ಹಜ್‌ ಯಾತ್ರೆ

 • ಆ.31 ರಿಂದ ಹಜ್ ವಿಮಾನ ಮಂಗಳೂರಿಗೆ ನಿರ್ಗಮನ

  ಮಂಗಳೂರು: ಸರಕಾರದ ಹಜ್ ಸಮಿತಿಯಿಂದ ಮಂಗಳೂರು ಹಜ್ ಕ್ಯಾಂಪ್ ಮೂಲಕ ಜುಲೈ 17 ರಿಂದ 19ರ ತನಕ 5 ಏರ್ ಇಂಡಿಯಾ ಎಕ್ಸ್’ಪ್ರೆಸ್ ವಿಮಾನಗಳಲ್ಲಿ ಹಜ್’ಗೆ ತೆರಳಿದ್ದ 757 ಮಂದಿಯ ತಂಡವು ಆಗಸ್ಟ್ 31 ರಿಂದ ಸೆಪ್ಟಂಬರ್ 02…

 • ಹಜ್ ಯಾತ್ರೆಗೆ ತೆರಳಿದ್ದ ಬೈಕಂಪಾಡಿ ವ್ಯಕ್ತಿ ನಿಧನ

  ಈ ವರ್ಷದ ಹಜ್ ಯಾತ್ರೆಗೆ ತೆರಳಿದ್ದ ಬೈಕಂಪಾಡಿ ಸಮೀಪದ ಶೇಡಿಗುರಿ ನಿವಾಸಿ ಎಂ. ಎಂ. ಬಾವಾ (70 ವರ್ಷ) ಎಂಬವರು ಇಂದು ನಿಧನರಾಗಿದ್ದಾರೆ. ಮೂರು ವಾರಗಳ ಹಿಂದೆಯಷ್ಟೇ ಹಜ್ ಯಾತ್ರೆಗೆ ತೆರಳಿದ್ದ ಅವರು, ಹಜ್ ಯಾತ್ರೆಯ ಭಾಗವಾದ ಸೈತಾನನಿಗೆ…

 • ವಾರ್ಷಿಕ ಹಜ್‌ ಯಾತ್ರೆಗೆ ತೆರೆ

  ಮೀನಾ: ಸೌದಿ ಅರೇಬಿಯಾದ ಮೆಕ್ಕಾದಲ್ಲಿ ನಡೆಯುವ ವಾರ್ಷಿಕ ಹಜ್‌ ಯಾತ್ರೆಗೆ ರವಿವಾರ ತೆರೆ ಬಿದ್ದಿದ್ದು, ಸುಮಾರು 160 ದೇಶಗಳ 25 ಲಕ್ಷ ಯಾತ್ರಿಕರು ಈ ವರ್ಷ ಹಜ್‌ ಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಯಾತ್ರೆ ಮುಗಿಯುತ್ತಿದ್ದಂತೆಯೇ ವಿಶ್ವಾದ್ಯಂತದ ಮುಸ್ಲಿಂ ಸಮುದಾಯ ಸೋಮವಾರ…

 • ದೇಶದ ಒಳಿತಿಗಾಗಿ ಪ್ರಾರ್ಥಿಸಿ: ಸಚಿವ ಖಾದರ್‌

  ಬಜಪೆ: ಪವಿತ್ರ ಹಜ್‌ ಯಾತ್ರೆಮಾಡಬೇಕೆಂಬುದು ಪ್ರತಿಯೊಬ್ಬ ಮುಸ್ಲಿಮನ ಕನಸಾಗಿರುತ್ತದೆ. ಆದರೆಎಲ್ಲರಿಂದ ಇದು ಸಾಧ್ಯವಿಲ್ಲ. ಅದಕ್ಕೆಅಲ್ಲಾಹನ ಕೃಪೆ ಬೇಕು. ಹಜ್‌ ಯಾತ್ರೆಮಾಡುವ ನೀವು ಅದೃಷ್ಟಶಾಲಿಗಳಾಗಿದ್ದು, ಸಮಸ್ತ ನಾಡಿನ ಪ್ರತಿನಿಧಿಗಳಾಗಿ ದೇಶದ ಒಳಿತಿಗಾಗಿ ಪ್ರಾರ್ಥನೆ (ದುವಾ)ಮಾಡಿ ಎಂದು ದ. ಕ. ಜಿಲ್ಲಾ…

 • ಮಂಗಳೂರು: ಹಜ್‌ ಯಾತ್ರೆ ಇಂದು ಆರಂಭ

  ಮಂಗಳೂರು: ಮಂಗಳೂರು ಹಜ್‌ ನಿರ್ವಹಣ ಸಮಿತಿಯ ಮೂಲಕ ಈ ವರ್ಷದ ಹಜ್‌ ಯಾತ್ರಿಕರನ್ನು ಕಳುಹಿಸಿ ಕೊಡುವ ಕಾರ್ಯ ಜು. 17ರಿಂದ ಆರಂಭವಾಗಲಿದ್ದು, 19ರ ವರೆಗೆ ನಡೆಯಲಿದೆ. ಹಜ್‌ ಯಾತ್ರೆಯ ಉದ್ಘಾಟನೆ ಸಮಾರಂಭ ಬುಧವಾರ ಬೆಳಗ್ಗೆ 10.30ಕ್ಕೆ ಬಜಪೆ ಅನ್ಸಾರ್‌…

 • ರಾಜ್ಯದಿಂದ 8,000 ಮಂದಿ ಹಜ್‌ಗೆ

  ಮಂಗಳೂರು: ಈ ವರ್ಷ ರಾಜ್ಯದಿಂದ 8,000 ಮಂದಿ ಹಜ್‌ ಯಾತ್ರೆ ಕೈಗೊಳ್ಳಲಿದ್ದಾರೆ. ರಾಜ್ಯ ಹಜ್‌ ಸಮಿತಿ ವತಿಯಿಂದ ಮಂಗಳೂರು ಹಜ್‌ ಕ್ಯಾಂಪ್‌ ಮೂಲಕ 750 ಮಂದಿ ಹಜ್‌ ಯಾತ್ರೆ ಹೋಗಲಿದ್ದು, ಹಜ್ಜಾಜ್‌ಗಳ ವಿಮಾನ ಯಾತ್ರೆಯ ಉದ್ಘಾಟನೆ ಜು. 17…

 • ಮಂಗಳೂರು: 608 ಹಜ್ಜಾಜ್‌ಗಳಿಗೆ ಲಸಿಕೆ

  ಮಂಗಳೂರು : ಸರಕಾರದ ಹಜ್‌ ಸಮಿತಿ ಮುಖಾಂತರ ಪವಿತ್ರ ಹಜ್‌ ಯಾತ್ರೆಗೆ ತೆರಳುವ ದಕ್ಷಿಣ ಕನ್ನಡ ಜಿಲ್ಲೆಯ 608 ಹಜ್ಜಾಜ್‌ಗಳಿಗೆ ಸರಕಾರದ ವತಿಯಿಂದ ನೀಡಲಾಗುವ ಚುಚ್ಚುಮದ್ದು ಹಾಗೂ ಲಸಿಕೆ ಕಾರ್ಯಕ್ರಮ ಶನಿವಾರ ನಗರದ ಕೊಡಿಯಾಲ್‌ಬೈಲ್‌ನ ಯೇನಪೊಯ ಆಸ್ಪತ್ರೆಯಲ್ಲಿ ನಡೆಯಿತು. ಮಂಗಳೂರು…

 • ಹಜ್‌ ಕೋಟಾ 30 ಸಾವಿರ ಏರಿಕೆ

  ಒಸಾಕ: ಇನ್ನು ಮುಂದೆ ಭಾರತದಿಂದ ಪ್ರತಿ ವರ್ಷ 2 ಲಕ್ಷ ಮಂದಿ ಮುಸ್ಲಿಮರು ಹಜ್‌ ಯಾತ್ರೆ ಕೈಗೊಳ್ಳಲು ಅವಕಾಶವಿದೆ. ಇದುವರೆಗೆ ಭಾರತದಿಂದ 1,70,000 ಮಂದಿಗೆ ಮಾತ್ರ ತೆರಳಲು ಅವಕಾಶವಿತ್ತು. ಅದನ್ನು ಈಗ 30 ಸಾವಿರದಷ್ಟು ಪರಿಷ್ಕರಿಸಲು ಸೌದಿ ಅರೇಬಿಯಾ…

 • ಹಜ್‌ ಯಾತ್ರೆ: 2 ಲಕ್ಷ ಜನ

  ಮುಂಬಯಿ: ಈ ವರ್ಷ ದಾಖಲೆಯ 2 ಲಕ್ಷ ಜನರು ಹಜ್‌ ಯಾತ್ರೆ ಕೈಗೊಳ್ಳುತ್ತಿದ್ದಾರೆ. ಸಬ್ಸಿಡಿ ಇಲ್ಲದೆಯೇ ಇವರು ಯಾತ್ರೆ ಕೈಗೊಳ್ಳುತ್ತಿದ್ದು, 21 ನಿಲ್ದಾಣಗಳಿಂದ 500ಕ್ಕೂ ಹೆಚ್ಚು ವಿಮಾನಗಳಲ್ಲಿ ತೆರಳಲಿದ್ದಾರೆ ಎಂದು ಅಲ್ಪಸಂಖ್ಯಾಕ ಕಲ್ಯಾಣ ಸಚಿವ ಮುಖ್ತರ್‌ ಅಬ್ಟಾಸ್‌ ನಖ್ವಿ ಹೇಳಿದ್ದಾರೆ. 1.40 ಲಕ್ಷ…

 • ಹಜ್‌ ಯಾತ್ರಿಕರಿಗೆ ಪೋಲಿಯೋ ಲಸಿಕೆ ಕೊರತೆ

  ಹೊಸದಿಲ್ಲಿ: ಕೆಲವೇ ದಿನಗಳ ಹಿಂದೆ ಪೋಲಿಯೋ ಲಸಿಕೆಯಲ್ಲಿ ಕಲಬೆರಕೆ ಪತ್ತೆಯಾದ್ದರಿಂದ, ಈವರೆಗೆ ಪೋಲಿಯೋ ಲಸಿಕೆ ಪೂರೈಸುತ್ತಿದ್ದ ಕಂಪೆನಿಯಿಂದ ಖರೀದಿ ನಿಲ್ಲಿಸಲಾಗಿದೆ. ಇದರಿಂದಾಗಿ ಈಗ ಹಜ್‌ ಯಾತ್ರೆಗೆ ತೆರಳುವವರಿಗೆ ಪೋಲಿಯೋ ಲಸಿಕೆ ಕೊರತೆ ಎದುರಾಗಿದೆ. ಹಜ್‌ ಯಾತ್ರೆಗೆ ತೆರಳುವ ಮೂರು…

 • ಹಜ್‌ ಯಾತ್ರಿಕರಿಗೆ ಅನುಕೂಲ

  ಹೊಸದಿಲ್ಲಿ: ಇತ್ತೀಚೆಗಷ್ಟೇ ಹಜ್‌ ಯಾತ್ರೆಗೆ ಭಾರತೀಯರ ಕೋಟಾವನ್ನು 2 ಲಕ್ಷಕ್ಕೆ ಸೌದಿ ಅರೇಬಿಯಾ ಹೆಚ್ಚಿಸಿರುವುದರಿಂದಾಗಿ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ ಹಾಗೂ ಬಿಹಾರ ಸೇರಿದಂತೆ ದೊಡ್ಡ ರಾಜ್ಯ ಗಳಿಂದ ಅರ್ಜಿ ಸಲ್ಲಿಸಿದ ಎಲ್ಲ ಯಾತ್ರಿಕರಿಗೂ ಅವಕಾಶ ಮಾಡಿಕೊಡಲಾಗಿದೆ. ಭಾರತೀಯರ…

ಹೊಸ ಸೇರ್ಪಡೆ