4 died

 • ಶಿರಾಡಿ ಘಾಟ್‌ಬಳಿ ಅಪಘಾತ: ನಾಲ್ವರ ಸಾವು

  ಸಕಲೇಶಪುರ: ಕಾರು ಹಾಗೂ ಕೆಎಸ್‌ಆರ್‌ಟಿಸಿ ಬಸ್‌ ನಡುವೆ ಪರಸ್ಪರ ಡಿಕ್ಕಿ ಸಂಭವಿಸಿ ನಾಲ್ವರು ಮೃತಪಟ್ಟು, ಇಬ್ಬರು ಗಂಭೀರ ಗಾಯಗೊಂಡಿರುವ ಘಟನೆ ತಾಲೂಕಿನ ಮಾರನಹಳ್ಳಿ ಸಮೀಪದಶಿರಾಡಿ ಘಾಟ್‌ನಲ್ಲಿ ನಡೆದಿದೆ. ರಾಷ್ಟ್ರೀಯ ಹೆದ್ದಾರಿ 75 ಮಾರನಹಳ್ಳಿ ಸಮೀಪದ ಜೋಡಿ ತಿರುವಿನ ಬಳಿ…

 • ಕಾರು ಡಿಕ್ಕಿ: ಸ್ಥಳದಲ್ಲೇ ನಾಲ್ವರ ದುರ್ಮರಣ

  ಹೊನ್ನಾಳಿ: ಕಾರಿನ ಟಯರ್‌ ಸ್ಫೋಟಗೊಂಡು ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿ ನಿಂತಿದ್ದವರಿಗೆ ಡಿಕ್ಕಿಯಾಗಿ ಮೂವರು ಹಾಗೂ ಕಾರು ಚಲಾಯಿಸುತ್ತಿದ್ದ ವ್ಯಕ್ತಿಯೂ ಮೃತಪಟ್ಟ ಘಟನೆ ತಾಲೂಕಿನ ಹರಳಹಳ್ಳಿಯಲ್ಲಿ ಸಂಭವಿಸಿದೆ. ಹರಳಹಳ್ಳಿ ಗ್ರಾಮದ ಬಸ್‌ ನಿಲ್ದಾಣದ ಬಳಿ ಬುಧವಾರ ಸಂಜೆ 5.30ರ…

 • ಟೈರ್‌ ಸ್ಫೋಟ, ರಸ್ತೆ ಬದಿ ನಿಂತವರಿಗೆ ಗುದ್ದಿದ ಕಾರು;ನಾಲ್ವರು ಬಲಿ 

  ದಾವಣಗೆರೆ: ಕಾರಿನ ಟೈರ್‌ ಏಕಾಏಕಿ ಸ್ಫೋಟಗೊಂಡು ರಸ್ತೆ ಬದಿಯಲ್ಲಿ ನಿಂತವರ ಮೇಲೆ ಹರಿದ ಪರಿಣಾಮ ನಾಲ್ವರು ದಾರುಣವಾಗಿ ಸಾವನ್ನಪ್ಪಿದ ಭೀಕರ ಅವಘಡ ಬುಧವಾರ ಸಂಜೆ ಹೊನ್ನಾಳಿಯ ದಿಡಗೂರು ಗ್ರಾಮದ ಬಳಿ ನಡೆದಿದೆ.  ಕಾರು ಢಿಕ್ಕಿಯಾದ ಪರಿಣಾಮ ರಸ್ತೆ ಬದಿಯಲ್ಲಿ…

 • ಗೋಡೆ ಕುಸಿದು ತಾಯಿ-ಮೂರು ಮಕ್ಕಳ ಸಾವು

  ಚಳ್ಳಕೆರೆ: ಮನೆಯ ಗೋಡೆ ಕುಸಿದು ಬಿದ್ದು ತಾಯಿ ಮತ್ತು ಮೂವರು ಮಕ್ಕಳು ಮೃತಪಟ್ಟಿದ್ದಾರೆ. ಚಳ್ಳಕೆರೆ ತಾಲೂಕಿನ ರಾಮಜೋಗಿಹಳ್ಳಿ ಗ್ರಾಮದಲ್ಲಿ ಶನಿವಾರ ಈ ಘಟನೆ ನಡೆದಿದೆ. ನಾಗರತ್ನಮ್ಮ ಚಂದ್ರಶೇಖರ(28), ಮಕ್ಕಳಾದ ಯಶಸ್ವಿನಿ (5), ತೀರ್ಥವರ್ಧನ (4) ಕೋಮಲಾ (2) ಮೃತರು….

 • ತುಮಕೂರು:ಕ್ರೇನ್‌ಗೆ ಕಾರು ಢಿಕ್ಕಿ;4ಮಂದಿ ಬಲಿ,ಮೂವರು ಗಂಭೀರ 

  ತುಮಕೂರು: ಶಿರಾದ ಕರಜೀವನಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ 48 ರಲ್ಲಿ  ನಿಂತಿದ್ದ ಕ್ರೇನ್‌ಗೆ ಮಾರುತಿ ಆಮ್ನಿ ಕಾರೊಂದು ಢಿಕ್ಕಿಯಾಗಿ ನಾಲ್ವರು ಸಾವನ್ನಪ್ಪಿದ್ದು, ಮೂವರು ಗಂಭೀರವಾಗಿ ಗಾಯಗೊಂಡ ಭೀಕರ ಅವಘಡ ಬುಧವಾರ ಬೆಳಗಿನ ಜಾವ ನಡೆದಿದೆ.  ಬೆಂಗಳೂರಿನಿಂದ ಶಿರಾ ಕಡೆಗೆ…

 • ಮಳೆಗೆ ಗೋಡೆ ಕುಸಿತ:ಕಲಬುರಗಿಯಲ್ಲಿ ಮೂವರು;ತೀರ್ಥಹಳ್ಳಿಯಲ್ಲಿ ಬಾಲಕ ಬಲಿ

  ಕಲಬುರಗಿ / ತೀರ್ಥಹಳ್ಳಿ: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ಕುಂಭದ್ರೋಣ ಮಳೆ ಸುರಿಯುತ್ತಿದ್ದು ಕಲಬುರಗಿಯಲ್ಲಿ ಬುಧವಾರ ರಾತ್ರಿ ಪಕ್ಕದ ಮನೆಯ ಗೋಡೆ ಕುಸಿದು ಬಿದ್ದ ಪರಿಣಾಮ ಮನೆಯಲ್ಲಿ ಮಲಗಿದ್ದ ತಾಯಿ ಮಕ್ಕಳು ದಾರುಣವಾಗಿ ಸಾವನ್ನಪ್ಪಿದ್ದಾರೆ. ತೀರ್ಥಹಳ್ಳಿಯಲ್ಲಿ ಗೋಡೆ ಕುಸಿದು ಬಾಲಕ…

 • ಮಡಿಕೇರಿ: ಗುಡ್ಡ ಕುಸಿತ; ನಾಲ್ವರು ಸಮಾಧಿ,ರಕ್ಷಣೆಗೆ ಹೆಲಿಕ್ಯಾಪ್ಟರ್‌

  ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ  ಕುಂಭ ದ್ರೋಣ ಮಳೆ ಸುರಿಯುತ್ತಿದ್ದು ತಗ್ಗು ಪ್ರದೇಶಗಳು ಸಂಪೂರ್ಣ ಜಲಾವೃತವಾಗಿದ್ದು, ಜನರು ಆತಂಕದಲ್ಲಿ ಕಾಲ ಕಳೆಯುವ ಸ್ಥಿತಿ ನಿರ್ಮಾಣವಾಗಿದೆ. ಬುಧವಾರ ಹೆಮ್ಮೆತ್ತಾಳು ಗ್ರಾಮದಲ್ಲಿ  ಗುಡ್ಡ ಕುಸಿದು ಒಂದೇ ಕುಟುಂಬದ ನಾಲ್ವರು ಮನೆ ಸಮೇತ ಕೊಚ್ಚಿ…

 • ಭೀಕರ ಅಪಘಾತ:ನಿಶ್ಚಿತಾರ್ಥ ಮುಗಿಸಿ ಬರುತ್ತಿದ್ದ ನಾಲ್ವರ ದುರ್ಮರಣ

  ಬಾಗಲಕೋಟೆ: ಹುನಗುಂದದ ರಾಷ್ಟ್ರೀಯ ಹೆದ್ದಾರಿಯಲ್ಲಿ ಶನಿವಾರ ನಸುಕಿನ ವೇಳೆ ನಿಂತಿದ್ದ ಲಾರಿಗೆ ಕಾರೊಂದು ಢಿಕ್ಕಿಯಾಗಿ ಸಂಭವಿಸಿದ ಭೀಕರ ಅವಘಡದಲ್ಲಿ ಮೂವರು ಮಹಿಳೆಯರು ಸೇರಿ ನಾಲ್ವರು ದಾರುಣವಾಗಿ ಸಾವನ್ನಪ್ಪಿದ್ದಾರೆ. ಮೂವರು ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.  ಮೃತ ದುರ್ದೈವಿಗಳು ಬಳ್ಳಾರಿಯಿಂದ ನಿಶ್ಚಿತಾರ್ಥ…

 • ಕಾರು ಪಲ್ಟಿ ; ವಧು-ವರ ಸೇರಿ ನಾಲ್ವರ ದುರ್ಮರಣ 

  ಬೀದರ್‌ : ಜಿಲ್ಲೆಯ ಹುಮ್ನಾಬಾದ್‌ ಬಸವಂತ್‌ಪುರ್‌ ಬಳಿ ಶನಿವಾರ ಸಂಭವಿಸಿದ ಭೀಕರ ಅವಘಡದಲ್ಲಿ ವಧು,ವರ ಸೇರಿ  ನಾಲ್ವರು ದಾರುಣವಾಗಿ ಸಾವನ್ನಪ್ಪಿದ್ದಾರೆ. ಕಲಬುರಗಿಯ  ದೇವಲಗಾಣಗಾಪುರ ದತ್ತ ದಿಗಂಬರ ದೇವರ ದರ್ಶನ ಪಡೆದು ವಾಪಸ್ಸಾಗುತ್ತಿದ್ದ ವೇಳೆ ಸ್ವಿಫ್ಟ್ ಕಾರು ಪಲ್ಟಿಯಾಗಿ ಈ…

 • ಚಿತ್ರದುರ್ಗದಲ್ಲಿ ಭೀಕರ ಸರಣಿ ಅಪಘಾತ: 14 ಸಾವು;15 ಮಂದಿಗೆ ಗಾಯ

  ಮೊಳಕಾಲ್ಮೂರು: ತಾಲೂಕಿನ ರಾಮಪುರ ಎಂಬಲ್ಲಿ  ಶನಿವಾರ ಬೆಳಗ್ಗೆ ಸಂಭವಿಸಿದ ಭೀಕರ ಸರಣಿ ಅಪಘಾತದಲ್ಲಿ  14 ಮಂದಿ ದಾರುಣವಾಗಿ ಸಾವನ್ನಪ್ಪಿ, 15 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.  ಲಾರಿಯೊಂದರ ಚಕ್ರ ಸಿಡಿದು 2 ಆಟೋ ರಿಕ್ಷಾಗಳು ಮತ್ತು ಟೆಂಪೋ ಟ್ರಾವೆಲರ್‌ಗೆ ಢಿಕ್ಕಿಯಾಗಿ ಅವಘಡ…

ಹೊಸ ಸೇರ್ಪಡೆ