3 injured 

  • ಟೆಂಪೋ-ಟ್ರಕ್‌ ಮುಖಾಮುಖೀ ಢಿಕ್ಕಿ : ಎಂಟು ಸಾವು; ಮೂವರ ಸ್ಥಿತಿ ಗಂಭೀರ

    ಔರಾಯಿಯಾ, ಉತ್ತರ ಪ್ರದೇಶ : ಇಂದು ಶನಿವಾರ ಇಲ್ಲಿ ನಸುಕಿನ ವೇಳೆ ಟೆಂಪೋ ಮತ್ತು ಟ್ರಕ್‌ ನಡುವೆ ನಡೆದ ನೇರ ಢಿಕ್ಕಿಯಲ್ಲಿ ಎಂಟು ಮಂದಿ ಮೃತಪಟ್ಟು ಇತರ ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ವರದಿಯಾಗಿದೆ. ಬೆಳಗ್ಗೆ 6.30ರ ಸುಮಾರಿಗೆ…

  • ನಿಂತಿದ್ದ ಲಾರಿಗೆ ಕಾರು ಢಿಕ್ಕಿ:ಐವರು ಬಲಿ, ಮೂವರು ಗಂಭೀರ

    ಚಿತ್ತೂರು: ಆಂಧ್ರ ಪ್ರದೇಶದ ರೇಣುಗುಂಟ ಮಂಡಲದಹೆದ್ದಾರಿತಯಲ್ಲಿ ನಿಂತಿದ್ದ ಲಾರಿಗೆ ಕಾರು ಢಿಕ್ಕಿಯಾಗಿ ಐವರು ದಾರುಣವಾಗಿ ಸಾವನ್ನಪ್ಪಿ, ಮೂವರು ಗಂಭೀರವಾಗಿ ಗಾಯಗೊಂಡಿರುವಭೀಕರಅವಘಡ ಶುಕ್ರವಾರಸಂಭವಿಸಿದೆ. ನಸುಕಿನ ಜಾವ 5 ಗಂಟೆಯ ವೇಳೆಗೆ ಅವಘಡ ಸಂಭವಿಸಿದ್ದು, ವೇಗವಾಗಿದ್ದ ಕಾರು ಲಾರಿಗೆ ಹಿಂಬದಿಯಿಂದ ಢಿಕ್ಕಿಯಾಗಿ…

  • ಬೆಂಗಳೂರು : ಡಿವೈಡರ್‌ ಹಾರಿದ ಸರ್ಕಾರಿ ಬಸ್‌, ಓರ್ವ ಬಲಿ, ಮೂವರು ಗಂಭೀರ

    ಬೆಂಗಳೂರು : ಶನಿವಾರ ನಸುಕಿನ 3.30 ರ ವೇಳೆಗೆ ನವರಂಗ್‌ ಸರ್ಕಲ್‌ ಬಳಿ ಸರ್ಕಾರಿ ಬಸ್ಸೊಂದು ಡಿವೈಡರ್‌ ಹಾರಿ ಕಾರಿಗೆ ಗುದ್ದಿದ ಪರಿಣಾಮ ಓರ್ವ ಸಾವನ್ನಪ್ಪಿದ್ದು, ಮಗು ಸೇರಿ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಲಗ್ಗೆರೆ ಮೂಲದ ರವಿ ಎನ್ನುವವರು…

  • ಬೆಂಗಳೂರು : ಟೆಸ್ಟ್‌ ಡ್ರೈವ್‌ ವೇಳೆ ಅವಘಡ, ಓರ್ವ ಬಲಿ, ಮೂವರಿಗೆ ಗಾಯ

    ಬೆಂಗಳೂರು : ನಗರದ ನಾಯಂಡಹಳ್ಳಿ ಯ ನೈಸ್‌ ರಸ್ತೆ ಟೋಲ್‌ ಬಳಿ ಟೆಸ್ಟ್‌ ಡೈವ್‌ ನಡೆಸುತ್ತಿದ್ದ ವೇಳೆ ಐಷಾರಾಮಿ ಕಾರೊಂದು ಅವಘಡಕ್ಕೀಡಾಗಿದ್ದು ಓರ್ವ ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿದ್ದಾರೆ. ಗೌತಮ್‌ ಎನ್ನುವವರು ಟೆಸ್ಟ್‌ ಡ್ರೈವ್‌ಗೆಂದು ಬಂದಿದ್ದು , ಅವರೊಂದಿಗೆ ಅಣ್ಣ,…

  • UP: ಬಸ್ಸು ತಳ್ಳುತ್ತಿದ್ದವರಿಗೆ ಟ್ರಕ್‌ ಬಡಿದು 6 ಸಾವು, ಮೂವರಿಗೆ ಗಾಯ

    ಬಸ್ತಿ, ಉತ್ತರ ಪ್ರದೇಶ : ಕೆಟ್ಟು ಹೋಗಿದ್ದ ರಾಜ್ಯ ಸಾರಿಗೆ ಬಸ್ಸನ್ನು ಮುಂದಕ್ಕೆ ತಳ್ಳುತ್ತಿದ್ದ ವೇಳೆ ಹಿಂಬದಿಯಿಂದ ವೇಗವಾಗಿ ಧಾವಿಸಿ ಬರುತ್ತಿದ್ದ ಟ್ರಕ್‌ ಢಿಕ್ಕಿ ಹೊಡೆದ ಕಾರಣ ಆರು ಮಂದಿ ಮೃತಪಟ್ಟು, ಇತರ ಮೂವರು ಗಂಭೀರವಾಗಿ ಗಾಯಗೊಂಡ ಘಟನೆ…

  • ಪರೀಕ್ಷೆ ವೇಳೆ ಸಿಡಿದ ಸ್ಫೋಟಕ; ಇಬ್ಬರ ಸಾವು; ಮೂವರಿಗೆ ಗಾಯ

    ಪುದುಕೋಟ್ಟೈ  : ಪಾದೇಕಲ್ಲು ಸ್ಫೋಟಿಸುವ ಸಿಡಿಮದ್ದು ಆಕಸ್ಮಿಕವಾಗಿ ಪರೀಕ್ಷೆಯ ವೇಳೆ ಸ್ಫೋಟಗೊಂಡ ಕಾರಣ ಇಬ್ಬರು ಮೃತಪಟ್ಟು ಇತರ ಮೂವರು ಗಾಯಗೊಂಡರೆಂದು ಪೊಲೀಸರು ತಿಳಿಸಿದ್ದಾರೆ.  ಸೆ.12ರಂದು ಸಂಜೆ ಕ್ವಾರಿ ಸುಪರ್‌ವೈಸರ್‌ ಸ್ಫೋಟಕಕ್ಕೆ ಟೈಮರ್‌ ಸೆಟ್‌ ಮಾಡಿ ಇಟ್ಟಿದ್ದ. ಆದರೆ ಅದೇ…

  • ಭದ್ರಾವತಿ:ಸಿಲಿಂಡರ್‌ ಸ್ಫೋಟ; ಮಹಿಳೆ ದುರ್ಮರಣ, ಮೂವರು ಗಂಭೀರ

    ಭದ್ರವಾತಿ: ಇಲ್ಲಿನ ಕೂಲಿ ಬ್ಲಾಕ್‌ ಶೆಡ್‌ನ‌ಲ್ಲಿ  ಗ್ಯಾಸ್‌ ಸಿಲಿಂಡರ್‌ವೊಂದು ಸ್ಫೋಟಗೊಂಡು ಮಹಿಳೆಯೊಬ್ಬರು ದಾರುಣವಾಗಿ ಸಾವನ್ನಪ್ಪಿ,ಮೂವರು ಗಂಭೀರವಾಗಿ ಗಾಯಗೊಂಡ ಅವಘಡ ಮಂಗಳವಾರ ಬೆಳಗ್ಗೆ ಸಂಭವಿಸಿದೆ.  ಹೊತ್ತಿ ಉರಿಯುತ್ತಿದ್ದ ಗ್ಯಾಸ್‌ ಸಿಲಿಂಡನ್‌ ನೋಡಲು  ಬಂದಿದ್ದ  ಸರಸ್ವತಿ ಎಂಬ ಮಹಿಳೆ ಸ್ಫೋಟದ ತೀವ್ರತೆಗೆ…

  • ಎತ್ತಿನಗಾಡಿಗೆ ಟ್ರಕ್‌ ಢಿಕ್ಕಿ: ರೈತ ಸಾವು, ಮೂವರಿಗೆ ಗಂಭೀರ ಗಾಯ

    ಮುಜಫ‌ರನಗರ : ದಿಲ್ಲಿ – ಡೆಹರಾಡೂನ್‌ ಹೆದ್ದಾರಿಯಲ್ಲಿ ಇಂದು ಬುಧವಾರ ನಸುಕಿನ ವೇಳೆ ಟ್ರಕ್‌ ಒಂದು ಎತ್ತಿನ ಗಾಡಿಗೆ ಢಿಕ್ಕಿ ಹೊಡೆದ ಭೀಕರ ಅಪಘಾತದಲ್ಲಿ 32ರ ಹರೆಯದ ಓರ್ವ ರೈತ ಮೃತಪಟ್ಟು ಇತರ ಮೂವರು ಗಂಭೀರವಾಗಿ ಗಾಯಗೊಂಡರೆಂದು ಪೊಲೀಸರು…

  • ಉಗ್ರರೊಂದಿಗೆ ಗುಂಡಿನ ಕಾಳಗ;ಮೇಜರ್‌ ಸೇರಿ ಯೋಧರಿಬ್ಬರು ಹುತಾತ್ಮ 

    ಶ್ರೀನಗರ : ದಕ್ಷಿಣ ಕಾಶ್ಮೀರದ ಶೋಪಿಯಾನ್‌ನಲ್ಲಿ ಗುರುವಾರ ಬೆಳಗ್ಗೆ ಭದ್ರತಾ ಪಡೆಗಳು ಉಗ್ರರೊಂದಿಗೆ ನಡೆಸಿದ ಭೀಕರ ಗುಂಡಿನ ಕಾಳಗದಲ್ಲಿ ಮೇಜರ್‌ ಸೇರಿದಂತೆ ಇಬ್ಬರು ಯೋಧರು ಹುತಾತ್ಮರಾಗಿದ್ದಾರೆ. ಗುಂಡಿನ ಚಕಮಕಿಯಲ್ಲಿ ಮೂವರು ಯೋಧರು ಗಂಭೀರವಾಗಿ ಗಾಯಗೊಂಡಿದ್ದಾರೆ.   ಪೊಲೀಸರು ಗಸ್ತು ತಿರುಗುತ್ತಿದ್ದಾಗ…

ಹೊಸ ಸೇರ್ಪಡೆ