರುಚಿಯೂ ಚೆನ್ನ , ಆರೋಗ್ಯಕ್ಕೂ ಉತ್ತಮ. ಜೊತೆಗೆ ಹಲವು ಸೌಂದರ್ಯವರ್ಧಕ ಗುಣಗಳನ್ನು ಹೊಂದಿರುವುದರಿಂದ ನಿತ್ಯೋಪಯೋಗಿ "ಕಾಸೆ¾ಟಿಕ್‌' ಗಳ ರೀತಿಯಲ್ಲಿ ನೈಸರ್ಗಿಕವಾಗಿ...

ಚಳಿಗಾಲ ಬಂತೆಂದರೆ ಕೂದಲು ಒಣಗುವುದು, ಒರಟಾಗುವುದು, ಅಧಿಕ ತಲೆಹೊಟ್ಟು , ತುರಿಕೆ, ಕೂದಲು ತುದಿ ಟಿಸಿಲೊಡೆಯುವುದು- ಹೀಗೆ ಒಂದಲ್ಲಾ ಒಂದು ರೀತಿಯಲ್ಲಿ ಕೂದಲಿನ...

ಚಳಿಗಾಲದಲ್ಲಿ ಅದರಲ್ಲೂ ಚಳಿಗಾಲದ ಕೊನೆಯ ತಿಂಗಳಲ್ಲಿ ಅಧಿಕ ಒಣಹವೆ, ರೂಕ್ಷ ಚರ್ಮದಿಂದಾಗಿ ಮೊಗದ ಅಂದ ಕಳೆಗುಂದುವುದು ಮಾತ್ರವಲ್ಲ ಒಣ ಚರ್ಮದಿಂದಾಗಿ ಗುಳ್ಳೆ , ತುರಿಕೆ,...

ಹೂಗಳು ಅಂದ ಚಂದದ ಕೇಂದ್ರ ಮಾತ್ರವಲ್ಲ ಈ ಹೂವು ಗಳನ್ನು ಬಗೆಬಗೆಯಲ್ಲಿ ಫೇಸ್‌ಪ್ಯಾಕ್‌ ರೂಪದಲ್ಲಿ ಮೊಗಕ್ಕೆ ಲೇಪಿಸಿದರೆ ಮುಖದ ಸೌಂದರ್ಯ ವೃದ್ಧಿಯ ಜೊತೆಗೆ ಮೊಡವೆ, ಕಲೆ, ಗುಳ್ಳೆ , ತುರಿಕೆಯಂತಹ ತೊಂದರೆಗಳೂ...

ಕ್ಯಾರೆಟ್‌ ಅಥವಾ ಗಜ್ಜರಿ ಚರ್ಮದ ಆರೋಗ್ಯ ಹಾಗೂ ಸೌಂದರ್ಯ ಕಾಂತಿವರ್ಧನೆ ಇತ್ಯಾದಿಗಳಿಗೆ ಅವಶ್ಯವಾಗಿರುವ ಬೀಟಾಕೆ ರೋಟಿನ್‌, ವರ್ಣದ್ರವ್ಯ, ಪೋಷಕಾಂಶ ಗಳನ್ನು ಹೊಂದಿರುವ...

ಸೌಂದರ್ಯ ಹಾಗೂ ಆರೋಗ್ಯ-ಒಂದಕ್ಕೊಂದು ಪೂರಕ. ಅಂತೆಯೇ ಆರೋಗ್ಯ ವರ್ಧಕವಾಗಿರುವ ಕೊತ್ತಂಬರಿಯು ಸೌಂದರ್ಯವರ್ಧಕವೂ ಹೌದು.

ಚರ್ಮ ಹಾಗೂ ಕೂದಲಿನ ಸೌಂದರ್ಯ ಹಾಗೂ ಆರೋಗ್ಯವರ್ಧಕ ಉತ್ಪನ್ನಗಳನ್ನು ಮಾರುಕಟ್ಟೆಯಲ್ಲಿ ನೋಡಿದರೆ ಅದರಲ್ಲಿರುವ ಹಲವು ಔಷಧಿಗಳಲ್ಲಿ ಕೊತ್ತಂಬರಿಯೂ ಒಂದು. ಮನೆಯಲ್ಲಿಯೇ ತೈಲ...

ಕೇಶ ಆರೋಗ್ಯ ಮತ್ತು ಸೌಂದರ್ಯ ವೃದ್ಧಿಗೆ ಆಹಾರ ರೂಪದಲ್ಲಿ ವಿವಿಧ ಸೊಪ್ಪು ತರಕಾರಿಗಳನ್ನು ಸೇವಿಸುವಂತೆ, ಬಾಹ್ಯ ಲೇಪ, ಹೇರ್‌ಪ್ಯಾಕ್‌, ಹೇರ್‌ ಮಾಸ್ಕ್ಗಳ ಮೂಲಕ ಕೇಶ...

ಕೂದಲು ಸೊಂಪಾಗಿ ಬೆಳೆಯಲು, ರೇಶಿಮೆಯ ಹೊಳಪು ಪಡೆಯಲು ಹೊಟ್ಟು, ಕೊಳೆ, ಧೂಳು ನಿವಾರಣೆ ಮಾಡಲು ನೈಸರ್ಗಿಕ ವಿಧಾನಗಳಿಂದ ಕೇಶರಾಶಿಯ ಆರೈಕೆ ಮಾಡುವ ವಿಧಾನ ಇಂದು ಜನಪ್ರಿಯವಾಗುತ್ತಿದೆ.

ಹೌದು! ತೀಕ್ಷ್ಣ...

Back to Top