CONNECT WITH US  

ಉತ್ತರಪ್ರದೇಶದ ವಾರಾಣಸಿಯ ಗಂಗಾ ನದಿಯ ತಟದಲ್ಲಿ ದೇಶದ ಮೂಲೆ ಮೂಲೆಗಳಿಂದ ಬಂದು ಸೇರಿದ್ದ ಸುಮಾರು 160 ಪುರು ಷರು ಶನಿವಾರ, ತಮ್ಮ ಪತ್ನಿಯರ ಶ್ರಾದ್ಧ, ಪಿಂಡ ಪ್ರದಾನ ನೆರವೇರಿಸಿ ಗಮನ ಸೆಳೆದಿದ್ದಾರೆ. 

Back to Top