CONNECT WITH US  

ಚಾಮರಾಜನಗರ (ಚಾಮರಾಜ ಒಡೆಯರ್‌ ವೇದಿಕೆ): ಒಳ್ಳೆಯ ಕಾವ್ಯ ಎಂದರೆ ಮನಸ್ಸಿಗೆ ಸಂತೋಷ ಕೊಡಬೇಕು. ಕಾವ್ಯ ಬರೆದರೆ ಬಹುಕಾಲ ನಿಲ್ಲುವಂತೆ, ಕಣ್ಣಿಗೆ ಕಟ್ಟುವಂತೆ, ಹೃದಯಕ್ಕೆ ತಟ್ಟುವಂತೆ ಇರಬೇಕು...

ಬೆಂಗಳೂರು: ವಿಜ್ಞಾನ ತಂತ್ರಜ್ಞಾನ ಕ್ಷೇತ್ರದಲ್ಲಿ ಎಷ್ಟೇ ಮಹತ್ವದ ಬದಲಾವಣೆಗಳಾದರೂ ಕವಿಯ ಮನಸ್ಸು ಪ್ರಕೃತಿಯ ವಿರುದ್ಧ ಚಿಂತಿಸಲಾರದು ಎಂದು ಕವಿ ಜರಗನಹಳ್ಳಿ ಶಿವಶಂಕರ್‌ ಅಭಿಪ್ರಾಯಪಟ್ಟರು.

ಹೇಳುತ್ತೇನೆ ಕೇಳು: ನಿನ್ನೊಂದಿಗೆ ಕಳೆದ ಕ್ಷಣಗಳು ಬಹಳ ಆಪ್ತವಾಗಿದ್ದವು. ನಾನು ನಿನ್ನಷ್ಟು ಬುದ್ಧಿವಂತನಲ್ಲ. ಆದರೆ ರೂಪದಲ್ಲಿ ನಿನಗಿಂತ ಕಡಿಮೆ ಏನೂ ಇಲ್ಲ. ಕಾಲೇಜಿನ ದಿನಗಳಲ್ಲಿ ಯಾರ ಕಣ್ಣೋಟಕ್ಕೂ...

ಮುಖದಲ್ಲಿ ಪ್ರೀತಿಯ ಭಾವನೆಯಿತ್ತು. ಆ ಕಣ್ಣುಗಳಲ್ಲಿ ಏನೋ ಒಂದು ರೀತಿಯ ಕಾಮನೆಯಿತ್ತು. ಹೌದು, ಪ್ರೀತಿಸಿದವ ಪ್ರೀತಿಯನ್ನು ತೊರೆದಿದ್ದ. ಮನದಾಳದಿಂದ ಮನಕ್ಕೆ ನೋವಿತ್ತು. ಹೃದಯ ಸೋತಿತ್ತು. 

"ನಿನ್ನ ನೋಡದೆ ಅಳುವೇ ಬರುತಿದೆ..
ನಿನ್ನ ನಗುವಿಲ್ಲದೆ ಜಗ ನಿಂತಂತಿದೆ..' 

ನೀನೂ ಬಂದು ರಾಖಿ ಕಟ್ಟಿಬಿಟ್ಟರೆ ಎಂದು ದಿಗಿಲಾಗಿ, ಎರಡು ದಿನ ನಾನು ಕ್ಲಾಸ್‌ನತ್ತ ಸುಳಿಯಲೇ ಇಲ್ಲ. ಆಮೇಲೆ ಕ್ಲಾಸ್‌ಗೆ ಬಂದಾಗ ನೀನು ಫೋನ್‌ನಲ್ಲಿ ಯಾರ ಜೊತೆಗೋ ನಗುನಗುತ್ತಾ ಮಾತಾಡುತ್ತಾ ಇದ್ದೆ. ಅವತ್ತು...

ನೀನು ಪೋಸ್ಟ್  ಮಾಡಿದ ಫೋಟೊಗಳಿಗೆಲ್ಲಾ  ಚಾಚೂ ತಪ್ಪದೆ ಲೈಕ್‌, ಕಮೆಂಟ್‌ ಮಾಡುತ್ತೇನೆ. ನನ್ನ ಲೈಕ್‌, ಕಮೆಂಟ್‌ ಇರದ ಒಂದಾದರೂ ಫೋಟೊ ನಿನ್‌ ಫೇಸ್‌ಬುಕ್‌ ಗೋಡೆಯಲ್ಲಿ ಇದೆಯಾ ಅಂತ ಒಮ್ಮೆ ನೋಡು. 

ಆ ಇಂಪಾದ ಸಂಜೆ ಹೊತ್ತಲ್ಲಿ, ನಿನ್ನನ್ನೇ ನೆನೆಯುತ್ತಾ, ನೀ ಬರುವೆಯೆಂದು ಹೇಳಿದ ದಾರಿಯನ್ನೇ ಕಾಯುತ್ತಾ ಕುಳಿತಿದ್ದೆ. ನಿನ್ನ ಬೆಳದಿಂಗಳಂಥ ನಗುಮೊಗವನ್ನು ನೋಡಲು, ನನ್ನ ಕಣ್ಣುಗಳು ಕಾದು ಕುಳಿತಿದ್ದವು. ಮನಸಾರೆ...

ನಿಮ್ಮೆದುರು ಬಂದು ಐ ಲವ್‌ ಯೂ ಅಂತ ಹೇಳಿ, ನಿಮ್ಮ ನಗುಮುಖದಲ್ಲಿ ಬೇಸರ ಮೂಡಿಸೋವಷ್ಟು ಕೆಟ್ಟ ಹುಡ್ಗ ನಾನಲ್ಲ. ಯಾಕ್‌ ಗೊತ್ತಾ? ಆಗ ನಿಮ್‌ ಡೈಲಾಗ್‌ ಏನಂತ ನಂಗೆ ಗೊತ್ತಿದೆ ರೀ..

"ಯೂ ಆರ್‌ ದಿ ಕಿಲ್ಲರ್‌ ದೇವ್‌. ಯೂ ಆರ್‌ ದಿ ಕಿಲ್ಲರ್‌ ...' ಹಾಗೆ ತನ್ನ ಸ್ನೇಹಿತನೊಬ್ಬ ಅರಚುವವರೆಗೂ ದೇವ್‌ಗೆ ತಾನು ಅಷ್ಟೊಂದು ಮಂದಿಯನ್ನು ಕೊಂದಿರಬಹುದು ಎಂದು ಗೊತ್ತಿರುವುದಿಲ್ಲ....

ಪ್ರಶಾಂತ್‌ ರಾಜ್‌ ಅಭಿನಯದ "ಒರಟ ಐ ಲವ್‌ ಯೂ' ಚಿತ್ರ ನೆನಪಿರಬಹುದು. 11 ವರ್ಷಗಳ ಹಿಂದೆ ಈ ಚಿತ್ರ ಬಿಡುಗಡೆಯಾಗಿತ್ತು. ಈ ಚಿತ್ರದ ಮೂಲಕ ಸೌಮ್ಯ ನಾಯಕಿಯಾಗಿದ್ದರು. ಆ ಚಿತ್ರ ಯಶಸ್ವಿಯಾದರೂ, ಸೌಮ್ಯ ಮಾತ್ರ ಇನ್ನೊಂದು...

ಕಳೆದು ಹೋದ ನಿನ್ನನ್ನು ಮತ್ತೆ ಪಡೆಯುವಷ್ಟು ಪರಿಶುದ್ಧಳಾಗಿದ್ದೇನೆ. ಒಮ್ಮೆ ನಿನ್ನ ಹೃದಯದ ಮಾತು ಕೇಳು; ಅದು ನನ್ನ ವಿಳಾಸ ಹೇಳುತ್ತದೆ. ಅಲ್ಲೇ ಇದ್ದೇನೆ, ಅಲ್ಲೇ, ನೀ ಬಿಟ್ಟು ಹೋದಲ್ಲೇ!

ನನ್ನನ್ನು ಸತಾಯಿಸಿ ಕಾಡಿಸಿದ ತುಂಟ ತರುಣಿಯರೇ, ಇಂದಲ್ಲ ನಾಳೆ ನಾನು ನಿಮ್ಮ ಹೃದಯದ ಬಾಗಿಲು ತಟ್ಟುವವನೇ ಎಂಬ ಭರವಸೆಯಲ್ಲಿ ದಿನ ದೂಡುತ್ತಿರುವ ಕೋಮಲಾಂಗಿಯರೇ... ದಯವಿಟ್ಟು ಸ್ವಲ್ಪ ಲಕ್ಷಗೊಟ್ಟು ಕೇಳಿ....

ಹಗಲೂ ಇರುಳೂ ನಿನ್ನದೇ ಧ್ಯಾನ. ನಿನ್ನ ನೆನಪಲ್ಲಿ ಲೋಕವನ್ನೇ ಮರೆತಿರುವೆ. ನಿನ್ನ ಕುರಿತ ಹಗಲುಗನಸುಗಳಲ್ಲಿ ಕಳೆದು ಹೋಗುತ್ತಿದ್ದೇನೆ. ಗೆಳೆಯಾ, ಈ ರೀತಿ ನನ್ನನ್ನು ಪರೀಕ್ಷಿಸಬೇಡ. 

ಮುದ್ದು,
•ನಿನಗೆ ನಾನೆಂದೂ ಹೇಳಲಾರೆ ಚಂದಿರನನ್ನು, ತಾರೆಗಳನ್ನ ತಂದುಕೊಡು ಎಂದು. ಆದರೆ ನಾ ಕೇಳುವುದಿಷ್ಟೇ, ನೀನು ನಗು ಮುಖದಿಂದ ಬಳಿ ಬಾ ಸಾಕು. 
• ದಿನಕ್ಕೆ ನೂರು ಬಾರಿ ನನ್ನ...

ನಮ್ಮೂರನ್ನೂ ನಮ್ಮೊರನ್ನೂ ಮರೆಸಿದ ಪುಟ್ಟಿ...

ಬೀಸುವ ತಂಗಾಳಿಯಲ್ಲಿ, ಜಿನುಗುವ ಮಳೆಯಲ್ಲಿ ಕೋಲ್ಮಿಂಚಿನಂತೆ ಬಂದು ಹೃದಯ ಸೇರಿದ ಹುಡುಗಿಯೇ, ಹುಣ್ಣಿಮೆಯ ಚಂದ್ರನಿಗಾಗಿ ಸಾಗರದ ಅಲೆಗಳು ಕಾದು ಕುಳಿತಂತೆ, ನೀ ಬರುವ ದಾರಿಯನ್ನು ಕಾಯುತ್ತಲೇ ಇದ್ದೇನೆ. ಪತ್ರಿಕಾಲಯದಿಂದ...

Back to Top