1

 • ಕೇಂದ್ರ ನೆರೆ ಪರಿಹಾರದಲ್ಲಿ ಬೆಳೆಹಾನಿಗೆ 1,035 ಕೋಟಿ

  ಬೆಂಗಳೂರು: ರಾಜ್ಯದಲ್ಲಿ ಉಂಟಾದ ಪ್ರವಾಹ ಪರಿಹಾರಕ್ಕೆ ಕೇಂದ್ರದಿಂದ ಬಂದಿರುವ 1,200 ಕೋಟಿ ರೂ.ಗಳ ಪೈಕಿ ರೈತರ ಬೆಳೆ ಹಾನಿಗೆ 1,035 ಕೋಟಿ ರೂ.ನೀಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ನಗರದಲ್ಲಿ ಬುಧವಾರ ನೆರೆ ಹಾಗೂ ಬರ ಸಂಬಂಧದ ಸಂಪುಟ ಉಪಸಮತಿ…

 • ಸವಾರರ ವಿರುದ್ಧ 1,448 ಕೇಸ್‌, 10.87 ಲಕ್ಷ ರೂ. ದಂಡ

  ಚಿಕ್ಕಬಳ್ಳಾಪುರ: ದೇಶಾದ್ಯಂತ ಕೇಂದ್ರ ಸರ್ಕಾರ ಹೊಸದಾಗಿ ತಿದ್ದುಪಡಿ ಮಾಡಿ ಜಾರಿಗೊಳಿಸಿರುವ ಮೋಟಾರು ವಾಹನ ಕಾಯ್ದೆ-2018, ವಾಹನ ಸವಾರರಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಜಿಲ್ಲಾದ್ಯಂತೆ ಕಾಯ್ದೆ ಅನುಷ್ಠಾನಗೊಳಿಸಿದ 4ನೇ ದಿನದ ವೇಳೆಗೆ ರಸ್ತೆ ಸಂಚಾರಿ ನಿಯಮಗಳ ಉಲ್ಲಂಘನೆಯಡಿ ಬರೋಬರಿ 1,448…

 • ಡಿಸಿಸಿ ಬ್ಯಾಂಕಿನಿಂದ ಸಾವಿರ ಕೋಟಿ ರೂ. ಸಾಲ

  ಕೋಲಾರ: ಸಹಕಾರ ಸಂಘಗಳು ಬದ್ಧತೆಯಿಂದ ಕಾರ್ಯ ನಿರ್ವಹಿಸಿದಾಗ ಮಾತ್ರ ಡಿಸಿಸಿ ಬ್ಯಾಂಕ್‌ ಉಳಿಯಲು ಸಾಧ್ಯ. ಈಗಾಗಲೇ ಬೆಳೆ ಸಾಲವಾಗಿಯೇ 1000 ಕೋಟಿ ರೂ. ನೀಡಲಾಗಿದೆ. ಆದರೆ, ನಬಾರ್ಡ್‌ ನೀಡುವುದು ಕೇವಲ 71 ಕೋಟಿ ರೂ. ಮಾತ್ರ ಎಂದು ಬ್ಯಾಂಕ್‌…

 • 3 ತಿಂಗಳಲ್ಲಿ ಪಾಲಿಕೆಗೆ 1,757 ಕೋಟಿ ತೆರಿಗೆ ಸಂಗ್ರಹ

  ಬೆಂಗಳೂರು: ಬಿಬಿಎಂಪಿ ತೆರಿಗೆ ಸಂಗ್ರಹ ಗುರಿಮುಟ್ಟುವಲ್ಲಿ ಅರ್ಧದಷ್ಟು ಯಶಸ್ವಿಯಾಗಿದೆ. ಪ್ರಸಕ್ತ ಆರ್ಥಿಕ ವರ್ಷದ ತ್ತೈಮಾಸಿಕ ಮಾಸ( ಏಪ್ರಿಲ್‌, ಮೇ ಮತ್ತು ಜೂನ್‌)ದಲ್ಲಿ ಶೇ.50.22 ರಷ್ಟು ಆಸ್ತಿ ತೆರಿಗೆ ಹಣ ಸಂಗ್ರಹವಾಗಿದೆ. ಜೂನ್‌ ಮಾಸಾಂತ್ಯಕ್ಕೆ ಬಿಬಿಎಂಪಿಗೆ 1,757 ಕೋಟಿ ರೂ….

 • ಎಫ್ಡಿಎ ನೇಮಕಾತಿ ಪ್ರವೇಶ ಪರೀಕ್ಷೆಗೆ 1,032 ಮಂದಿ ಗೈರು

  ಚಿಕ್ಕಬಳ್ಳಾಪುರ: ರಾಜ್ಯ ಲೋಕಸೇವಾ ಆಯೋಗ ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಳ ನೇರ ನೇಮಕಾತಿಗೆ ಭಾನುವಾರ ನಡೆಸಿದ ಪ್ರವೇಶ ಪರೀಕ್ಷೆಗೆ ಜಿಲ್ಲಾ ಕೇಂದ್ರದಲ್ಲಿ ಒಟ್ಟು 8 ಕೇಂದ್ರಗಳಲ್ಲಿ ಯಾವುದೇ ಗೊಂದಲಗಳಿಗೆ ಅವಕಾಶ ಇಲ್ಲದೇ ಪರೀಕ್ಷೆ ಸುಗಮವಾಗಿ ನಡೆದಿದ್ದು, ನೊಂದಾಯಿತರ ಪೈಕಿ…

 • 1,000 ಕಿ.ಮೀ. ವ್ಯಾಪ್ತಿಯ ಸಬ್‌ ಸೋನಿಕ್‌ ಕ್ರೂಯಿಸ್‌ ಕ್ಷಿಪಣಿ ನಿರ್ಭಯ್‌ ಯಶಸ್ವೀ ಪರೀಕ್ಷೆ

  ಹೊಸದಿಲ್ಲಿ : 1,000 ಕಿ.ಮೀ. ದಾಳಿ ವ್ಯಾಪ್ತಿಯ ನಿರ್ಭಯ್‌ ಹೆಸರಿನ ಸಬ್‌ ಸೋನಿಕ್‌ ಕ್ರೂಯಿಸ್‌ ಮಿಸೈಲನ್ನು ಇಂದು ಒಡಿಶಾದ ದೂರ ಸಮುದ್ರದಲ್ಲಿ ಪರೀಕ್ಷಿಸಲಾಯಿತು. ಬೆಂಗಳೂರಿನ ಏರೋನಾಟಿಕಲ್‌ ಡೆವಲಪ್‌ಮೆಂಟ್‌ ಎಸ್ಟಾಬ್‌ಲಿಷ್‌ಮೆಂಟ್‌ (ಎಡಿಇ) ಅಭಿವೃದ್ಧಿ ಪಡಿಸಿರುವ ದೂರ ವ್ಯಾಪ್ತಿ ದಾಳಿಯ ನಿರ್ಭಯ್‌,…

 • ಕೋಲ್ಕತ STFನಿಂದ 1,000 ಕೆಜಿ ಸ್ಫೋಟಕವಿದ್ದ ವಾಹನ ವಶ, ಇಬ್ಬರ ಸೆರೆ

  ಕೋಲ್ಕತ : 1,000 ಕಿಲೋ ಸ್ಫೋಟಕ ಸಾಗಿಸುತ್ತಿದ್ದ ವಾಹನವೊಂದನ್ನು ಕೋಲ್ಕತ STF ಪೊಲೀಸರು ಅಡ್ಡಗಟ್ಟಿ ಇಬ್ಬರನ್ನು ಬಂಧಿಸಿದ್ದಾರೆ. ಸ್ಫೋಟಕ ತುಂಬಿದ ಈ ವಾಹನ ಒಡಿಶಾದಿಂದ ಬರುತ್ತಿತ್ತು. ಇದು 24 ಉತ್ತರ ಪರಗಣ ಮೂಲಕ ಸಂಚರಿಸುತ್ತಿತ್ತು. ಸ್ಫೋಟಕ ತುಂಬಿಕೊಂಡ ವಾಹನವೊಂದು ಸಾಗುತ್ತಿದೆ…

 • ಪಾಕ್‌ ಶೇರು ಮಾರುಕಟ್ಟೆ ಪತನ : 1,290 ಅಂಕ ಕುಸಿತ

  ಹೊಸದಿಲ್ಲಿ :  ಪಾಕ್‌ ಉಗ್ರ ನೆಲೆಗಳ ಮೇಲೆ ಭಾರತೀಯ ವಾಯು ಪಡೆ ನಿನ್ನೆ ಮಂಗಳವಾರ ಬಾಂಬ್‌ ದಾಳಿ ನಡೆಸಿರುವುದನ್ನು ಅನುಸರಿಸಿ ಇಂದು ಗುರುವಾರ ಪಾಕಿಸ್ಥಾನದ ಶೇರು ಮಾರುಕಟ್ಟೆಗಳು ತೀವ್ರ ಪತನವನ್ನು ಕಂಡಿವೆ.  ಪಾಕಿಸ್ಥಾನ ಶೇರು ಮಾರುಕಟ್ಟೆಯ ಕೆಎಸ್‌ಇ 100…

 • ಉದ್ಯೋಗ ಮೇಳದಲ್ಲಿ 1,142 ಮಂದಿಗೆ ನೌಕರಿ

  ಮೈಸೂರು: ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಕಾರ್ಮಿಕ ಇಲಾಖೆ, ಉದ್ಯೋಗ ವಿನಿಮಯ ಕೇಂದ್ರ ಹಾಗೂ ಜಿಲ್ಲಾಡಳಿತ ಸಂಯುಕ್ತಾಶ್ರಯದಲ್ಲಿ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಎರಡು ದಿನಗಳ ಕಾಲ ಆಯೋಜಿಸಿದ್ದ ಮೈಸೂರು ಮತ್ತು ಚಾಮರಾಜ ನಗರ ಜಿಲ್ಲಾ ಮಟ್ಟದ…

 • 1,750 ಕಿ. ಮೀ. ಅಲ್ಟ್ರಾ ಸ್ಪೈಸ್‌ ಸೈಕಲ್‌ ರೇಸ್‌ನಲ್ಲಿ ಧನರಾಜ್‌ ಅಮೋಘ

  ಮಹಾನಗರ : ವಿಆರ್‌ ಸೈಕ್ಲಿಂಗ್‌ ಮಂಗಳೂರು ತಂಡದ ಧನರಾಜ್‌ ಕರ್ಕೇರ ಅವರು 1750 ಕಿ.ಮೀ. ಅಲ್ಟ್ರಾ ಸ್ಪೈಸ್‌ ಸೈಕಲ್‌ ರೇಸ್‌ನಲ್ಲಿ ಭಾಗವಹಿಸಿ ಅದನ್ನು ಪೂರ್ಣಗೊಳಿಸಿದ ಮೊತ್ತ ಮೊದಲ ಕನ್ನಡಿಗ ಹಾಗೂ ಮಂಗಳೂರಿನ ಮೊದಲ ಸೈಕ್ಲಿಸ್ಟ್‌ಅನ್ನಿಸಿಕೊಂಡರು. ಅಲ್ಟ್ರಾ ಸ್ಪೈಸ್‌ ಎನ್ನುವುದು…

 • ಅಸ್ಸಾಂ: ಸ್ವಾತಂತ್ರ್ಯಹೋರಾಟಗಾರರ ಪಿಂಚಣಿ 1,000 ರೂ. ಏರಿಕೆ

  ಗುವಾಹಟಿ : ಅಸ್ಸಾಂ ಸರಕಾರ ರಾಜ್ಯದಲ್ಲಿನ ಸ್ವಾತಂತ್ರ್ಯ ಹೋರಾಟಗಾರರ ಪಿಂಚಣಿಯನ್ನು ಇದೇ ಜನವರಿಯಿಂದ ಅನ್ವಯವಾಗುವ ಹಾಗೆ 1,000 ರೂ. ಏರಿಸಿದೆ. ಅಂದರೆ ಈ ವರೆಗೆ ತಿಂಗಳಿಗೆ 20,000 ರೂ. ಪಿಂಚಣಿ ಪಡೆಯುತ್ತಿದ್ದ ಸ್ವಾತಂತ್ರ್ಯ ಹೋರಾಟಗಾರರು ಜನವರಿಯಿಂದಲೇ ಮಾಸಿಕ 21,000…

 • ನಾಗರಹೊಳೆಯಲ್ಲಿ 1,920 ಕಿ.ಮೀ. ಫೈರ್‌ಲೈನ್‌ ನಿರ್ಮಾಣ

  ಹುಣಸೂರು: ಮುಂಬರುವ ಬೇಸಿಗೆ-ಬಿರುಗಾಳಿಗೆ ಹರಡಬಹುದಾದ ಬೆಂಕಿ ಅನಾಹುತವನ್ನು ತಡೆ ಯಲು ನಾಗರಹೊಳೆ ರಾಷ್ಟ್ರೀಯ ಉದ್ಯಾನದಲ್ಲಿ ಅರಣ್ಯ ಇಲಾಖೆ ಸರ್ವ ಸನ್ನದ್ಧವಾಗಿದ್ದು, ಫೈರ್‌ಲೈನ್‌ ನಿರ್ಮಿಸಿ ಕಟ್ಟೆಚ್ಚರ ವಹಿಸಿದೆ. ಈಗಾಗಲೇ ಉದ್ಯಾನದ ಎಲ್ಲ 8 ವಲಯಗಳಲ್ಲೂ ಬೆಂಕಿ ರೇಖೆ ನಿರ್ಮಿಸಲು ಬಹುತೇಕ…

 • ಲಚ್ಯಾಣ-ನಿವರಗಿ ಗ್ರಾಮಗಳು ಶಿಕ್ಷಕರ ತವರೂರು

  ಇಂಡಿ: ತಾಲೂಕಿನ ಲಚ್ಯಾಣ ಹಾಗೂ ನಿವರಗಿ ಗ್ರಾಮಗಳಲ್ಲಿ ಮನೆಗೊಬ್ಬರಂತೆ ಶಿಕ್ಷಕರಿದ್ದಾರೆ. ಈ ಗ್ರಾಮಗಳು ಶಿಕ್ಷಕರ ತವರೂರು ಎಂದೇ ಹೆಸರುವಾಸಿಯಾಗಿವೆ. ಹೌದು. ಐದು ಸಾವಿರ ಜನಸಂಖ್ಯೆ ಹೊಂದಿದ ನಿವರಗಿ ಗ್ರಾಮದಲ್ಲಿ 500ಕ್ಕೂ ಹೆಚ್ಚು ಶಿಕ್ಷಕರಿದ್ದರೆ, ಎಂಟು ಸಾವಿರ ಜನಸಂಖ್ಯೆ ಹೊಂದಿದ…

 • ಅಕ್ರಮ-ಸಕ್ರಮ: 1,500ಕ್ಕೂಅಧಿಕ ಅರ್ಜಿ ಸ್ವೀಕಾರ

  ಬೆಳ್ತಂಗಡಿ : ಸರಕಾರಿ ಜಮೀನುಗಳಲ್ಲಿ ಅನಧಿಕೃತ ಸಾಗುವಾಳಿ (ಅಕ್ರಮ ಸಕ್ರಮ)ಯನ್ನು ಸಕ್ರಮಗೊಳಿಸುವ ಹಿನ್ನೆಲೆಯಲ್ಲಿ ಬೆಳ್ತಂಗಡಿ ತಾಲೂಕು ಕಚೇರಿಯಲ್ಲಿ ಡಿ. 14ರಿಂದ ನಮೂನೆ 57ರಲ್ಲಿ ಅರ್ಜಿ ಸ್ವೀಕಾರ ಪ್ರಕ್ರಿಯೆ ನಡೆಯುತ್ತಿದ್ದು, ಪ್ರಸ್ತುತ ಸೋಮವಾರದವರೆಗೆ ಒಟ್ಟು ಒಂದೂವರೆ ಸಾವಿರಕ್ಕೂ ಅಧಿಕ ಅರ್ಜಿಗಳು…

 • ದೀಪಾವಳಿಗೆ 1,500 ಹೆಚ್ಚುವರಿ ಬಸ್‌ ಸೇವೆ

  ಬೆಂಗಳೂರು: ಬೆಳಕಿನ ಹಬ್ಬ ದೀಪಾವಳಿ ಪ್ರಯುಕ್ತ ಪ್ರಯಾಣಿಕರ ಅನುಕೂಲಕ್ಕಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ)ವು 1,500 ಹೆಚ್ಚುವರಿ ಬಸ್ಸುಗಳ ವಿಶೇಷ ಸಾರಿಗೆ ವ್ಯವಸ್ಥೆ ಕಲ್ಪಿಸಿದೆ. ನ. 2ರಿಂದ 5ರವರೆಗೆ ನಗರದಿಂದ ಬೆಂಗಳೂರಿನಿಂದ ರಾಜ್ಯ ಮತ್ತು ಅಂತರರಾಜ್ಯದ ವಿವಿಧ…

 • ಇಂಡೋನೇಶ್ಯ ಭೂಕಂಪ: 1,500 ದಾಟಿದ ಬಲಿ, 2 ಲಕ್ಷ ಜನ ನಿರಾಶ್ರಿತರು

  ಪಾಲು : ಇಂಡೋನೇಶದ್ಯಲ್ಲಿ ಈಚೆಗೆ 7.5 ಅಂಕಗಳ ತೀವ್ರತೆಯ ಭೂಕಂಪ ಆದುದನ್ನು ಅನುಸರಿಸಿ ಎದ್ದ ಸುನಾಮಿ ಹೆದ್ದೆರೆಗಳಿಗೆ ಬಲಿಯಾಗಿರುವ ಸಂಖ್ಯೆ 1,500 ದಾಟಿರುವ ನಡುವೆಯೇ ರಕ್ಷಣಾ ಕಾರ್ಯಕರ್ತರು, ಬದುಕುಳಿದಿರಬಹುದಾದವರ ಶೋಧಕ್ಕಾಗಿ ಕೊನೇ ಹಂತದ ಪ್ರಯತ್ನವನ್ನು ಕೈಗೊಂಡಿದ್ದಾರೆ.  ಇಂಡೋನೇಶ್ಯದ ಸುಲವೇಶಿ…

 • 1,989 ಕೋಟಿ ರೂ. ಸರ್ದಾರ್‌ ಪಟೇಲ್‌ ಪ್ರತಿಮೆ ಅ.25ರೊಳಗೆ ಪೂರ್ಣ

  ನರ್ಮದಾ, ಗುಜರಾತ್‌ : ಗುಜರಾತ್‌ನ ನರ್ಮದಾ ಜಿಲ್ಲೆಯಲ್ಲಿ  1,989 ಕೋಟಿ ರೂ. ವೆಚ್ಚದಲ್ಲಿ ರೂಪಿಸಲಾಗುತ್ತಿರುವ ಭಾರೀ ಗಾತ್ರದ ಸರ್ದಾರ್‌ ವಲಭಭಾಯಿ ಪಟೇಲ್‌ ಪ್ರತಿಮೆಯ ಫಿನಿಶಿಂಗ್‌ ಕೆಲಸಗಳು ಇದೇ ಅಕ್ಟೋಬರ್‌ 25ರೊಳಗೆ ಮುಗಿಯಲಿದೆ ಎಂದು ಅಧಿಕೃತ ಪ್ರಕಟನೆ ತಿಳಿಸಿದೆ.  182…

 • ಮಕ್ಕಳ ನೂರಾರು ನೀಲಿ ಚಿತ್ರಗಳು:ಭಾರತೀಯನಿಗೆ ಅಮೆರಿಕಾದಲ್ಲಿ ಜೈಲು

  ನ್ಯೂಯಾರ್ಕ್‌: ಸಾವಿರಕ್ಕೂ ಹೆಚ್ಚು ಮಕ್ಕಳ ಅಶ್ಲೀಲ ಚಿತ್ರಗಳು, 380 ಕ್ಕೂ ಹೆಚ್ಚು  ನೀಲಿ ಚಿತ್ರಗಳನ್ನು ಹೊಂದಿದ್ದ ಕಾರಣಕ್ಕಾಗಿ ಭಾರತೀಯ ಯುವಕನೊಬ್ಬನಿಗೆ ಅಮೆರಿಕಾದಲ್ಲಿ ಜೈಲು ಶಿಕ್ಷೆ ವಿಧಿಸಲಾಗಿದೆ.  ಪಿಟ್ಸ್‌ಬರ್ಗ್‌ನಲ್ಲಿ ವಾಸವಿದ್ದ 28 ರ ಹರೆಯದ ಅಭಿಜಿತ್‌ ದಾಸ್‌ ಎಂಬಾತನಿಗೆ ಫೆಡರಲ್‌…

 • ಆರು ತಿಂಗಳಲ್ಲಿ 1,389 ಪ್ರಕರಣ ಪತ್ತೆ 

  ಮಂಗಳೂರು : ಪ್ರತಿ ವರ್ಷವೂ ಜಿಲ್ಲೆಯಲ್ಲೇ ಅತ್ಯಧಿಕ ಮಲೇರಿಯಾ ಪ್ರಕರಣ ಮಂಗಳೂರಿನಲ್ಲೇ ದಾಖಲಾಗುತ್ತಿವೆ. ಈ ಬಾರಿ ಜೂನ್‌ ವರೆಗೆ ಕಂಡು ಬಂದಿರುವ ಒಟ್ಟು 1,519 ಪ್ರಕರಣ ಪೈಕಿ 1,389 ನಗರದಿಂದಲೇ ವರದಿಯಾಗಿವೆ. ಆರೋಗ್ಯ ಇಲಾಖೆಯ ಎಚ್ಚರಿಕೆಯ ಹೊರತಾಗಿಯೂ ನಗರದಲ್ಲಿ ಮಲೇರಿಯಾ ಪ್ರಕರಣ ದಿನೇ…

 • 1,000 ಕೋಟಿ ಹೆಚ್ಚವರಿ ಠೇವಣಿ: ಜೆಎಎಲ್‌ಗೆ ಸುಪ್ರೀಂ ಆದೇಶ

  ಹೊಸದಿಲ್ಲಿ : ತೊಂದರೆಗೀಡಾಗಿರುವ ಗೃಹ ಖರೀದಿದಾರರಿಗೆ ಮರು ಪಾವತಿ ಮಾಡುವ ಸಲುವಾಗಿ ಜೂನ್‌ 15ರೊಳಗೆ 1,000 ಕೋಟಿ ರೂ. ಹೆಚ್ಚುವರಿ ಮೊತ್ತವನ್ನು ತನ್ನ ರಿಜಿಸ್ಟ್ರಿಯಲ್ಲಿ ಠೇವಣಿ ಇರಿಸುವಂತೆ ಸುಪ್ರೀಂ ಕೋರ್ಟ್‌ ಇಂದು ಜೈಪ್ರಕಾಶ್‌ ಅಸೋಸಿಯೇಟ್ಸ್‌ ಲಿಮಿಟೆಡ್‌ (ಜೆಎಎಲ್‌) ಗೆ…

ಹೊಸ ಸೇರ್ಪಡೆ