CONNECT WITH US  

ಪೆದ್ದರ ಜೊತೆ ಜಗಳ ಆಡುವುದು, ತರ್ಕ ಮಾಡುವುದು, ಮೂರ್ಖರಿಗೆ ಯಾವುದು ಸರಿ ಯಾವುದು ತಪ್ಪು ಅಂತ ತಿಳಿ ಹೇಳುವುದು, ಏನೂ ಗೊತ್ತಿಲ್ಲದಿರುವವನ ಹತ್ತಿರ ಚಾಲೆಂಜ್‌ ಮಾಡುವುದು ಇವೆಲ್ಲ...

ಶ್ರೀಕಂಠ ಗುಪ್ತ (ಬಲ ಬದಿಯಲ್ಲಿ ನಿಂತ ವ್ಯಕ್ತಿ )

ಹೆಂಡತಿಗೆ ಸೌಂದರ್ಯ ಸ್ಪರ್ಧೆಯಲ್ಲಿ ಸ್ಪರ್ಧಿಸೋ ಆಸೆ. ಆದರೆ, ಅದಕ್ಕೆ ಬೇಕಾದ ಸೀರೆ ಇಲ್ಲ. ತಂದುಕೊಡಲು ಗಂಡನ ಬಳಿ ಸಾಕಷ್ಟು ಹಣವೂ ಇಲ್ಲ. ಆದರೂ ಹೆಂಡತಿ ಮೇಲಿನ ಪ್ರೀತಿ.. ಏನ್ಮಾಡೋದು? ಅಂತ ಚಿಂತೆ ಮಾಡ್ತಿದ್ದ ಗಂಡ...

ಮೈಸೂರು: ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರ ನನಗೆ ರಾಜಕೀಯ ಮರುಜನ್ಮ ಒದಗಿಸಿಕೊಟ್ಟಿದೆ. ನಾನು 6 ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ ಮುಂದಿನ ಚುನಾವಣೆಯಲ್ಲಿ ನಾನು ಇಲ್ಲಿಂದಲೆ...

ಮುಂಬಯಿ: ಪ್ರಸ್ತುತ ಮಹಾನಗರ ಪಾಲಿಕಾ ಚುನಾವಣೆಯಲ್ಲಿ ಖ್ಯಾತ ಮರಾಠಿ ನಟಿ ನಿಶಾ ಸುರೇಶ್‌ ಬಂಗೇರ ಅವರು ಕಾಂದಿವಲಿ ಪೂರ್ವ ಠಾಕೂರ್‌ ವಿಲೇಜ್‌ನಿಂದ ವಾರ್ಡ್‌ ಕ್ರಮಾಂಕ - 25ರಿಂದ ಬಿಜೆಪಿ ಪಕ್ಷದಿಂದ...

ನವದೆಹಲಿ: ಜಯಲಲಿತಾ ಅವರ ನಿಧನದಿಂದ ತಮಿಳುನಾಡಿನಲ್ಲಿ ಅಣ್ಣಾಡಿಎಂಕೆ ಪಕ್ಷ ದುರ್ಬಲವಾದಂತೆ ಕಂಡುಬರುತ್ತಿದೆ. ಜತೆಗೆ ಡಿಎಂಕೆ ಮುಖ್ಯಸ್ಥ ಕರಣಾನಿಧಿ ಅವರು ಕೂಡ ರಾಜಕೀಯದಿಂದ ನೇಪಥ್ಯಕ್ಕೆ...

   ಸಸ್ಯಲೋಕದಲ್ಲೂ ಇದೆ
ಪೈಪೋಟಿ, ಸ್ಪರ್ಧೆ
ಹೂಗಳಂತೆ ಕಾಣಲು
ಎಲೆಗಳಿಗೂ ಕೂಡ
ಬಣ್ಣ ಬಳಿದುಕೊಂಡಿದೆ
ಕ್ರೋಟಾನ್‌ ಗಿಡ!
- ಎಚ್‌. ಡುಂಡಿರಾಜ್‌

ಲಂಡನ್‌: ವಿಶ್ವದ ಬಹುತೇಕ ಕ್ರಿಕೆಟ್‌ ಆಟಗಾರರು ಅದರಲ್ಲೂ ಭಾರತೀಯರು ಸ್ತ್ರೀಯರ ಸಹವಾಸದಿಂದಲೇ ತಮ್ಮ ಪ್ರದರ್ಶನಮಟ್ಟವನ್ನು ಕಳಪೆಯಾಗಿಸಿಕೊಂಡಿದ್ದಾರೆ ಎಂಬ ಆರೋಪವಿದೆ. ಕೆಲವು ರಾಷ್ಟ್ರಗಳು...

ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿ ಹಲವು ವಿಭಾಗಗಳಲ್ಲಿ ಸಾಕಷ್ಟು ಪ್ರಶಸ್ತಿಗಳನ್ನು ಬಾಚಿಕೊಂಡ ಕನ್ನಡದ "ತಿಥಿ' ಚಿತ್ರ, ಇದೀಗ ಚೀನಾದ ಪ್ರತಿಷ್ಠಿತ 19 ನೇ ಶಾಂಘೈ ಅಂತಾರಾಷ್ಟ್ರೀಯ...

ಹಳ್ಳಿಗಳಲ್ಲಿ ಇಂದಿಗೂ ಶೌಚಾಲಯಗಳಿಲ್ಲ. ಬೆಳಗ್ಗೆ ಆದರೆ ಸಾಕು, ಬಯಲು ಪ್ರವಾಸ ಸಾಮಾನ್ಯ. ಈ ವಿಚಾರ ಮಹಾರಾಷ್ಟ್ರದಲ್ಲಿ ಚುನಾವಣಾ ಅಭ್ಯರ್ಥಿಗಳಿಗೆ ಸಂಕಷ್ಟ ತಂದೊಡ್ಡಿದೆ!

ಭಾರತೀನಗರ: ಇಲ್ಲಿನ ದೊಡ್ಡರಸಿನಕೆರೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಮಂಡ್ಯ ಯೂತ್‌ ಗ್ರೂಪ್‌ ಆಯೋಜಿಸಿದ್ದ ಪಡಸಾಲೆ ಕಾರ್ಯಕ್ರಮ ವೈವಿಧ್ಯಮಯವಾಗಿ ಮೂಡಿಬಂತು.

ಸತೀಶ ಮನ್ನಿಕೇರಿ
ಗೋಕಾಕ: ಪುಣ್ಯ ನದಿ ಘಟಪ್ರಭೆಯ ತೀರದಲ್ಲಿÉ ಸುಶೋಭಿಸುತ್ತಿರುವ ಗೋಕಾಕದಿಂದ 28 ಕಿಮೀ. ದೂರದಲ್ಲಿರುವ ಸುಕ್ಷೇತ್ರ ಸುಣಧೋಳಿ ಶ್ರೀ ಜಡಿಸಿದ್ಧೇಶ್ವರ ಮಠದ ಹಗ್ಗವಿಲ್ಲದೆ...

ಬಾಳೆಹೊನ್ನೂರು: ಗ್ರಾಮೀಣ ಕ್ರೀಡೆಗಳಿಗೆ ಪೊÅàತ್ಸಾಹ ನೀಡುವ ಉದ್ದೇಶದಿಂದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಗ್ರಾಮೀಣ ಕ್ರಿಡೋತ್ಸವ ಅಯೋಜಿಸಲಾಗಿದೆ ಎಂದು ಮಲೆನಾಡು ಅಭಿವೃದ್ಧಿ...

ಸಹಯೋಗದೊಂದಿಗೆ ಸಂಗೀತ ಯಾತ್ರಾ -2015 ಎನ್ನುವ ಶಾಸ್ತ್ರೀಯ ಸಂಗೀತ ಸ್ಪರ್ಧೆಯೊಂದನ್ನು ಆಯೋಜಿಸಿದ್ದಾರೆ. ಇದು ಶಾಸ್ತ್ರೀಯ ಸಂಗೀತಕ್ಕೆ ಮೀಸಲಾದ ಸ್ಪರ್ಧೆ. ಇದಕ್ಕಾಗಿ ಮೈಸೂರು, ಶಿವಮೊಗ್ಗ, ಉಡುಪಿ ಮತ್ತು...

ವಿಜಯಪುರ: ನವರಸಪುರ ಉತ್ಸವದ ಅಂಗವಾಗಿ ಗುರುವಾರ ನಗರದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಮುಕ್ತ ಸೈಕ್ಲಿಂಗ್‌ ಸ್ಪರ್ಧೆಯ ಪುರುಷ ವಿಭಾಗದಲ್ಲಿ ರೈಲ್ವೆ ಇಲಾಖೆಯ ಶ್ರೀಧರ ಸವಣೂರ ಹಾಗೂ ಮಹಿಳೆಯರ...

ಬ್ಯಾಡಗಿ: ವಿದ್ಯಾರ್ಥಿಗಳು ವಿಕೃತ ವಿಚಾರಗಳನ್ನು ತಲೆಯಲ್ಲಿರಿಸಿಕೊಂಡು ಮನಸ್ಸಾಕ್ಷಿಗೆ ವಿರುದ್ಧವಾಗಿ ಕೆಲಸ ಮಾಡಬಾರದು ಎಂದು ಜಾನಪದ ವಿವಿ ಸಂಯೋಜನಾಧಿಕಾರಿ ಡಾ| ಶ್ರೀಶೈಲ ಹುದ್ದಾರ ಹೇಳಿದರು....

ಶಿರಸಿ: ಕಳೆದ ನಾಲ್ಕು ದಿನಗಳಿಂದ ನಡೆಯುತ್ತಿರುವ ಸಪ್ತ ದಿನಗಳ ಶಿರಸಿ ಉತ್ಸವದಲ್ಲಿ ಶಿರಸಿಗರ ಉತ್ಸಾಹ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದು ಕಂಡುಬರುತ್ತಿದೆ. ಹಗಲು-ರಾತ್ರಿ ನಡೆಯುವ ಕ್ರೀಡಾ...

ಭಟ್ಕಳ: ಇಲ್ಲಿನ ವೆಂಕಟಾಪುರದ ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇವರ ಜಾತ್ರಾ ಮಹೋತ್ಸವದ ಪ್ರಯುಕ್ತ ನೀರಕಂಠದಲ್ಲಿ ಆಹ್ವಾನಿತ ತಂಡಗಳ ನೃತ್ಯ ಸ್ಪರ್ಧೆ ನಡೆಯಿತು. ಅಂತರ್‌ ಜಿಲ್ಲಾ ಮಟ್ಟದ ಆಹ್ವಾನಿತ...

ಹಾವೇರಿ: ಪ್ರಕೃತಿ ಇನ್ನೂ ಅದೆಷ್ಟೋ ಕೌತುಕಗಳನ್ನು ತನ್ನಲ್ಲಿ ಅಡಗಿಸಿಕೊಂಡಿದೆ. ಅವುಗಳನ್ನು ಭೇದಿಸುವುದೇ ವಿಜ್ಞಾನದ ಗುರಿ ಎಂದು ಡಯಟ್‌ ಪ್ರಾಚಾರ್ಯ ಎಂ.ಡಿ. ಬಳ್ಳಾರಿ ಹೇಳಿದರು.

ಬೆಂಗಳೂರು: ಉದಯಭಾನು ಕಲಾಸಂಘದ ಸುವರ್ಣ ಮಹೋತ್ಸವದ ಅಂಗವಾಗಿ ಜ.

Back to Top