CONNECT WITH US  

ಕನ್ನಡದಲ್ಲಿ ದಿನ ಕಳೆದಂತೆ ಹೊಸ ಬಗೆಯ ಚಿತ್ರ ಶೀರ್ಷಿಕೆಗಳು ಬರುತ್ತಿವೆ. ಆ ಸಾಲಿಗೆ 'ಪ್ರೀತಿ ಕೇಳಿ ಸ್ನೇಹ ಕಳೆದುಕೊಳ್ಳಬೇಡಿ' ಚಿತ್ರ ಹೊಸ ಸೇರ್ಪಡೆ. ಸಾಮಾನ್ಯವಾಗಿ ಅಂಗಡಿ, ಹೋಟೆಲ್‌ಗ‌ಳಲ್ಲಿ 'ಸಾಲ ಕೇಳಿ ಸ್ನೇಹ...

ಬೆಂಗಳೂರು: ಕರ್ನಾಟಕ ತೆಲುಗು ಅಕಾಡೆಮಿ ನೀಡುವ 2018ನೇ ಸಾಲಿನ ಡಾ.ಎನ್‌ಟಿಆರ್‌ ರಾಷ್ಟ್ರೀಯ ಪುರಸ್ಕಾರಕ್ಕೆ ಕನ್ನಡ ಚಿತ್ರರಂಗದ ಹಿರಿಯ ಸಂಗೀತ ನಿರ್ದೇಶಕ ಹಂಸಲೇಖ ಮತ್ತು ರಂಗಭೂಮಿ ಕಲಾವಿದೆ...

"ಕುಚ್ಚಿಕೂ ಕುಚ್ಚಿಕು' ಎಂಬ ಸಿನಿಮಾವೊಂದು ಆರಂಭವಾಗಿರುವ ಬಗ್ಗೆ ನೆನಪಿರಬಹುದು. ಹಿರಿಯ ನಿರ್ದೇಶಕ ಡಿ.ರಾಜೇಂದ್ರ ಬಾಬು ಅವರ ಕನಸಿನ ಸಿನಿಮಾವದು. ಈ ಸಿನಿಮಾ ಮೂಲಕ ಅವರ ಪುತ್ರಿ ನಕ್ಷತ್ರ (ದೀಪ್ತಿ) ಅವರನ್ನು ಕನ್ನಡ...

ಸಾಮಾನ್ಯವಾಗಿ ಜಗ್ಗೇಶ್‌ ಅವರು ಯಾವುದಾದರೂ ಕಾರ್ಯಕ್ರಮಕ್ಕೆ ಅತಿಥಿಯಾಗಿ ಹೋದರೆ, ಹೊಸಬರಿಗೆ ಶುಭ ಹಾರೈಸುವ ಜೊತೆಗೆ ಹಳೆಯ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ. ಈ ಬಾರಿಯೂ ಅದೇ ಆಯಿತು.

ಹಂಸಲೇಖರ ಅನೇಕಲವ್ಯರ ಪೈಕಿ ಸಂಗೀತ ನಿರ್ದೇಶಕ ಇಂದ್ರಸೇನ ಅವರೂ ಒಬ್ಬರಂತೆ. ಹಾಗಾಗಿ ತಾವು ಸಂಗೀತ ಸಂಯೋಜಿಸಿರುವ ಹಾಡುಗಳನ್ನು ಹಂಸಲೇಖ ಅವರಿಂದ ಬಿಡುಗಡೆ ಮಾಡಿಸಬೇಕು ಎಂಬುದು ಇಂದ್ರಸೇನರ 17 ವರ್ಷಗಳ ಕನಸಾಗಿತ್ತಂತೆ....

ಹಿರಿಯ ಗೀತರಚನೆಕಾರ ಮತ್ತು ಹಂಸಲೇಖ ಅವರು "ಶಕುಂತ್ಲೆ' ಎಂಬ ಚಿತ್ರವನ್ನು ನಿರ್ದೇಶಿಸುವ ಬಗ್ಗೆ ಹೇಳುತ್ತಲೇ ಇದ್ದಾರೆ. ಈಗಾಗಲೇ ಅವರು ಪಾತ್ರ ವರ್ಗದ ಆಡಿಷನ್‌ ಮಾಡಿದ್ದಾರೆ, ಲೊಕೇಶನ್‌ಗಳನ್ನು ಹುಡುಕುತ್ತಿದ್ದಾರೆ...

ಸಂಗೀತ ನಿರ್ದೇಶಕರು ಮತ್ತು ಗೀತರಚನೆಕಾರರು ಆಡಿಯೋ ಕಂಪೆನಿ ಪ್ರಾರಂಭಿಸಿರುವ ಟ್ರೆಂಡ್‌ಗೆ ಈಗ ಯೋಗರಾಜ್‌ ಭಟ್‌ ಸಹ ಹೊಸದಾಗಿ ಸೇರ್ಪಡೆ ಯೋಗರಾಜ್‌ ಭಟ್‌. ಭಟ್‌ ಸಹ ಈಗ ಪಂಚರಂಗಿ ಆಡಿಯೋ ಎಂಬ ಹೊಸ ಆಡಿಯೋ ಕಂಪೆನಿಯನ್ನು...

ಈ ಹಿಂದೆ ಯೋಗಿ ಹಾಗೂ ರಾಗಿಣಿ ಅಭಿನಯದ "ಬಂಗಾರಿ' ಚಿತ್ರ ನಿರ್ದೇಶಿಸಿದ್ದ ಮಾ. ಚಂದ್ರು, ಈಗ ಮಕ್ಕಳ ಚಿತ್ರವೊಂದಕ್ಕೆ ಚಾಲನೆ ನೀಡಿದ್ದಾರೆ. ಈ ಹಿಂದೆ "ಶಿವನಪಾದ' ಚಿತ್ರಕ್ಕೂ ಚಾಲನೆ ಕೊಟ್ಟಿದ್ದ ಮಾ. ಚಂದ್ರು, ಆ...

ಕಳೆದ ಕೆಲವು "ಸರಿಗಮಪ ಲಿಟ್ಲ ಚಾಂಪ್ಸ್‌'ನ ಸೀಸನ್‌ಗಳಲ್ಲಿ ಸಂಗೀತ ನಿರ್ದೇಶಕ ಅರ್ಜುನ್‌ ಜನ್ಯ, ಗಾಯಕರಾದ ರಾಜೇಶ್‌ ಕೃಷ್ಣನ್‌ ಮತ್ತು ವಿಜಯಪ್ರಕಾಶ್‌ ಅವರುಗಳು ತೀರ್ಪುಗಾರರಾಗಿದ್ದು ಎಲ್ಲರಿಗೂ ಗೊತ್ತೇ ಇದೆ. ಆದರೆ...

 ಸಂಗೀತ ಎಂದರೆ ಎಂ.ರಂಗರಾವ್‌- ರಾಜನ್‌ ನಾಗೇಂದ್ರ, ಸಾಹಿತ್ಯ ಎಂದರೆ ಚಿ. ಉದಯಶಂಕರ್‌, ಆರ್‌.ಎನ್‌. ಜಯಗೋಪಾಲ್‌ ಅನ್ನೋ ಕಾಲದಲ್ಲಿ ಗಿಟಾರು ಹಿಡಿದು ಗಾಂಧೀನಗರಕ್ಕೆ ಬಂದವರು ಈ ಹಂಸಲೇಖ.

ಮೈಸೂರು: ದೇಶದ ಜನತಂತ್ರ ವ್ಯವಸ್ಥೆಯ ಬಗ್ಗೆ ಅಭಿಮಾನ, ಪ್ರೀತಿ ಬೆಳೆಸಿಕೊಂಡು ಜನತಂತ್ರ ವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಕವಿಗಳು ಎಚ್ಚರವಾಗಬೇಕು ಎಂದು ಸಂಗೀತ ನಿರ್ದೇಶಕ ಡಾ.ಹಂಸಲೇಖ...

ಸಭಾಂಗಣ ಫ‌ುಲ್‌ ಆಗಿತ್ತು. ವೇದಿಕೆಯೂ ಕಲರ್‌ ಫ‌ುಲ್‌ ಆಗಿತ್ತು. ಚಿತ್ರರಂಗದ ಅನೇಕ ಹಿರಿಯರು ಬಂದಿದ್ದರು. ಹಾಡು, ಕುಣಿತ ನಡುವೆ ಒಂದೊಂದೇ ಹಾಡುಗಳನ್ನೂ ಹೊರ ತರಲಾಯಿತು. ಇದಕ್ಕೂ ಮುನ್ನ ಮಹರ್ಷಿ ಡಾ.ಆನಂದ ಗುರೂಜಿ ಆ...

ಗುರುವಾಗೋದು ಯಾವಾಗ? ಶಿಷ್ಯರನ್ನು ತಯಾರು ಮಾಡಿದಾಗ. ಗುರುವಾದವನಿಗೆ ಸಹನೆ ಇರಬೇಕು. ಕಲಿಸುತ್ತಿರಬೇಕು, ಸಹಾಯ ಮಾಡುತ್ತಲೇ ಇರಬೇಕು. ಗುರು ಒಂಥರಾ ನದಿಯಿದ್ದಂತೆ. ನದಿ ನೋಡಿ, ತನ್ನೊಳಗಿನ ನೀರನ್ನು ಕೊಡುತ್ತಲೇ...

ಚಿತ್ರ ನಿರ್ದೇಶನ ಮಾಡ್ತೀನಿ. ಈ ವರ್ಷ ಮುಗಿದೇ ಹೋಗುತ್ತೆ, ಇನ್ನೇನು ಶೂಟಿಂಗ್‌ ಶುರು  ... ಹೀಗೆ ಹಲವಾರು ವರ್ಷಗಳಿಂದ ಹೇಳುತ್ತಾ ಬಂದಿದ್ದ ಹಿರಿಯ ಸಂಗೀತ ನಿರ್ದೇಶಕ ಹಂಸಲೇಖ ದಿಢೀರನೆ ಕೈಯಲ್ಲಿ "ಗಿಟಾರ್‌' ಹಿಡಿದು...

"ಮರಳಿ ಮನೆಗೆ' ಎಂಬ ಚಿತ್ರವೊಂದು ಆರಂಭವಾದ ಬಗ್ಗೆ ನಿಮಗೆ ಗೊತ್ತಿರಬಹುದು. ಯೋಗೇಶ್‌ ಮಾಸ್ಟರ್‌ ನಿರ್ದೇಶನದ ಈ ಚಿತ್ರದ ಆಡಿಯೋ ಇತ್ತೀಚೆಗೆ ಬಿಡುಗಡೆಯಾಗಿದೆ. ಇತ್ತೀಚೆಗೆ ಹಿರಿಯ ಸಂಗೀತ ನಿರ್ದೇಶಕ ಹಂಸಲೇಖ ಅವರು ...

ಸಂಗೀತ ಮಾಂತ್ರಿಕ ಹಂಸಲೇಖ ಯಾಕೆ ಸುಮ್ಮನಾಗಿದ್ದಾರೆ? ಈ ಪ್ರಶ್ನೆ ಸಿನಿಮಾ ಪ್ರಿಯರನ್ನು ಕಾಡುತ್ತಿತ್ತು. ಆದರೆ ಹಂಸಲೇಖ ಸುಮ್ಮನೆ ಇರುವುದಿಲ್ಲ ಅನ್ನೋದು ಅವರನ್ನು ಬಲ್ಲವರಿಗೆ ಗೊತ್ತಿದೆ. ಹಂಸಲೇಖ ಹೊಸತೊಂದು...

ಹಿರಿಯ ಸಂಗೀತ ನಿರ್ದೇಶಕ ಹಂಸಲೇಖ ಅವರಿಗೆ ಜೂನ್‌ 23ರಂದು 66 ವರ್ಷ ತುಂಬುತ್ತದೆ. ಅವರ ಈ ಹುಟ್ಟುಹಬ್ಬಕ್ಕೆ ಅವರ ಅಪಾರ ಶಿಷ್ಯವೃಂದ ಸೇರಿಕೊಂಡು ಒಂದು ವಿಶೇಷ ಕಾರ್ಯಕ್ರಮವೊಂದನ್ನು ಆಯೋಜಿಸಲು ಮುಂದಾಗಿದೆ.

ಕರ್ನಾಟಕ ಚಲನಚಿತ್ರ ಅಕಾಡೆಮಿ ಆಯೋಜಿಸಿದ್ದ ಬೆಳ್ಳಿಹೆಜ್ಜೆಯಲ್ಲಿ ಹಿರಿಯ ನಟ ದೊಡ್ಡಣ್ಣ ದಂಪತಿಯನ್ನು ಸನ್ಮಾನಿಸಲಾಯಿತು. ಅಕಾಡೆಮಿ ಅಧ್ಯಕ್ಷ ರಾಜೇಂದ್ರ ಸಿಂಗ್‌ ಬಾಬು, ಕರ್ನಾಟಕ ಚಲನಚಿತ್ರ ವಾಣಿಜ್ಯಮಂಡಳಿ ಅಧ್ಯಕ್ಷ...

ಡಬ್ಬಿಂಗ್‌ ಭೂತಕ್ಕೆ ಉತ್ತರ ಕೊಡುವ ಬಗೆ ಹೇಗೆ? ಹಿರಿಯ ಸಂಗೀತ ನಿರ್ದೇಶಕ ಮತ್ತು ಗೀತರಚನೆಕಾರ ಹಂಸಲೇಖ ಅವರು ಹೇಳುವಂತೆ, ಇದಕ್ಕೆಲ್ಲಾ ಮೊದಲು ಹೀರೋಗಳು ಒಗ್ಗಟ್ಟಾಗಬೇಕಿದೆ. ಹಾಗೆ ಒಗ್ಗಟ್ಟಾದ ನಂತರ ಜನರಿಗೆ ಯಾವುದು...

ಮೈಸೂರು: ಮೈಸೂರು ವಿವಿ ಕುಲಪತಿ ಪ್ರೊ| ಕೆ.ಎಸ್‌.ರಂಗಪ್ಪಅವರಿಗೆ 60 ವರ್ಷ ತುಂಬಿದ ಹಿನ್ನೆಲೆಯಲ್ಲಿ ಪ್ರೊ| ಕೆ.ಎಸ್‌.ರಂಗಪ್ಪ ಷಷ್ಟ್ಯಭಿನಂದನಾ ಸಮಿತಿ ವತಿಯಿಂದ ಮೇ 26 ರಂದು ವಿಚಾರ ಸಂಕಿರಣ...

Back to Top