ಸ್ವಚ್ಛ ಮೇವ ಜಯತೆ ಆಂದೋಲನ

 • ಸ್ವಚ್ಛ ಮೇವ ಜಯತೆ: ಹಣ ಬಳಕೆಯಲ್ಲಿ ಲೋಪ

  ರಾಮನಗರ: ಸ್ವಚ್ಛ ಭಾರತ್‌ ಮಿಷನ್‌ ಯೋಜನೆಯಡಿಯಲ್ಲಿ ಸ್ವಚ್ಛ ಮೇವ ಜಯತೆ ಆಂದೋಲನದ ನಿಮಿತ್ತ ವರ್ಣ ಸಹಿತ ಗೋಡೆ ಬರಹಕ್ಕಾಗಿ ವೆಚ್ಚ ಮಾಡಿರುವ ಅನುದಾನದಲ್ಲಿ ಅವ್ಯವಹಾರ ಕುರಿತು ತನಿಖೆ ನಡೆಸುವಂತೆ ಜಿಲ್ಲಾಧಿಕಾರಿಗಳ ಕಚೇರಿಯಿಂದ, ಜಿಲ್ಲಾ ಪಂಚಾಯತ್‌ ಸಿಇಒ ಅವರಿಗೆ ಪತ್ರ…

 • ಉತ್ತಮ ಬದುಕಿಗಾಗಿ ಸ್ವಚ್ಛತೆಗೆ ಆದ್ಯತೆ ನೀಡಿ

  ವಿಜಯಪುರ: ಇಂದಿನ ಯುವ ಸಮುದಾಯವು ಸ್ವಚ್ಛತೆಗೆ ವಿಶೇಷ ಗಮನ ನೀಡುವ ಮೂಲಕ ಪರಿಶುದ್ಧ ಬದುಕು ರೂಪಿಸಿಕೊಳ್ಳಲು ಮುಂದಾಗುವಂತೆ ಜಿಲ್ಲಾಧಿಕಾರಿ ವೈ.ಎಸ್‌.ಪಾಟೀಲ ಕರೆ ನೀಡಿದರು. ಜಿಲ್ಲಾಡಳಿತ, ಜಿಪಂ ಸಹಯೋಗದಲ್ಲಿ ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಸ್ವಚ್ಛ ಭಾರತ ಮಿಷನ್‌ ಯೋಜನೆಯಡಿ…

 • ಕೆರೆ ಹೂಳೆತ್ತಲು ಹೆಚ್ಚಿನ ಅನುದಾನ ಅಗತ್ಯ

  ಹಾವೇರಿ: ಜಿಲ್ಲಾ ಪಂಚಾಯತಿಯಡಿ ಬರುವ ಕೆರೆಗಳ ಹೂಳೆತ್ತುವ ಕಾರ್ಯಕ್ಕೆ ಹೆಚ್ಚಿನ ಅನುದಾನ ಅಗತ್ಯವಿದೆ. ಹೂಳೆತ್ತುವ ಕಾರ್ಯವನ್ನು ತ್ವರಿತವಾಗಿ ಪೂರ್ಣಗೊಳಿಸಲು ಜೆಸಿಬಿ ಯಂತ್ರಗಳನ್ನು ಬಳಸುವುದು ಅವಶ್ಯವಿದೆ. ಹೀಗಾಗಿ ವಿಶೇಷ ಅನುದಾನ ಹಾಗೂ ಜೆಸಿಬಿ ಬಳಕೆಗೆ ವಿಶೇಷ ಅನುಮತಿ ಕೋರಿ ಮುಖ್ಯಮಂತ್ರಿ…

 • ಪರಿಸರ ಇರುವವರೆಗೆ ಮನುಷ್ಯನ ಅಸ್ತಿತ್ವ

  ಬೀದರ: ಪರಿಸರ ಅಂದರೆ ನಮ್ಮ ತಾಯಿ, ನಮ್ಮ ಉಸಿರು ಇದ್ದಂತೆ. ಪರಿಸರ ಇರುವವರೆಗೆ ನಾವು ಇರುತ್ತೇವೆ. ಇದನ್ನು ಅರಿತು ನಮ್ಮ ಮನೆಯ ಮುಂದೆ ಕನಿಷ್ಟ ಐದು ಸಸಿಗಳನ್ನು ನೆಡಬೇಕು ಎಂದು ಜಿಲ್ಲಾ ಪಂಚಾಯತ ಅಧ್ಯಕ್ಷೆ ಗೀತಾ ಚಿದ್ರಿ ಹೇಳಿದರು….

 • ಸ್ವಚ್ಛಮೇವ ಜಯತೆ ಆಂದೋಲನಕ್ಕೆ ಚಾಲನೆ

  ರಾಯಚೂರು: ಇಂದಿನ ಈ ಭೀಕರ ಕ್ಷಾಮಕ್ಕೆ ಮನುಷ್ಯನ ದುರಾಸೆಯೇ ಕಾರಣ. ಪರಿಸರ ಅಸಮತೋಲನ ಹೆಚ್ಚುತ್ತಿದ್ದು, ವಾತಾವರಣ ತನ್ನ ಸಮತೋಲನ ಶಕ್ತಿ ಕಳೆದುಕೊಳ್ಳುತ್ತಿದೆ ಎಂದು ಪಶು ಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ ಸಚಿವ ವೆಂಕಟರಾವ್‌ ನಾಡಗೌಡ ವಿಷಾದಿಸಿದರು. ಗ್ರಾಮೀಣಾಭಿವೃದ್ಧಿ ಮತ್ತು…

 • ಪ್ರತಿಜ್ಞಾವಿಧಿ ಆಚರಣೆಗೆ ತನ್ನಿ

  ದಾವಣಗೆರೆ: ಪ್ರಾಚೀನ ಸಂಸ್ಕೃತಿ ಮೇಲಾದ ಹತ್ತಾರು ದಾಳಿಯಿಂದಾಗಿ ಇಂದು ಬ್ಯಾಹ್ಯ ದಾಳಿ, ಪರಕೀಯರ ದಾಳಿ ಮಾತ್ರವಲ್ಲದೇ, ನೈಸರ್ಗಿಕ ವಿಕೃತಿಯ ಪ್ರಕೋಪದ ದಾಳಿಯಿಂದಾಗಿ ನಾಗರಿಕತೆಯ ಜತೆಗೆ ಇಡೀ ಭಾಷೆ, ಸಂಸ್ಕೃತಿ ನಾಶವಾಗುತ್ತದೆ ಎಂದು ಜಿಲ್ಲಾಧಿಕಾರಿ ಜಿ.ಎನ್‌. ಶಿವಮೂರ್ತಿ ವಿಶ್ಲೇಷಿಸಿದರು. ವಿದ್ಯಾನಗರದ…

 • ಸ್ವಚ್ಛ ಮೇವ ಜಯತೆ: ಜನ ಜಾಗೃತಿ ರಥಕ್ಕೆ ಚಾಲನೆ

  ಗದಗ: ಗ್ರಾಮೀಣ ಪ್ರದೇಶಗಳಲ್ಲಿ ಸ್ವಚ್ಛತೆ ವಾತಾವರಣ ನಿರ್ಮಿಸಿ, ವೈಜ್ಞಾನಿಕವಾಗಿ ತ್ಯಾಜ್ಯ ವಿಲೇವಾರಿ ಮತ್ತು ನಿರ್ವಹಣೆ ಕುರಿತು ಜನ ಜಾಗೃತಿ ಮೂಡಿಸುವ ಸ್ವಚ್ಛ ಮೇವ ಜಯತೆ ಆಂದೋಲನದ ಜಾಗೃತಿ ರಥಕ್ಕೆ ಇಲ್ಲಿನ ಜಿಲ್ಲಾಡಳಿತ ಭವನದ ಆವರಣದಲ್ಲಿ ಶುಕ್ರವಾರ ಜಿ.ಪಂ. ಅಧ್ಯಕ್ಷ…

ಹೊಸ ಸೇರ್ಪಡೆ