CONNECT WITH US  

ಪಡುಬಿದ್ರಿ: ಸ್ಥಳೀಯ ವಾಹನಗಳಿಂದ ಸುಂಕ ಸಂಗ್ರಹವನ್ನು ವಿರೋಧಿಸಿ ಕರೆ ನೀಡಲಾಗಿದ್ದ ನ. 27ರ ಉಭಯ ಜಿಲ್ಲಾ ಬಂದ್‌ ಕರೆಯನ್ನು ಟೋಲ್‌ ಹೋರಾಟಗಾರರ ಸಮಿತಿ ಹಿಂಪಡೆದಿದೆ.

ಪಡುಬಿದ್ರಿ: ಜಿಲ್ಲೆಯ ಟೋಲ್‌ಗೇಟ್‌ಗಳಲ್ಲಿ ಸ್ಥಳೀಯ ವಾಹನಗಳಿಗೆ ಮುಕ್ತ ಸಂಚಾರದ ಅವಕಾಶವನ್ನು ಕಲ್ಪಿಸಲಾಗುವುದೆಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಡಾ | ಜಯಮಾಲಾ ತಿಳಿಸಿದ್ದಾರೆ. 

ಹಳೆಯಂಗಡಿ: ಹೆಜಮಾಡಿ ಟೋಲ್‌ ಸಂಗ್ರಹ ಕೇಂದ್ರ ಡಿಸೆಂಬರ್‌ ಕೊನೆಯ ವಾರದಲ್ಲಿ ಆರಂಭವಾಗಲಿದೆ ಎಂದು ಹೈದ್ರಾ ಬಾದ್‌ ಯುನೈಟೆಡ್‌ 18 ಯೋಜನಾ ಸಂಸ್ಥೆಯ ಆಡಳಿತ ನಿರ್ದೇಶಕ ಬಾಬು ರೆಡ್ಡಿ ಹೇಳಿದ್ದಾರೆ...

Back to Top