ಹಿರಿಯೂರು: Hiriyuru

 • ಸ್ವಚ್ಛತೆಗೆ ಆದ್ಯತೆ ನೀಡಲು ಸದಸ್ಯರ ಒತ್ತಾಯ

  ಹಿರಿಯೂರು: ಕೊರೊನಾ ಭೀತಿ ಹಿನ್ನೆಲೆಯಲ್ಲಿ ನಗರದಲ್ಲಿ ಸ್ವತ್ಛತೆಗೆ ಹೆಚ್ಚು ಆದ್ಯತೆ ಕೊಡಬೇಕು ಹಾಗೂ ನಗರದ ನಾಗರಿಕರಿಗೆ ಶುದ್ಧ ಕುಡಿಯುವ ನೀರನ್ನು ಯಾವುದೇ ತಾರತಮ್ಯ ಆಗದ ರೀತಿಯಲ್ಲಿ ಪೂರೈಕೆ ಮಾಡಬೇಕು ಎಂದು ನಗರಸಭಾ ಸದಸ್ಯರುಗಳಾದ ಅನಿಲ್‌ಕುಮಾರ್‌, ಎಂ.ಡಿ. ಸಣ್ಣಪ್ಪ, ಗುಂಡೇಶ್‌ಕುಮಾರ್‌,…

 • ಭೂಸ್ವಾಧೀನಕ್ಕೆ ನ್ಯಾಯಯುತ ಪರಿಹಾರ ಕೊಡಿ

  ಹಿರಿಯೂರು: ತಾಲೂಕಿನ ಬೀರೇನಹಳ್ಳಿ ವ್ಯಾಪ್ತಿಯಲ್ಲಿ ಪವರ್‌ ಗ್ರಿಡ್‌ ಕಾರ್ಪೋರೇಷನ್‌ ಆಪ್‌ ಇಂಡಿಯಾ ಅಧಿಕಾರಿಗಳು ವಿದ್ಯುತ್‌ ಮಾರ್ಗ ನಿರ್ಮಾಣಕ್ಕೆ ವಶಪಡಿಸಿಕೊಂಡಿರುವ ರೈತರ ಭೂಮಿಗೆ ನ್ಯಾಯಯುತ ಪರಿಹಾರ ನೀಡಬೇಕು. ಇಲ್ಲದಿದ್ದರೆ ಪವರ್‌ ಗ್ರಿಡ್‌ ದ್ವಾರವನ್ನು ಬಂದ್‌ ಮಾಡಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು…

 • ಹೆದ್ದಾರಿ ದುರಸ್ತಿಗೆ ಒತ್ತಾಯ

  ಹಿರಿಯೂರು: ಹಿರಿಯೂರಿನಿಂದ ಹುಲಗಲಕುಂಟೆ ವರೆಗಿನ ಬೀದರ್‌-ಶ್ರೀರಂಗಪಟ್ಟಣ ಹೆದ್ದಾರಿಯನ್ನು ಕೂಡಲೇ ದುರಸ್ತಿ ಮಾಡುವಂತೆ ಒತ್ತಾಯಿಸಿ ತಾಲೂಕಿನ ಹುಲಗುಕುಂಟೆ ಗ್ರಾಮಸ್ಥರು ರೈತ ಸಂಘದ ನೇತೃತ್ವದಲ್ಲಿ ಸೋಮವಾರ ಒಂದು ಗಂಟೆಗೂ ಹೆಚ್ಚು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು. ಜಿಲ್ಲಾ ಪಂಚಾಯತ್‌ ಸದಸ್ಯ…

 • ಮುಳ್ಳಿನ ಹಾದಿಯಲ್ಲಿ ಚಿನ್ನದ ನಗು!

  ಹಿರಿಯೂರು: ಮನೆಯಲ್ಲಿ ಕಡು ಬಡತನ. ಅಪ್ಪ-ಅಮ್ಮನದ್ದು ತರಕಾರಿ ಮಾರುವ ಕಾಯಕ. ಮಕ್ಕಳಿಗೆ ಶಿಕ್ಷಣ ಕೊಡಿಸಲು ಹಣಕಾಸಿನ ಸಮಸ್ಯೆ… ಇಂತಹ ಸಮಸ್ಯೆಯ ಸರಮಾಲೆ ಮಧ್ಯೆಯೂ ಇಂಜಿನಿಯರಿಂಗ್‌ನಲ್ಲಿ ಚಿನ್ನದ ಪದಕ ಪಡೆದು ಸಾಧನೆ ಮಾಡಿದ ಪ್ರತಿಭಾವಂತೆಯ ಕಥೆ ಇದು. ನಗರದ ಗಣೇಶ…

 • ರೈತರಿಂದ ಸುಂಕ ವಸೂಲಿ ಮಾಡದಿರಿ

  ಹಿರಿಯೂರು: ರೈತರು ಬೆಳೆದ ಪದಾರ್ಥಗಳನ್ನು ಪ್ರತಿ ದಿನ ಮಾರುಕಟ್ಟೆಗೆ ತಂದಾಗ ನಗರಸಭೆ ಸಿಬ್ಬಂದಿ ರೈತರ ಬಳಿ ಜಕಾತಿ ವಸೂಲಿ ಮಾಡುತ್ತಿದ್ದಾರೆ. ಇದರಿಂದ ರೈತರಿಗೆ ತುಂಬಾ ತೊಂದರೆಯಾಗುತ್ತಿದೆ. ಆದ್ದರಿಂದ ತಕ್ಷಣ ಜಕಾತಿ ವಸೂಲಿ ನಿಲ್ಲಿಸಬೇಕು ಎಂದು ನಗರಸಭೆ ಸದಸ್ಯ ಎ….

 • ಇಂದ್ರಿಯ ನಿಗ್ರಹ ಮುಖ್ಯ

  ಹಿರಿಯೂರು: ಒಳ್ಳೆಯ ಕರ್ಮಗಳನ್ನು ಮಾಡುವವನ ಜೀವನ ಉತ್ತಮವಾಗಿಯೂ, ಕೆಟ್ಟ ಕರ್ಮಗಳನ್ನು ಮಾಡುವವರ ಜೀವನ ಕೆಟ್ಟದಾಗಿಯೂ ಇರುತ್ತದೆ. ಇದು ಮಾನವನ ಕೈಯಲ್ಲಿಯೇ ಇದೆ ಎಂದು ಡಾ| ಶಿವಮೂರ್ತಿ ಮುರುಘಾ ಶರಣರು ಹೇಳಿದರು. ಜೈನ ಶ್ವೇತಾಂಬರ ತೇರಾಪಂಥ್‌ ಸಭಾ, ಜೈನ ಯುವ…

 • ಹಿರಿಯರನ್ನು ಗೌರವಿಸಿ

  ಹಿರಿಯೂರು: ಹಿರಿಯ ನಾಗರಿಕರನ್ನು ಪ್ರೀತಿ ಹಾಗೂ ಗೌರವದಿಂದ ಕಾಣುವಂತಹ ಕೆಲಸವನ್ನು ಇಂದಿನ ಯುವ ಸಮೂಹ ಮಾಡಬೇಕು ಎಂದು ನಿವೃತ್ತ ಜಿಲ್ಲಾ ಆರೋಗ್ಯಾಧಿಕಾರಿ ಡಾ| ಎಂ.ಎನ್‌. ಶ್ರೀಪತಿ ಹೇಳಿದರು. ನಗರದ ವಾಣಿವಿಲಾಸ ವಿದ್ಯಾಸಂಸ್ಥೆ ಸಭಾಂಗಣದಲ್ಲಿ ಭಾರತೀಯ ರೆಡ್‌ ಕ್ರಾಸ್‌ ಸಂಸ್ಥೆ,…

 • ಫೆಬ್ರವರಿಯೊಳಗೆ ನೀರು ಹರಿಸಲು ಒತ್ತಾಯ

  ಹಿರಿಯೂರು: ತಾಲೂಕಿನ ವಾಣಿವಿಲಾಸ ಜಲಾಶಯದ ಅಚ್ಚುಪಟ್ಟು ಪ್ರದೇಶಕ್ಕೆ ಫೆಬ್ರವರಿ ತಿಂಗಳೊಳಗೆ ನಾಲೆಗಳ ಮೂಲಕ ನೀರು ಹರಿಸಲು ಜಿಲ್ಲಾಧಿಕಾರಿ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ರೈತ ಮುಖಂಡ ಆರನಕಟ್ಟೆ ಶಿವಕುಮಾರ್‌ ಜಿಲ್ಲಾಡಳಿತವನ್ನು ಒತ್ತಾಯಿಸಿದರು. ನಗರದ ತೇರು ಮಲ್ಲೇಶ್ವರ ದೇವಸ್ಥಾನದಲ್ಲಿ ತಾಲೂಕು…

 • ವದ್ದಿಕೆರೆ ಗ್ರಾಮದಲ್ಲಿ ಗಡಿ ಉತ್ಸವ

  ಹಿರಿಯೂರು: ತಾಲೂಕಿನ ವದ್ದಿಕೆರೆ ಗ್ರಾಮದಲ್ಲಿ ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರ ಬೆಂಗಳೂರು, ಸ್ಫೂರ್ತಿ ರೂರಲ್‌ ಆ್ಯಂಡ್‌ ಅರ್ಬನ್‌ ಡೆವಲಪ್‌ಮೆಂಟ್‌ ಆರ್ಗನೈಜೇಷನ್‌ ಹಿರಿಯೂರು ಸಹಯೋಗದಲ್ಲಿ ಗಡಿ ಉತ್ಸವ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಗ್ರಾಮ ಪಂಚಾಯತ್‌ ಅಧ್ಯಕ್ಷೆ ಅನ್ನಪೂರ್ಣಾ ಕಾರ್ಯಕ್ರಮವನ್ನು…

 • ತೆಂಗುಹಾನಿ ಪರಿಹಾರ ಅವೈಜ್ಞಾನಿಕ

  ಹಿರಿಯೂರು: ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ತಾಲೂಕು ರೈತ ಸಂಘದ ವತಿಯಿಂದ ಶನಿವಾರ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು. ಶ್ರೀ ತೇರುಮಲ್ಲೇಶ್ವರಸ್ವಾಮಿ ದೇವಸ್ಥಾನದಿಂದ ತಾಲೂಕು ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಿತು. ನಂತರ ತಾಲೂಕು ಕಚೇರಿ ಮುಂಭಾಗದಲ್ಲಿ ಧರಣಿ ನಡೆಸಲಾಯಿತು….

 • ಕುರಿಗಾಹಿಗೆ ಕೊರಳೊಡ್ಡಿದ ಎಂಎ ಪದವೀಧರೆ!

  ಹಿರಿಯೂರು:ಪ್ರೀತಿಯ ಪವರ್‌ ಹಾಗೆ. ಇದಕ್ಕೆ ವಿದ್ಯಾರ್ಹತೆ, ಅಂತಸ್ತು ಯಾವುದೂ ಅಡ್ಡಿಯಾಗಲ್ಲ. ಯಾರ ವಿರೋಧ ಎದುರಾದರೂ ಪ್ರೇಮಿಗಳಿಗೆ ಅವೆಲ್ಲ ಗೌಣ ಅನ್ನೋದಕ್ಕೆ ಇಲ್ಲೊಂದು ಸಾಕ್ಷಿಯಿದೆ. ಪರಸ್ಪರ ಪ್ರೀತಿಸುತ್ತಿದ್ದ ಕುರಿಗಾಹಿ ಯುವಕ ಹಾಗೂ ಸ್ನಾತಕೋತ್ತರ ಪದವೀಧರ ಯುವತಿ ಕುರಿ ಮೇಯಿಸುವ ಜಾಗದಲ್ಲೇ…

 • ಪೌರಕಾರ್ಮಿಕರ ಕೊರತೆ ನೀಗಿಸಲು ಕ್ರಮ: ಶಿವಪ್ರಸಾದ್‌

  ಹಿರಿಯೂರು: ನಗರದ ಜನಸಂಖ್ಯೆ ಸುಮಾರು 60-70 ಸಾವಿರ ಇದ್ದು, ಇಷ್ಟು ಜನಸಂಖ್ಯೆ ಇರುವ ನಗರಕ್ಕೆ ಕೆಲಸ ನಿರ್ವಹಿಸಲು ಕನಿಷ್ಠ 100 ಜನ ಪೌರಕಾರ್ಮಿಕರ ಅಗತ್ಯವಿದೆ. ಆದರೆ ಇಲ್ಲಿ ಕೇವಲ 29 ಜನ ಕಾಯಂ ನೌಕರರು ಹಾಗೂ 33 ಜನ…

 • ಹಿರಿಯರ ಊರಿನ ವಾಚನಾಲಯ ಎಲ್ಲರಿಗೂ ಅಚ್ಚು ಮೆಚ್ಚು

  ಹಿರಿಯೂರು: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಜ್ಞಾನ ಅತ್ಯಮೂಲ್ಯ. ಗ್ರಂಥಾಲಯದಲ್ಲಿನ ಪುಸ್ತಕಗಳಿಂದ ಉತ್ತಮ ಜ್ಞಾನ ಪಡೆಯಬಹುದಾಗಿದೆ. ಈ ನಿಟ್ಟಿನಲ್ಲಿ ನಗರದ ಶ್ರೀ ಕೃಷ್ಣರಾಜೇಂದ್ರ ಸಾರ್ವಜನಿಕ ಗ್ರಂಥಾಲಯ ತನ್ನದೇ ಆದ ಕೈಂಕರ್ಯದಲ್ಲಿ ತೊಡಗಿದೆ. 1975ರಲ್ಲಿ ಆರಂಭಗೊಂಡಿರುವ ಈ ಗ್ರಂಥಾಲಯ, ಇದುವರೆಗೆ ನಿರಂತರ…

 • ರೈತರಲ್ಲಿ ಮಂದಹಾಸ ಮೂಡಿಸಿದ ವರುಣ

  ಹಿರಿಯೂರು: ತಾಲೂಕಿನಲ್ಲಿ ಕಳೆದ ಮೂರ್‍ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಭೂಮಿ ತೇವಾಂಶಗೊಂಡಿದ್ದು, ರೈತನ ಮೊಗದಲ್ಲಿ ಸಂತಸದ ಕಳೆ ಮೂಡಿದೆ. ಹಿಂಗಾರು ಬಿತ್ತನೆಗೆ ಅಣಿಯಾಗುತ್ತಿದ್ದಾನೆ. ಹಿರಿಯೂರು ನಗರ ಸೇರಿದಂತೆ ಹೊಸಹಳ್ಳಿ, ಮಾವಿನ ಮಡು, ಗೌಡನಹಳ್ಳಿ, ಮಾಳಗೊಂಡನಹಳ್ಳಿ, ಪಿಲಾಲಿ, ಉಡುವಳ್ಳಿ, ಮೇಟಿ…

 • ಶರನವರಾತ್ರಿ : ದೇವಿ ಆರಾಧನೆಗೆ ಚಾಲನೆ

  ಹಿರಿಯೂರು: ನಗರದ ಹುಳಿಯಾರು ರಸ್ತೆ ಬಳಿರುವ ಓಂಶಕ್ತಿ ಶ್ರೀ ಅರ್ಧನಾರೀಶ್ವರಿ ಕರುಮಾರಿಯಮ್ಮ ದೇವರ 17ನೇ ವರ್ಷದ ಶರನ್ನವರಾತ್ರಿ ಪೂಜಾ ಮಹೋತ್ಸವ ಭಾನುವಾರದಿಂದ ಆರಂಭಗೊಂಡಿತು. ಲೋಕ ಕಲ್ಯಾಣಕ್ಕಾಗಿ 29ರಿಂದ 4ರ ಶುಕ್ರವಾರದ ವರೆಗೆ ಪ್ರತಿದಿನ ಬೆಳಿಗ್ಗೆ ಚಂಡಿ ಪಾರಾಯಣ, 30ರಂದು…

 • ವಿವಿ ಸಾಗರಕ್ಕೆ ಭದ್ರಾ ನೀರು ಬಂದೇ ಬರುತ್ತೆ

  ಹಿರಿಯೂರು: ತಾಲೂಕಿನಲ್ಲಿ ಸತತ ಬರಗಾಲ, ಅಂತರ್ಜಲ ಮಟ್ಟ ಕುಸಿತದ ಪರಿಣಾಮ ನೀರಿನ ಸಮಸ್ಯೆ ಉಲ್ಬಣಿಸಿದೆ. ರೈತರು ಹಾಗೂ ಜನರ ನೀರಿನ ಬವಣೆಗೆ ಕೆಲವೇ ದಿನಗಳಲ್ಲಿ ಪರಿಹಾರ ದೊರೆಯಲಿದೆ ಎಂದು ಶಾಸಕಿ ಪೂರ್ಣಿಮಾ ಶ್ರೀನಿವಾಸ್‌ ಹೇಳಿದರು. ನಗರದ ಶಾರದಾಶ್ರಮ ಮತ್ತು…

 • ತಾಪಂ ಸಭೆಯಲ್ಲಿ ಗದ್ದಲ

  ಹಿರಿಯೂರು: ಕಳೆದ ಒಂದೂವರೆ ವರ್ಷದಿಂದ ಶಾಸಕಿ ಪೂರ್ಣಿಮಾ ಶ್ರೀನಿವಾಸ್‌, ಸ್ಥಳೀಯ ಸಂಸ್ಥೆಗಳನ್ನು ಒಳಗೊಂಡ ತ್ತೈಮಾಸಿಕ ಕೆಡಿಪಿ ಸಭೆ ನಡೆಸದೆ ಒನ್‌ಮ್ಯಾನ್‌ ಶೋ ಮಾಡುತ್ತಿದ್ದಾರೆ. ಇದು ತಾಲೂಕು ಮಟ್ಟದ ಸ್ಥಳೀಯ ಸಂಸ್ಥೆಗಳ ಆಡಳಿತ ವ್ಯವಸ್ಥೆ ವಿಫಲಗೊಳ್ಳಲು ಕಾರಣ ಎಂದು ತಾಲೂಕು…

 • ಧ್ಯಾನ್‌ಚಂದ್‌ ವ್ಯಕ್ತಿತ್ವ ಮಾದರಿ

  ಹಿರಿಯೂರು: ವಿಶ್ವ ಶ್ರೇಷ್ಠ ಹಾಕಿ ಆಟಗಾರ ಧ್ಯಾನಚಂದ್‌ರವರ ವ್ಯಕ್ತಿತ್ವ, ಆದರ್ಶ ಗುಣಗಳು ಮತ್ತು ಅವರ ದೇಶಪ್ರೇಮ ದೇಶದ ಯುವ ಸಮೂಹಕ್ಕೆ ಮಾದರಿ ಎಂದು ವಾಣಿ ಸಕ್ಕರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ| ಡಿ. ಧರಣೇಂದ್ರಯ್ಯ ಹೇಳಿದರು….

 • ಒತ್ತಡ ಮುಕ್ತಿಗೆ ಸಂಗೀತ ಮದ್ದು

  ಹಿರಿಯೂರು: ಒತ್ತಡ ಮುಕ್ತ ಬದುಕಿಗೆ ಸಂಗೀತ ದಿವ್ಯೌಷಧಯಾಗಿದೆ ಎಂದು ವಾಣಿ ಸಕ್ಕರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಚಾರ್ಯ ಡಾ| ಡಿ. ಧರಣೇಂದ್ರಯ್ಯ ಹೇಳಿದರು. ನಗರದ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಚಿತ್ರದುರ್ಗ, ಕಳವಿಭಾಗಿ ಶ್ರೀ…

 • ನೆರೆ ಸಂತ್ರಸ್ತರಿಗೆ ನೆರವಿನ ಮಹಾಪೂರ

  ಹಿರಿಯೂರು: ಉತ್ತರ ಕರ್ನಾಟಕದ ಜಿಲ್ಲೆಗಳಲ್ಲ್ಲಿ ನಿರಂತರ ಮಳೆಯಿಂದಾಗಿ ಉಂಟಾದ ಪ್ರವಾಹದಲ್ಲಿ ಆ ಭಾಗದ ಜನರ ಬದುಕುಗಳು ಕೊಚ್ಚಿ ಹೋಗಿದೆ. ಸಂತ್ರಸ್ತರ ಬದುಕು ಕಟ್ಟಿಕೊಡಲು ಮಾನವೀಯತೆ ನೆಲೆಯಲ್ಲಿ ನಾವು, ನೀವೆಲ್ಲರೂ ಸಹಾಯ ಮಾಡೋಣ ಎಂದು ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ್‌ ಹೇಳಿದರು….

ಹೊಸ ಸೇರ್ಪಡೆ