CONNECT WITH US  

ಸುದೀಪ್‌ ಒಂಭತ್ತನೇ ತರಗತಿಯಲ್ಲಿ ಕಲಿಯುತ್ತಿದ್ದ ಹುಡುಗ. ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲೂ ಮುಂದಿದ್ದ. ತನಗೆ ಶಿಕ್ಷಕರಿಂದ ಸಿಗುವ ಗೌರವವನ್ನು ಕಂಡು ಅವನಲ್ಲಿ ಅಹಂ ಮನೆ ಮಾಡಿತು. ಗೆಳೆಯರೆಲ್ಲರೂ ತನಗೆ ಗೌರವ...

ನೀರಿಲ್ಲದ ಮೀನು, ತೆರೆಯಿಲ್ಲದ ಕಡಲು, ಸ್ನೇಹವಿಲ್ಲದ ಬದುಕು' ಎಲ್ಲವೂ ವ್ಯರ್ಥ ಎನ್ನುವ ಮಾತಿದೆ. ಸ್ನೇಹದ ಮತ್ತೂಂದು ರೂಪವೇ ನಂಬಿಕೆ, ಪ್ರೀತಿ, ವಿಶ್ವಾಸ. ಈ ಮೂರು ಅಂಶಗಳಿಗೆ ಬೆಲೆ ಕೊಡಬೇಕೇ ಹೊರತು ಹಣ, ಆಸ್ತಿ,...

ಅಂದು ರವಿವಾರ. ಕೋಚಿಂಗ್‌ ಮುಗಿಸಿ ಮನೆಗೆ ಬಂದವಳೇ ಕಿವಿಗಳಿಗೆ ಇಯರ್‌ಫೋನ್‌ ಅನ್ನು ಜೋತುಹಾಕಿ ಅಂಗಳದಲ್ಲಿ ಬಂದು ಕುಳಿತೆ. ಆ ಕ್ಷಣ ಕಿವಿಗೆ ಬಿದ್ದ ಹಾಡು "ರಕ್ತ ಸಂಬಂಧಗಳ ಮೀರಿದ ಬಂಧವಿದು' - ಸ್ನೇಹದ ಅರ್ಥ ತಿಳಿಸುವ...

ನೂರು ಕನಸಿನ ಹುಡುಗ, 
ಅಷ್ಟುದ್ದಕ್ಕೂ ನೆನಪಿನ ರಂಗವಲ್ಲಿ ಹಾಕಿ ನಿನಗಾಗಿ ಕಾದು ಕುಳಿತಿದ್ದೇನೆ. ಉದ್ದುದ್ದದ ಕನಸಿನ ಬಣ್ಣ ತುಂಬಿದ್ದೇನೆ. ನೀನಲ್ಲಿ ಒಲವಿನ ಗೆರೆಗಳನ್ನು ಬಿತ್ತಬೇಕು ಅಷ್ಟೇ.

ನಿನ್ನ ಜೊತೆ ಕಳೆದ ಲಕ್ಷಗಟ್ಟಲೆ ಸೆಕೆಂಡ್‌ಗಳು, ನಮ್ಮ ಸ್ನೇಹಕ್ಕೆ ಸಾಕ್ಷಿಯಾಗಿವೆ. ನಿನ್ನ ಜೊತೆ ಜಗಳವಾಡಿದ ದಿನ, ಕೂತಲ್ಲೇ ಕುದ್ದು ಹೋಗಿರುತ್ತೇನೆ ನಾನು. ಯಾಕೋ ಸಂಜೆ ಹೊತ್ತಿಗೆ ಮನದಲ್ಲಿ ಬೇಜಾರು,...

ಮಾನವನನ್ನು ಸೃಷ್ಟಿ ಮಾಡಿದ ದೇವರು ಪ್ರೀತಿ, ಸ್ನೇಹ, ಕರುಣೆ, ಮಮಕಾರ, ದಯೆಗಳನ್ನು  ಕೂಡ ಜಗತ್ತಿನಲ್ಲಿ ಮೂಡಿಸಿದ್ದಾನೆ. ಮನುಷ್ಯನಲ್ಲಿ ಅವು ಪ್ರತಿಫ‌ಲನಗೊಂಡಿವೆ. ದೇವರ ಸೃಷ್ಟಿಯೆಂದು ಸಮಗ್ರವಾಗಿ ಕರೆಯುವುದು...

ಮನುಷ್ಯನಾದವನಿಗೆ ಸಾಕು ಪ್ರಾಣಿಗಳೆಂದರೆ ಬಲು ಪ್ರೀತಿ. ಅಂತೆಯೇ ಆ ಮುಗ್ಧ ಪ್ರಾಣಿಗಳಿಗೂ ತನ್ನ ಯಜಮಾನನೆಂದರೆ ಅಷ್ಠೆà ನಿಷ್ಠೆ. ಇಂತಹ ಕಥೆ ಕೇವಲ ಕೇಳಲು ಮಾತ್ರವಲ್ಲ ನೋಡಲೂ ಖುಷಿಯಾಗಿರುತ್ತದೆ. ಇಂತಹದೊಂದು ನೈಜ...

ಎಂದಾಕ್ಷಣ ಮನಸ್ಸು ಒಮ್ಮೆಲೇ ಖನ್ನವಾಗುತ್ತದೆ. ನಾನಾ ವಿಧದಲ್ಲಿ ಮನಸ್ಸು ವಿಲಪಿಸಲು ಶುರು ಮಾಡಿಬಿಡುತ್ತದೆ. ಕಾರಣ ಮನಸ್ಸಿಗೆ ಪಡೆದುಕೊಳ್ಳಲು ಬೇಕಿರುವುದೇ ಹೊರತು ಕಳೆದುಕೊಳ್ಳುವುದು ಬೇಕಿಲ್ಲ. ಅದರಲ್ಲೂ ಮನಸ್ಸಿಗೆ...

"ಸ್ನೇಹ ಎಂಬುವುದು ಮನಸ್ಸಿನ ಭಾವನೆಗೆ ಹಿಡಿದ ಕನ್ನಡಿ ಕಣಯ್ಯ...!'
"ಮನಸಿನಾಳಕ್ಕಿಳಿದು ನಿಂತು
ಬೇರೂರಿ ಗಟ್ಟಿ ಕಾಂಡದಿಂದ ಬೆಳೆದು||
ಗಂಟಲಿನ ಸ್ವರದ ಜೊತೆಗೂಡಿ ತುಟಿ ಚಡಪಡಿತದಿಂದ
...

ಅವರಿಬ್ಬರೂ ಒಂದೇ ಮನೆಯ ಮಕ್ಕಳಂತೆ ಬೆಳೆದವರು. ಊರಿನ ಜನರೆಲ್ಲ ಕೃಷ್ಣ ಸುಧಾಮನಿಗೆ ಹೋಲಿಸುತ್ತಿದ್ದರು ಅವರ ಗಟ್ಟಿ ಸ್ನೇಹಕ್ಕೆ. ಒಂದೇ ಮರದಡಿ ಮಳೆಯಲ್ಲಿ ಮಿಂದವರು, ಒಂದೇ ರಬ್ಬರ್‌ ಅನ್ನು ತುಂಡರಿಸಿ...

ಕಾಲೇಜು ಜೀವನದ ಪ್ರಮುಖ ಘಟ್ಟ ಪದವಿ ವ್ಯಾಸಂಗ. ಸೆಮಿಷ್ಟರ್‌ ಆಧರಿಸಿದ ಪರೀಕ್ಷಾ ಪದ್ಧತಿಗಳು ಡಿಗ್ರಿ ವಿದ್ಯಾಭ್ಯಾಸವನ್ನು ಸುಗಮಗೊಳಿಸಿರುವುದು ಅಷ್ಟೇ ನಿಜ. ಗಾಲಿಯಂತೆ ಉರುಳುತ್ತಿರುವ ಸೆಮಿಸ್ಟರ್‌ಗಳು....

ಅವರಿಬ್ಬರದು ಎರಡು ದೇಹ ಒಂದೇ ಜೀವ ಅಂತಾರಲ್ಲ, ಥೇಟ್‌ ಅದೇ ತರಹ ಗೆಳೆತನವಿತ್ತು. ಆದರೆ ವಿಧಿ ಅವರಿಬ್ಬರ ಸ್ನೇಹ ನೋಡದೆ ರಾಜುವಿನ ಸ್ನೇಹಿತ ಅಜಯ್‌ನ ಈ ಪ್ರಪಂಚದಿಂದಲೆ ದೂರ ಮಾಡಿತು. 

ಪ್ರೀತಿ ಹುಟ್ಟುವುದು ಸ್ನೇಹದಿಂದ ಮಾತ್ರ. ಈ ಕತೆಯ ನಾಯಕನಿಗೆ ಹಾಗೇ ಆಗಿದ್ದು.

ಸ್ನೇಹ, ಹೌದು ಪ್ರಪಂಚದ ಎಲ್ಲಾ ಜನರು ಬಾಳುತ್ತಿರುವುದು ಇದೇ ಸ್ನೇಹ ಎಂಬ ಬಂಧನದಿಂದ. ತಮ್ಮ ಜೀವನ ಮುಂದುವರಿಯಬೇಕಾದಲ್ಲಿ ಸ್ನೇಹ, ಗೆಳೆತನವು ಬಹುಮುಖ್ಯವಾಗುತ್ತದೆ ಯಾಕೆಂದರೆ, ಯಾರೂ ಕೂಡಾ ಒಂಟಿ ಜೀವನ ನಡೆಸಲಾರ....

ಸಂಪತ್ತು ಸ್ನೇಹವನ್ನು ಬೆಳೆಸಬಹುದು.ಆದರೆ ವಿಪತ್ತುಗಳು ಸ್ನೇಹವನ್ನು ಪರೀಕ್ಷೆ ಮಾಡುತ್ತವೆ

ಸ್ನೇಹ ಅಥವಾ ಪ್ರೀತಿಯನ್ನು ಸಂಪಾದಿಸುವುದು ಸುಲಭ, ಆದರೆ ಕಾಪಾಡಿಕೊಂಡು ಹೋಗುವುದು ಕಷ್ಟ. ಇವೆರಡೂ ನಮ್ಮನ್ನು ಭಾವನಾತ್ಮಕವಾಗಿ ಬಹಳ ತಟ್ಟುವ ಸಂಗತಿಗಳಾದ್ದರಿಂದ ಸ್ನೇಹ ಮಾಡುವ ಮೊದಲು ಹಾಗೂ ಪ್ರೀತಿಸುವ...

ದೊರೈ ಮತ್ತು ಭಗವಾನ್‌ ಅನೇಕ ವರ್ಷಗಳ ಕಾಲ ಒಟ್ಟಿಗೆ ಚಿತ್ರ ನಿರ್ಮಾಣ ಮತ್ತು ನಿರ್ದೇಶನದಲ್ಲಿ ಜೊತೆಯಾಗಿ ತೊಡಗಿಸಿಕೊಂಡಿದ್ದವರು ಮತ್ತು ಅನೇಕ ಹಿಟ್‌ ಚಿತ್ರಗಳನ್ನು ಒಟ್ಟಿಗೆ ಕೊಟ್ಟವರು. ಈಗ್ಯಾಕೆ ಅವರಿಬ್ಬರ...

ಜಗತ್ತಿನ ಅತ್ಯಂತ ಪ್ರಬಲ ವ್ಯಕ್ತಿಗೂ ತನಗೆ ಬೇಕು ಅನ್ನಿಸಿದ್ದನ್ನೆಲ್ಲ ಗಳಿಸಿಕೊಳ್ಳಲು ಸಾಧ್ಯವಿಲ್ಲ. ಹಾಗಿರುವಾಗ ಜನಸಾಮಾನ್ಯರಾದ ನಮಗೆ ನಾವು ಬಯಸಿದ್ದೆಲ್ಲಾ ಸಿಗಬೇಕು ಅನ್ನಿಸಿದರೆ ಅದಕ್ಕೆ ಅರ್ಥವಿದೆಯೇ...

ಭೂಪಾಲ್‌ : ದಲಿತ ಸಮುದಾಯಕ್ಕೆ ಸೇರಿದ ವ್ಯಕ್ತಿಯೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದ ಮಹಿಳೆಗೆ ಖಾಪ್ ಪಂಚಾಯಿತಿ ಯೊಂದು ಚಾರಿತ್ರ್ಯ ಹೀನಳೆಂದು ತೀರ್ಪು ನೀಡಿದ್ದು, ಇದರಿಂದ ಮನನೊಂದ  ಮಧ್ಯ...

ಗುರುಮಠಕಲ್‌: ವಿದ್ಯಾರ್ಥಿ ಜೀವನದಲ್ಲಿ ಕಲಿಯುವ ಆಸಕ್ತಿ ಬೆಳೆಸಿಕೊಂಡಲ್ಲಿ ಹೆಚ್ಚು ಅಂಕಗಳಿಸಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಲು ಸಾಧ್ಯ ಎಂದು ಸರಕಾರಿ ಪ್ರಥಮ ದರ್ಜೆ ಕಾಲೇಜಿನ...

Back to Top