CONNECT WITH US  

ನೋಡು, ಸಿನಿಮಾಗಳಲ್ಲಿ ತೋರಿಸುವಂತೆ ನಾವಿಬ್ಬರೂ ಎಂದೂ ಪಾರ್ಕ್‌, ಹೋಟೆಲ್‌, ಥಿಯೇಟರ್‌ ಸುತ್ತಲಿಲ್ಲ. ನನ್ನ ಮುಂಗುರುಳಲ್ಲಿ ನಿನ್ನ ಬೆರಳುಗಳೆಂದೂ ಆಟವಾಡಿಲ್ಲ. ನನ್ನ ಕೈತುಂಬಾ ಬಿಡಿಸಿದ್ದ ಗೋರಂಟಿಯ...

ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ಪ್ರಯಾಣಿಸುವಾಗ ಹಿರಿಯೂರು-ಚಿತ್ರದುರ್ಗ ಮಧ್ಯ ಭಾಗದ ಐಮಂಗಲ ಗ್ರಾಮ ಸಿಗುತ್ತದೆ. ಕಿಟಕಿಯ ಹೊರಗಡೆ ತಲೆ ಹಾಕಿದರೆ ಒಂದು ಸಾಧಾರಣ ಹೋಟೆಲ್‌ ಕಾಣುತ್ತದೆ. ಅದರ ಹೆಸರು ದೀಪಾ ಪಡ್ಡು...

ಯಾವುದೇ ಪ್ರವಾಸಿ ಸ್ಥಳಕ್ಕೆ ಹೋದಾಗ ಸರ್ವೆ ಸಾಮಾನ್ಯವಾಗಿ ನಾವು ಇಲ್ಲಿ ಒಳ್ಳೆಯ ಊಟ, ತಿಂಡಿ ಎಲ್ಲಿ, ಯಾವ ಹೋಟೆಲಲ್ಲಿ ಸಿಗುತ್ತೆ ಎಂಥಾ ಕೇಳೆ¤àವೆ. ಅಲ್ಲದೆ, ಇಲ್ಲಿನ ವಿಶೇಷವಾದ ತಿಂಡಿ ಏನು ಅಂತಾನೂ ವಿಚಾರಿಸುತ್ತೇವೆ...

ಧಾರವಾಡ: ನಗರದ ಡಿಸಿ ಕಚೇರಿಯಲ್ಲಿ ಡಿಸಿ ಡಾ| ಎಸ್‌.ಬಿ. ಬೊಮ್ಮನಹಳ್ಳಿ ಅಧ್ಯಕ್ಷತೆಯಲ್ಲಿ ಹೋಟೆಲ್‌, ಲಾಡ್ಜಿಂಗ್, ರೆಸಾರ್ಟ್‌, ಅತಿಥಿಗೃಹಗಳು ಹಾಗೂ ಕಲ್ಯಾಣ ಮಂಟಪಗಳ ಮಾಲೀಕರ ಸಭೆ ಜರುಗಿತು.

ಧಾರವಾಡ: ಚುನಾವಣಾ ನೀತಿ ಸಂಹಿತೆ ಜಾರಿಯಾಗಿರುವ ಹಿನ್ನೆಲೆಯಲ್ಲಿ ಹೋಟೆಲ್‌, ಕಲ್ಯಾಣ ಮಂಟಪ, ರೆಸಾರ್ಟ್‌ಗಳಲ್ಲಿ ಚುನಾವಣಾ ಅಕ್ರಮಗಳು ನಡೆಯದಂತೆ ಎಚ್ಚರಿಕೆ ವಹಿಸಬೇಕು ಎಂದು ಜಿಲ್ಲಾ...

ಸಣ್ಣ ಓಣಿಯ ಮಧ್ಯೆ ಹೋಟೆಲ್‌ನ ಪ್ರವೇಶ ದ್ವಾರವಿದೆ. ಒಳ ಪ್ರವೇಶಿಸಿದರೆ ತಪ್ಪಿ ಎಲ್ಲಿ ದೇವಾಲಯ ಪ್ರವೇಶಿಸಿದೆವೋ ಎಂದು

ಶುಚಿ, ರುಚಿಯಾದ ದಕ್ಷಿಣ ಭಾರತೀಯ ಉಪಾಹಾರದ ಜೊತೆಗೆ, ಬಳ್ಳಾರಿ ಜನರಿಗೆ ಮೊದಲ ಬಾರಿಗೆ ಉತ್ತರ ಭಾರತದ

ದೇವನಳ್ಳಿ....ಇದು ಬೆಂಗಳೂರಿನ ವಿಮಾನ ನಿಲ್ದಾಣದ ಬಳಿ ಇರೋ ಪ್ರದೇಶದ ಹೆಸರಲ್ಲ.  ವಿಮಾನದಲ್ಲಿ ಕುಳಿತು ಹಾರಾಟ ಮಾಡುವಾಗಲೂ ಕಾಣಬಹುದಾದ ಗಗನ ಚುಂಬಿ ಎತ್ತರದ, ಯಾಣದ ಕರಿ ಕಲ್ಲಿನ ಶಿಖರಕ್ಕೆ ಸಮೀಪ ಇರುವ ಹಳ್ಳಿಯ ಹೆಸರೂ...

 ಮೀಸೆ ಮಾವನ ಒಂದ್‌ ಪೈಸೆ, ಬಿಳಿ ಕೋಟ್‌ ಅಜ್ಜಾಂದು ಮೂರ್‌ ಪೈಸೆ, ಟೋಪಿ ಕಾಕಾ ದೋನ್‌ ಪೈಸೆ, ಹಾಪ್‌ ಚಡ್ಡಿ ದಾದಾಂಚ ಚಾರಾಣೆ, ಛತ್ರಿ ಮಾಮಾಂದು ನಾಕಾಣೆ ತಗೋರ್ರಿ- ಎಂಬ ವೇಟರ್‌ನ ಧ್ವನಿಯನ್ನು ನಮ್ಮ ಹಿಂದಿನ...

ವಿಶ್ವ ವಿಖ್ಯಾತ ನಾಗರಹೊಳೆ ರಾಷ್ಟ್ರೀಯ ಉದ್ಯಾನವನಕ್ಕೆ ಹೊಂದಿಕೊಂಡಂತಿರುವ ಹುಣಸೂರು ನಗರದಲ್ಲಿ  50 ವರ್ಷಗಳ ಹಿಂದೆ ಉಡುಪಿಯ ಸೀತಾರಾಮಯ್ಯ ಈ ಹೋಟೆಲನ್ನು ಪ್ರಾರಂಭಿಸಿದರು. ಇಂದು ಅದನ್ನು ದಕ್ಷಿಣ ಕನ್ನಡ...

ಸಾಂದರ್ಭಿಕ ಚಿತ್ರ...

ಬೆಂಗಳೂರು: ಹವಾನಿಯಂತ್ರಿತ ಹಾಗೂ ಹವಾನಿಯಂತ್ರಣ ವ್ಯವಸ್ಥೆಯಿಲ್ಲದ ಹೋಟೆಲ್‌, ರೆಸ್ಟೋರೆಂಟ್‌ಗಳಿಗೆ ಜಿಎಸ್‌ಟಿ ತೆರಿಗೆ ಶೇ.5ಕ್ಕೆ ಇಳಿಕೆ ಬುಧವಾರದಿಂದ ಅನುಷ್ಠಾನವಾಗಿದ್ದರೂ ಇದರ ಲಾಭ...

ಹೋಟೆಲ್‌ ಉದ್ಯಮ ನಡೆಸುವುದು ಕಷ್ಟದಾಯಕ ಎಂಬ ಮಾತು ಜನಜನಿತ. ಕೆಲಸಗಾರರ ಕೊರತೆ, ಮಾರುಕಟ್ಟೆಯಲ್ಲಿ ಇರುವ ಪೈಪೋಟಿ ಎದುರಿಸಲಾಗಿದೆ ಅನೇಕರು ಉದ್ಯಮದಿಂದ ಹೊರಬಂದ ಉದಾಹರಣೆ ಇದೆ. ಇದರ ನಡುವೆ ಕಳೆದ ಆರು...

ಬೆಂಗಳೂರು: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆ ಜಾರಿಯಾಗಿ ಶತದಿನ ಪೂರೈಸಿದೆ. ಈ ನೂರು ದಿನಗಳಲ್ಲಿ ಬೆರಳೆಣಿಕೆ ಉದ್ಯಮದಲ್ಲಿ ವಹಿವಾಟು ಚೇತರಿಕೆಯಾಗಿದ್ದು, ಬಹಳಷ್ಟು ವಲಯದ...

ಬೆಂಗಳೂರು-ಹೈದರಾಬಾದ್‌ ನಡುವಿನ ರಾಷ್ಟ್ರೀಯ ಹೆದ್ದಾರಿ-7ಕ್ಕೆ ಅಂಟಿಕೊಂಡಿರುವ ಚಿಕ್ಕಬಳ್ಳಾಪುರದ ಬಿ.ಬಿ ರಸ್ತೆಗೆ ಹೊಂದಿಕೊಂಡಂತೆ ಪುಟ್ಟುರಾವ್‌ ಹೋಟೆಲ್‌ ಇದೆ. ಇಲ್ಲಿ ದೊರೆಯುವ ಬಿಸಿಬಿಸಿ ತುಪ್ಪದ ಮಸಾಲೆ ದೋಸೆ...

ಬಳ್ಳಾರಿ: ಕೇಂದ್ರ ಸರ್ಕಾರದ ಬಹು ನಿರೀಕ್ಷಿತ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿಯಾಗಿ ಮೂರು ದಿನ
ಕಳೆದಿದ್ದು, ಜನಜೀವನದ ಅವಿಭಾಜ್ಯ ಅಂಗಗಳಾದ ಹೋಟೆಲ್‌, ಪೆಟ್ರೋಲ್‌ -ಡೀಸೆಲ್...

ಬೆಂಗಳೂರು: ಜಿಎಸ್‌ಟಿ ಜಾರಿ ಹಿನ್ನೆಲೆಯಲ್ಲಿ ಹೋಟೆಲ್‌ ಮತ್ತು ರೆಸ್ಟೋರೆಂಟ್‌ಗಳಲ್ಲಿ ತಿಂಡಿ-ತಿನಿಸು ಬೆಲೆ

ಹೋಟೆಲ್‌ ಅಥವಾ ರೆಸ್ಟೋರೆಂಟ್‌ ವಿಷಯದಲ್ಲಿ ಭೋಜನದ/ ತಿಂಡಿ ತೀರ್ಥ ಸೇವನೆಯ ಸ್ಥಳ ಬಹಳ ಮುಖ್ಯವಾದದ್ದು. ಹೃದಯಭಾಗ. ಪಶ್ಚಿಮ ಭಾಗದತ್ತ ಈ ನಿಟ್ಟಿನ ಸ್ಥಳವು ಸಮಾವೇಶಗೊಳ್ಳುವುದು ಸೂಕ್ತ.

ಬೆಂಗಳೂರು: ಹೋಟೆಲ್‌ ಮತ್ತು ರೆಸ್ಟೋರೆಂಟ್‌ಗಳಲ್ಲಿ ಸೇವಾ ಶುಲ್ಕ ಪಡೆಯುವುದನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿದೆ.
ಇದರಿಂದ ರಾಜ್ಯದಲ್ಲಿ ಯಾವುದೇ ಹೋಟೆಲ್‌-ರೆಸ್ಟೋರೆಂಟ್‌ ನಲ್ಲಿ ಸೇವಾ...

ನವದೆಹಲಿ: ಇನ್ನು ಮುಂದೆ ನೀವು ಹೋಟೆಲ್‌ ಅಥವಾ ರೆಸ್ಟೋರೆಂಟ್‌ಗೆ ಹೋದಾಗ ನೀಡುವ ಬಿಲ್‌ನಲ್ಲಿ "ಸರ್ವಿಸ್‌ ಚಾರ್ಜ್‌' ಸೇರಿದ್ದರೆ ಅದನ್ನು ಪಾವತಿ ಮಾಡುವುದು ಅಥವಾ ಮಾಡದಿರುವುದು ನಿಮ್ಮ...

ಚೆನ್ನೈ: ಪ್ಯಾರಿಸ್‌ನಲ್ಲೋ, ಸಿಂಗಾಪುರದಲ್ಲೋ ಪ್ರವಾಸ ಮಾಡಬೇಕೆಂದರೆ ಎಷ್ಟು ವೆಚ್ಚವಾಗುತ್ತದೆ, ಅಗ್ಗದ ದರದಲ್ಲಿ ಹೋಟೆಲ್‌ ಎಲ್ಲಿ ಸಿಗುತ್ತದೆ ಎಂಬಿತ್ಯಾದಿ ಮಾಹಿತಿಗಳನ್ನು ಟ್ರಿಪ್‌ ಅಡ್ವೆ„ಸರ್...

ಕೊಪ್ಪಳ: ದೇಶಕ್ಕೆ ಸ್ವಾತಂತ್ರ್ಯ ಬಂದು 7 ದಶಕ ಕಳೆದರೂ ಯಲಬುರ್ಗಾ ತಾಲೂಕಿನ ತಲ್ಲೂರು ಗ್ರಾಮದಲ್ಲಿ ಅಸ್ಪೃಶ್ಯತೆ ತಾಂಡವವಾಡುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಕಳೆದೊಂದು ತಿಂಗಳಿಂದ...

Back to Top