ಹೊಸನಗರ Hosanagara

 • ಸಕಾಲದಲ್ಲಿ ಸಾಧನೆ ಮೆರೆದ ನಾಡಕಚೇರಿ

  „ಕುಮುದಾ ನಗರ ಹೊಸನಗರ: ಉತ್ತಮ ಕಾರ್ಯ ನಿರ್ವಹಣೆ ಮೂಲಕ ಹೊಸನಗರ ತಾಲೂಕಿನ ನಗರ ಹೋಬಳಿ ಕೇಂದ್ರದಲ್ಲಿರುವ ನಾಡ ಕಚೇರಿ ರಾಜ್ಯದ ಗಮನ ಸೆಳೆದಿದೆ. ಸೆಪ್ಟೆಂಬರ್‌ ತಿಂಗಳಲ್ಲಿ ಸಕಾಲದಲ್ಲಿ ಉತ್ತಮ ಕಾರ್ಯ ನಿರ್ವಹಣೆ ಮಾಡುವ ಮೂಲಕ ರಾಜ್ಯದ ಮೂರನೇ ನಾಡ…

 • ದುಬೈನಲ್ಲಿ ಮಲೆನಾಡ ಹುಡುಗನ ವಿಜಯ ಪತಾಕೆ!

  ಕುಮುದಾ ನಗರ ಹೊಸನಗರ: ದುಬೈನಲ್ಲಿ ನ. 10ರಂದು ನಡೆದ 17 ವರ್ಷ ವಯೋಮಾನದೊಳಗಿನ ಅಂತಾರಾಷ್ಟ್ರೀಯ ಕಬಡ್ಡಿ ಪಂದ್ಯಾವಳಿಯಲ್ಲಿ ಇಂಡಿಯಾ ವಿಜಯ ಪತಾಕೆ ಹಾರಿಸಿದೆ. ಮಲೆನಾಡ ಹುಡುಗ ಸನತ್‌ ಎಸ್‌. ಸತೀಶ ಗೌಡ, ಬೆಸ್ಟ್‌ ರೈಡರ್‌ ಆಗುವ ಮೂಲಕ ಗೆಲುವಿನಲ್ಲಿ…

 • 29 ಗ್ರಂಥಾಲಯಗಳಿಗೆ ಸ್ವಂತ ಕಟ್ಟಡವಿಲ್ಲ!

  ಹೊಸನಗರ: ಪಟ್ಟಣದಲ್ಲಿರುವ ತಾಲೂಕು ಕೇಂದ್ರ ಗ್ರಂಥಾಲಯದ ಕಟ್ಟಡವೂ ಸದೃಢವಾಗಿದೆ. ಓದಲು ಪುಸ್ತಕಗಳ ಕೊರತೆಯೂ ಇಲ್ಲ. ಆದರೆ ಕಳೆದ 14 ತಿಂಗಳಿಂದ ಅ ಧಿಕೃತ ಗ್ರಂಥಫಾಲಕರೇ ಇಲ್ಲ. ಇದು ಹೊಸನಗರದ ಕೇಂದ್ರ ಗ್ರಂಥಾಲಯದ ಸ್ಥಿತಿ. ಗ್ರಂಥಾಲಯದಲ್ಲಿ ಸರಿಸುಮಾರು 40 ಸಾವಿರ ಪುಸ್ತಕಗಳಿವೆ….

 • ಪರಿಸರ ಜಾಗೃತಿಗೆ ಬೈಕ್‌ ಸವಾರಿ

  ಹೊಸನಗರ: ಇತ್ತೀಚಿನ ದಿನಗಳಲ್ಲಿ ವಾತಾವರಣ ವಿಚಿತ್ರವಾಗಿ ಬದಲಾಗುತ್ತಿದೆ. ಒಮ್ಮೆ ಬರ.. ಮತ್ತೂಮ್ಮೆ ಅತೀವೃಷ್ಟಿ. ಹೀಗಾದರೆ ಮುಂದಿನ ಕತೆ ಹೇಗೆ ಎಂಬ ಆತಂಕ ಬಹುತೇಕರಲ್ಲಿ ಕಾಡುತ್ತಿರುವುದು ಸತ್ಯ. ಇದಕ್ಕೆ ಪ್ರಮುಖ ಕಾರಣ ಪರಿಸರದ ಅಸಮತೋಲನ. ಈ ಬಗ್ಗೆ ಪರಿಸರ ಕಾಳಜಿಯುಳ್ಳ…

 • ಬಿದನೂರು ಅರಸರ ಸಮಾಧಿ ಸ್ಥಳ ಅಭಿವೃದ್ಧಿ

  „ಕುಮುದಾ ನಗರ ಹೊಸನಗರ: ಐತಿಹಾಸಿಕವಾಗಿ ತನ್ನದೇ ಮಹತ್ವ ದಾಖಲಿಸಿರುವ ತಾಲೂಕಿನ ಬಿದನೂರು ನಗರದಲ್ಲಿರುವ ಕೆಳದಿ ಅರಸರ ಸಮಾಧಿ ಸ್ಥಳದ ಬಗ್ಗೆ ಪುರಾತತ್ವ ಇಲಾಖೆ ಕೊನೆಗೂ ಎಚ್ಚೆತ್ತುಕೊಂಡಂತೆ ಕಾಣುತ್ತಿದೆ. ಅಭದ್ರತೆ ಮತ್ತು ಹಾಳುಕೊಂಪೆಯಂತಾಗಿದ್ದ ಹೊಸನಗರ ತಾಲೂಕಿನ ನಗರ- ಚಿಕ್ಕಪೇಟೆಯಿಂದ ಕೊಲ್ಲೂರಿಗೆ…

 • 7 ದಶಕ ಕಳೆದರೂ ಸಿಕ್ಕಿಲ್ಲ ಗ್ರಾಮಠಾಣಾ ಹಕ್ಕು ಪತ್ರ

  ಹೊಸನಗರ: ಸ್ವಾತಂತ್ರ್ಯ ಬಂದು ಏಳು ದಶಕವೇ ಕಳೆದರೂ ಈ ಜನರಿಗೆ ವಾಸದ ಮನೆಯ ಹಕ್ಕುಪತ್ರ ಪಡೆಯಲು ಸಾಧ್ಯವಾಗದೇ ಅಂದಿನಿಂದಲೂ ಪರದಾಡುತ್ತಲೇ ಬಂದಿದ್ದಾರೆ. ಬದುಕಿಗೆ ಅನಿವಾರ್ಯವಾಗಿ ಬೇಕಾದ ಭೂಮಿಯ ಹಕ್ಕುಪತ್ರವೇ ಸಿಕ್ಕಿಲ್ಲ ಎಂದರೆ ಬದುಕೋದು ಹೇಗೆ ಸ್ವಾಮಿ ಎಂದು ಅಳಲು…

 • ಅತಿವೃಷ್ಟಿ ಸಮೀಕ್ಷೆ ಮಾಹಿತಿ ನೀಡಲು ಒತ್ತಾಯ

  ಹೊಸನಗರ: ಅತಿವೃಷ್ಟಿ ಸಮೀಕ್ಷೆ ಹಾಗೂ ಪರಿಹಾರದ ಕಾರ್ಯದಲ್ಲಿ ತಾಪಂ ಸದಸ್ಯರನ್ನು ತೊಡಗಿಸಿಕೊಳ್ಳುವಂತೆ ಎಲ್ಲಾ ಸದಸ್ಯರು ಒಕ್ಕೊರಲ ಆಗ್ರಹ ಮಾಡಿದರು. ತಾಪಂ ಅಧ್ಯಕ್ಷ ವಾಸಪ್ಪ ಗೌಡ ಅಧ್ಯಕ್ಷತೆಯಲ್ಲಿ ತ್ತೈಮಾಸಿಕ ಸಾಮಾನ್ಯ ಸಭೆ ನಡೆಯಿತು. ವಿವಿಧ ಇಲಾಖೆಗಳು ಅತಿವೃಷ್ಟಿ ಹಾನಿ ಸಮೀಕ್ಷೆ…

 • ಕಿಳಂದೂರು ಸರ್ಕಾರಿ ಶಾಲೆ ಮೇಲ್ಚಾವಣಿ ಕುಸಿತ

  ಹೊಸನಗರ: ಸರ್ಕಾರಿ ಶಾಲೆಯೊಂದರ ಮೇಲ್ಚಾವಣಿ ದಿಢೀರ್‌ ಕುಸಿತ ಕಂಡಿದ್ದು, ಸಮಯ ಪ್ರಜ್ಞೆಯಿಂದ ಮಕ್ಕಳು ಪಾರಾದ ಘಟನೆ ತಾಲೂಕಿನ ಕರಿಮನೆ ಗ್ರಾಪಂ ವ್ಯಾಪ್ತಿಯ ಕಿಳಂದೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ. ಮಕ್ಕಳು ಶಾಲೆಗೆ ಆಗಮಿಸುತ್ತಿದ್ದಂತೆ ಪ್ರಾರ್ಥನೆ ಮುಗಿಸಿ ಕೊಠಡಿಯೊಳಗೆ…

 • ಹಸಿರುಗಂಬಳಿಯಾದ ಬಿದನೂರು ಕೋಟೆ

  ಹೊಸನಗರ: ಕೋಟೆಯ ಒಳ ಹೊಕ್ಕಾಗ ನಿಮಗೆ ಸಿಗುವ ಹಸಿರುಗಂಬಳಿ ಸ್ವಾಗತ. ಇಡೀ ಕೋಟೆಯನ್ನು ಸುತ್ತುವಾಗಲೂ ಮುಂದುವರಿಯುವುದರಲ್ಲಿ ಅನುಮಾನ ಬೇಡ. ರಾಜ ದರ್ಬಾರ್‌ ಎಂದು ಕರೆಸಿಕೊಳ್ಳುವ ವಿಶಾಲವಾದ ಪ್ರದೇಶ ಸೇರಿದಂತೆ ಕೋಟೆಯ ಒಳ, ಹೊರ ಆವರಣ ಎತ್ತ ನೋಡಿದರೂ ಹಸಿರಿನ…

 • ನೆರೆ ಸಂತ್ರಸ್ತರಿಗೆ ಶೀಘ್ರ ಪರಿಹಾರ: ಬಿವೈಆರ್‌

  ಹೊಸನಗರ: ಸುರಿದ ಮಹಾಮಳೆಯಿಂದ ಶಿವಮೊಗ್ಗ ಜಿಲ್ಲೆಯಲ್ಲಿ ವ್ಯಾಪಕ ಹಾನಿಯಾಗಿದೆ. ಮಳೆಹಾನಿಗೊಳಗಾದ ಸಂತ್ರಸ್ತರಿಗೆ ಪರಿಹಾರವನ್ನು ಶೀಘ್ರವಾಗಿ ತಲುಪಿಸಲು ಮೊದಲ ಆದ್ಯತೆ ನೀಡಲಾಗುವುದು ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು. ತಾಲೂಕಿನ ಮೂಡುಗೊಪ್ಪ, ಅರಮನೆಕೊಪ್ಪ, ಸಂಪೇಕಟ್ಟೆ ಮತ್ತು ನಿಟ್ಟೂರು ಗ್ರಾಪಂನಲ್ಲಿ ಸಂತ್ರಸ್ತರ…

 • ಮಲೆನಾಡಲ್ಲಿ ಮತ್ತೆ ಮಳೆ ಅಬ್ಬರ

  ಹೊಸನಗರ: ಕಳೆದ ಒಂದು ವಾರದಿಂದ ತಾಲೂಕಿನಾದ್ಯಂತ ಉತ್ತಮ ಮಳೆಯಾಗುತ್ತಿದೆ. ಅದರಲ್ಲೂ ನಗರ ಹೋಬಳಿಯಲ್ಲಂತೂ ಎಡಬಿಡದೆ ಮಳೆ ಸುರಿಯುತ್ತಿದ್ದು ಹೋಬಳಿಯ ವ್ಯಾಪ್ತಿಯಲ್ಲಿ ಬರುವ ಮಾಣಿ, ಚಕ್ರಾ, ಸಾವೇಹಕ್ಲು, ಲಿಂಗನಮಕ್ಕಿ ಜಲಾಶಯಕ್ಕೆ ನೀರಿನ ಹರಿವು ಹೆಚ್ಚಿದೆ. ನಗರ ಹೋಬಳಿಯಾದ್ಯಂತ ಕಳೆದ ಒಂದು…

 • ರಾಜಬೀದಿಯಲ್ಲಿ ರಾಷ್ಟ್ರಪಕ್ಷಿ ಸವಾರಿ!

  ಹೊಸನಗರ: ಇಂದು ಕಾಡಿನ ಬಯಲು ಪ್ರದೇಶದಲ್ಲಿ ನವಿಲನ್ನು ಕಾಣುವುದು ಅಪರೂಪ. ಆದರೆ ನೋಡನೋಡುತ್ತಲೇ ಪೇಟೆ ರಸ್ತೆಯಲ್ಲಿ ನವಿಲಿನ ಸವಾರಿ ಬಂದರೆ ಹೇಗೆ. ಹೌದು ಇಂತಹದ್ದೊಂದು ಅಪರೂಪದ ಸನ್ನಿವೇಶಕ್ಕೆ ಸಾಕ್ಷಿಯಾದ ನವಿಲು ಎಲ್ಲರ ಗಮನ ಸೆಳೆದಿದೆ. ಹೌದು, ಇದು ನಡೆದಿದ್ದು…

 • ಕ್ಷೇತ್ರ ಶಿಕ್ಷಣಾಧಿಕಾರಿ- ಶಿಕ್ಷಕರ ವಿರುದ್ಧ ಪ್ರತಿಭಟನೆ

  ಹೊಸನಗರ: ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಶಿಕ್ಷಕರು ಸರ್ಕಾರಿ ಶಾಲೆಯ ಶೈಕ್ಷಣಿಕ ಪ್ರಗತಿಗೆ ಅಸಹಕಾರ ಮಾಡುತ್ತಿದ್ದಾರೆ ಎಂದು ಶಾಸಕರ ಮಾದರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪೋಷಕರು ಹಾಗೂ ಎಸ್‌ಡಿಎಂಸಿ ಸದಸ್ಯರು ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ. ಸರ್ಕಾರಿ ಶಾಲೆಗಳಿಗೆ…

 • ಶರಾವತಿ ನದಿ ನೀರು ಬಿಡುವ ಪ್ರಶ್ನೆಯೇ ಇಲ್ಲ

  ಹೊಸನಗರ: ನಮ್ಮ ಜೀವನದಿ ಶರಾವತಿ ನೀರು ಬೆಂಗಳೂರಿಗಲ್ಲ. ಅವಳು ನಮ್ಮ ಮಲೆನಾಡಿಗೆ ಮಾತ್ರ ಮೀಸಲು. ಯಾವತ್ತೂ ಶರಾವತಿಯನ್ನು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ. ಶರಾವತಿ ನದಿ ಮುಟ್ಟುವ ಮುನ್ನ, ನಮ್ಮನ್ನು ಮುಟ್ಟಿ ಎಂದು ಘೋಷಣೆ ಕೂಗುತ್ತ ಪಟ್ಟಣದ ಗುರೂಜಿ ಇಂಟರ್‌ನ್ಯಾಶನಲ್…

 • ನಗರ ಹೋಬಳಿಯಲ್ಲಿ ಮಳೆ; ಜಲಾಶಯಕ್ಕೆ ಹೆಚ್ಚಿನ ನೀರು

  ಹೊಸನಗರ: ಕಳೆದು ಮೂರು ದಿನಗಳಿಂದ ತಾಲೂಕಿನಾದ್ಯಂತ ಉತ್ತಮ ಮಳೆಯಾಗುತ್ತಿದೆ. ಅದರಲ್ಲೂ ನಗರ ಹೋಬಳಿಯಲ್ಲಿ ವ್ಯಾಪಕ ಮಳೆಯಾಗುತ್ತಿದ್ದು ಮಾಣಿ, ಚಕ್ರಾ, ಸಾವೇಹಕ್ಲು, ಪಿಕಪ್‌ ಮತ್ತು ಲಿಂಗನಮಕ್ಕಿ ಜಲಾಶಯಕ್ಕೆ ಹೆಚ್ಚಿನ ನೀರು ಹರಿದುಹೋಗುತ್ತಿದೆ. ನಗರ ಹೋಬಳಿಯಲ್ಲಿ ವ್ಯಾಪಕ ಮಳೆಯ ಕಾರಣ ಹಿಲ್ಕುಂಜಿ…

 • ಸರ್ಕಾರದ ದಬ್ಟಾಳಿಕೆ ಮಲೆನಾಡಿಗರು ಸಹಿಸಲ್ಲ: ನಾಡಿ

  ಹೊಸನಗರ: ಮಲೆನಾಡಿಗರ ಬದುಕಿನ ಮೇಲೆ ಸರ್ಕಾರ ದಬ್ಟಾಳಿಕೆ ನಡೆಸುವುದನ್ನು ಇನ್ನು ಸಹಿಸಲು ಸಾಧ್ಯವಿಲ್ಲ ಎಂದು ಶರಾವತಿ ಉಳಿಸಿ ಹೋರಾಟ ಒಕ್ಕೂಟದ ಗೌರವಾಧ್ಯಕ್ಷ ಖ್ಯಾತ ಸಾಹಿತಿ ನಾ. ಡಿಸೋಜ ಎಚ್ಚರಿಸಿದ್ದಾರೆ. ತಾಲೂಕಿನ ಬಿದನೂರು ನಗರದಲ್ಲಿ ಶರಾವತಿ ನೀರನ್ನು ಬೆಂಗಳೂರಿಗೆ ಹರಿಸುವ…

 • ಜಡಿ ಮಳೆಯಲ್ಲೂ ಮಾರ್ದನಿಸಿದ ಶರಾವತಿ ಕೂಗು

  ಹೊಸನಗರ: ಬೆಂಗಳೂರಿಗೆ ಲಿಂಗನಮಕ್ಕಿ ನೀರು ಹರಿಸುವ ಸಂಬಂಧ ವಿರೋಧ ಹೆಚ್ಚಾಗುತ್ತಿರುವ ಮಧ್ಯದಲ್ಲಿ ಮುಳುಗಡೆ ತವರು ನಗರ ಹೋಬಳಿಯಲ್ಲಿ ವಿನೂತನ ಹೋರಾಟವೊಂದು ದಾಖಲಾಗಿ ಗಮನ ಸೆಳೆದಿದೆ. ರಾಜ್ಯದಲ್ಲಿ ಅತೀ ಹೆಚ್ಚು ಮಳೆ ಬೀಳುವ ಪ್ರದೇಶಗಳಲ್ಲಿ ಒಂದಾಗಿರುವ ನಗರ ಹೋಬಳಿಯಲ್ಲಿ ಕಳೆದೆರಡು…

 • ರಕ್ತ ಕೊಟ್ಟೇವು, ನೀರು ಕೊಡಲ್ಲ

  ಹೊಸನಗರ: ಶರಾವತಿ ಮಲೆನಾಡು ಕೂಸು, ಒಂದು ತೊಟ್ಟು ನೀರು ಕೊಡುವುದಿಲ್ಲ. ರಕ್ತ ಬೇಕಾದರೂ ಕೊಡಲು ಸಿದ್ಧ ಎಂದು ಮೂಲೆಗದ್ದೆ ಮಠದ ಚನ್ನಬಸವ ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದರು. ಪಟ್ಟಣದಲ್ಲಿ ವಿವಿಧ ಸಂಘಟನೆಗಳ ವತಿಯಿಂದ ಪಕ್ಷಾತೀತವಾಗಿ ‘ಶರಾವತಿ ನದಿ ಉಳಿಸಿ’ ಅಭಿಯಾನದ…

 • ಮಹಿಳಾ ಗ್ರಾಮಸಭೆಯಲ್ಲಿ ಶರಾವತಿ ಉಳಿಸಿ ಕೂಗು!

  ಕುಮುದಾ ಬಿದನೂರು ಹೊಸನಗರ: ಮುಳುಗಡೆಯಿಂದ ತತ್ತರಿಸಿ ಬದುಕಲು ಆಗದ ನಮ್ಮನ್ನು ಮನುಷ್ಯರೆಂದುಕೊಂಡಿದ್ದೇರೋ ಇಲ್ಲಾ ಮೃಗಗಳೆಂದು ಕೊಂಡಿದ್ದೀರೋ.. ನೀರು ಕಳಿಸಬೇಕಂತೆ.. ನೀರು. ಮೊದಲು ನಮ್ಮ ಸಮಸ್ಯೆಗಳನ್ನು ಬಗೆ ಹರಿಸಿ. ಆಮೇಲೆ ಬೆಂಗಳೂರಿಗೆ ನೀರು ನೀಡುವ ಬಗ್ಗೆ ಯೋಚಿಸೋಣ.. ಈ ಆಕ್ರೋಶದ…

 • ಶರಾವತಿ ನದಿಗೆ ಧಕ್ಕೆಯಾದರೆ ಹೋರಾಟ: ಚನ್ನಬಸವ ಸ್ವಾಮೀಜಿ

  ಹೊಸನಗರ: ಶರಾವತಿ ನಮ್ಮ ತಾಲೂಕಿನ ಜೀವನದಿ. ಮಲೆನಾಡ ಪರಿಸರ ಹುಟ್ಟಿ ಬೆಳೆದ ಈ ನದಿ ಮಲೆನಾಡಿಗರ ಸಾಕ್ಷಿಪ್ರಜ್ಞೆಯಾಗಿದೆ. ಶರಾವತಿ ನದಿಯಲ್ಲಿ ನಮ್ಮವರು ಬದುಕು ಕಟ್ಟಿಕೊಂಡಿದ್ದಾರೆ. ನದಿ ಆಸರೆಯಲ್ಲಿ ನಾವಿದ್ದೇವೆ. ಬದುಕಿಗೆ ಆಸರೆಯಾಗಿರುವ ನಮ್ಮ ಶರಾವತಿ ನದಿ ಅಸ್ತಿತ್ವಕ್ಕೆ ಧಕ್ಕೆ…

ಹೊಸ ಸೇರ್ಪಡೆ

 • ದಾವಣಗೆರೆ: ಅಂತೂ ಇಂತೂ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿತ ಸ್ಮಾರ್ಟ್‌ಸಿಟಿ ಯೋಜನೆಯಡಿ 28.5 ಕೋಟಿ ವೆಚ್ಚದಲ್ಲಿ ಖಾಸಗಿ ಬಸ್‌ ನಿಲ್ದಾಣ ಕಾಮಗಾರಿಗೆ ಮುಹೂರ್ತ...

 • ಬ್ಯಾಡಗಿ: ಅರಿಯದೇ ಮಾಡಿದ ತಪ್ಪನ್ನು ಜವಾಬ್ದಾರಿಯುತ ನಾಗರಿಕ ಸಮಾಜ ಮನ್ನಿಸುತ್ತಿಲ್ಲ, ಹೀಗಾಗಿ ಎಚ್‌ಐವಿ(ಏಡ್ಸ್‌) ಸೋಂಕಿತರು ನೆಲೆ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ....

 • ದಾವಣಗೆರೆ: ಗ್ರಾಮ ಮಟ್ಟದಲ್ಲೂ ವೃದ್ಧಾಪ್ಯ, ವಿಧವಾ ವೇತನದ ಮಧ್ಯವರ್ತಿಗಳ ಹಾವಳಿ ಹೆಚ್ಚಾಗುತ್ತಿದೆ ಎಂಬ ಆರೋಪ ಗುರುವಾರ ಮಮತಾ ಮಲ್ಲೇಶಪ್ಪ ಅಧ್ಯಕ್ಷತೆಯಲ್ಲಿ...

 • ಕಲಬುರಗಿ: ಕೇಬಲ್‌, ಸೆಟಲೈಟ್‌ ಮೂಲಕ ಪ್ರಸಾರ ಹೊಂದಿರುವ ಟೆಲಿವಿಷನ್‌ ನ್ಯೂಸ್‌ ಮತ್ತು ಮನರಂಜನೆ ಟಿವಿ ಚಾನೆಲ್‌ಗ‌ಳಲ್ಲಿ ಆಕ್ಷೇಪಾರ್ಹ ದೃಶ್ಯಗಳು ಪ್ರಸಾರವಾದಲ್ಲಿ...

 • ರೋಣ: ಪಟ್ಟಣದ ಗೌಡರ ಓಣಿ ಸರ್ಕಾರಿ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನುಶಿ (ಹುಳ), ಕಲ್ಲು ಇರುವ ಕಳಪೆ ಮಟ್ಟದ ಬಿಸಿಯೂಟ ಪೂರೈಸುತ್ತಿರುವುದರಿಂದ ಮಕ್ಕಳು...