CONNECT WITH US  

ಲಾಹೋರ್‌: ಉಗ್ರರನ್ನು ನಾವು ಪೋಷಿಸುತ್ತಿಲ್ಲ, ಅವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ ಎಂಬ ಪಾಕಿಸ್ಥಾನದ ಪ್ರಧಾನಿ ಇಮ್ರಾನ್‌ ಖಾನ್‌ ಹೇಳಿಕೆಯ ಬಣ್ಣ ಬಯಲಾಗಿದೆ. 

ಇಸ್ಲಾಮಾಬಾದ್‌: ಮುಂಬೈ ದಾಳಿ ಸಂಚುಕೋರ ಹಫೀಜ್‌ ಸಯೀದ್‌ ನೇತೃತ್ವದ ಜಮಾತ್‌ ಉದ್‌ ದಾವಾ ಸಂಘಟನೆ ಪಾಕಿಸ್ಥಾನ‌ದಲ್ಲಿ ಇನ್ನು ಮುಕ್ತವಾಗಿ ಕಾರ್ಯಾಚರಣೆ ಮಾಡಬಹುದು! ವಿಶ್ವಸಂಸ್ಥೆಯೇ ಈ...

ಲಾಹೋರ್‌: ಭಾರತದಲ್ಲಿ ಉಗ್ರ ಕೃತ್ಯ ಮತ್ತು ಇತರ ಪಾತಕ ಕೃತ್ಯ ನಡೆಸಿರುವ ಇಬ್ಬರು ಉಗ್ರದ್ವಯರ ತಾಜಾ ಕಾರ್ಯಚಟುವಟಿಕೆಗಳ ಬಗ್ಗೆ ಮಾಹಿತಿ ಲಭ್ಯವಾಗಿದೆ. ಮುಂಬಯಿ ದಾಳಿಯ ರೂವಾರಿ, ಉಗ್ರ ಝಕೀವುರ್‌...

ಲಾಹೋರ್‌: ಶೀಘ್ರವೇ ಚುನಾವಣೆ ನಡೆಯಲಿರುವ ಪಾಕಿಸ್ಥಾನದಲ್ಲಿ ಜಮಾತ್‌ ಉದ್‌ ದಾವಾ ಉಗ್ರ ಸಂಘಟನೆ ನಾಯಕ ಹಫೀಜ್‌ ಸಯೀದ್‌ ಅಲ್ಲಿನ ಸಿಕ್ಖ್ ಸಮುದಾಯದವರನ್ನು ಭೇಟಿಯಾಗುತ್ತಿದ್ದಾನೆ. ಈ ಮೂಲಕ ತನ್ನ...

ಮುಂಬಯಿ ದಾಳಿಯ ರೂವಾರಿ ಹಫೀಜ್‌ ಸಯೀದ್‌ನ ರಾಜಕೀಯ ಪಕ್ಷ ಮಿಲ್ಲಿ ಮುಸ್ಲಿಂ ಲೀಗ್‌ ಅನ್ನು ಅಮೆರಿಕ ವಿದೇಶಿ ಭಯೋತ್ಪಾದಕ ಸಂಘಟನೆ ಎಂದು ಹೆಸರಿಸಿದೆ. ಇದರ ಜತೆಗೆ ಪಾಕಿಸ್ಥಾನದಲ್ಲಿ ಮುಕ್ತವಾಗಿ ಕಾರ್ಯ...

ವಾಷಿಂಗ್ಟನ್‌: ವಿಧ್ವಂಸಕ ಕೃತ್ಯಗಳ ಮೂಲಕ ರಕ್ತ ದೋಕುಳಿ ಆಡುತ್ತಾ ಬಂದಿರುವ ಲಷ್ಕರ್‌ ಉಗ್ರ, ಮುಂಬೈ ದಾಳಿಯ ಮಾಸ್ಟರ್‌ ಮೈಂಡ್‌ ಹಫೀಜ್‌ ಸಯೀದ್‌ ನ ರಾಜಕೀಯ ಮಹತ್ವಾಕಾಂಕ್ಷೆಗೆ ಅಮೆರಿಕ...

ಇಸ್ಲಾಮಾಬಾದ್‌: ಮುಂಬಯಿ ದಾಳಿಕೋರ ಹಫೀಜ್‌ ಸಯೀದ್‌ಗೆ ಮಂಗಳವಾರವಷ್ಟೇ ಉಗ್ರ ಪಟ್ಟ ಕಟ್ಟಿದ್ದ ಪಾಕಿಸ್ಥಾನ, ಇದೀಗ ಮುಂಬಯಿ ದಾಳಿಕೋರ ಹಫೀಜ್‌ ಸಯೀದ್‌ ನಡೆಸುತ್ತಿರುವ ಧಾರ್ಮಿಕ ಸಂಘಟನೆ ಹಾಗೂ...

ಹೊಸದಿಲ್ಲಿ: ಮುಂಬಯಿ ದಾಳಿಯ ಸಂಚುಕೋರ, ಉಗ್ರ ಸಂಘಟನೆ ಜಮಾತ್‌ ಉದ್‌ ದಾವಾ ಮುಖ್ಯಸ್ಥ ಹಫೀಜ್‌ ಸಯೀದ್‌ ವಿರುದ್ಧ ಪಾಕಿಸ್ಥಾನ ಕೊನೆಗೂ ಕ್ರಮ ಕೈಗೊಂಡಿದೆ. ಜಾಗತಿಕ ಒತ್ತಡಕ್ಕೆ ಮಣಿದು ಈತನನ್ನು...

ಹೊಸದಿಲ್ಲಿ: ಲಷ್ಕರ್‌-ಎ-ತಯ್ನಾಬಾ ಉಗ್ರ ಸಂಘಟನೆಯ ಮುಖ್ಯಸ್ಥ ಹಫೀಜ್‌ ಸಯೀದ್‌ ಹಾಗೂ ಹಿಜ್ಬುಲ್‌ ಮುಜಾ ಹಿದೀನ್‌ ಉಗ್ರ ಸಂಘಟನೆಯ ಮುಖ್ಯಸ್ಥ ಸೈಯದ್‌ ಸಲಾಹುದ್ದೀನ್‌ ಸಹಿತ 12 ಉಗ್ರರ ವಿರುದ್ಧ...

ಲಾಹೋರ್‌ : ಪಾಕ್‌ ಸರಕಾರದ ಎಲ್ಲ ಎಚ್ಚರಿಕೆಗಳನ್ನು ಕಡೆಗಣಿಸಿ, ಮುಂಬಯಿ ಉಗ್ರ ದಾಳಿಯ ಮಾಸ್ಟರ್‌ ಮೈಂಡ್‌ ಹಫೀಜ್‌ ಸಯೀದ್‌ ಲಾಹೋರ್‌ನಲ್ಲಿ ತನ್ನ ರಾಜಕೀಯ ಕಚೇರಿಯನ್ನು ತೆರೆದಿದ್ದಾನೆ. ಆತನ...

ಹೊಸದಿಲ್ಲಿ: ಮುಂಬಯಿ ದಾಳಿ ಉಗ್ರ ಹಫೀಜ್‌ ಸಯೀದ್‌ನನ್ನು ಪಾಕಿಸ್ಥಾನ ಮತ್ತೆ ಬಂಧಿಸಿದೆ. ಅಮೆರಿಕ ಸಹಿತ ಅಂತಾರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಒತ್ತಡ ಉಂಟಾದ ಹಿನ್ನೆಲೆಯಲ್ಲಿ ಈ ನಿರ್ಧಾರ...

ಹೊಸದಿಲ್ಲಿ: ಮುಂಬಯಿ ದಾಳಿಯ ಮಾಸ್ಟರ್‌ ಮೈಂಡ್‌ ,ಜಮಾತ್‌ ಉದ್‌ ದಾವಾ ಮುಖಂಡ ಹಫೀಜ್‌ ಸಯೀದ್‌ ವಿಶ್ವಸಂಸ್ಥೆಗೆ ಮನವಿಯೊಂದನ್ನು ಸಲ್ಲಿಸಿದ್ದು,'ನಾನು ಉಗ್ರನಲ್ಲ, ಉಗ್ರರ ಪಟ್ಟಿಯಿಂದ ನನ್ನ ಹೆಸರು...

ಪಾಕ್‌ ಸೇನೆಗೆ ಭಾರತದ ಜತೆಗೆ ಸಾಧ್ಯವಾದಷ್ಟೂ ಅಂತರ ಕಾಯ್ದುಕೊಳ್ಳಬೇಕಿದೆ. ಇದೇ ಕಾರಣಕ್ಕೆ ಸಯೀದ್‌ನಂತಹ ಉಗ್ರರಿಗೆ ಸೇನೆ ಮುನ್ನೆಲೆಗೆ ಬರಲು ಅವಕಾಶ ಮಾಡಿಕೊಡುತ್ತಿದೆ. ಆದರೆ ಸಯೀದ್‌ಗೆ ಚುನಾವಣೆ...

ವಾಷಿಂಗ್ಟನ್‌: ಮುಂಬಯಿ ದಾಳಿಯ ಮಾಸ್ಟರ್‌ವೆುçಂಡ್‌, ಜಮಾತ್‌-ಉದ್‌-ದಾವಾ ಉಗ್ರ ಸಂಘಟನೆಯ ಮುಖ್ಯಸ್ಥ ಹಫೀಜ್‌ ಸಯೀದ್‌ಗೆ ಗೃಹಬಂಧನದಿಂದ ಮುಕ್ತಿ ನೀಡುವಂತೆ ಪಾಕಿಸ್ಥಾನದ ಕೋರ್ಟ್‌ ಆದೇಶಿಸಿರುವುದರ...

ವಾಷಿಂಗ್ಟನ್‌: ಮುಂಬಯಿ ದಾಳಿಯ ಮಾಸ್ಟರ್‌ವೆುçಂಡ್‌, ಜಮಾತ್‌-ಉದ್‌-ದಾವಾ ಉಗ್ರ ಸಂಘಟನೆಯ ಮುಖ್ಯಸ್ಥ ಹಫೀಜ್‌ ಸಯೀದ್‌ಗೆ ಗೃಹಬಂಧನದಿಂದ ಮುಕ್ತಿ ನೀಡುವಂತೆ ಪಾಕಿಸ್ಥಾನದ ಕೋರ್ಟ್‌ ಆದೇಶಿಸಿರುವುದರ...

ಲಾಹೋರ್‌: "ನಾವು ಉಗ್ರರನ್ನು ಪೋಷಿಸುತ್ತಿಲ್ಲ, ಭಯೋತ್ಪಾದಕರ ವಿರುದ್ಧ ಕಠಿನ ಕ್ರಮಗಳನ್ನು ಕೈಗೊಳ್ಳುತ್ತಿದ್ದೇವೆ' ಎಂದು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಹೇಳಿಕೊಂಡು ಬಂದಿರುವ ಪಾಕಿಸ್ಥಾನದ...

ಲಾಹೋರ್‌: 2008ರಲ್ಲಿ ಮುಂಬಯಿ ಮೇಲೆ ದಾಳಿ ನಡೆಸಿದ ಪ್ರಧಾನ ಸಂಚುಕೋರ ಹಫೀಜ್‌ ಸಯೀದ್‌ನ ನಾಲ್ವರು ಅನುಚರರನ್ನು ಬಿಡುಗಡೆ ಮಾಡಲಾಗಿದೆ. ಪಾಕಿಸ್ಥಾನದ ಪಂಜಾಬ್‌ ಪ್ರಾಂತ್ಯದ ಜೈಲಿನಲ್ಲಿ ಅವರನ್ನು...

ಲಾಹೋರ್‌ : ಮುಂಬಯಿ ದಾಳಿಯ ಮಾಸ್ಟರ್‌ ಮೈಂಡ್‌ ಮತ್ತು ನಿಷೇಧಿತ ಜಮಾತ್‌ ಉದ್‌ ದಾವಾ ಉಗ್ರ ಸಂಘಟನೆಯ ಮುಖ್ಯಸ್ಥ ಹಫೀಜ್‌ ಸಯೀದ್‌ ನ ಗೃಹ ಬಂಧನವನ್ನು ಪಾಕ್‌ ಪಂಜಾಬ್‌ ಪ್ರಾಂತ್ಯದ ನ್ಯಾಯಾಂಗ...

ಲಾಹೋರ್‌ : 2008ರ ಮುಂಬಯಿ ದಾಳಿಗಳ ಪ್ರಮುಖ ರೂವಾರಿಯಾಗಿರುವ ಹಫೀಜ್‌ ಸಯೀದ್‌ ವಿರುದ್ಧ ಸರಕಾರ ಸೂಕ್ತ ಸಾಕ್ಷ್ಯಾಧಾರಗಳನ್ನು ಸಲ್ಲಿಸದಿದ್ದರೆ ಆತನ ಗೃಹ ಬಂಧನವನ್ನು ಕೊನೆಗೊಳಿಸುವುದಾಗಿ...

ಲಾಹೋರ್‌: ತನ್ನನ್ನು "ಅಮೆರಿಕದ ಡಾರ್ಲಿಂಗ್‌' ಎಂದು ಕರೆದ ಪಾಕಿಸ್ಥಾನದ ವಿದೇಶಾಂಗ ಸಚಿವ ಖ್ವಾಜಾ ಆಸಿಫ್ ಅವರ ವಿರುದ್ಧ ಮುಂಬಯಿ ದಾಳಿ ರೂವಾರಿ ಹಫೀಜ್‌ ಸಯೀದ್‌ ಬರೋಬ್ಬರಿ 10 ಕೋಟಿ ರೂ....

Back to Top